ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ! ದರ್ಶನ್’ರ ತಾರಕ್ ಸಿ‌ನಿಮಾದ ರಿಲೀಸ್ ಡೇಟ್ ಫಿಕ್ಸ್ !

ದರ್ಶನ್ ನಾಯಕತ್ವದ ಬಹು ನಿರೀಕ್ಷಿತ ಚಿತ್ರ ತಾರಕ್ ತನ್ನ ಚಿತ್ರೀಕರಣ ಮುಗಿಸಿದೆ.ಮಿಲನ ಪ್ರಕಾಶ್ ನಿರ್ದೇಶನದ ಈ ಚಿತ್ರ ಹಲವು ಕಾರಣಗಳಿಂದ ಅಭಿಮಾನಿಗಳಲ್ಲಿ ‌ನಿರೀಕ್ಷೆ ಹೆಚ್ಚಿಸಿದೆ.ಕೌಟುಂಬಿಕ ಕಥಾನಕ ಹೊಂದಿರುವ ಇದು ದರ್ಶನ್’ಗೆ ಹೊಸ ಇಮೇಜ್ ನೀಡುವ ನಿರೀಕ್ಷೆ ಇದೆ.
ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ತಾರಕ್ ಚಿತ್ರವನ್ನು ಸೆಪ್ಟೆಂಬರ್ 29 ರಂದು ರಿಲೀಸ್ ಮಾಡಲು ಯೋಜನೆ ಹಾಕಿಕೊಂಡಿದೆ.ಅಂತೂ ಚಕ್ರವರ್ತಿಯ ಇಮೇಜ್ ತಾರಕ್ ಮುರಿಯುವುದೇ ‌ನೋಡಬೇಕು.
ತಾರಕ್ ಸಿನಿಮಾದ ಪ್ರಚಾರ ಮುಂದೆ ಪ್ರಾರಂಭ ಮಾಡಲು ಚಿತ್ರ ತಂಡ‌ ತಯಾರಿ ಮಾಡಿಕೊಂಡಿದೆ.

