ವಿಶ್ವದ ಟಾಪ್ ಅಗ್ಗದ ನಗರಗಳಲ್ಲಿ ಭಾರತದ ನಗರಗಳು ಏಷ್ಟನೇ ಸ್ಥಾನದಲ್ಲಿವೆ ನೋಡಿ…

ಕರ್ನಾಟಕದ ರಾಜಧಾನಿ ಬೆಂಗಳೂರೆಂದರೆ ಎಲ್ಲರಿಗೂ ಇಷ್ಟ,ಒಮ್ಮೆಯಾದರು ಬೆಂಗಳೂರಿಗೆ ಬಂದು,ಇಲ್ಲಿನ ಸೌಂದರ್ಯ ನೋಡಿ ಕಣ್ಣ್ ತುಂಬಿಸಿಕೊಳ್ಳಬೇಕೆನ್ನುವುದು ಪ್ರತಿಯೊಬ್ಬರು ಆಸೆ.ಐಟಿ-ಬಿಟಿ ಸಿಟಿ,ಉದ್ಯಾನ ನಗರಿ ಎಂದೆ ಖ್ಯಾತಿ ಪಡೆದ ಬೆಂಗಳೂರು ಜಗತ್ತಿನ ಗಮನ ತನ್ನತ್ತ ಸೆಳೆದು ಕೊಂಡಿದೆ.ಇನ್ನೂ ಬೆಂಗಳೂರು ಜಗತ್ತಿನ ಟಾಪ್ ಅಗ್ಗದ ಅಂದರೆ ಚಿಫೆಸ್ಟ್ ಸಿಟಿಯ ಪಟ್ಟಿಯಲ್ಲಿ ಎಷ್ಟನೆ ಸ್ಥಾನದಲ್ಲಿ ಇದೆ ಗೊತ್ತಾ ?
ಇತ್ತಿಚಿಗಷ್ಟೆ ಎಕನಾಮಿಕ್ ಇಂಟೆಲಿಗೆನ್ಸ್ ಯುನಿಟ್ ಎಂಬ ಸಂಸ್ಥೆ ಜಗತ್ತಿನ ಕಾಸ್ಲಿ ಹಾಗೂ ಚಿಪೆಸ್ಟ್ ಸಿಟಿಯ ಪಟ್ಟಿಯೊಂದು ಬಿಡುಗಡೆ ಮಾಡಿದೆ.ಈ ಟಾಪ್ 10 ಅಗ್ಗದ ನಗರ ಪಟ್ಟಿಯಲ್ಲಿ ಭಾರತದ ನಾಲ್ಕು ನಗರ ಇರೋದು ವಿಶೇಷ.ಮೊದಲನೇ ಸ್ಥಾನದಲ್ಲಿ ಖಜಕೀಸ್ಥಾನದ ಆಲ್ಮಟಿ ಎಂಬ ನಗರ ಇದೆ.ಮೂರನೆ ಸ್ಥಾನದಲ್ಲಿ ನಮ್ಮ ಬೆಂಗಳೂರಿದ್ದು,1,2 ಹಾಗೂ 10ಸ್ಥಾನದಲ್ಲಿ ಕ್ರಮವಾಗಿ ಚೆನೈ,ಮುಂಬೈ ಹಾಗೂ ನವದೆಹಲಿ ಇದೆ.ಈ ನಗರ ದುಬಾರಿ ಎಂದುಕೊಂಡವರು ಈಗ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
Featured Image

