ಈ ವಾರ ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಯಾರು ಬರ್ತಾ ಇದ್ದಾರೆ ?! ಇಲ್ಲಿದೆ ಉತ್ತರ

ಕಾಶಿನಾಥ್ ಕನ್ನಡ ಚಿತ್ರರಂಗದ ವಿಭಿನ್ನ ನಟ-ನಿರ್ದೇಶಕ.ಇವರು ಹಾಸ್ಯಕ್ಕೊ ಸೈ,ರೊಮ್ಯಾನ್ಸಿಗೂ ಸೈ,ಎಮೋಷನ್’ಗೂ ಸೈ.ಈ ವಾರ ಇವರು ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಾಧಕರ ಸೀಟಿನಲ್ಲಿ ಕುಳಿತು ತಮ್ಮ ಜೀವನದ ಬಗ್ಗೆ ಮೇಲೂಕು ಹಾಕಲಿದ್ದಾರೆ.

ಚೌಕ ಚಿತ್ರದ ಮೂಲಕ ಮತ್ತೆ ತಮ್ಮ ಇರುವಿಕೆಯನ್ನು ತೋರ್ಪಡಿಸಿದ ಕಾಶಿನಾಥ್,ಸಿನಿಮಾದಲ್ಲಿ ಎಮೋಷನ್ಲಾಗಿ ಎಲ್ಲರ ಕಣ್ಣಂಚಲ್ಲಿ ನೀರು ತರಿಸಿದ್ದರು,ಅದರೊಂದಿಗೆ ಅಲ್ಲಾಡ್ಸು-ಅಲ್ಲಾಡ್ಸು ಹಾಡಿನಲ್ಲಿ ತಮ್ಮ ವಿಭಿನ್ನ ಸ್ಟೆಪ್ಪಿನ ಮೂಲಕ ಎಲ್ಲರನ್ನೂ ಕುತಲ್ಲೇ ಕುಣಿಸಿ ಬಿಟ್ಟರು.

ಈ ಎಪಿಸೋಡ್ ದಿನ ಚೌಕ‌ ಸಿನಿಮಾ ಭರ್ಜರಿ ನೂರು ದಿನವಾಗುತ್ತೆ.ಈ ಖುಷಿಯಿಂದ ವಿಕೆಂಡ್ ಕಾರ್ಯಕ್ರಮದಲ್ಲಿ ವಿಜೃಂಭಿಸಿದ್ದು ಹೀಗೆ.

