ಸನ್ನಿಲಿಯೋನ್ ಪೋರ್ನ್ ಸ್ಟಾರ್ ಆಗಿದ್ದು ಹೇಗೆ? ಅದರಲ್ಲಿ ಎಷ್ಟು ದುಡಿದಿದ್ದು ? ಯಾಕೆ ಬಂದಳು

ಸನ್ನಿಲಿಯೋನ್ ಮಾದಕ ತಾರೆ ಪೋರ್ನ್ ಸ್ಟಾರ್ ಆಗಿದ್ದವಳು.ಈಗ ಅವೆಲ್ಲವನ್ನೂ ಬಿಟ್ಟು ನಾಗರೀಕ ಜಗತ್ತಿನಲ್ಲಿ ಬದುಕುತ್ತಿದ್ದಾಳೆ.ಈಗ ಸನ್ನಿಲಿಯೋನ್ ಯಾಕೆ ಆ ಕ್ಷೇತ್ರ ಆಯ್ದುಕೊಂಡಳು,ಸನ್ನಿ ಎಂಬ ಹೆಸರಿನ ಆಯ್ಕೆ, ತಂದೆ ತಾಯಿ ಬಗ್ಗೆ ,ಭಾರತಕ್ಕೆ ವಲಸೆ ಬಂದ ಬಗೆ ಇವೆಲ್ಲವನ್ನೂ ಕುರಿತು ಸನ್ನಿಲಿಯೋನ್ ಬಯೋಪಿಕ್ ಬರಲಿದೆಯಂತೆ.ಈ ಕುರಿತು ಸನ್ನಿ ಟ್ವಿಟರ್’ನಲ್ಲಿ ಹೇಳಿದ್ದಾಳೆ.ಜಿ5 ವರಿಜನಲ್’ನಲ್ಲಿ ಸನ್ನಿಲಿಯೋನ್ ಬಯೋಪಿಕ್ ಪ್ರಸಾರವಾಗಲಿದೆ.1981 ರಲ್ಲಿ ಕೆನಡಾದಲ್ಲಿ ಹುಟ್ಟಿದ ಸನ್ನಿ 16 ವಯಸ್ಸಿನಲ್ಲಿ ಸೆಕ್ಸ್ ಗೀಳಿಗೆ ಬಿದ್ದು ಬಾಸ್ಕೆಟ್ ಬಾಲ್ ಆಟಗಾರನ ಮೋಹಕ್ಕೆ ಬಿದ್ದು ತನ್ನ ಕನ್ಯತ್ವ ಕಳೆದುಕೊಂಡಳು.ನಂತರ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದಳು.ನಂತರ ಆಕೆ ಪೋರ್ನ್ ಚಿತ್ರಗಳಲ್ಲಿ ಅಭಿನಯಿಸಲು ಶುರುಮಾಡಿದಳು.

ಬಹಳಷ್ಟು ದುಡ್ಡು ಸಂಪಾದನೆ ಮಾಡಿದ ನಂತರ ಆಕೆ ತನ್ನ ತಂದೆತಾಯಿಗೆ ವಿಷಯ ತಿಳಿಸುತ್ತಾಳೆ.ನಂತರ ಅವರ ಒಪ್ಪಿಗೆಯ ಮೇರೆಗೆ ಬಹಳಷ್ಟು ಪೋರ್ನ್ ಚಿತ್ರದಲ್ಲಿ ನಟಿಸಿ ಸ್ಟಾರ್ ನಟಿಯಾಗುತ್ತಾಳೆ.ನಂತರ ಈ ಜಗತ್ತು ಬೇಸರವಾಗಿ ಭಾರತಕ್ಕೆ ವಾಪಾಸು ಬಂದು ಬಿಗ್ಬಾಸ್’ನಲ್ಲಿ ಕಾಣಿಸುತ್ತಾಳೆ.ನಂತರ ನಿಧಾನವಾಗಿ ಬಾಲಿವುಡ್ ನಲ್ಲಿ ಅಭಿನಯಿಸಿ ತನ್ನ ಹಳೆಯ ಕೆಟ್ಟ ಹೆಸರನ್ನು ಹೋಗಲಾಡಿಸಿ ಉತ್ತಮವಾಗೇ ಬದುಕುತ್ತಿದ್ದಾಳೆ. ಮದುವೆಯ ನಂತರ,ಒಂದು ಅನಾಥ ಹೆಣಮಗುವನ್ನು ದತ್ತು ಪಡೆದಳು.ಹೋದ ತಿಂಗಳು ಅವಳಿ ಮಕ್ಕಳಿಗೆ ಜನ್ಮ ನೀಡಿದಳು.ಹೀಗೆ ಪೂರ್ಣ ವಿವರ ಅದರಲ್ಲಿ ಇರುತ್ತದೆ.

