ಸಮಾಜಮುಖಿ ಕಾರ್ಯಗಳಿಂದ ಜನರಮನ ಗೆಲ್ಲುತ್ತಿರುವ ಶಿಲ್ಪಾ ಗಣೇಶ್ ಎಂಬ ಬಿಜೆಪಿಯ ಶಕ್ತಿ

ಶಿಲ್ಪಾ ಗಣೇಶ್ ಎಂಬ ದಿಟ್ಟ ಮಹಿಳೆ ಸಮಾಜಮುಖಿ ಕಾರ್ಯಕ್ರಮಗಳಿಂದ ಜನರ ಅದರಲ್ಲೂ ಮಹಿಳೆಯರ ಮನಗೆಲ್ಲುತ್ತಿದ್ದಾರೆ. ಯಾವುದೇ ಮುಲಾಜಿಲ್ಲದೆ ದಿಟ್ಟತನದಿಂದ ಸರ್ಕಾರದ ಲೋಪದೋಷಗಳನ್ನು ಎತ್ತಿ ತೋರಿಸುತ್ತಿದ್ದಾರೆ.
ಬಿಜೆಪಿಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆಯಾಗಿರುವ ಇವರು ತಮ್ಮ ಹಲವಾರು ಸಾಮಾಜಿಕ ,ಜನಸೇವೆಯಿಂದ ಮನೆಮಾತಾಗಿದ್ದಾರೆ.
ರಸ್ತೆಗಳಲ್ಲಿ ಗುಂಡಿಗಳಿಂದ ಅಪಘಾತವಾಗುವ ಪರಿಣಾಮವನ್ನು ತಿಳಿಸಿ ಸರಕಾರದ ಗಮನಸೆಳೆಯುತ್ತಿದ್ದಾರೆ.ಮೊನ್ನೆ ಅಕ್ಟೋಬರ್ 2 ರಂದು ಗಾಂಧೀಜಿಯವರ ಕನಸಾದ ಸ್ವಚ್ಛ ಭಾರತವನ್ನು ನನಸಾಗಿಸಲು ಮತ್ತು ನರೇಂದ್ರ ಮೋದಿಯವರ ಆಶಯದಂತೆ ರಾಜರಾಜೇಶ್ವರಿ ನಗರ ಹಲಗೆವಡೇರಹಳ್ಳಿ ಕೆರೆಯನ್ನು ಸ್ವಚ್ಚಗೊಳಿಸುವ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ರಾಜ್ಯ ಸರಕಾರದ ಮಂತ್ರಿ ರೋಷನ್ ಬೇಗ್ ರವರು ಪ್ರಧಾನಿ ಮೋದಿಯನ್ನು ಸೂ…ಮಗ ಎಂದು ಬೈದಾಗ ಅದನ್ನು ಖಂಡಿಸಿದರು.”ಇದು ಕಾಂಗ್ರೆಸ್‌ನವರ ಅತೀ ನೀಚ ಸಂಸ್ಕೃತಿ… ಒಬ್ಬ ಸಚಿವನಾಗಿ, ಹಿರಿಯ ನಾಯಕನಾಗಿ ದೇಶದ ಪ್ರಧಾನಮಂತ್ರಿಗಳ ಮೇಲೆ ಇಂತಹ ಹೇಳಿಕೆ ನೀಡುತ್ತಾರೆ ಎಂದರೆ, ಇವರ ನೈತಿಕ ಮಟ್ಟ ಯಾವ ಸ್ಥಾನದಲ್ಲಿದೆ ನೀವೇ ನಿರ್ಧರಿಸಿ… ಇಂತಹ ಸಂಸ್ಕೃತಿ ಇಲ್ಲದ ಜನರಿಗೆ ಹೇಗೆ ಪಾಠ ಕಲಿಸಬೇಕೆಂದು ಜನರೇ ನಿರ್ಧರಿಸಬೇಕು.ನಾವು ಬೇರೊಬ್ಬರ ಮೇಲೆ ಒಂದು ಬೆರಳು ತೋರಿಸಿದರೆ ಉಳಿದ ಬೆರಳುಗಳು ನಮ್ಮತ್ತ ತೋರಿಸುತ್ತವೆ.ರೋಷನ್ ಬೇಗ್ ಬರೀ ವಯಸ್ಸಿನಲ್ಲಿ ಹಿರಿಯರಾದರಷ್ಟೇ ಸಾಲದು,ಬುದ್ದಿಯೂ ಬೆಳೆದಿರಬೇಕು. ಸಾರ್ವಜನಿಕವಾಗಿ ಹೇಗೆ ಮಾತನಾಡಬೇಕೆಂದು ತಿಳಿದಿರಬೇಕು” ಎಂದಿದ್ದಾರೆ.
ಬಿಜೆಪಿಯಲ್ಲಿ ಶಿಲ್ಪಾ ಒಬ್ಬ ಪ್ರಬಲ ಶಕ್ತಿಯಾಗಿ ಬೆಳೆಯುತ್ತಿದ್ದಾರೆ