Related Post

ಹೆಂಡತಿ‌ ಮೇಲೆ ಅನುಮಾನಗೊಂಡ ಟೆಕ್ಕಿ ಗಂಡ ಬೆಡ್ ರೂಮಿನಲ್ಲಿ ... ಇದೊಂದು ಎಡಬಿಡಂಗಿಯ ಪ್ರಹಸನ.ತಾನೆ ಬುದ್ದಿವಂತನಂತೆ ಊಹೆಮಾಡಿ ಹಳ್ಳಕ್ಕೆ ಬಿದ್ದ ಒಬ್ಬ ಗಡಿಬಿಡಿ ಗಂಡನ ಕತೆ.ಯಾರನ್ನಾದರೂ ಮದುವೆಯಾಗು ಆದರೆ ಹೆಂಡತಿ ತುಂಬಾ ಸುಂದರಿಯಾಗಿರಬಾರದು ಎಂಬ ಮಾ...
ಸುದೀಪ್ ಅಭಿನಯಿಸಲಿರುವ ಹಾಲಿವುಡ್ ಸಿನಿಮಾದ ಹೆಸರೇನು ?! ಯಾ... ಕನ್ನಡದ ಸ್ಟೈಲಿಶ್ ಸ್ಟಾರ್ ಕಿಚ್ಚ‌‌ ಸುದೀಪ್ ಹಾಲಿವುಡ್ ಚಿತ್ರವೊಂದರಲ್ಲಿ ನಟಿಸುವ ಸುದ್ದಿ ಸ್ಯಾಂಡಲ್ವುಡ್ನಲ್ಲಿ ಬಿಸಿಬಿಸಿ ಚರ್ಚೆಗೆ ಎಡೆ ಮಾಡಿದೆ. ಹಿಂದೆ ಈಗ ತೆಲುಗು ಚಿತ್ರದಲ್ಲಿ ...
ಎಷ್ಟೇ ಕಪ್ಪಾದ ಮುಖವಾದರೂ ಹೀಗೆ ಮಾಡಿದರೆ ಕೇವಲ 25 ನಿಮಿಷಗ... ಅಂದವಾಗಿ ಕಾಣುವುದು ಯಾರಿಗೆ ಇಷ್ಟವಿಲ್ಲ ಹೇಳಿ?! ಪ್ರತಿಯೊಬ್ಬರೂ ತಾನು ಇತರರ ಬಳಿ ಚೆನ್ನಾಗಿ ಕಾಣಬೇಕು ಎಂದು ಹಂಬಲಿಸುತ್ತಾನೆ. ಪ್ರಾಚೀನ ಕಾಲದಲ್ಲಿ ಅಂದವಾಗಿ ಕಾಣಲು ಮನೆಯಲ್ಲಿ ಸಿಗು...
ದಸರಾ ಹಬ್ಬಕ್ಕೆ BSNL ಬಂಪರ್ ಆಫರ್ ! 90 ದಿನಕ್ಕೆ ಪ್ರತಿದಿ... ಜಿಯೋ ಆಫರ್ ಸಾಕಾಗುತ್ತಿಲ್ಲ ಎನ್ನುವವರಿಗೆ ಬಿಎಸ್ಎನ್ಎಲ್ ದಸರಾ ಪ್ರಯುಕ್ತ ಅತ್ಯಂತ ಕಡಿಮೆ ಬೆಲೆಗೆ ಅದ್ಭುತ ಇತಿಹಾಸದ ಆಫರ್ ನೀಡಿದೆ. ಹೌದು...ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಎಲ್ಲ...
ಮಾವಿನ ಎಲೆಯ ತೋರಣವನ್ನು ಶುಭ ಕಾರ್ಯಕ್ರಮಗಳಲ್ಲಿ,ಮನೆಯ ಹೊಸ್... ನೀವು ತುಂಬಾ ಕಡೆ ಮದುವೆ ಹಾಗೂ ಇನ್ನಿತರ ಕಾರ್ಯಕ್ರಮಕ್ಕೆ ಬೇರೆ ಕಡೆ ಹೋದಾಗ ಅಥವಾ ನಿಮ್ಮ ಮನೆಯಲ್ಲಿಯೇ ಧಾರ್ಮಿಕ,ಮದುವೆ ಕಾರ್ಯಕ್ರಮಗಳಿದ್ದಾಗ ಮಾವಿನ ತೋರಣ ಕಟ್ಟುತ್ತಾರೆ ! ಆದರೆ ಈ ತ...