Related Post

ಎಷ್ಟೇ ಬಿಜಿ ಇದ್ದರೂ ವಾರಕ್ಕೊಂದ್ ಸಲ ಇವರನ್ನ ದರ್ಶನ್ ಮೀಟ್... ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಯಶಸ್ಸಿನ ಗುಂಗಿನಲ್ಲಿದ್ದಾರೆ.ಸಿನಿಮಾಗಳ ಸೋಲಿನ ಸುಳಿಯಲ್ಲಿದ್ದ ದರ್ಶನ್'ಗೆ ಬ್ರೇಕ್ ನೀಡಿದ್ದು ಪ್ರಕಾಶ್ ನಿರ್ದೇಶನದ ತಾರಕ್.ತಾರಕ್ ಕೌಟುಂಬಿಕ ಮಹಿಳ...
ಯಾರೀ ಬೆಡಗಿ ಗೊತ್ತೇ ನಿಮಗೆ? ಹೊಸ ಫೋಟೋಶೂಟ್’ಗಳಿಂದ ...             ಮಲ್ಲಿಕಾ ಅರೋರ ಹಿಂದಿಯ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನ ತಮ್ಮ ಅರ್ಬಾಜ್ ಖಾನ್'ನ ಹೆಂಡತಿಯಾಗಿದ್ದ...
ನಿಮಗೆ ಹಿಡಿದಿರುವ ದರಿದ್ರವನ್ನು ಎರಡೇ ನಿಮಿಷದಲ್ಲಿ ಪರಿಹರಿ... ಪ್ರತಿಯೊಬ್ಬರಿಗೂ ಕಷ್ಟ ಅನ್ನೋದು ಇದ್ದೇ ಇರುತ್ತದೆ.ಜೀವನದಲ್ಲಿ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿರುತ್ತಾರೆ.ನೀತಿ ನಿಜಾಯಿತಿಯಿಂದ ಬದುಕುತ್ತಿರುತ್ತಾರೆ.ಆದರೆ ಬೆಳವಣಿಗೆ ಮಾತ್ರ ಶೂನ...
ಪ್ರೇಮಿಯ ಕೇಡು ಬಯಸಿ ದೇವರಿಗೆ ಪತ್ರ ! ಅಷ್ಟಕ್ಕೂ ಆ ಪತ್ರದಲ... ದೇವರಿಗೆ ವಿವಿಧ ರೀತಿಯ ಹರಕೆ ಹೊರುವುದು ಸಾಮಾನ್ಯ. ಮಕ್ಕಳಿಗೆ ಹುಷಾರಿಲ್ಲದಾಗ ತಾಯತ ಕಟ್ಟಿಸುವುದು,ದೇವರಿಗೆ ದುಡ್ಡು ಹಾಕುವುದು,ಮುಂತಾದವು ಸಾಮಾನ್ಯವಾಗಿ ಜನರಲ್ಲಿ ಕಂಡುಬರುತ್ತದೆ. ಆ...
ಶಾಲಾ‌ ಬಸ್ ಚಾಲಕ ಅಸ್ವಸ್ಥವಾದಗ ಈ ಶಾಲಾ ಬಾಲಕಿ ಏನು ಮಾಡಿದಳ... ಅಸ್ವಸ್ಥ ಚಾಲಕನ ಬದಲಿಗೆ ತಾನೇ ಬಸ್ ಓಡಿಸಿದ ಶಾಲಾ ಬಾಲಕಿ ಎಂದಿನಂತೆ ಆತ ಶಾಲಾ ಮಕ್ಕಳನ್ನು ಕೂರಿಸಿಕೊಂಡು ಬಸ್ ಓಡಿಸುತ್ತಿದ್ದ.ಇದ್ದಕ್ಕಿದ್ದಂತೆ ಆತ ಅನಾರೋಗ್ಯಕ್ಕೊಳಗಾಗಿದ್ದಾನೆ. ಆಗ...
