ಹೊರ ಬಿತ್ತು ಎಸ್ ಎಸ್ ಎಲ್ ಸಿ ರಿಸಲ್ಟ್ ! ಮೊದಲೆರಡು ಸ್ಥಾನ ಯಾವ ಜಿಲ್ಲೆಗೆ ?

ವಿದ್ಯಾರ್ಥಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದ ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು ಈ ಬಾರಿಯೂ ಎಂದಿನಂತೆ ಉಡುಪಿ ಮೊದಲ ಸ್ಥಾನ ಗಳಿಸಿದೆ ಹಾಗೂ ದಕ್ಷಿಣ ಕನ್ನಡ ಎರಡನೇ ಸ್ಥಾನಗಳಿಸಿದೆ.ಇನ್ನೂ ಪಿಯು ರಿಸಲ್ಟ್’ನಲ್ಲಿ ಈ ಎರಡು ಜಿಲ್ಲೆಳು ಮೇಲುಗೈ ಸಾಧಿಸಿತ್ತು.

ಇನ್ನೂ ಪಿಯು ರಿಸಲ್ಟ್’ಲ್ಲು ಕೊನೆ ಸ್ಥಾನಗಳಿಸಿದ ಎಸ್ ಎಸ್ ಎಲ್ ಸಿ ರಿಸಲ್ಟಿನಲ್ಲೂ ಬೀದರ್ ಕೊನೆಯ ಸ್ಥಾನ ಗಳಿಸಿದೆ.
ಮಧ್ಯಾಹ್ನ 3 ಗಂಟೆಯ ನಂತರ ಇಲಾಖಾ ವೆಬ್ಸೈಟ್ ನಲ್ಲಿ ಫಲಿತಾಂಶವನ್ನು ನೋಡಬಹುದಾಗಿದೆ.
ಫಲಿತಾಂಶ ನೋಡುವ ವೆಬ್ಸೈಟ್

