ಶಿವರಾಜ್’ಕುಮಾರ್’ರವರನ್ನು ಹಗುರವಾಗಿ ಕಂಡು ಮಾತನಾಡಿದ ಹುಚ್ಚವೆಂಕಟ್- ವೀಡಿಯೋ ನೋಡಿ

ಕನ್ನಡದ ಹೃದಯವಂತ ಶಿವಣ್ಣನ ಬಗ್ಗೆ ತಿಳಿಯದೆ ಕಿರಿಕ್ ಸ್ಟಾರ್ ಹುಚ್ಚವೆಂಕಟ್ ಬಾಯಿಗೆ ಬಂದಂತೆ ಮಾತನಾಡಿದ್ದಾನೆ.
ಹುಚ್ಚವೆಂಕಟ್ ಶಿವಣ್ಣನ ಮನೆಗೆ ಹೋಗಿದ್ದನಂತೆ.ಶಿವಣ್ಣನ ಮನೆಯಲ್ಲಿ ಇಲ್ಲದಿರುವುದರಿಂದ ಇಲ್ಲ ಎಂದು ಹೇಳಿದ್ದಾರೆ.

 

ಅಷ್ಟಕ್ಕೇ ಶಿವಣ್ಣ ನನಗೆ ಅವಮಾನ ಮಾಡಿದ್ದಾರೆ.ಎಂದು ವೀಡಿಯೋ ಮಾಡಿದ್ದಾನೆ.
ಆದರೆ ಒಂದು ಘಟನೆ ಹುಚ್ಚವೆಂಕಟ್ ಮರೆತು ಹೋದಂತಿದೆ.ಶಿವಣ್ಣನ ಹುಟ್ಟಿದ ಹಬ್ಬದ ದಿನ ಹುಚ್ಚವೆಂಕಟ್ ಶಿವಣ್ಣನ ಮನೆಗೆ ಹೋದಾಗ ಆದರಿಸಿ ಬರಮಾಡಿಕೊಂಡು ತಬ್ಬಿಕೊಂಡು ಕೆಲ ಸಮಯ ಅವನ ಜೊತೆ ಶಿವಣ್ಣ ಮಾತನಾಡಿ ಕಳಿಸಿದ್ದರು‌.ಇದು ಶಿವಣ್ಣನ, ದೊಡ್ಡಮನೆಯ ಗುಣ.ಅದನ್ನು ಹುಚ್ಚವೆಂಕಟ್ ಮರೆತು ಹೋದಂಗಿದೆ.

 

