ಟೈಗರ್ ಜಿಂದಾ ಹೈ ಟಿಕೆಟ್ ಬೆಲೆ ಕೇಳಿದ್ರೆ ತಲೆ ತಿರುಗಿ ಬೀಳೋದು ಗ್ಯಾರಂಟಿ

ಸಲ್ಮಾನ್ ಖಾನ್’ನ ಬಹು ನಿರೀಕ್ಷಿತ ಚಿತ್ರ ಟೈಗರ್ ಜಿಂದಾ ಹೈ ಇದೇ 22 ರಂದು ಪ್ರಪಂಚದಾದ್ಯಂತ ಬಿಡುಗಡೆ ಆಗಲಿದೆ.
ಬಾಹ್ಯಾಕಾಶ ಚಿತ್ರದ ದಾಖಲೆಯನ್ನು ಇದು ಮುರಿಯುತ್ತದೆ ಎಂದೇ ಸಿನಿಪ್ರಿಯರು ನಂಬಿದ್ದಾರೆ.ಈ ಚಿತ್ರ ಏಕ್ತಾ ಟೈಗರ್ ಚಿತ್ರದ ಮುಂದುವರಿದ ಭಾಗವಾಗಿದೆ.
ಟೈಗರ್ ಜಿಂದಾ ಹೈ ಚಿತ್ರದ ಟಿಕೆಟ್ ಬುಕ್ಕಿಂಗ್ ಈಗಾಗಲೇ ಫ್ರಾರಂಭಗೊಂಡಿದ್ದು ಅನೇಕ ಥಿಯೇಟರ್’ಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿದೆ.
ಅಷ್ಟಕ್ಕೂ ಇದರ ಟಿಕೆಟ್ ಬೆಲೆ ಎಷ್ಟು ಗೊತ್ತಾ?

ಟೈಗರ್ ಜಿಂದಾ ಹೈ ಚಿತ್ರದ ಒಂದು ಟಿಕೆಟ್ ಬೆಲೆ 2400.ಮಲ್ಟಿಪ್ಲೆಕ್ಸ್’ಗಳಲ್ಲಿ 2000,2400 ರವರೆಗೆ ಟಿಕೆಟ್ ಬೆಲೆ ನಿಗದಿ ಮಾಡಿದ್ದು ಟಿಕೆಟ್ ಕಡಲೆಪುರಿಯಂತೆ ಸೇಲ್ ಆಗುತ್ತಿದೆ.ದೆಹಲಿಯಲ್ಲಿ ಬೆಲೆ 2000 ದಿಂದ ಶುರುವಾದರೆ,ಮುಂಬಯಿಯಲ್ಲಿ 1200 ರಿಂದ ಟಿಕೆಟ್ ಬೆಲೆ ನಿಗದಿಯಾಗಿದೆ.ಇನ್ನು ಸಿಂಗಲ್ ಸ್ಕ್ರೀನ್’ ಥಿಯೇಟರ್ ನಲ್ಲಿ ಟಿಕೆಟ್ ಬೆಲೆ 300 ರೂಪಾಯಿ ಇದೆ.ಅಲಿ ಅಬ್ಬಾಸ್ ನಿರ್ದೇಶನದ ಈ ಚಿತ್ರದಲ್ಲಿ ಸಲ್ಲು,ಕತ್ರಿನಾಕೈಫ್,ಗಿರೀಶ್ ಕಾರ್ನಾಡ್ ಅಭಿನಯಿಸಿದ್ದಾರೆ.

