ರಚಿತಾರಾಮ್ ಜೊತೆ ಲಿಪ್ ಲಾಕ್ ಮಾಡುವ ಆಸೆ ಹೊಂದಿರುವ ಕನ್ನಡದ ಟಾಪ್ ನಟ

 

ಕಿರುತೆರೆಯಲ್ಲಿ ಶಿವಣ್ಣ ‘ನಂಬರ್ 1 ಯಾರೀ ವಿತ್ ಶಿವಣ್ಣ’ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.ಅದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.
ಇತ್ತೀಚೆಗೆ ಆ ಕಾರ್ಯಕ್ರಮಕ್ಕೆ ಟಗರು ಖ್ಯಾತಿಯ ಡಾಲಿ ಧನಂಜಯ್,ಚಿಟ್ಟೆ ವಸಿಷ್ಠ ಮತ್ತು ಮಾನ್ವಿತಾ ಬಂದಿದ್ದರು.ಶಿವಣ್ಣ ಅವರಿಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಆಗ ಅವರು ಅದಕ್ಕೆ ಉತ್ತರ ನೀಡಬೇಕು.
ಕಾರ್ಯಕ್ರಮದ ಕೊನೆಯ ಸುತ್ತಿನಲ್ಲಿ ಶಿವಣ್ಣ ಧನಂಜಯಗೆ “ಆನ್’ಸ್ಕ್ರೀನ್’ನಲ್ಲಿ ಯಾರ ಜೊತೆ ಲಿಪ್’ಲಾಕ್ ಮಾಡಬೇಕು?” ಎಂದು ಕೇಳಿದರು.
ಅದಕ್ಕೆ ಧನಂಜಯ ” ದೀಪಿಕಾ ಪಡುಕೋಣೆ ಜೊತೆ’ ಎಂದರು.


ಆಗ ಶಿವಣ್ಣ ಬಾಲಿವುಡ್’ನಲ್ಲಿ ಓಕೆ‌.ಕನ್ನಡದಲ್ಲಿ ಯಾರ ಜೊತೆ?’ ಎಂದು ಕೇಳಿದರು.
ಅದಕ್ಕೆ ಯೋಚಿಸುತ್ತಾ ಧನಂಜಯ “ರಚಿತಾ ರಾಮ್ ಜೊತೆಗೆ ಲಿಪ್ ಲಾಕ್ ಮಾಡುವ ಆಸೆ ಇದೆ ” ಎಂದು ಹೇಳಿದರು.