Related Post

ಹಗಲಲ್ಲಿ ಮನೆಯಲ್ಲಿ ಮಕ್ಕಳು,ಮನೆಗೆಲಸ ಮಾಡೋ ಈ ಮಹಾತಾಯಿ ರಾತ... ಮಹಿಳೆಯರು ಯಾರಿಗೂ ಕಮ್ಮಿ ಇಲ್ಲ.ಅವರೂ ಸಂಸಾರದ ಸಂಪೂರ್ಣ ಭಾರವನ್ನು ಹೊರುತ್ತಾರೆ. ರಿಜ್ವಾನ ಶೇಖ್ ಮೂಲತಃ ಲಖನೌ ಮೂಲದವರು.ಮದುವೆಯಾಗಿ ಸಂಸಾರದ ನೊಗ ಹೊರಲು ತಂದೆ-ತಾಯಿ, ಗಂಡನೊಟ್ಟಿಗೆ...
ಬೆಂಗಳೂರಿನಲ್ಲಿ ತಯಾರಿಸಿದ ಐಫೋನ್‌ 32 ಜಿಬಿ ಬೆಲೆ ಕೇಳಿದ್ರ... ಜೀವನದಲ್ಲಿ ಎಲ್ರಿಗೂ ಐಫೋನ್‌ ಒಂದು ಬಾರಿಯಾದರೂ ಉಪಯೋಗಿಸಬೇಕೆಂಬ ಆಸೆ ಇರುತ್ತದೆ.ಆದರೆ ಅದರ ಕೈಗೆಟುಗದ ಬೆಲೆಗೆ ಭಾರತದಲ್ಲಿ ಅದರ ಮಾರಾಟ ಕಡಿಮೆಯೇ.ಐಫೋನ್ ಎನ್ನುವುದು ಶ್ರೀಮಂತರು ಮಾತ್...
ಮೊಬೈಲ್ ನಂಬರನ್ನು ಆಧಾರ್’ನೊಂದಿಗೆ ನೀವೇ ಲಿಂಕ್ ಮಾಡ... ಕೇಂದ್ರ ಸರಕಾರ ಸುಪ್ರೀಂ ಕೋರ್ಟ್'ನ ಆದೇಶದನ್ವಯ ಮೊಬೈಲ್ ನಂಬರನ್ನು ಆಧಾರ್ ನಂಬರ್'ಗೆ ಲಿಂಕ್ ಮಾಡಲು ಗ್ರಾಹಕರಿಗೆ ಸೂಚಿಸುವಂತೆ ಎಲ್ಲಾ ಟೆಲಿಕಾಂ ಕಂಪನಿಗಳಿಗೆ ಸೂಚನೆ ನೀಡಿದೆ. ಹಾಗ...
ಈ ಮದುವೆ ಕಾರ್ಯಕ್ರಮ ಒಂದು ವರ್ಷ ಪೋಸ್ಟಪೋನ್ ಆಯ್ತು ! ಯಾಕೆ... ಸುದ್ದಿಯ ಶೀರ್ಷಿಕೆ ನೋಡಿ ಶಾಕ್ ಆಗಿದ್ದೀರ ತಾನೆ ? ಒಂದು ಕಾರ್ಯಕ್ರಮ ಅಬ್ಬಬ್ಬಾ ಅಂದರೇ ಒಂದು ಮೂರು ದಿನ,ಒಂದು ವಾರ,ಒಂದು ತಿಂಗಳು ? ಇಷ್ಟು ದಿನದ ಮಟ್ಟಿಗೆ ಮಂದೂಡ ಬಹುದು.ಆದರೆ ಈ ಮದ...
ಈ ಬಿಗ್‌ಬಾಸ್‌ ಸ್ಪರ್ಧಿಯ ಬೆತ್ತಲೆ ವಿಡಿಯೊ ಇಂಟರ್ನೆಟ್R... ಕನ್ನಡ ಬಿಗ್‌ಬಾಸ್‌ 5ನೆ ಸೀಸನ್ ಇತ್ತೀಚೆಗಷ್ಟೆ ಪ್ರಾರಂಭವಾಗುದೆ.ಈ ಸಲ ಬುಗ್ ಬಾಸ್ ಮನೆಗೆ ಜನ ಸಾಮಾನ್ಯರನ್ನು ಕಳಿಸಿದ್ದು ವಿಶೇಷ.ಇನ್ನೊಂದು ಹಿಂದಿ ಬಿಗ್‌ಬಾಸ್‌ನ ಸೀಸನ್‌ 11 ಚೆನ್ನಾ...
