ಮತ್ತೊಂದು ವಿವಾದಕ್ಕೆ ಕಾರಣನಾಗುತ್ತಾನಾ ಅಕುಲ್ ? ಅದು ಯಾವುದು ಗೊತ್ತಾ ?1

ಅಕುಲ್ ಕನ್ನಡದ ಟಿವಿ ವಾಹಿನಿಗಳ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ನಿರೂಪಕ.ಸದ್ಯ ಈಗ ಕಲರ್ಸ್ ಸೂಪರ್ ಚಾನೆಲಿನಲ್ಲಿ ಟಾಕ್ ಶೋ ಎಂಬ ಶೊ ನಡೆಸೊಕೊಡುತ್ತಿದ್ದಾನೆ.

ಮೊನ್ನೆ ಇದೇ ಕಾರ್ಯಕ್ರಮದಲ್ಲಿ ಬಿಗ್‌ಬಾಸ್ ಸಂಜನಾ ದರ್ಶನ್ ಬಗ್ಗೆ ವಿವಾದಿತ ಹೇಳಿಕೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅಭಿಮಾನಿಗಳಿಂದ ಟೀಕೆಯನ್ನು ಎದುರಿಸಿದ್ದಳು.ಇದಕ್ಕೆ ಮೂಲ ಕಾರಣ ಅಕುಲ್ ಕೇಳುವ ಕೆಲವು ವಿವಾದಿತ ಪ್ರಶ್ನೆಗಳು ಎಂದು ಜನ ಟೀಕಿಸಿದ್ದರು.

ಕಾರ್ಯಕ್ರಮದ ಜನಪ್ರಿಯತೆಗಾಗಿ ಅಕುಲ್ ಶೋಗೆ ಬಂದ ಅತಿಥಿಗಳಿಗೆ ವಿವಾದವಾಗುವ ಪ್ರಶ್ನೆ ಕೇಳಿ ಕಿಡಿ ಎಬ್ಬಿಸುತ್ತಾರೆ ಎಂದು ಫೇಸ್ಬುಕಿನಲ್ಲಿ ಜನ ಬರೆದಿದ್ದರು. ಈಗ ಈ ಪ್ರಶ್ನೆ ಮೂಡಿರುವುದು ಹಾಸ್ಯ ನಟ ಬುಲೆಟ್ ಪ್ರಕಾಶ್ ಶೋನಲ್ಲಿ ಭಾಗವಹಿಸಿದ ಚಿತ್ರೀಕರಣವಾಗಿದೆ.

ಅದು ಸದ್ಯದಲ್ಲಿ ಪ್ರಸಾರವಾಗಲಿದೆ.ಇದೂ ಕೂಡ ವಿವಾದವಾಗುವುದಾ ಎಂಬ ಪ್ರಶ್ನೆ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳಿಗೆ ಕಾಡುತ್ತಿದೆ

.ಏಕೆಂದರೆ ಹಿಂದೆ ಬುಲೆಟ್ ಟ್ವಿಟರ್ ನಲ್ಲಿ ದರ್ಶನ್ ಹಾಳಾಗಲು ಕಾರಣ ಒಬ್ಬ ದೊಡ್ಡ ನಟ ಎಂದು ಪರೋಕ್ಷವಾಗಿ ಸುದೀಪ್’ಗೆ ಬೆರಳು ತೋರಿಸಿ ಟ್ವೀಟ್ ಮಾಡಿದ್ದರು. ಇದು ಸುದೀಪ್ ಅಭಿಮಾನಿಗಳಿಗೆ ಕೆರಳಿಸಿ ಬುಲೆಟ್‌ಗೆ ಹಿಗ್ಗಾಮುಗ್ಗಾ ಫೇಸ್‌ಬುಕ್‌‌ನಲ್ಲಿ ಝಾಡಿಸಿದ್ದರು.

ಈಗ ಅಂತಹವೇ ಪ್ರಶ್ನೆ ಏನಾದರೂ ಅಕುಲ್ ತನ್ನ ಶೋನಲ್ಲಿ ಬುಲೆಟ್ ಪ್ರಕಾಶ್‌ಗೆ ಕೇಳುತ್ತಾನಾ ಎಂಬುದನ್ನು ಕಾರ್ಯಕ್ರಮ ಪ್ರಸಾರವಾದಾಗಷ್ಟೇ ಗೊತ್ತಾಗುತ್ತದೆ.