Related Post

ತೆಲುಗು ಹೀರೋಗೆ ಲೈವ್’ನಲ್ಲೇ ಕಿಸ್ ಕೊಟ್ಟ ಕನ್ನಡದ ಟ... ಕನ್ನಡದ ಕಿರಿಕ್ ಪಾರ್ಟಿ ಚಿತ್ರ ತೆಲುಗಿನಲ್ಲಿ ರಿಮೇಕ್ ಆಗುತ್ತಿದೆ.ಅದರಲ್ಲಿ ನಿಖಿಲ್ ಸಿದ್ದಾರ್ಥ್ ನಾಯಕನಾಗಿ ಅಭಿನಯಿಸಿದ್ದಾರೆ.ಕಿರಿಕ್ ನಟಿ ಕನ್ನಡದ ಸಂಯುಕ್ತ ಹೆಗಡೆ ಕೂಡ ಅದರಲ್ಲಿ ...
ಬಿಗ್ ಬಾಸ್’ನ 4ನೇ ಸೀಸನ್’ನಲ್ಲಿ ಭಾಗವಹಿಸಿದ... ಇದು ಸತ್ಯ! ಬಿಗ್ ಬಾಸ್ ಸ್ಪರ್ಧಿಯ ಮದುವೆ ಇದೇ 12 ಕ್ಕೆ!! Yes ಬಿಗ್ ಬಾಸ್... ತನ್ನ ವಿಶಿಷ್ಟ, ತಮಾಷೆ,ಮಾತುಗಳಿಂದ ಜನರಿಗೆ ಮನರಂಜನೆ ನೀಡುತ್ತಿದ್ದ ಕನ್ನಡ ಬಿಗ್ಬಾಸ್ ಈ ಸೀಜನ್ನಿನ...
ಧೋನಿಯ ಬೆವರಿಳಿಸಿದ ಬೌಲರ್ ಯಾರು ಅಂತ ಕೇಳಿದ್ರೆ ಶಾಕ್ ಆಗ್ತ... ಧೋನಿ ಭಾರತ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ನಾಯಕ.ಈಗ ನಾಯಕತ್ವಕ್ಕೆ ರಾಜಿನಾಮೆ ಕೊಟ್ಟು ತಂಡದ ಸಾಮಾನ್ಯ ಆಟಗಾರನಾಗಿ ಆಡುತ್ತಿದ್ದಾರೆ. ಧೋನಿ ಹಲವು ವಿದೇಶಿ ಬೌಲರ್ಗಳನ್ನು ಸಮರ್ಥವಾಗಿ...
ಈ ವಾರ ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಯಾರು ಬರ್ತಾ... ಕಾಶಿನಾಥ್ ಕನ್ನಡ ಚಿತ್ರರಂಗದ ವಿಭಿನ್ನ ನಟ-ನಿರ್ದೇಶಕ.ಇವರು ಹಾಸ್ಯಕ್ಕೊ ಸೈ,ರೊಮ್ಯಾನ್ಸಿಗೂ ಸೈ,ಎಮೋಷನ್'ಗೂ ಸೈ.ಈ ವಾರ ಇವರು ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಾಧಕರ ಸೀಟಿನಲ್ಲಿ ಕ...
ಈ ಮದುವೆ ಕಾರ್ಯಕ್ರಮ ಒಂದು ವರ್ಷ ಪೋಸ್ಟಪೋನ್ ಆಯ್ತು ! ಯಾಕೆ... ಸುದ್ದಿಯ ಶೀರ್ಷಿಕೆ ನೋಡಿ ಶಾಕ್ ಆಗಿದ್ದೀರ ತಾನೆ ? ಒಂದು ಕಾರ್ಯಕ್ರಮ ಅಬ್ಬಬ್ಬಾ ಅಂದರೇ ಒಂದು ಮೂರು ದಿನ,ಒಂದು ವಾರ,ಒಂದು ತಿಂಗಳು ? ಇಷ್ಟು ದಿನದ ಮಟ್ಟಿಗೆ ಮಂದೂಡ ಬಹುದು.ಆದರೆ ಈ ಮದ...
