ಶ್ರೀದೇವಿ ಸಾವಿನ ನಂತರ ಬೀದಿಗೆ ಬಂದಳೇ ಮಗಳು ಜಾಹ್ನವಿ ಕಪೂರ್?

ನಟಿ ಶ್ರೀದೇವಿ ಸಾವು ಇಡೀ ದೇಶದ ಚಿತ್ರರಸಿಕರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ.ಇನ್ನು ಅವರ ಮಕ್ಕಳು ,ಕುಟುಂಬಕ್ಕೆ ಆಗುತ್ತದೆಯೆ?
ಆದರೂ ನೋವೆಲ್ಲಾ ಮರೆತು ಮತ್ತೆ ಸಹಜ ಜೀವನಕ್ಕೆ ಮರಳಬೇಕಲ್ಲಾ!!
ಜಾಗ್ನವಿ ಈಗ ಉಟ್ಟ ಬಟ್ಟೆಯಲ್ಲಿ ಬೀದಿಗೆ ಬಂದಿದ್ದಾಳೆ!
ಓಹ್! ನಿಲ್ಲಿ! ಕನ್ಪೂಸ್ ಆಗಬೇಡಿ.ಜಾಹ್ನವಿ ಬೀದಿಗೆ ಬಂದಿದ್ದೇನೋ ನಿಜ.ಆದರೆ ನಿಜ ಜೀವನದಲ್ಲಲ್ಲ. ಸಿನಿಮಾದಲ್ಲಿ.
ಜಾಹ್ನವಿ ಈಗ ಶ್ರೀದೇವಿ ಸಾವಿನ ನಂತರ ಚಿತ್ರದ ಶೂಟಿಂಗ್’ನಲ್ಲಿ ತೊಡಗಿದ್ದಾರೆ.
‘ದಡಕ್’ ಚಿತ್ರದ ಶೂಟಿಂಗ್ ನಡೆಯುತ್ತಿದ್ದು,ಪ್ರೀತಿಸಿ ಮನೆಯಿಂದ ಹೊರ ಬಂದ ಪ್ರೇಮಿಗಳಿಗೆ ವ್ಯಕ್ತಿಯೊಬ್ಬ ಆಶ್ರಯ ನೀಡುತ್ತಾನೆ. ಈ ದೃಶ್ಯಗಳನ್ನು ಕೊಲ್ಕತ್ತಾದ ಗಾಲ್ಫ್ ಕ್ಲಬ್ ಬಳಿ ಚಿತ್ರೀಕರಣ ನಡೆಸಲಾಗುತ್ತಿದೆ.
ಇದು ಮರಾಠಿಯ blockbuster  ಸೈರಟ್ ಚಿತ್ರದ ರೀಮೇಕ್ ಆಗಿದೆ.ಕನ್ನಡದಲ್ಲಿಯೂ ಈ ಚಿತ್ರ ಎಸ್.ನಾರಾಯಣ್ ನಿರ್ದೇಶನದಲ್ಲಿ ಬಂದಿತ್ತು.ಇಲ್ಲಿ ಮಕಾಡೆ ಮಲಗಿತ್ತು.