ಪ್ರೀತಿಸಿದ ಹುಡುಗ ಕೈಕೊಟ್ಟಾಗ ಅವನ ಮನೆ ಮುಂದೆಯೇ ಡಿಜೆ ಡ್ಯ... ­ತನ್ನನ್ನು ಪ್ರೀತಿಸುತ್ತಿದ್ದ ಹುಡುಗ ಸಡನ್ನಾಗಿ ಕೈಕೊಟ್ಟಾಗ ಹುಡುಗಿ ಅವನ ಮನೆ ಮುಂದೆ ಹೋಗಿ ಕೇಳಿಕೊಂಡಿದ್ದಾಳೆ.ಆದರೆ ಆ ಹುಡುಗ ಮತ್ತು ಮನೆಯವರು ಇವಳನ್ನು ಕೇರ್ ಮಾಡದೇ ಬಾಗಿಲು ಹಾಕಿ...
ಉಪ್ಪಿಯ 50ನೇ ಚಿತ್ರದ ಬಗ್ಗೆ ನೀವು ಕೇಳಿದ್ದೆಲ್ಲವೂ ಸುಳ್ಳು... ಉಪೇಂದ್ರ ಡೈರೆಕ್ಟರ್ ಕ್ಯಾಪ್ ತೊಟ್ಟರೆ ಅಭಿಮಾನಿಗಳಲ್ಲಿ ರೋನಾಂಚನವಾಗುತ್ತದೆ.ಉಪೇಂದ್ರ, ಎ,ಓಂ,ಸ್ವಸ್ತಿಕ್,ತರ್ಲೆ ನನ್ ಮಗ,ಸೂಪರ್, ಉಪ್ಪಿ 2 ಎಲ್ಲಾ ಚಿತ್ರಗಳಲ್ಲೂ ಉಪ್ಪಿ ಬಹಳ ವೈವಿಧ್...
ಈ ಮಹಿಳೆ ದೇಹದ ಯಾವ ಭಾಗದಲ್ಲಿ ಟ್ಯಾಟು ಹಾಕಿಸಿಕೊಂಡಿದ್ದಾಳೆ... ಸಾಮಾನ್ಯವಾಗಿ ಎಲ್ಲರೂ ಟ್ಯಾಟೂನ ಎಲ್ಲಿ ಹಾಕಿಸಿಕೊಳ್ಳುತ್ತಾರೆ ? ಕೈ, ಕುತ್ತಿಗೆ, ಕಾಲು, ಸೊಂಟ ಆದರೆ ಇಲ್ಲೊಬ್ಬ ಮಹಿಳೆ ಇದ್ದಾಳೆ,ಹೆಸರು ಮೋರ್ಗನ್ ಜಾಯ್ಸ್ ವಾರ್ನ್.ವಯಸ್ಸು ಕೇವಲ 24....
ಅಪ್ಪ ಅಮ್ಮನ ಸೆಕ್ಸ್’ನ ವೀಡಿಯೋ ಮಾಡಿ ಫೇಸ್‌ಬುಕ್‌&#... ಬೆಂಗಳೂರಿನಲ್ಲಿ ವಿಚಿತ್ರ ಪ್ರಕರಣ ನಡೆದಿದೆ.13 ವರ್ಷದ ಬಾಲಕನೊಬ್ಬ ಫೇಸ್‌ಬುಕ್‌ ಖಾತೆ ತೆರೆದಿದ್ದು,ಆತನಿಗೆ ತೇಜಲ್ ಪಟೇಲ್ ಎಂಬ ನಾಮದಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿದೆ. ನಂತರ ಆತ ಆ...
ಶಿಯೋಮಿ ಕಂಪನಿಯ ನೂತನ ಮೊಬೈಲ್ ರೆಡ್ಮಿ ನೋಟ್-5 ಬೆಲೆ ಕೇಳಿ... ಶಿಯೋಮಿ- ಈಗ ಎರಡು ವರ್ಷಗಳ ಹಿಂದೆ ಹೆಸರೇ ಕೇಳಿರಲಿಲ್ಲ.ಆದರೆ ಈಗ ಶಿಯೋಮಿ ಎಲ್ಲಾ ಮೊಬೈಲ್ ಕಂಪನಿಗಳನ್ನು ಮೀರಿ ನಂಬರ್ ಒನ್ ಸ್ಥಾನದಲ್ಲಿ ಇದೆ. ತನ್ನ ಅದ್ಭುತ ಫೀಚರ್,ಕಡಿಮೆ ಬೆಲೆ ಮತ್...

Leave a Reply

Your email address will not be published. Required fields are marked *