ಸೂಪರ್ ಟಾಕ್ ಟೈಂ’ನಲ್ಲಿ ಇವರಿಗೆ ಗಾಂಚಾಲಿ ಜಾಸ್ತಿ ಇ... ಅಕುಲ್ ಬಾಲಾಜಿ ಯಾಕೋ ಇತ್ತೀಚೆಗೆ ತೀರಾ ವಿವಾದಕ್ಕೆ ಕಾರಣವಾಗುತ್ತಿದ್ದಾರೆ.ಅವರು ನಡೆಸಿ ಕೊಡುವ ಕಾರ್ಯಕ್ರಮ ಸೂಪರ್ ಟಾಕ್ ಟೈಂನಲ್ಲಿ ನಟಿ ತೇಜಸ್ವಿನಿ ಬಂದಿದ್ದರು. ಶೋನ ಕೊನೆಗೆ ರ್ಯಾಪ...
ಬೆಳಗೆದ್ದು ಹಾಡಿನ ಪುಟಾಣಿ ವರ್ಷನ್- ಸಂಪೂರ್ಣ ವೈರಲ್ ವಿಡಿಯ... ಕಿರಿಕ್ ಪಾರ್ಟಿ- ಕನ್ನಡ ಚಿತ್ರರಂಗದಲ್ಲಿ ಕಂಡ ಅತ್ಯುತ್ತಮ ಯುತ್'ಫುಲ್ ಎಂಟರ್ಟೈನ್ಮೆಂಟ್ ಸಿನಿಮಾ.ಸಿನಿಮಾ ಎಷ್ಟು ಫೇಮಸ್ ಆಯ್ತೊ ಅಷ್ಟೇ ಹಾಡು ಕೂಡ ಫೇಮಸ್ ಆಯ್ತು.ಕಾಗದದ ದೋಣಿಯಲಿ...ಬ...
ಪಡ್ಡೆಗಳ ಎದೆಗೆ ಮತ್ತೊಂದು ಶಾಕ್ ಕೊಟ್ಟ ಸೆಕ್ಸಿ ನಟಿ ನಮಿತಾ... ತಮಿಳು ತೆಲುಗು ಮಲಯಾಳಂ ಮತ್ತು ಕನ್ನಡ ಚಲನಚಿತ್ರಗಳಲ್ಲೊಂದು ಚಿತ್ರಗಳಲ್ಲಿ ಅಭಿನಯಿಸಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾಳೆ. ತನ್ನ ಮಾದಕ ದೇಹಸಿರಿಯಿಂದಲೇ ಪಡ್ಡೆಗಳ ಮನಗೆದ್ದಿದ್ದ...
ಅತಿಯಾದ ಕಾಮ ತಡೆಯಲಾರದೇ ಆಕೆ ಏನು ಮಾಡಿದಳು ನೋಡಿ ! ತಾನು ಮ... ಎಂಥ ವಿಚಿತ್ರ ಜನರಿದ್ದಾರೆ ನೋಡಿ.ಇದು ಈಗಿನ ಕಾಲದಲ್ಲಿ ಮಾತ್ರ ನಡೆಯುತ್ತಿದೆಯಾ ಅಥವಾ ಹಿಂದೆಯೂ ಇತ್ತಾ ? ಅಷ್ಟಕ್ಕೂ ಏನಾಗಿದ್ದೆಂದೆ ಸ್ಕಾಟ್ಲೆಂಡ್'ನಲ್ಲಿ ಮಹಿಳೆಯೊಬ್ಬಳು ತನ್ನ ಅತಿಯ...
ಬೀದಿ-ಬೀದಿಗಳಲ್ಲಿ ಹಪ್ಪಳ ಮಾಡುತ್ತಿರುವ ಸೂಪರ್ ಸ್ಟಾರ್! ಯಾ... ಹೌದು ಬೀದಿ ಬೀದಿಗಳಲ್ಲಿ, ಬಸ್ ಸ್ಟಾಪ್,ಆಟೋ ಸ್ಟಾಂಡ್'ಗಳಲ್ಲಿ ಈ ಸೂಪರ್ ಸ್ಟಾರ್ ಹಪ್ಪಳ ಮಾರುತ್ತಿದ್ದಾರೆ. ಅವರೇ ಬಾಲಿವುಡ್'ನ ಸೂಪರ್ ಸ್ಟಾರ್, ಸುರಸುಂದರ ಹೃತಕ್ ರೋಷನ್ ! ಅಯ್ಯೋ! ...

Leave a Reply

Your email address will not be published. Required fields are marked *