Related Post

ರಾಜೇಶ್-ಕೃಷ್ಣನ್ ಮತ್ತು ರೇಖಾ ಆಗುವರೇ ಮದುವೆ? ಗಾಂಧಿನಗರದೆ... ಗಾಂಧಿನಗರದಲ್ಲಿ ಸದ್ಯ ಗಾಳಿಸುದ್ದಿಯೊಂದು ಹರಿದಾಡುತ್ತಿದೆ.ಆದರೆ ಇದು ನಿಜವೋ ಅಥವಾ ಸುಳ್ಳೋ ಎಂಬುದನ್ನು ಕಾದುನೋಡಿದಾಗಲೇ ಗೊತ್ತಾಗುವುದು. ಹೌದು.ಸ್ಪರ್ಷ ಖ್ಯಾತಿಯ ರೇಖಾ ಮತ್ತು ಗಾಯಕ...
ಪೆಟ್ರೋಲ್ ಇಲ್ಲದೇನೆ ಓಡುತ್ತೆ ಈ ಬೈಕ್..ಜಗತ್ತಿನ ಸಾರಿಗೆ ವ... ಬ್ರೆಜಿಲ್' ನ ಸಂಶೋದಕ ರಿಕಾರ್ಡೋ ಅಜವಿಡೋ ಎಮಬುವವರು ಜಗತ್ತೇ ಬೆರಗಾಗುವಂತಹ ಸಾಧನೆ ಮಾಡಿದ್ದಾರೆ. ಎರಡು ವರ್ಷಗಳಿಂದ ಅವರು ನೀರಿನಿಂದ ಬೈಕ್ ಓಡಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದ...
ಮನೆಯಿಂದ ಹೊರಹೋಗುವಾಗ ಈ ಮಂತ್ರವನ್ನು ಮನಸ್ಸಿನಲ್ಲಿ ಜಪಿಸಿದ... ನಮ್ಮ ಪುರಾಣಗಳು ನಮ್ಮ ಜೀವನ ಸುಗಮವಾಗಿ ನಡೆಯಲು ಹಲವಾರು ನಿಯಮಗಳನ್ನು ಹೇಳಲಾಗಿದೆ. ಪ್ರತಿಯೊಂದು ಯಶಸ್ಸಿಗೂ ನಮ್ಮ ಶ್ರಮ ಮುಖ್ಯ ಇರಬಹುದು. ಆದರೆ ಅದಕ್ಕಿಂತಲೂ ಮುಖ್ಯವಾಗಿ ದೇವರ ಅನುಗ್...
ಹೊಸವರ್ಷದ ಶಾಕಿಂಗ್ ನ್ಯೂಸ್-ಇಂದಿನಿಂದ ಲಕ್ಷ ಮೊಬೈಲ್’... ಫೇಸ್‌ಬುಕ್‌ ಒಡೆತನದ ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸವರ್ಷದ ಶಾಕಿಂಗ್ ನ್ಯೂಸ್ ಕೊಟ್ಟಿದೆ. ವಾಟ್ಸಪ್ ಹೊಸ ಅಪ್ ಡೇಟ್ ಹಳೆಯ ಆಂಡ್ರಾಯ್ಡ್ ಮತ್ತು ವಿಂಡೋಸ್ ಫೋನ್'ಗಳಲ್ಲಿ ಕೆಲಸ ಮಾಡ...
Breaking news-ಇಂದು KKR V/S RCB ಮ್ಯಾಚ್ ನಡೆಯುವುದು ಅನ... ಈ ಸಲ ಭಾರೀ ಕುತೂಹಲ ಮೂಡಿಸಿರುವ ಐಪಿಎಲ್ ಕ್ರಿಕೆಟ್ ಪಂದ್ಯಾಟ ನಿನ್ನೆಯಿಂದ ಭರ್ಜರಿಯಾಗಿ ಉದ್ಘಾಟನೆಗೊಂಡಿದೆ. ನಿನ್ನೆಯ ಪಂದ್ಯದಲ್ಲಿ ಚೆನೈ ಗೆಲುವು ಪಡೆದುಕೊಂಡಿತು. ಇಂದು ರಾತ್ರಿ...
