ಮೂರು ದಿನದ ಸಿಎಂ ಯಡಿಯೂರಪ್ಪ ರಾಜಿನಾಮೆಗೆ ಸಿದ್ದತೆ?! ಸುದೀರ್ಘ ವಿದಾಯ ಭಾಷಣಕ್ಕೆ ತಯಾರಾದ ಯಡಿಯೂರಪ್ಪ

ವಿಶ್ವಾಸಮತ ಗೆಲ್ಲುವ ಎಲ್ಲಾ ಮಾರ್ಗಗಳೂ ಮುಚ್ಚುತ್ತಿದ್ದಂತೆಯೇ ಯಡಿಯೂರಪ್ಪ ರಾಜಿನಾಮೆ ಕೊಡಲು ನಿರ್ಧಾರ ಮಾಡಿದ್ದಾರೆಂದು ತಿಳಿದು ಬಂದಿದೆ.
ಯಾವೊಬ್ಬ ಶಾಸಕನೂ ಅಡ್ಡ ಮತದಾನ ಮಾಡಲು ತಯಾರಿಲ್ಲದ ಕಾರಣ ಯಡಿಯೂರಪ್ಪರ ಈ ಸಲದ ಕಪ್ ಕನಸಾಗಿಯೇ ಉಳಿಯಲಿದೆ.


ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಹಲವು ಶಾಸಕರಿಗೆ ಅನೇಕ ಆಮಿಶ ಒಡ್ಡಿದರೂ ಯಾರೂ ಮಣಿದಿಲ್ಲ.ಹಾಗಾಗಿ ಯಡಿಯೂರಪ್ಪ ರಾಜಿನಾಮೆ ಸಲ್ಲಿಸಲು ನಿರ್ಧಾರ ಮಾಡಿದ್ದಾರೆಂದು ಮೂಲಗಳು ತಿಳಿಸಿವೆ