Related Post

ಫೇಸ್ ಬುಕ್’ನಲ್ಲಿ ಸೆಕ್ಸ್ ಮಾಡುತ್ತಿರುವಾಗ ಲೈವ್ ! ... ಕೇರಳದ ಲಿನು ಎಂಬ 23 ವರ್ಷದ ಯುವಕ ತಾನು ಮಹಿಳೆಯೊಂದಿಗೆ ಸೆಕ್ಸ್ ಮಾಡುತ್ತಿದ್ದುದನ್ನು ಲೈವ್ ಮಾಡಿದ್ದಾನೆ.ಫೇಸ್‌ಬುಕ್‌ ನಲ್ಲಿ ಹೆಚ್ಚು ಲೈಕ್ ಬರಲಿ ಎಂದು ಲೈವ್ ಮಾಡಿದ್ದು ಆ ವೀಡಿಯೋ ...
ಹುಡುಗರು ತಮಗಿಂತ ವಯಸ್ಸಿನಲ್ಲಿ 3-4 ವರ್ಷ ಚಿಕ್ಕವಳನೇ ಲವ್ ... 40% ಲವ್ ಎಕ್ಕೊಟ್ಟಿ ಹೋಗುಕ್ಕೆ ಈ ಕೆಳಗಿನ ವಿಷ್ಯವೇ ಕಾರಣ ಅಂತೆ... ನಮ್ಮ ಹುಡುಗರು ಮಾಡೋ ದೊಡ್ಡ ತಪ್ಪುಗಳು. ಹುಡುಗರಿಗೆ & ಹುಡುಗಿಯರಿಗೆ ಲವ್ ಆಗೋದೇ ಕಾಲೇಜಗೆ ಹೋದಾಗ , (ಕೆಲವರು ...
ಕ್ರಿಕೆಟಿಗ ಅಶ್ವಿನ್’ನ ಮೊದಲ ರಾತ್ರಿಯ ಸನ್ನಿವೇಶವನ್... ಅಶ್ವಿನ್ ಮೊನ್ನೆ ಮೊನ್ನೆ ಆರನೇ ವರ್ಷದ ವಿವಾಹ ಮಹೋತ್ಸವ ಆಚರಿಸಿಕೊಂಡರು.ಅಭಿಮಾನಿಗಳು ಶುಭ ಹಾರೈಸಿದರು. ಅಶ್ವಿನ್ ಕೂಡ ಟ್ವೀಟ್ ಮಾಡಿ,"ಆರು ವರ್ಷಗಳು ಆರು ಕ್ಷಣಗಳಂತೆ ಕಳೆದವು.ಕಷ್ಟ-...
ಮದುವೆ ಆಯಿತೆಂದು ಹನಿಮೊನ್’ಗೆ ಹೋದರು – ಅಲ್ಲ... ನೋಯ್ಡಾದ ಸೆಕ್ಟರ್  12ರ ಮಹಿಳೆಗೆ ಸೆಕ್ಟರ್ 52ರ ಪುರುಷನೊಂದಿಗೆ ಮದುವೆಯಾಗಿತ್ತು. ಅದು 2015 ರಲ್ಲಿ ಮದುವೆಯಾದ ಜೋಡಿ ಹನಿಮೂನ್'ಗೆಂದು ತೆರಳಿದ್ದರು. ಆಗ ಗಂಡನ ನರದೌರ್ಬಲ್ಯದ ಅರಿವು ...
ಉಪವಾಸ ಕೂತ ಮುಖ್ಯಮಂತ್ರಿ ? ಯಾಕೆ ? ಕಾರಣ ಕೇಳಿ... ರೈತರ ಪ್ರತಿಭಟನೆ ವೇಳೆ ಪೋಲಿಸರ ಗುಂಡೇಟಿಗೆ 5 ರೈತರ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದಲ್ಲಿ ಸರಕಾರದ ವಿರುದ್ಧ ರೈತರ ಆಕ್ರೋಶ ಏರ್ಪಟ್ಟಿದೆ. ಸರಕಾರದ ರೈತ ವಿರೋಧಿ ನೀತಿ ...
ಬ್ಲೂವೇಲ್ ಆನ್ಲೈನ್ ಆಟಕ್ಕೆ ಭಾರತದ ಮೊದಲ ಬಾಲಕ ಬಲಿ ! ಏನಿದ... ರಷ್ಯಾದಲ್ಲಿ ನೂರಮೂವತ್ತಕ್ಕೂ ಹೆಚ್ಚು ಬಾಲಕರನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ ಬ್ಲೂ ವೇಲ್ ಎಂಬ ಆತ್ಮಹತ್ಯೆ ಗೇಮ್ ಭಾರತಕ್ಕೂ ಕಾಲಿರಿಸಿದ್ದೂ ಮಹಾರಾಷ್ಟ್ರದ ಅಂಧೇರಿಯ ಬಾಲಕನನ...
30 ಸೆಕೆಂಡ್’ಗಳಲ್ಲಿ ಪಕ್ಷಿ ಎಲ್ಲಿದೆ ಎಂದು ಕಂಡುಹಿಡ... ಇದೊಂದು ಮನರಂಜನೆಯ ಆಟ.ಇದು ಬುದ್ದಿಗೆ ಮತ್ತು ಮೆದುಳಿಗೆ ಕಸರತ್ತು ಕೊಡುತ್ತದೆ. ಇದರಲ್ಲಿ 30 ಸೆಕೆಂಡಿನ ವೀಡಿಯೋ ತೋರಿಸಲಾಗುತ್ತದೆ.ಅದನ್ನು ನೋಡಬೇಕು.ಗಮನವಿಟ್ಟು ನೋಡಿ. ಅಲ್ಲಿ...
ಲೀಕ್ ಆಯ್ತು ಕಾಮಿ ಸ್ವಾಮೀಜಿಯ ಕಾಮ ಪುರಾಣದ ವಿಡಿಯೊ ! ಈ ವಿ... ಇತ್ತೀಚೆಗೆ ಕಾಮಿ ಸ್ವಾಮಿಗಳ ಸಂಖ್ಯೆ ಹೆಚ್ಚಾಗುತ್ತಿದೆ.ಆದರೂ ಜನ ಈ ಸ್ವಾಮಿಗಳ ಪೂಜೆ ಮಾಡುವುದನ್ನು ಬಿಡುತ್ತಿಲ್ಲ‌.ಕೊಪ್ಪಳದ ಗಂಗಾವತಿಯ ಕಲ್ಮಠ ಮಠ ಒಂದು ಕಾಲದಲ್ಲಿ ಬಹಳ ಭಕ್ತಿ, ಶ್ರದ...
ಹತ್ಯೆಗೀಡಾದ ದೀಪಕ್ ರಾವ್’ರವರ ತಾಯಿ ಖಾತೆಗೆ ಹಿಂದೂ ... ಸುಶಿಕ್ಷಿತ ಜಿಲ್ಲೆ ಎಂದೇ ಹೆಸರಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಕೋಮುಗಲಭೆ ಹೆಚ್ಚಾಗುತ್ತಿದೆ.ಮೊನ್ನೆ ಸುರತ್ಕಲ್ ಸಮೀಪದ ಕಾಟಿಪಳ್ಯ ನಿವಾಸಿ ದೀಪಕ್ ರಾವ್ ಹತ್ಯೆ ಇಡೀ ರಾಜ...
ಅರ್ಜುನ್ ರೆಡ್ಡಿ ಕನ್ನಡಕ್ಕೆ ಬರಲು ಸಿದ್ದ.ಹೀರೋ ಯಾರು ಗೊತ್... ಕಳೆದ ವರ್ಷ ತೆಲುಗು ಅಲ್ಲದೆ ಇಡೀ ಭಾರತೀಯ ಚಿತ್ರರಂಗವೇ ಮಾತನಾಡಿಕೊಳ್ಳುವಂತೆ ಮಾಡಿದ ಚಿತ್ರ ತೆಲುಗಿನ ಅರ್ಜುನ್ ರೆಡ್ಡಿ. ವಿಜಯ್ ದೇವರಕೊಂಡ ನಟನೆಯ ಈ ಚಿತ್ರ ತನ್ನ ವಿಭಿನ್ನ ರೀತಿಯ ನ...

Leave a Reply

Your email address will not be published. Required fields are marked *