ಒಂದು ರಾತ್ರಿಗೆ 20 ಲಕ್ಷ ಕೊಡ್ತೀನಿ ಬಾರೆ ಎಂದ ಕಾಮುಕನಿಗೆ ಆ ಬಿಗ್’ಬಾಸ್ ಟಾಪ್ ನಟಿ ಏನಂದ್ಳು ಗೊತ್ತೇ? ಮೆಚ್ಚುಗೆ ವ್ಯಕ್ತಪಡಿಸ್ತೀರಿ ಆಕೆಗೆ

ಬಿಗ್’ಬಾಸ್’ನಲ್ಲಿ ವಿವಾದ ಮಾಡುತ್ತಾ ಫೇಮಸ್ ಆದ ಸೋಫಿಯಾ ಹಯಾತ್ ಆ ನಂತರ ಹೊಸ ಹೊಸ ವಿವಾದಗಳಿಂದ ಸುದ್ದಿಯಲ್ಲಿದ್ದಳು.ಆಕೆ ಇನ್ಸ್ಟಾಗ್ರಾಂ’ನಲ್ಲಿ ಸಕ್ರಿಯಳಾಗಿರುತ್ತಾಳೆ.ಆಗಾಗ ಹಾಟ್ ಫೋಟೋ ಹಾಕುತ್ತಿರುತ್ತಾಳೆ.


ಆಕೆಗೆ ವ್ಯಕ್ತಿಯೊಬ್ಬ ‘ಒಂದು ರಾತ್ರಿಗೆ 20 ಲಕ್ಷ ರೂಪಾಯಿ ಕೊಡ್ತೀನಿ ಬಾ’ ಎಂದು ಮೆಸೇಜ್ ಹಾಕಿದ್ದಾನೆ.
ಇದರಿಂದ ಕೋಪಗೊಂಡ ಸೋಫಿಯಾ ಅಷ್ಟೇ ಖಡಕ್ಕಾಗಿ ಆತನಿಗೆ ಈ ರೀತಿ ರಿಪ್ಲೈ ಮಾಡಿದ್ದಾಳೆ.-
ನನ್ನನ್ನು 20 ಲಕ್ಷ ಅಲ್ಲ, 20 ಕೋಟಿ ಕೊಟ್ಟರೂ ಖರೀದಿಸಕ್ಕಾಗುವುದಿಲ್ಲ.ನಿನ್ನ ತಾಯಿಯನ್ನು ಕೇಳಿ ನೋಡು 20 ಲಕ್ಷಕ್ಕೆ ಬರುತ್ತಾಳಾ ಎಂದು?!”
ಈ ಮೆಜೇಜನ್ನು ಸ್ಕ್ರೀನ್ ಶಾಟ್ ತೆಗೆದು ಆಕೆ ಎಲ್ಲರಿಗೂ ಗೊತ್ತಾಗಲು ಪೋಸ್ಟ್ ಮಾಡಿ ಧೈರ್ಯ ಮಾಡಿದ್ದಾಳೆ.
ಇವಳ ಈ ರಿಪ್ಲೈ ಗೆ ಬಹಳಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related Post