Related Post

ದರ್ಶನ್, ಸುದೀಪ್ ಬಗ್ಗೆ ಯಶ್ ನೀಡಿದ ಶಾಕಿಂಗ್ ಹೇಳಿಕೆ ! ಇವ... ಯಶ್ ಕನ್ನಡದ ನಂಬರ್ ಒನ್ ಸ್ಟಾರ್ ‌.ತುಂಬಾ ಕಷ್ಟಪಟ್ಟು ಒಂದೊಂದೇ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಾ ಈಗ ನಂಬರ್ ಒನ್ ಸ್ಟಾರ್ ಆಗಿದ್ದಾರೆ.ಆದರೆ ಯಶ್ ಬಗ್ಗೆ ಯಾವಾಗಲೂ ಜನರಿಗೆ ಒಂದು ...
ದರ್ಶನ್ ಖರೀದಿಸಿದ ಹೊಸ ಲಂಬೋರ್ಘಿನಿ ಆವೆಡೆಡರ್ ಕಾರಿನ ಬೆಲೆ... ದರ್ಶನ್ ಈ ವರ್ಷದ ಸಂಕ್ರಾಂತಿಗೆ ಡಬ್ಬಲ್ ಖುಷಿಯಲ್ಲಿದ್ದಾರೆ.ಒಂದು ಅವರ ಹೊಸ ಚಿತ್ರದ ಮುಹೂರ್ತ ನಡೆದರೆ ಇನ್ನೊಂದು ಅವರ ಮನೆಗೆ ಹೊಸ ಅತಿಥಿ ಬಂದಿದ್ದಾರೆ.ಅದು ಹೊಸ ಕಾರು.ಅವರು ಬಿಳಿಯ ಬ...
ಕಿರುತೆರೆಯ ವಿಶೇಷ ಕಾರ್ಯಕ್ರಮ ಒಂದನ್ನು ನಿರೂಪಿಸಿದ ಯಶ್ ! ... ರಾಕಿಂಗ್ ಸ್ಟಾರ್ ಯಶ್ ಕನ್ನಡದ ಜನಪ್ರಿಯ ಮಾಸ್ ಹೀರೋ. ಕಿರುತೆರೆಯ ಧಾರಾವಾಹಿಗಳಲ್ಲಿ ಪಾತ್ರ ಮಾಡುತ್ತಿದ್ದ ಯಶ್ ತನ್ನ ಪ್ರತಿಭೆಯಿಂದ ಹಿರಿತರೆಗೆ ಬಂದು ಈಗ ಪ್ರಮುಖ ಹೀರೋ ಆಗಿದ್ದಾರೆ. ...
ಕನ್ನಡದ ಪ್ರತಿಭಾವಂತ ಗಾಯಕಿ ಮಾನಸ ಹೊಳ್ಳ ಈಗ ಸಂಗೀತ ನಿರ್ದೇ... ಶಂಖನಾದ ಅರವಿಂದ್ 6 to 6 ಚಿತ್ರ ನಿರ್ಮಾಣ ಮಾಡಿದ್ದಾರೆ‌.ತಕ್ಷಣ ಅರವಿಂದ್ ಯಾರಂತ ಯೋಚನೆ ಮಾಡೋರು ಪುನೀತ್ ನಟನೆಯ ಬೆಟ್ಟದ ಹೂ ಚಿತ್ರದಲ್ಲಿ 'ಬಿಸಿಲೇ ಇರಲಿ' ಎಂದು ಪುನೀತ್ ಜತೆ ಹಾಡಿದ...
ಬಿಗ್ ಬಾಸ್ ನಲ್ಲಿ ಮತ್ತೆ ಕಾಣಿಸಿತೆ ದೆವ್ವ ? ನಿವೇದಿತಾ ಗೌ... ಬಿಗ್ ಬಾಸ್ ಕನ್ನಡ ಸೀಜನ್ -5 ಈ ಸಲ ಅಷ್ಟಾಗಿ ಮನರಂಜಿಸುತ್ತಿಲ್ಲ.ಅದಕ್ಕೋ ಏನೋ ವಾಹಿನಿಯು ದಿನಕ್ಕೊಂದು ವಿವಾದಗಳನ್ನು ಎಳೆದು ತರುತ್ತಿದೆ.ಮೊನ್ನೆ ಸಿಹಿಕಹಿ ಚಂದ್ರು ಘಟನೆಯೇ ಸಾಕ್ಷಿ. ...
ಸೆಕ್ಸ್ ಮಾಡಲು ಹುಡುಗಿ ಬೇಕು ಎಂದು ಮೆಸೇಜ್ ಮಾಡಿದವನಿಗೆ ದೀ... ಈ ಕಾಮುಕರ ಕಾಟ ಜನಸಾಮಾನ್ಯರಿಗಷ್ಟೇ ಅಲ್ಲ,ಸೆಲೆಬ್ರಿಟಿಗಳಿಗೂ ತಪ್ಪಿದ್ದಲ್ಲ. ಕನ್ನಡ ಚಿತ್ರರಂಗದ ನಟಿ ದೀಪ್ತಿ ಕಾಪ್ಸೆಗೂ ಯುವಕನೊಬ್ಬ ಅಶ್ಲೀಲ ಮೆಸೇಜ್ ಮಾಡಿದ್ದಾನೆ. "ಬೆಂಗಳೂರಿನಲ್...
ಧೃವಸರ್ಜಾನ ಭರ್ಜರಿ ಚಿತ್ರದ ಕೌಂಟರ್ ಡೈಲಾಗ್ಗೆ ಖಡಕ್ ಉತ್ತರ... ಇತ್ತೀಚೆಗೆ ನಟರ ಅಭಿಮಾನಿಗಳ ಮಧ್ಯೆ ವಿಚಿತ್ರ ಫೇಸ್ಬುಕ್ ಯುದ್ದವಾಗುತ್ತಿದೆ.ಒಬ್ಬ ನಟ ಏನೋ ಡೈಲಾಗ್ ಹೊಡೆದರೆ ಅದು ಇಂತಹ ನಟನ ಕುರಿತೇ ಹೇಳಿದ್ದು ಎಂದು ಅಭಿಮಾನಿಗಳು ಕಿತ್ತಾಡುತ್ತಿದ್ದ...
ಲೈಂಗಿಕ ಕ್ರಿಯೆಗೆ ಮೊದಲು ಈ ಕೆಲಸ ಮಾಡಲೇಬಾರದಂತೆ ! ಯಾವ ಕೆ... ಲೈಂಗಿಕ ಕ್ರಿಯೆಗೆ ಮೊದಲು ಸಾಮಾನ್ಯವಾಗಿ ಮಹಿಳೆಯರು ಅಥವಾ ಪುರುಷರು ಮೂತ್ರ ವಿಸರ್ಜನೆಗೆ ಹೋಗುವುದು ಸಾಮಾನ್ಯ.ಆದರೆ ನ್ಯೂಯಾರ್ಕ್'ನ ತಜ್ಞ ಡೇವಿಡ್ ಕೌಫ್ಮನ್ ಅಧ್ಯಯನ ನಡೆಸಿ ಲೈಂಗಿಕ ಕ್...
ಶಾಕಿಂಗ್ ನ್ಯೂಸ್- ಈ ಸ್ಟಾರ್ ನಟ ಬದುಕುವುದು 1 ವರ್ಷ ಮಾತ್ರ... ಬಾಲಿವುಡ್'ನ ನಟ,ಸಿನಿಮಾ ನಿರ್ಮಾಪಕ, ಬಹುಕೋಟಿ ಉದ್ಯಮಿ,ಬಾಕ್ಸ್ ಆಫೀಸ್ ಪಂಡಿತ,ಅಂಕಣಕಾರ ಕಮಾಲ್ ರಶೀದ್ ಖಾನ್'ಗೆ ಮೂರನೇ ಹಂತದ ಉದರ ಕ್ಯಾನ್ಸರ್ ಇರುವುದು ಗೊತ್ತಾಗಿದೆ.   ...
ಈಕೆ ಮೋದಿ ಫೋಟೊ ಹಿಡಿದುಕೊಂಡು ಧರಣಿ ನಡೆಸುತ್ತಿದ್ದಾಳೆ,ಕಾರ... ರಾಜಸ್ಥಾನದ ಜೈಪುರದ 40 ವರ್ಷದ ಮಹಿಳೆ ಓಂ ಶಾಂತಿ ಶರ್ಮಾ ಕಳೆದ ಸೆಪ್ಟೆಂಬರ್ 9 ರಿಂದ ದೆಹಲಿಯ ಜಂತರ್ ಮಂತರ್'ನಲ್ಲಿ ಧರಣಿ ನಡೆಸುತ್ತಿದ್ದಾರೆ‌.ಇವರ ಒಂಟಿ ಧರಣಿ ಭಾರತಾದ್ಯಂತ ಪ್ರಚಾರ ಪ...

Leave a Reply

Your email address will not be published. Required fields are marked *