ಆಸೀಫಾಳನ್ನು ಅತ್ಯಾಚಾರ ಮಾಡಿದವರ ತಲೆ ಕಡಿದವರಿಗೆ 50 ಲಕ್ಷ ... ಅಮಾಯಕ ಬಾಲಕಿ ,8 ವರ್ಷದ ಆಸೀಫಾಳನ್ನು 8 ದಿನ ಡ್ರಗ್ ಕೊಟ್ಟು ಅಮಾನುಷವಾಗಿ ಅತ್ಯಾಚಾರ ಮಾಡಿ ಸಾಯಿಸಿದರಲ್ಲ. ಇಂತಹ ಹೀನ ಕೃತ್ಯಕ್ಕೆ ದೇಶದಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಬಾಲಿವು...
ಕೃತಿಕರಬಂಧ ರವರಿಗೆ ಲಿಪ್ ಕಿಸ್ ಕೊಟ್ಟ ಸ್ಟಾರ್ ನಟ ಯಾರು ಗೊ... ಕೃತಿ ಕರಬಂಧ ಕನ್ನಡದ ಗೂಗ್ಲಿ ಚಿತ್ರದಲ್ಲಿ ನಟಿಸಿದವರು.ಅದರಲ್ಲಿ ಕಾಲೇಜು ಹುಡುಗಿಯಾಗಿ ಅದ್ಭುತವಾಗಿ ನಟಿಸಿದ್ದರು.‌ನಂತರ ಕನ್ನಡದಲ್ಲಿ ಅವಕಾಶ ಕಡಿಮೆಯಾಗುತ್ತಿದ್ದಂತೆ ಇತರೆ ಭಾಷೆಗಳಿಗ...
10ನೇ ತರಗತಿಯಲ್ಲಿ ಮಗ ಪಾಸಾದ ಎಂದು ಡಿಜೆ ಹಾಡಿನ ಮೆರವಣಿಗೆ ... ಕಲ್ಬುರ್ಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಓದುತ್ತಿದ್ದ ಬೆನಕನಹಳ್ಳಿಯ ದೇವಪ್ಪನವರ ಮಗ SSLCಯಲ್ಲಿ ಪಾಸ್ ಆಗ್ತಾನೆ ಎನ್ನುವ ನಂಬಿಕೆಯೇ ಇರಲಿಲ್ಲವಂತೆ.ಆದರೆ ಇದ್ದಕ್ಕಿದ್ದಂತೆ ಮೊನ್ನೆ ಫಲ...
ಏರ್ಫೋನ್ ಕಿವಿಗೆ ಹಾಕಿ ರೈಲ್ವೆ ಹಳಿ ದಾಟಿದಳು-ರೈಲು ಅವಳ ಮೇ... ರೈಲು ಮೈಮೇಲೆ ಹರಿದಾಡಿದರೂ ಪವಾಡಸದೃ಼ಶವಾಗಿ ಬದುಕುಳಿದ ಯುವತಿ. ರಸ್ತೆಯಲ್ಲಿ ಅಥವಾ ಹೊರಗೆ ಮೊಬೈಲ್ ಬಳಸಬೇಡಿ ಎಂದು ದೊಡ್ಡವರು ಎಷ್ಟು ಬಡಿದುಕೊಂಡರು ಈಗಿನ ಯುವ ಜನತೆ ಕೆಲಬೇಕಯಿತಲ್ಲ....
ಸೀಜರ್ ಚಿತ್ರ ತಂಡದಿಂದ ಕ್ರೇಜಿಸ್ಟಾರ್’ಗೆ ಗಿಫ್ಟ್ &... ಕನಸುಗಾರ ರವಿಚಂದ್ರನ್ ಕನ್ನಡ ಚಿತ್ರರಂಗವನ್ನು ಒಂದು ಮಟ್ಟಕ್ಕೆ ಕೊಂಡೊಯ್ದ ಧೀರ. ಆ ಕಾಲದಲ್ಲೇ ಕೋಟಿಗಟ್ಟಲೆ ಖರ್ಚು ಮಾಡಿ ಶಾಂತಿ ಕ್ರಾಂತಿ ಸಿನಿಮಾ ಮಾಡಿ ಒಂದು ವಿನೂತನ ಶೈಲಿಗೆ ನಾಂದ...

Leave a Reply

Your email address will not be published. Required fields are marked *