Related Post

ಮೂರು ತಿಂಗಳ ಹಿಂದೆ ಆ್ಯಸಿಡ್ ದಾಳಿಯಲ್ಲಿ ಮುಖ ಸುಟ್ಟುಕೊಂಡ ... ಈಕೆಯ ಹೆಸರು ರೇಷ್ಮಾ ಖಾನ್ ಮಾಡೆಲಿಂಗ್ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಲು ಕಷ್ಟಪಟ್ಟ ಈಕೆಯ ಕನಸು ಮೂರು ತಿಂಗಳ ಹಿಂದೆ ನೂಚ್ಚು ನೂರಾಗಿತ್ತು ಈಗ ಆ ಕನಸಿನ ಚೂರನ್ನ ಮತ್ತೆ ಜೋಡಿಸಿ...
ಹರೀಶ್ ಸಾಳ್ವೆ, ಜಾದವ್ ಪರ ಅಂತರ್ರಾಷ್ಟ್ರೀಯ ನ್ಯಾಯಾಲಯದಲ್ಲ... ಹರೀಶ್ ಸಾಳ್ವೆ ಅವರು ಸುಪ್ರೀಂ ಕೋರ್ಟ್ ನಲ್ಲಿ ವಾದಿಸಲು ಪಡೆದುಕೊಳ್ಳುವ ಶುಲ್ಕ ಎಷ್ಟು ಗೊತ್ತೆ 30 ಲಕ್ಷ. ಆದರೆ ಆತ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೊಳಪಟ್ಟ ಭಾರತದ ಮಾಜಿ ನೌಕಾದಳ ಅ...
ಬಿಗ್ಬಾಸ್’ನ ಇಬ್ಬರ ಮುತ್ತಿನಾಟವನ್ನು ಬಿಡುಗಡೆ ಮಾಡಿ... ಬಿಗ್ಬಾಸ್-4 ಕನ್ನಡ ಸರಣಿಯಲ್ಲಿ ಮಾಳವಿಕ ಮತ್ತು ಚಾನಲ್'ನ ಹೆಡ್ ಪರಮೇಶ್ವರ್ ಗುಂಡ್ಕಲ್ ನಡುವೆ ನಡೆದಿದೆಯೆನ್ನಲಾದ ಚುಂಬನದ ವೀಡಿಯೋವನ್ನು ಕನ್ನಡದ ಫೇಸ್‌ಬುಕ್‌ ಪೇಜ್ ಟ್ರೋಲ್ ಹೈದ ಇಂದ...
ನಿಮ್ಮ ಫೇಸ್ಬುಕ್ ಖಾತೆ ರಕ್ಷಣೆಯ ಬಗ್ಗೆ ನಿಮಗೆ ಗೊತ್ತಿರದ 5... ಫೇಸ್ಬುಕ್ ನಲ್ಲಿ ಏಷ್ಟು ಮನೋರಂಜನೆ ಸಿಗುತ್ತೂ,ಸ್ವಲ್ಪಾ ಏಡವಿದರೂ ಸಂಪೊರ್ಣ ನಿಮ್ಮ ಜೀವನವನ್ನೆ ಹಾಳು ಮಾಡುವ ಶಕ್ತಿ ಫೇಸ್ಬುಕ್ಕಿಗೆ ಇದೆ.ಹಾಗೆಂದು ನೀವು ಅಥವಾ ಫೇಸ್ಬುಕ್ ಕಂಪನಿ ನಿಮ್...
ಅಂಬಾನಿ ಮಗನ ಮದುವೆ ಕಾರ್ಡ್ ಬೆಲೆ ಕೇಳಿದ್ರೆ ತಲೆತಿರುಗಿ ಬೀ... ದೇಶದ ಅತೀ ಶ್ರೀಮಂತರ ಪೈಕಿ ರಿಲಯನ್ಸ್'ನ ಮಾಲೀಕ ಮುಕೇಶ್ ಅಂಬಾನಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಅವರ ಆಸ್ತಿ ಹಂಚಿದರೆ ಒಂದು ರಾಜ್ಯದ ಬಡತನವನ್ನೇ ನೀಗಿಸಬಹುದೇನೋ ? ಆದರೂ ದೇಶದ ಪ್...