Related Post

ಮೊದಲ ರ‍್ಯಾಂಕ್’ನಲ್ಲಿ ಪಾಸಾದ ಕಾಲೇಜು ಕುಮಾರ : ಸಿನ... ಸಿನಿಮಾ ; ಕಾಲೇಜ್ ಕುಮಾರ್ ರೇಟಿಂಗ್ : 4**** ಕಾಲೇಜ್ ಕುಮಾರ್ ಸಂತು ನಿರ್ದೇಶನದ ಮಹತ್ವಾಕಾಂಕ್ಷೆಯ ಚಿತ್ರ ಈ ವಾರ ಬಿಡುಗಡೆ ಆಗಿದೆ.ಅಲೆಮಾರಿ ಚಿತ್ರದಿಂದಲೇ ವಿಭಿನ್ನ ನೆಲೆಗಟ್ಟಿನ ...
ಬಿಗ್ ಬ್ರೇಕಿಂಗ್ ನ್ಯೂಸ್- ಇದ್ದಕ್ಕಿದ್ದಂತೆ ಮದುವೆಯಾದ ಹುಚ... ಬಿಗ್ ಬ್ರೇಕಿಂಗ್ ನ್ಯೂಸ್- ಪ್ರಪಂಚದ ಸ್ಟಾರ್ ಹುಚ್ಚ ವೆಂಕಟ್ ಓಡಿ ಹೋಗಿ ಮದುವೆಯಾಗಿದ್ದಾರೆ. ಕೊಡಗಿನ ತಲಕಾವೇರಿಯಲ್ಲಿ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದೇನೆ ಎಂದು ಹುಚ್ಚವೆಂಕ...
ಈ ನಟಿ ಹೊಟ್ಟೆಪಾಡಿಗಾಗಿ ಎಂತಹ ಕೆಲಸ ಮಾಡುತ್ತಿದ್ದಾರೆ ನೋಡಿ... ದಕ್ಷಿಣ ಭಾರತದ ಹಾಟ್ ನಟಿ ,90 ರ ದಶಕದಲ್ಲಿ ಪಡ್ಡೆಗಳ ನಿದ್ದೆಗೆಡಿಸಿದ್ದ ಮೋಹಕ ತಾರೆ ರಂಭಾ.ಇವರ ಮೂಲ ಹೆಸರು ವಿಜಯಲಕ್ಷ್ಮಿ. 1992 ರಲ್ಲಿ ಚಿತ್ರರಂಗದಲ್ಲಿ ಬಂದ ಈಕೆ ,100 ಕ್ಕೂ ಹ...
ರಸ್ತೆ ಬದಿಯ ಸೂಚನಾ ಫಲಕದಲ್ಲೇ ಸೆಕ್ಸ್ ವೀಡಿಯೋ ಪ್ರಸಾರ-ದಿಗ... ಫಿಲಿಪೈನ್ಸ್'ನ ವಾಣಿಜ್ಯ ಕೇಂದ್ರ ಮನಿಲಾದಲ್ಲಿ ಎಡವಟ್ಟು ಆಗಿದೆ.ಜನನಿಭಿಡ ರಸ್ತೆಯಲ್ಲಿ ಹಾಕಿದ್ದ ಡಿಜಿಟಲ್‌ ಸೂಚನಾ ಫಲಕದಲ್ಲಿ ಸೆಕ್ಸ್ ವೀಡಿಯೋ ಪ್ರಸಾರವಾಗಿದೆ.ಇದನ್ನು ಆ ದಾರಿಯಲ...
ಪ್ರಥಮ್ ಮಾಡಿದ ಈ ಕೆಲಸಕ್ಕೆ ನೀವು ಖಂಡಿತ ಪ್ರಥಮ್’ಗೆ... ಪ್ರಥಮ್ -ಅಲ್ಲ;ಒಳ್ಳೆ ಹುಡ್ಗ ಪ್ರಥಮ್.ಏಕೆಂದರೆ ಒಳ್ಳೆ ಹುಡ್ಗ ಅವರೇ ಈ ವಿಶೇಷಣವನ್ನು ಇಟ್ಟುಕೊಂಡಿದ್ದರೂ,ಕೊನೆಗೆ ಇದನ್ನು ಬೇಡ ಅಂತ ತೆಗೀಲಿಕ್ಕೆ ಹೋದರೂ ಜನ ಇವರನ್ನು "ಒಳ್ಳೆ ಹು...
ಪ್ರಖ್ಯಾತ ಹಾಸ್ಯನಟನಿಗೆ ಆರು ತಿಂಗಳ ಜೈಲು ಶಿಕ್ಷೆ .ಯಾಕೆ ಗ... ಖ್ಯಾತ ಹಾಸ್ಯ ನಟ ಬಾಲಿವುಡ್'ನ ರಾಜ್ಪಾಲ್ ಯಾದವ್'ಗೆ ದೆಹಲಿ ನ್ಯಾಯಾಲಯವು ಆರು ತಿಂಗಳ ಶಿಕ್ಷೆ ವಿಧಿಸಿದೆ. ನಟ ರಾಜ್ಪಾಲ್ ಯಾದವ್'ರವರು ಯಾದವ್ ಕಂಪನಿಯ ಶ್ರೀ ನೌರಂಗ್ ಗೋದಾವರಿ...
ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಕನ್ನಡದಲ್ಲಿ ಮಾತನಾ... ಮಹಿಳಾ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತದ ಮಹಿಳಾ ತಂಡ ನ್ಯೂಜಿಲೆಂಡ್ ವಿರುದ್ಧ ಗೆದ್ದು ಸೆಮಿಫೈನಲ್ ತಲುಪಿದೆ. ಈ ತಂಡದ ಕನ್ನಡತಿಯರಾದ ಚಿಕ್ಕಮಗಳೂರಿನ ವೇದ ಕೃಷ್ಣಮೂರ್ತಿ ಹ...
ಯಾರೂ ನೀಡದ ಭರ್ಜರಿ ಆಫರ್ ನೀಡಿದ ವೋಡಾಫೋನ್.... ಜಿಯೋ, ಏರ್ಟೆಲ್ ಒಂದಕ್ಕೊಂದು ಪೈಪೋಟಿಗಿಳಿದಂತೆ ಆಫರ್ ಮೇಲೆ ಆಫರ್ ನೀಡುತ್ತಿರುವಾಗಲೇ ಇದುವರೆಗೂ ಕಾದು ನೋಡುತ್ತಿದ್ದ ವೋಡಾಫೋನ್ ಇಬ್ಬರಿಗೂ ಸೆಡ್ಡು ಹೊಡೆಯುವಂತೆ ಭರ್ಜರಿ ಆಫರ್ ನೀಡಿದ...
ಪ್ರತಿ ದಿನ ಮನೆಯಿಂದ ಆಚೆ ಹೋಗುವಾಗ ಹೆಂಡತಿ ಎದುರು ಬಂದರೇನೇ... ಹಿಂದಿನ ಕಾಲದಲ್ಲಿ ಒಂದು ಆಚಾರ ಪದ್ದತಿ ಇತ್ತು.ಗಂಡ ಪ್ರತಿದಿನ ಹೊರಹೋಗುವ ಮೊದಲು ತನ್ನ ಹೆಂಡತಿ ಎದುರು ಬರಬೇಕು ಆಗ ತನಗೆ ಶುಭವಾಗುತ್ತದೆ ಎಂದು ತಿಳಿದಿದ್ದನು. ಆದರೆ ಕಾಲ ಕಳೆದಂತೆ...
4 ಕ್ಯಾಮೆರಾ, 4ಜಿಬಿ ರ‍್ಯಾಮ್,64ಜಿಬಿ ಫೋನ್ ಬೆಲೆ ಕೇಳಿದ್ರ... ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಮಾರಾಟವಾಗುವ ಕಂಪನಿ ಯಾವುದೆಂದರೆ ಅದು ಹುವಾವೆ ಕಂಪನಿಯ ಹಾನರ್ ಮಾತ್ರ. ತನ್ನ ಅತ್ಯುತ್ತಮ ಗುಣಮಟ್ಟದಿಂದ ಖ್ಯಾತಿಯಾದ ಈ ಕಂಪನಿಯ ಮೊಬೈಲ್'ಗಳು ಹೆಚ್ಚು...

Leave a Reply

Your email address will not be published. Required fields are marked *