Related Post

ಗೌರಿ ಹಬ್ಬಕ್ಕೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಸುದೀಪ... ಸುದೀಪ್ ಅಭಿಮಾನಿಗಳಿಗೆ ಗೌರಿ ಹಬ್ಬದ ಗಿಪ್ಟ್ ಕೊಟ್ಟಿದ್ದಾರೆ.ಸುದೀಪ್ ದಂಪತಿಗಳು ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಾಪಾಸು ಪಡೆದಿದ್ದಾರೆ. ನಮ್ಮ ಇಬ್ಬರ ನಡುವಿನ ವೈಮನಸ್ಸು...
ಫೇಸ್ಬುಕ್ ಇಂದು ಫ್ಲವರ್ ರಿಯಾಕ್ಷನ್ ಮಾಡಲು ಆಪ್ಶನ್ ಏಕೆ ಕೊ... ಇಂದು ಬೆಳಗ್ಗೆ ಫೇಸ್ಬುಕ್ ಓಪನ್ ಮಾಡಿದ್ದಾಗ ಎಲ್ಲರಿಗೂ ಒಂದು ಅಚ್ಚರಿ ಕಾದಿತ್ತು ಅದೇ ಫೇಸ್ಬುಕ್ ಫ್ಲವರ್ ರಿಯಾಕ್ಷನ್.ಇಷ್ಟು ದಿನ ಕೇವಲ ಲೈಕ್,ಲವ್,ವಾವ್.ಹ್ಹಹ್ಹ,ಆ್ಯಂಗ್ರಿ ರಿಯಾಕ್ಷನ...
ಗ್ರೆನ್ಫೆಲ್’ ಟವರ್ ಬೆಂಕಿ ಅನಾಹುತದಲ್ಲಿ ನೂರಾರು ಜನ... ಬುಧುವಾರ ಲಂಡನ್'ಗೆ ಕರಾಳ ಬುಧುವಾರವಾಗಿದ್ದು ನಿಮಗೆ ಗೊತ್ತೆ ಇದೆ.ರಾತ್ರಿ ಜನ ವಸತಿ ಇರುವ ಕಟ್ಟಡ'ಕ್ಕೆ ಬೆಂಕಿ ಬಿದ್ದ ಪರಿಣಾಮ 12 ಜನ ಪ್ರಾಣ ಕಳೆದುಕೊಂಡಿರುವ ಬಗ್ಗೆ ವರದಿಯಾಗಿದೆ.ಇದ...
ದಂಡುಪಾಳ್ಯ 2 ಸಿನಿಮಾದ ಆಫಿಶೀಯಲ್ ಟ್ರೈಲರ್ ಬಿಡುಗಡೆಯಾಗಿದೆ... ದಂಡುಪಾಳ್ಯ 2012 ರಲ್ಲಿ ಬಿಡುಗಡೆಯಾಗಿ ಭರ್ಜರಿ ಗೆಲುವು ಕಂಡಿತು.ಹಾಗೆಯೇ ವಿವಾದಗಳಿಗೆ ಕಾರಣವೂ ಆಯಿತು. ದಂಡುಪಾಳ್ಯದ ನಟೋರಿಯಸ್ ಗ್ಯಾಂಗ್ನ ಭೀಕರ ದರೋಡೆ, ಕೊಲೆಗಳನ್ನು ಅಷ್ಟೇ ಭೀಕರವಾ...
ಯಾರೀ ಬೆಡಗಿ ಗೊತ್ತೇ ನಿಮಗೆ? ಹೊಸ ಫೋಟೋಶೂಟ್’ಗಳಿಂದ ...             ಮಲ್ಲಿಕಾ ಅರೋರ ಹಿಂದಿಯ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನ ತಮ್ಮ ಅರ್ಬಾಜ್ ಖಾನ್'ನ ಹೆಂಡತಿಯಾಗಿದ್ದ...