Related Post

ದೊಡ್ಡಣ್ಣನವರ ಆರೋಗ್ಯದಲ್ಲಿ ಏರುಪೇರು – ಶೂಟಿಂಗ್ ವೇ... ದೊಡ್ಡಣ್ಣ ನಮ್ಮ ಕನ್ನಡ ಚಿತ್ರರಂಗದ ಹಾಸ್ಯ ನಟರಲ್ಲಿ ಒಬ್ಬರು.ಸದ್ಯ ಅವರು ತೆಲುಗು ಚಿತ್ರ ಶೂಟಿಂಗ್'ನಲ್ಲಿ ಬ್ಯುಸಿಯಾಗಿದ್ದರು.ಆದರೆ ಶೂಟಿಂಗ್ ವೇಳೆ ಅವರು ಅಸ್ವಸ್ಥರಾಗಿದ್ದಾರೆ. ತೆಲು...
ಜಾತಿ ಹೆಸರಲ್ಲಿ ಕಿತ್ತಾಡೊರು ವಾಟ್ಸಪ್’ಲ್ಲಿ ಬಂದಿರೊ... ಆರು ವರ್ಷದ ಮಗನನ್ನು ಹೊಡೆಯುತ್ತ ತಾಯಿ ಹೇಳಿದರು. . ನೀನು ನನಗೆ ತಿಳಿಸದೆ ಬಿಕ್ಷೆ ಬೇಡುವ ಕೆಳಜಾತಿ ಯವರ ಮನೆಯಲ್ಲಿ ನೀರು ಕುಡಿದು ಅವರು ಕೊಟ್ಟ ರೊಟ್ಟಿ ತಿಂದು ಬಂದಿದಿ...
ನೀವು ನಿಜವಾದ ಬಾಹುಬಲಿ ನೋಡಿದ್ದೀರಾ ? ಇಲ್ಲಿದ್ದಾನೆ ನೋಡಿ ... ಸಿನಿಮಾಗಳಲ್ಲಿ ಹೀರೋ ಬಗೆಬಗೆಯ ಸಾಹಸ,ಕೌಶಲ್ಯಗಳನ್ನು ಮೆರೆದು ಪ್ರೇಕ್ಷಕರು ಚಪ್ಪಾಳೆ ತಟ್ಟುವಂತೆ ಮಾಡುತ್ತಾನೆ. ಆದರೆ ಅಂತಹ ಸಾಹಸಗಳು ರಿಯಲ್ ಅಲ್ಲದೇ,ಡ್ಯೂಪ್ ಬಳಸಿಯೋ,ಅಥವಾ ಗ್ರಾಪಿಕ್...
ಮದುವೆಯಾದ ಒಂದೇ ತಿಂಗಳಲ್ಲಿ ಮತ್ತೊಬ್ಬರ ಪ್ರೀತಿಯಲ್ಲಿ ಬಿದ್... ಸಮಂತಾ ತೆಲುಗು ಮತ್ತು ತಮಿಳಿನಲ್ಲಿ ಅತ್ಯಂತ ಬಿಜಿ ನಟಿ.ಈಕೆ ಚಿತ್ರದಲ್ಲಿ ನಟಿಸುತ್ತಿದ್ದರೆ ಸಾಕು ಆ ಚಿತ್ರ ಯಶಸ್ವಿಯಾಯಿತೆಂದೇ ಲೆಕ್ಕ. ಅಪಾರ ಅಭಿಮಾನಿಗಳ ಬಳಗ ಹೊಂದಿರುವ ಸಮಂತಾ ತೆಲು...
ಶೊ ಮಧ್ಯೆ ಕನ್ನಡದಲ್ಲಿ ಮಾತನಾಡಿದ ಜೂನಿಯರ್ NTR ! ಏನು ಮಾತ... ಜ್ಯೂನಿಯರ್ ಎನ್'ಟಿಆರ್ ಕನ್ನಡದಲ್ಲಿ ಮಾತನಾಡಿ ಸುದ್ದಿಯಾಗಿದ್ದಾರೆ,ಆ ಮೂಲಕ ಕನ್ನಡಿಗರ ಎದೆಯಲ್ಲಿ ಪುಲಕ ಮೂಡಿಸಿದ್ದಾರೆ. ಎನ್ ಟಿ ರಾಮರಾವ್'ರ ಮೊಮ್ಮಗನಾದ ಜ್ಯೂನಿಯರ್ ಎನ್'ಟಿಆರ್ ತನ್...
ಬಿಗ್ಬಾಸ್ ದಿವಾಕರ್’ಗೆ ಸಿಕ್ಕ ಭರ್ಜರಿ ಆಫರ್! ಯಾವುದ... ಬಿಗ್ಬಾಸ್ ಒಳಗಡೆ ಹೋಗಿಬಂದವರೆಲ್ಲಾ ಒಂದಲ್ಲ ಒಂದು ಕಡೆ ಬ್ಯುಸಿಯಾಗಿರುತ್ತಾರೆ.ಅದು ಆ ಕಾರ್ಯಕ್ರಮದ ಪವರ್! ಅದನ್ನು ಆಮೇಲೆ ಹೇಗೆ ಬಳಸಿಕೊಂಡು ಮೇಲೆ ಬರುತ್ತಾರೆಂಬುದು ಅವರಿಗೆ ಬಿಟ್ಟಿದ...
ಸೆಕ್ಸ್ ಮಾಡುತ್ತಿದ್ದಾಗ ಉದ್ರೇಕಗೊಂಡ ಪತ್ನಿ ಏನು ಮಾಡಿದಳು ... ಎಂಥಾ ವಿಚಿತ್ರಗಳು ನಡೆಯುತ್ತವೆ ನೋಡಿ ಈ ಪ್ರಪಂಚದಲ್ಲಿ. ಥೈವಾನ್'ನಲ್ಲಿ ವಾಂಗ್ ಇತರ ಎಂಬ ಕಾರ್ ಕಂಪನಿಯಲ್ಲಿ ಕೆಲಸ ಮಾಡುವ ವ್ಯಕ್ತಿ ತನ್ನ ಪತ್ನಿ 49 ವರ್ಷದ ಶಾಯ್ ಜೊತೆ ಸೆಕ್ಸ್ ಮಾಡು...
ಬಹುನಿರೀಕ್ಷಿತ ದಂಡುಪಾಳ್ಯ 2 ರಿಲೀಸ್ ಡೇಟ್ ಫಿಕ್ಸ್ ! ಯಾವಾ... ದಂಡುಪಾಳ್ಯ-2 ಬಿಡುಗಡೆಗೆ ದಿನಗಣನೆ ಶುರುವಾಗಿದೆ.ಕೇವಲ ಟ್ರೇಲರ್ನಿಂದಲೇ ಸದ್ದು ಮಾಡಿದ ಇದು ಸುಮಾರು ಹತ್ತು ಲಕ್ಷ ಜನ ನೋಡಿ ಕಾತರದಿಂದಿದ್ದಾರೆ.ಮೊದಲ ಭಾಗ ದಂಡುಪಾಳ್ಯದ ಯಶಸ್ಸು ಚಿತ್ರ...
ಶಾಕಿಂಗ್ ನ್ಯೂಸ್- ಐಪಿಎಲ್ ತಂಡದ ನಾಯಕತ್ವಕ್ಕೆ ಗುಡ್ ಬೈ ಹೇ... ದೇಶ ಕಂಡ ಉತ್ತಮ ಆಟಗಾರ ಈ ಬಾರಿಯ ಐಪಿಎಲ್ ನ ದೆಹಲಿ ತಂಡದ ನಾಯಕ ಗೌತಮ್ ಗಂಭೀರ್ ತಂಡದ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದಾರೆ.   ತಂಡದ ಕಳಪೆ ಪ್ರದರ್ಶನದಿಂದ ಬೇಸತ್ತಿರು...
ಶಕೀಲಾ ಅಭಿಮಾನಿಗಳು ಕುಣಿದು ಕುಪ್ಪಳಿಸುವ ನ್ಯೂಸ್-ಓದಲೇಬೇಕು... ಶಕೀಲಾ -ಯಾರಿಗೆ ಗೊತ್ತಿಲ್ಲ ಹೇಳಿ.ಆಕೆಯ ಹೆಸರೇಳಿದರೇ ಸಾಕು ಕೋಮಾದಾಗಿದ್ದವನೂ ಥಟ್ಟನೆ ಕುಳಿತುಕೊಳ್ಳುತ್ತಾನೆ.ಒಂದು ಕಾಲದಲ್ಲಿ ಇಡೀ ದಕ್ಷಿಣ ಭಾರತದ ಚಿತ್ರರಂಗವನ್ನೇ ಆಳಿದವಳು.ಮಲಯಾಳಂ...

Leave a Reply

Your email address will not be published. Required fields are marked *