http://karresults.nic.in
http://sslc.jar.nic.in

Related Post

16ರ ಪೋರನಿಗೆ ಸಿಕ್ತು ಗೂಗಲ್‌ನಲ್ಲಿ ಕೆಲಸ ! ಅಷ್ಟಕ್ಕೂ ಈತನ... ದೈತ್ಯ ಗೂಗಲ್‌ನಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಸಾಮಾನ್ಯ ವಿಷಯವಲ್ಲ.ಗೂಗಲ್ ನೀಡುವ ಕೆಲಸದಲ್ಲಿ ತುಂಬಾ ಪರಿಣಿತರಾಗಿರಬೇಕು,ಆ ಕೆಲಸದ ಇಂಚಿಂಚು ಮಾಹಿತಿ ಗೊತ್ತಿದ್ದು ಕೆಲಸದ ಎಲ್ಲಾ ಐ...
ಈ ಟೀ ವ್ಯಾಪಾರಿಯ ತಿಂಗಳ ಆದಾಯ ಕೇಳಿದ್ರೆ ತಲೆ ತಿರುಗಿ ಬೀಳ್... ಒಬ್ಬ ಸಾಮಾನ್ಯ ಟೀ ವ್ಯಾಪಾರಿಯ ತಿಂಗಳ ಆದಾಯ ಎಷ್ಟಿರಬಹುದು? ಅಬ್ಬಬ್ಬಾ ಅಂದರೆ 15 ರಿಂದ 20 ಸಾವಿರ ಇರುತ್ತದೆ ಅಲ್ಲವೇ?!! ಆದರೆ ಮಹಾರಾಷ್ಟ್ರದ ಪುಣೆಯಲ್ಲಿರುವ ಟೀ ಅಂಗಡಿಯ ಮಾಲೀಕರೊಬ...
ಸಂಜನಾಳ ಬೆತ್ತಲೆ ಫೋಟೋ ಇಂಟರ್ನೆಟ್’ಲ್ಲಿ ವೈರಲ್ ! ಹ... ಸಂಜನ ಗಂಡ-ಹೆಂಡತಿ ಚಿತ್ರದಲ್ಲಿ ಬಿಸಿಬಿಸಿಯಾಗಿ ನಟಿಸಿ ಪಡ್ಡೆಗಳ ಮೈ ಬೆವರುವಂತೆ ಮಾಡಿದ್ದ ನಟಿ.ಇತ್ತೀಚಿಗೆ ಫೇಮಸ್ ಆಗಲು ಒಂದಲ್ಲಾ ಒಂದು ವಿವಾದದಲ್ಲಿ ಸಿಲುಕುತ್ತಿದ್ದಾರೆ. ಆಕೆ ‌ನಟಿ...
ಜಿಮ್ ಪ್ಲೇಟ್’ನ್ನು ಮರ್ಮಾಂಗಕ್ಕೆ ತೂರಿಸಿಕೊಂಡ ! ತೆ... ಜರ್ಮನಿಯ ವೋರ್ಮ್ಸ್'ನಲ್ಲಿ ವಾಸವಾಗಿರುವ ವ್ಯಕ್ತಿಯೊಬ್ಬ ತಮಾಷೆಗಾಗಿ ಏನೋ ಮಾಡೋಕ್ಕೋಗಿ ಎಟವಟ್ಟು ಮಾಡಿಕೊಂಡಿದ್ದಾನೆ.ಆತ ಜಿಮ್'ಗೆ ಪ್ರತಿದಿನ ಹೋಗುತ್ತಿದ್ದ.ಆದರೆ ಸೆಪ್ಟೆಂಬರ್ 15 ರಂದ...
ಮುಂಬೈನ ಫ್ರೀ ಪಬ್ಲಿಕ್ ವೈಫೈನಲ್ಲಿ ಜನ ಏನ್ ನೋಡ್ತಾ ಇದ್ದಾರ... ಮುಂಬೈನಲ್ಲಿ ಸುಮಾರು 510 ಉಚಿತ ಪಬ್ಲಿಕ್ ವೈಫೈಗಳನ್ನು ಸ್ಥಾಪಿಸಲಾಗಿದೆ. ಜನರಿಗೆ ಅನುಕೂಲವಾಗಲಿ ಎಂದು ಸರಕಾರ ಅವಕಾಶ ಕಲ್ಪಿಸಿದರೆ ಆ ಜನ ಏನು ನೋಡುತ್ತಿದ್ದಾರೆ ಗೊತ್ತಾ ? ಶೇಕಡಾ ಹತ...
ಗಣರಾಜ್ಯೋತ್ಸವಕ್ಕೆ ಜಿಯೋ ಕೊಟ್ಟ ಭರ್ಜರಿ ಆಫರ್.ಯಾರೂ ಊಹಿಸಿ... ಜಿಯೋ ಮತ್ತೆ ಆಫರ್ ಬಿಡುಗಡೆ ಮಾಡಿದೆ.ಎಲ್ಲಾ ಕಂಪನಿಗಳನ್ನು ಮುಗಿಸಿ ತಾನೇ ಮೆರೆಯಬೇಕೆಂಬ ಹಠದಲ್ಲಿರುವ ಜಿಯೋ ದೇಶದ ಪ್ರತಿಯೊಬ್ಬರಿಗೂ ಕಡಿಮೆ ಡಾಟಾ ಕೊಟ್ಟ ಕೀರ್ತಿ ಜಿಯೋ ಪಡೆದಿದೆ. ಈಗ...
ಕ್ಯಾನ್ವಾಸ್ ಇಫ್ಹಿನಿಟಿ ಬಿಡುಗಡೆ ! ಇಷ್ಟೆಲ್ಲಾ ಫಿಚರ್ ಇರ... ದೇಶದಲ್ಲಿ ಮೈಕ್ರೋಮ್ಯಾಕ್ಸ್ ಮೊಬೈಲ್ ರಂಗದಲ್ಲಿ ರೆಕಾರ್ಡ್ ಮಾಡಿತ್ತು.ಇತ್ತೀಚೆಗೆ ಚೈನಾ ಫೋನುಗಳ ಅಬ್ಬರದ ಮಧ್ಯೆ ಕಳೆದೇ ಹೋಗಿದ್ದ ಮೈಕ್ರೋಮ್ಯಾಕ್ಸ್ ಅದ್ಭುತ ಪೀಚರ್ ಉಳ್ಳ ಕ್ಯಾನ್ವಾಸ್...
ದೀಪಕ್ ಕುಟುಂಬಕ್ಕೆ ಭೇಟಿ ನೀಡಿದ ಪ್ರಥಮ್ ಮಾಡಿದ್ದೇನು?... ಸತತ ಬಿಡುವಿಲ್ಲದ ಶೂಟಿಂಗ್ ಸಮಯದಲ್ಲೂ ಸಮಯ ಹೊಂದಿಸಿ ನೊಂದವರ ಕುಟುಂಬಕ್ಕೆ ಸಾಂತ್ವನ ನೀಡುವುದು ಪ್ರಥಮ್ :ಕ್ಷಮಿಸಿ ,ಒಳ್ಳೆ ಹುಡ್ಗ ಪ್ರಥಮ್ ಪಾಲಿಸಿಕೊಂಡು ಬಂದಿರುವ ರೂಢಿ. ರೈತ ಕುಟುಂ...
ಶುಭಪೂಂಜ ಮದುವೆಯಾಗುವ ಹುಡುಗನಲ್ಲಿ “ಇವುಗಳು”... ಶುಭಪೂಂಜ ಮದುವೆಯಾಗುವ ಮನಸ್ಸು ಮಾಡಿದ್ದಾರೆ.ಮೊಗ್ಗಿನ ಮನಸ್ಸು,ಚಂಡ ಚಿತ್ರಗಳಿಂದ ಜನಪ್ರಿಯಳಾದ ಈಕೆ ನಂತರ ಹಾಟ್ ಚಿತ್ರಗಳಲ್ಲಿ ಅಭಿನಯಿಸಿ ಗ್ಲಾಮರ್ ನಟಿಯಾದರು. 2018 ರಲ್ಲಿ ಆಕೆ ಕೆಲ...
ನಿಮಗೆ ಹಿಡಿದಿರುವ ದರಿದ್ರವನ್ನು ಎರಡೇ ನಿಮಿಷದಲ್ಲಿ ಪರಿಹರಿ... ಪ್ರತಿಯೊಬ್ಬರಿಗೂ ಕಷ್ಟ ಅನ್ನೋದು ಇದ್ದೇ ಇರುತ್ತದೆ.ಜೀವನದಲ್ಲಿ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿರುತ್ತಾರೆ.ನೀತಿ ನಿಜಾಯಿತಿಯಿಂದ ಬದುಕುತ್ತಿರುತ್ತಾರೆ.ಆದರೆ ಬೆಳವಣಿಗೆ ಮಾತ್ರ ಶೂನ...

Leave a Reply

Your email address will not be published. Required fields are marked *