ಮಾಸ್-ಎಂಟರ್ಟೈನರ್ ಬಹುನಿರೀಕ್ಷಿತ ಟೈಗರ್ ಸಿನಿಮಾದ ಟ್ರೈಲರ್... ಅನೇಕ ತಿಂಗಳಿಂದ ಟ್ರೈಲರ್ ಬಿಡದೆ ಕೇವಲ ಫೋಸ್ಟರ್ ಮೂಲಕ ಹವಾ ಎಬ್ಬಿಸಿದ ಬಹುನಿರೀಕ್ಷಿತ ಟೈಗರ್ ಸಿನಿಮಾದ ಟ್ರೈಲರ್ ಇಂದು ಬಿಡುಗಡೆಯಾಗಿದೆ.ಜಾಲಿಡೇಸ್ ಮೂಲಕ ಹೊಸ ಭರವಸೆ ಹುಟ್ಟಿಸಿದ ಚಾಕ...
ಬಿಗ್​ಬಾಸ್ ಮನೆಯಿಂದ ಸಿಹಿಕಹಿ ಚಂದ್ರುರವರನ್ನು ಹೊರ ಹಾಕುತ್... ಬಿಗ್​ಬಾಸ್ ಕಾರ್ಯಕ್ರಮಕ್ಕೂ ವಿವಾದಕ್ಕೂ ಅಂಟಿನ ನಂಟಸ್ತನದಂತೆ ಕಾಣುತ್ತಿದೆ.ಪ್ರತೀ ಸಮಯದಲ್ಲಿಯೂ ಭಾಷೆ ಯಾವುದೇ ಇರಲಿ ಅಲ್ಲಿ ಒಂದಲ್ಲ ಒಂದು ವಿವಾದ ಮುತ್ತುತ್ತಲೇ ಇದೆ. ಈ ಸಲ ಅದರಲ್ಲ...
ವರ್ಷವಿಡೀ ಡಾಟಾ ಕೊಟ್ಟ ಈ ಟೆಲಿಕಾಂ ಕಂಪನಿ.ಯಾರೂ ಊಹಿಸದ ಆಫರ... ದೇಶದಲ್ಲಿ ಜಿಯೋ ಬಂದ ಮೇಲೆ ಇತರ ಟೆಲಿಕಾಂ ಕಂಪನಿಗಳ ಸ್ಥಿತಿ ಏನಾಗಿದೆ ಅಂದರೆ ಜಿಯೋ ಮುಂದೆ ಇವು ಬದುಕಿದರೆ ಅಷ್ಟೇ ಸಾಕನ್ನಿಸಿವೆ. ಇಷ್ಟು ದಿನ ಮನಸ್ಸಿಗೆ ಬಂದಷ್ಟು ದರ ವಿಧಿಸುತ್ತಿ...
ವೀಡಿಯೊ : ಚುಡಾಯಿಸಿದ ಯುವಕನ ಎದುರು ಬಟ್ಟೆ ಬಿಚ್ಚಿ ಈ ಯುವತ... ಬ್ರೇಜಿಲ್ : ಅನಾದಿಕಾಲದಿಂದಲೂ ಮಹಿಳೆಯರ ಮೇಲೆ ಪುರುಷರ ದಬ್ಬಾಳಿಕೆ, ಲೈಂಗಿಕ ದೌರ್ಜನ್ಯ ನಡೆಯುತ್ತಲೇ ಇವೆ. ವಿಜ್ಞಾನ ಇಷ್ಟು ಮುಂದುವರಿದರೂ,ಶೈಕ್ಷಣಿಕವಾಗಿ ಪ್ರಬಲರಾಗಿದ್ದರೂ ಮಹಿಳೆಯ...
ಇಬ್ಬರು ಹುಡುಗಿಯರು,ಇಬ್ಬರು ಹುಡುಗರನ್ನು ಹಿಂಬಾಲಿಸಿಕೊಂಡು ... ಒಂದು ದಿನ ಇಬ್ಬರು ಹುಡುಗಿಯರು ಇಬ್ಬರು ಹುಡುಗರನ್ನು ಹಿಂಬಾಲಿಸುತ್ತಿದ್ದರು. ಇಬ್ಬರ ಕೈಯಲ್ಲಿಯೂ ಒಂದೊಂದು ರಾಖಿ ಇದ್ದಿತ್ತು. ಇದನ್ನು ನೋಡಿದ ಹುಡುಗರು ಶಾಕ್ ಆಗಿ ಜೋರಾಗಿ ನಡೆಯೋಕೆ...
ಪುನೀತ್ ಹಾಗೂ ಸುದೀಪ್ ಒಂದೆ ಸಿನಿಮಾದಲ್ಲಿ ನಟಿಸಲಿದ್ದಾರಂತೆ... ಕಿಚ್ಚ ಸುದೀಪ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಒಂದೇ ಚಿತ್ರದಲ್ಲಿ ನೋಡಬೇಕು ಎಂಬುದು ಅಭಿಮಾನಿಗಳ ಬಯಕೆ.ಈಗಾಗಲೇ ಸುದೀಪ್ ಶಿವಣ್ಣನೊಂದಿಗೆ ನಟಿಸುತ್ತಿದ್ದಾರೆ. ಫವರ್ ಸ್ಟ...
ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ! ದರ್ಶನ್’ರ ತ... ದರ್ಶನ್ ನಾಯಕತ್ವದ ಬಹು ನಿರೀಕ್ಷಿತ ಚಿತ್ರ ತಾರಕ್ ತನ್ನ ಚಿತ್ರೀಕರಣ ಮುಗಿಸಿದೆ.ಮಿಲನ ಪ್ರಕಾಶ್ ನಿರ್ದೇಶನದ ಈ ಚಿತ್ರ ಹಲವು ಕಾರಣಗಳಿಂದ ಅಭಿಮಾನಿಗಳಲ್ಲಿ ‌ನಿರೀಕ್ಷೆ ಹೆಚ್ಚಿಸಿದೆ.ಕೌಟ...
ಅತೀ ಅಗ್ಗದ ಪೋನ್ ಈಗ ಈ ವೆಬ್ಸೈಟ್ ನಲ್ಲಿ ದೊರಕಲಿದೆ ! ಬೆಲೆ... ನಂಬಿದ್ರೆ ನಂಬಿ ,ಬಿಟ್ರೆ ಬಿಡಿ. ಈಗ ಭಾರತೀಯ ಮೂಲದ ಮೊಬೈಲ್ ಕಂಪನಿಯೊಂದು ಯಾರೂ ಊಹಿಸಲಾರದ ಬೆಲೆಗೆ ಮೊಬೈಲ್ ಫೋನ್'ನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೌದು.ಇದು ಸತ್ಯ.ಭಾರತದ ಮ...
ಸ್ಟಾರ್ ಯುವನಟ ಇನ್ನಿಲ್ಲ.ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪ... ಹತ್ತಾರು ಕನಸನ್ನು ಕಟ್ಟಿಕೊಂಡಿದ್ದ ಆ ಯುವನಟ ತನ್ನ ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.ಆ ನಟ ಯಾರು ಗೊತ್ತೇ? ಹಿಂದಿಯಲ್ಲಿ ತುಂಬಾ ಜನಪ್ರಿಯತೆ ಗಳಿಸಿದ್ದ 'ದಿಲ್ ಮಿಲ್ ಗಯೇ' ...
ದರ್ಶನ್’ರವರು ಮಾಡಿದ ಈ ಕಾರ್ಯದ ಬಗ್ಗೆ ಕೇಳಿದರೆ ಅವರ... ಅಭಿಮಾನಿಗಳಿಂದ ಡಿ ಬಾಸ್ ಎಂತಲೇ ಪ್ರೀತಿಯಿಂದ ಕರೆಯಲ್ಪಡುವ ದರ್ಶನ್ ಕನ್ನಡದ ಜನಪ್ರಿಯ ನಾಯಕ ನಟ.ತೆರೆಯ ಮೇಲಷ್ಟೇ ಅಲ್ಲದೇ ತೆರೆಯ ಹಿಂದೆ ಕೂಡ ತನ್ನ ಸ್ನೇಹಿತರು,ಕಷ್ಟದಲ್ಲಿದ್ದವರಿಗೆ,ರ...

Leave a Reply

Your email address will not be published. Required fields are marked *