ನಟಿಗೆ ನಿನ್ನ ಕನ್ಯತ್ವ ಪರೀಕ್ಷೆ ನಡೆಸು ಎಂದ ಕನ್ನಡದ ದೊಡ್ಡ... ಕನ್ನಡ ಚಿತ್ರರಂಗದಲ್ಲಿ ವಿವಾದಗಳು ಹೊಸದಲ್ಲ.ಹೊಸ ಚಿತ್ರ ಮಾಡುವವರು ಒಂದಲ್ಲ ಒಂದು ವಿವಾದಕ್ಕೆ ಕಾರಣರಾಗುತ್ತಿದ್ದಾರೆ.ಇದು ಅವರು ಬೇಕಂತಲೇ ವಿವಾದಗಳನ್ನು ಹುಟ್ಟು ಹಾಕುತ್ತಾರೋ,ಅಥವಾ ಆ...
ಪ್ರೀತಿಸಿದ ಹುಡುಗ ಕೈಕೊಟ್ಟಾಗ ಅವನ ಮನೆ ಮುಂದೆಯೇ ಡಿಜೆ ಡ್ಯ... ­ತನ್ನನ್ನು ಪ್ರೀತಿಸುತ್ತಿದ್ದ ಹುಡುಗ ಸಡನ್ನಾಗಿ ಕೈಕೊಟ್ಟಾಗ ಹುಡುಗಿ ಅವನ ಮನೆ ಮುಂದೆ ಹೋಗಿ ಕೇಳಿಕೊಂಡಿದ್ದಾಳೆ.ಆದರೆ ಆ ಹುಡುಗ ಮತ್ತು ಮನೆಯವರು ಇವಳನ್ನು ಕೇರ್ ಮಾಡದೇ ಬಾಗಿಲು ಹಾಕಿ...
ಖ್ಯಾತ ನಟಿ ಶೂಟಿಂಗ್ ವೇಳೆ ಸಹ ನಟನ ಪ್ಯಾಂಟ್ ಜೀಫ್ ಎಳೆದಳು ... ರಿಯಾ ಸೇನ್ ಬಾಲಿವುಡ್ ಅಂಗಳದ ಬೋಲ್ಡ್ ನಟಿ ಈಕೆ.ಈಕೆಗೆ ಯಾರ ಭಯವೂ ಇಲ್ಲದ ಕಾರಣ ಸ್ವತಃ ನಿರ್ಮಾಪಕರೂ ಹಾಗೂ ನಿರ್ದೇಶಕರೆ ಈಕೆಯನ್ನು ನೋಡಿ ಹೆದರುವ ಸ್ಥಿತಿ ಈಗ ಬಂದಿದೆ. ಸಿನಿಮಾ ಇಂಡಸ...
ಇಲ್ಲಿ ಬರಲು ಬಟ್ಟೆ ಬಿಚ್ಚಿ ನಗ್ನರಾಗಿ ಬರಬೇಕು!... ಪ್ಯಾರಿಸ್'ನಲ್ಲಿ ಒಂದು ಹೋಟೆಲ್ ಇದೆ.ಅದರ ವಿಶೇಷ ಏನೆಂದರೆ ಆ ಹೋಟೆಲ್'ಗೆ ಹೋಗುವವರು ಬಟ್ಟೆ ಬಿಚ್ಚಿ ನಗ್ನರಾಗಿ ಹೋಗಬೇಕು. ನಗ್ನರಾಗಿ ತಿಂದು,ಕುಡಿದು ಮಜಾ ಮಾಡಬಹುದು.ಈ ಹೋಟೆಲ್ ಓಪನ್...
ಬಿಗ್ಬಾಸ್ ಬೆನ್ನಲ್ಲೇ ಚಂದನ್’ಶೆಟ್ಟಿಯ ಇನ್ನೊಂದು ರಿ... ಬಿಗ್ಬಾಸ್'ನಲ್ಲಿ ಗೆದ್ದು ಬೀಗುತ್ತಿರುವ ರ್ಯಾಪ್ ಸ್ಟಾರ್ ಚಂದನ್ ಶೆಟ್ಟಿಗೆ ಅವಕಾಶಗಳ ಸುರಿಮಳೆಯಾಗುತ್ತಿದೆ.ಕೆಲವು ಸಿನಿಮಾಗಳ ಸಂಗೀತ ನಿರ್ದೇಶನವನ್ನು ಒಪ್ಪಿಕೊಂಡಿರುವ ಚಂದನ್ ಈಗ ರಿಯ...

Leave a Reply

Your email address will not be published. Required fields are marked *