ಒಂದು ಬೈಕ್ ತಗೊಂಡರೆ ಒಂದು ಮೇಕೆ ಫ್ರೀ ! ಇದು ದೀಪಾವಳಿ ಆಫರ... ಸಾಮಾನ್ಯವಾಗಿ ಹಬ್ಬಗಳ ಸೀಜನ್'ಗಳಲ್ಲಿ ಗ್ರಾಹಕರಿಗೆ ಕಂಪನಿಗಳು ಒಂದಕ್ಕೊಂದು ಗಮನಸೆಳೆಯುವ ಆಫರ್ ನೀಡಿ ತಮ್ಮತ್ತಿರ ಸೆಳೆಯುತ್ತವೆ. ಆದರೆ ತಮಿಳುನಾಡಿನ ಶಿವಗಂಗೆಯ ಹೀರೋ ಮೋಟಾರ್ ಶೋರೂಂ...
ರಮ್ಯಾ ಕುರಿತು ಹೀಗೊಂದು ಸುದ್ದಿ ಹರಿದಾಡುತ್ತಿದೆ.ಇದು ನಿಜಾ... ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಸುಮಾರು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ನಂ.1 ತಾರೆಯಾಗಿ ಬೆಳೆದವರು.ಅಭಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ಈಕೆ ವಿವಾದದ ಹೊರತಾಗಿಯೂ ತನ್ನ ಜನಪ್ರ...
ಬಿಗ್ಬಾಸ್’ನಲ್ಲಿ ಜಗನ್ ಪಡೆದಿರೋ ಸಂಭಾವನೆ ಎಷ್ಟು ಗೊ... ಈ ಸಲ ಕನ್ನಡ ಬಿಗ್ಬಾಸ್ ಬಹಳ ಸಪ್ಪೆಯಾಗಿ ನಡೆಯುತ್ತಿದೆ.ಸ್ಪರ್ಧಿಗಳಲ್ಲಾಗಲೀ,ಪ್ರೇಕ್ಷಕರಲ್ಲಾಗಲೀ ಉತ್ಸಾಹವೇ ಇಲ್ಲ.ಆದರೂ ಬಿಗ್ಬಾಸ್'ನ ಸ್ಪರ್ಧಿಗಳು ಕೆಲವೊಂದು ಕಾರಣಕ್ಕೆ ಸುದ್ದಿಯಾಗಿದ...
ಗೇಲ್ ನೂರನೇ ಪಂದ್ಯದಲ್ಲಿ ಎಷ್ಟು ರನ್ ಹೊಡೆದರು ಗೊತ್ತಾ ?... ಇತ್ತೀಚೆಗೆ ಐಪಿಎಲ್ ನಲ್ಲಿ ಹತ್ತು ಸಾವಿರ ರನ್ ಪೂರೈಸಿದ ಗೇಲ್ ಇಂದು ನೂರನೇ ಪಂದ್ಯ ಆಡಿದರು. ಆದರೆ...ಅವರು ಎಷ್ಟು ರನ್ ಹೊಡೆದರು ಗೊತ್ತೇ? ಕೇವಲ ಶೂನ್ಯ,ಉಮೇಶ್ ಯಾದವ್'ರ ಮೊದಲ ಎಸೆತದ...
ಬಿಗ್ ಬ್ರೇಕಿಂಗ್ ನ್ಯೂಸ್- ಚಿತ್ರೀಕರಣ ಸಮಯದಲ್ಲಿ ಕನ್ನಡ ನಾ... ಚಿತ್ರೀಕರಣ ಸಮಯದಲ್ಲಿ ಒಮ್ಮೊಮ್ಮೆ ಎಂತಹ ಹುಷಾರಾಗಿ ಇದ್ದರೂ ಅವಘಡಗಳಿಗೆ ಸಿಲುಕುತ್ತಾರೆ. ಕನ್ನಡ ನಾಯಕ ನಟ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಮಲಯಾಳಂ ನ ಥಿಯೇಟರ್ ಎಂಬ ಚಿತ್...

Leave a Reply

Your email address will not be published. Required fields are marked *