ರಾಹುಲ್ ಗಾಂಧಿ ಪ್ರಧಾನಿಯಾಗಿದಿದ್ದರೆ ನೋಟು ನಿಷೇಧವನ್ನು ಹೇ... ರಾಹುಲ್ ಗಾಂಧಿ ಮೊದಲಿಂದಲೂ ನೋಟು ನಿಷೇಧವನ್ನು ವಿರೋಧಿಸುತ್ತಾ ಬಂದವರು.ಮಲೇಶಿಯಾದ ಸಂವಾದ ಕಾರ್ಯಕ್ರಮದಲ್ಲಿ ಸಭಿಕರೊಬ್ಬರು ನೀವು ಪ್ರಧಾನಿಯಾಗಿದಿದ್ದರೆ ನೋಟು ನಿಷೇಧ ಹೇಗೆ ಮಾಡುತ್ತಿದ...
ಅಷ್ಟಕ್ಕೂ ಯಶ್ ಫೋಟೊ ತೆಗೆಯುತಿದ್ದ ಫೋಟೋ ವೈರಲ್ ಆದ ಹಿಂದಿ... ಸಾಮಾಜಿಕ ಜಾಲತಾಣದಲ್ಲಿ ನಿನ್ನೆಯಿಂದ ಒಂದು ಫೋಟೋ ವೈರಲ್ ಆಗುತ್ತಿದೆ.ರಾಕಿಂಗ್ ಸ್ಟಾರ್ ಯಶ್ ಮೊಬೈಲ್ ಕ್ಯಾಮೆರಾದಿಂದ ಇಬ್ಬರು ಹುಡುಗಿಯರ ಫೋಟೋ ತೆಗೆಯುತ್ತಿರುವ ಫೋಟೋ ಸದ್ಯ ವೈರಲ್ ಆಗಿ...
ನೀವು ನಿಜವಾದ ಬಾಹುಬಲಿ ನೋಡಿದ್ದೀರಾ ? ಇಲ್ಲಿದ್ದಾನೆ ನೋಡಿ ... ಸಿನಿಮಾಗಳಲ್ಲಿ ಹೀರೋ ಬಗೆಬಗೆಯ ಸಾಹಸ,ಕೌಶಲ್ಯಗಳನ್ನು ಮೆರೆದು ಪ್ರೇಕ್ಷಕರು ಚಪ್ಪಾಳೆ ತಟ್ಟುವಂತೆ ಮಾಡುತ್ತಾನೆ. ಆದರೆ ಅಂತಹ ಸಾಹಸಗಳು ರಿಯಲ್ ಅಲ್ಲದೇ,ಡ್ಯೂಪ್ ಬಳಸಿಯೋ,ಅಥವಾ ಗ್ರಾಪಿಕ್...
ಸಿಮ್ ಕಾರ್ಡ್ ಇಲ್ಲದೇ ಕೇವಲ 20 ಕ್ಕೆ ಒಂದು ಜಿಬಿ ಡಾಟಾR... ನಮ್ಮ ದೇಶದಲ್ಲಿ ಜಿಯೋ ಒಂದು ಹೊಸ ಇಂಟರ್ನೆಟ್ ಕ್ರಾಂತಿ ಮಾಡಿದೆ.ಒಂದು ಜಿಬಿ ಡಾಟಾ ಪಡೆಯಲು ಕೈಗೆಟುಕದ ಬೆಲೆ ಇರುತ್ತಿದ್ದ ಕಾಲದಲ್ಲಿ ಡಾಟಾವನ್ನು ಕಡಲೆಪುರಿಯಂತೆ ಕೊಟ್ಟಿದ್ದು ಈ ಜಿಯೋ....
ನೀವು ಈ ಹೋಟೆಲಿನಲ್ಲಿ ಚಾ ತಿಂಡಿ ತಿಂದರೆ ನಿಮ್ಮ ಮೊಮ್ಮಕ್ಕಳ... ಶೀರ್ಷಿಕೆ ನೋಡಿ ದಂಗಾಗಬೇಡಿ.ಇದು ವಾಟ್ಸಪ್'ನಲ್ಲಿ ಇತ್ತಿಚೇಗೆ ಸಖತ್ ವೈರಲ್ ಆಗ್ತಾ ಇದ್ದ ವಾಟ್ಸಪ್ ಜೋಕ್.ಓದಿ.   ಈ ಹೋಟಲ್ ಮುಂದೆ ಒಂದು ಬೋರ್ಡ್ ಹಾಕಿದ್ದರು . " ಏನು ಬೇಕಾ...

Leave a Reply

Your email address will not be published. Required fields are marked *