ಇಲ್ಲಿ ಬರಲು ಬಟ್ಟೆ ಬಿಚ್ಚಿ ನಗ್ನರಾಗಿ ಬರಬೇಕು!... ಪ್ಯಾರಿಸ್'ನಲ್ಲಿ ಒಂದು ಹೋಟೆಲ್ ಇದೆ.ಅದರ ವಿಶೇಷ ಏನೆಂದರೆ ಆ ಹೋಟೆಲ್'ಗೆ ಹೋಗುವವರು ಬಟ್ಟೆ ಬಿಚ್ಚಿ ನಗ್ನರಾಗಿ ಹೋಗಬೇಕು. ನಗ್ನರಾಗಿ ತಿಂದು,ಕುಡಿದು ಮಜಾ ಮಾಡಬಹುದು.ಈ ಹೋಟೆಲ್ ಓಪನ್...
ವಿವೇಕ್ ಒಬೆರಾಯ್ ಹುತಾತ್ಮ ಯೋಧರ ಕುಟುಂಬಕ್ಕರ ಏನು ಗಿಪ್ಟ್ ... ಸಿ.ಆರ್.ಫಿ.ಎಫ್. ಹುತಾತ್ಮ ಯೋಧರ ಕುಟುಂಬಕ್ಕೆ ಫ್ಲಾಟ್ ಉಚಿತವಾಗಿ ನೀಡಿದ ವಿವೇಕ್ ಒಬೆರಾಯ್. ಬಾಲಿವುಡ್ ನಟ ಅಕ್ಷಯ್ ನಕ್ಸಲ್ ದಾಳಿಯಿಂದ ಮೃತರಾದ ಕುಟುಂಬಕ್ಕೆ ತಲಾ ಒಂಬತ್ತು ಲಕ್ಷ ನೀಡ...
ಬಿಡುಗಡೆ ಆಯ್ತು ‘ಕೆಜಿಎಫ್’ ಸಿನಿಮಾದ ಹೊಸ ಫೋ... ರಾಕಿಂಗ್ ಸ್ಟಾರ್ ಯಶ್ ಆಭಿನಯದ ಕೆಜಿಎಫ್ ಭಾರೀ ನಿರೀಕ್ಷೆ ಇರುವ ಚಿತ್ರ. ಸುಮಾರು ನಲವತ್ತು ಕೋಟಿ ಬಜೆಟ್'ನ ಈ ಚಿತ್ರ ಕನ್ನಡ ಚಿತ್ರರಂಗವನ್ನು ಇನ್ನೊಂದು ಲೆವೆಲ್'ಗೆ ಕೊಂಡೊಯ್ಯುತ್ತದೆ ...
ಉಪ್ಪಿ ತೆಗೆದುಕೊಂಡ ಈ ತೀರ್ಮಾನವನ್ನು ನೀವು ಮೆಚ್ಚದೇ ಇರಲಾರ... ಉಪೇಂದ್ರ ಕನ್ನಡದ ಹೊಸ ಅಲೆಯ ಚಿತ್ರಗಳನ್ನು ಕೊಟ್ಟ ವಿಭಿನ್ನ ನಿರ್ದೇಶಕ ‌.ತನ್ನ ಚಿತ್ರಗಳಲ್ಲಿ ರಾಜಕೀಯ, ಸಾಮಾಜಿಕ ಬದಲಾವಣೆಗಳನ್ನು ಅತ್ಯಂತ ಸೂಕ್ಷ್ಮವಾಗಿ ತೋರಿಸುತ್ತಾರೆ. ಈಗ ಉಪೇಂದ...
ತನ್ನ ಜೊತೆ ಅಡ್ಜೆಸ್ಟ್ ಆಗದಿದ್ದರೆ ‘ಹೀಗೆ’... ಎಲ್ಲಾ ಗುರುಗಳು ತಮ್ಮ ವಿದ್ಯಾರ್ಥಿಗಳ ಎಳಿಗೆ ಬಯಸಲ್ಲ ಬದಲಾಗಿ ಅವರನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾರೆ ಎಂದು ಗುರು ಎಂಬ ಪವಿತ್ರ ಪದಕ್ಕೆ ಪ್ರಾಧ್ಯಾಪಕನೊಬ್ಬ ಮಸಿ ಬಳಿದಿದ್ದಾನೆ. ...

Leave a Reply

Your email address will not be published. Required fields are marked *