ತೆಲುಗು ಹೀರೋಗೆ ಲೈವ್’ನಲ್ಲೇ ಕಿಸ್ ಕೊಟ್ಟ ಕನ್ನಡದ ಟಾಪ್ ನಾಯಕಿ ನಟಿ

ಕನ್ನಡದ ಕಿರಿಕ್ ಪಾರ್ಟಿ ಚಿತ್ರ ತೆಲುಗಿನಲ್ಲಿ ರಿಮೇಕ್ ಆಗುತ್ತಿದೆ.ಅದರಲ್ಲಿ ನಿಖಿಲ್ ಸಿದ್ದಾರ್ಥ್ ನಾಯಕನಾಗಿ ಅಭಿನಯಿಸಿದ್ದಾರೆ.ಕಿರಿಕ್ ನಟಿ ಕನ್ನಡದ ಸಂಯುಕ್ತ ಹೆಗಡೆ ಕೂಡ ಅದರಲ್ಲಿ ನಟಿಸುತ್ತಿದ್ದಾರೆ.(ಸದ್ಯ ಆಕೆ ಇನ್ನೂ ಯಾವುದೇ ಕಿರಿಕ್ ಮಾಡಿದ ಸುದ್ದಿ ಬಂದಿಲ್ಲ).
ಸಂಯುಕ್ತ ಹೆಗ್ಗಡೆ ಮತ್ತು ನಿಖಿಲ್ ಸಿದ್ದಾರ್ಥ ಇಬ್ಬರೂ ಒಟ್ಟಿಗೇ ಪ್ರಮೋಷನ್ ಮಾಡುತ್ತಿದ್ದಾರೆ.ಚಿತ್ರ ಈ ವಾರ ಬಿಡುಗಡೆ ಆಗುತ್ತಿದೆ.

ಇತ್ತೀಚೆಗೆ ಲೈವ್ ಸಂದರ್ಶನ ನಡೆಯುತ್ತಿತ್ತು.ಅದರಲ್ಲಿ ಸಂಯುಕ್ತ ಮಾತನಾಡುತ್ತಾ ಚಿತ್ರದ ಸೀನ್’ವೊಂದರಲ್ಲಿ ನಿಖಿಲ್’ಗೆ ಹೊಡೆಯುವ ದೃಶ್ಯವಿದೆ.ಅದರ ನಂತರ ನನಗೆ ಅವರು ತಿರುಗಿ ಹೊಡೆಯುತ್ತಾರೆ ಎಂದೇ ಭಾವಿಸಿದ್ದೇ ಪುಣ್ಯಕ್ಕೆ ಅವರೇನೂ ಹಾಗೆ ಮಾಡಿಲ್ಲ.” ಎನ್ನುತ್ತಾ ಸಡನ್ನಾಗಿ ನಿಖಿಲ್’ನನ್ನು ಬರಸೆಳೆದು ಅಪ್ಪಿ ಕೆನ್ನೆಗೆ ಜೋರಾಗಿ ಕಿಸ್ ಕೊಟ್ಟರು .ಇದು ನಿಖಿಲ್’ಗೆ ಒಂದು ರೀತಿಯ ಮುಜುಗರವಾದರೂ ಸಂಯುಕ್ತ ಖುಷಿಯಾಗೇ ಇದ್ದಳು.


ಆಮೇಲೆ ಆಕೆ ನಾವಿಬ್ಬರು ಗುಡ್ ಫ್ರೆಂಡ್ಸ್ ಎಂದಳು.
ಇದು ಬಹುಶಃ ಆಕೆಯನ್ನು ಸ್ವಲ್ಪ ಕಾಲ ತೆಲುಗು ಚಿತ್ರರಂಗದಲ್ಲಿ ನೆಲೆಯೂರಲು ಸಹಾಯ ಮಾಡಬಹುದೇನೋ!!

Related Post

ಮತ್ತೆ ದರ್ಶನ್ ಮನೆಯಲ್ಲಿ ಪ್ರತ್ಯಕ್ಷಳಾದ ನಟಿ ಪವಿತ್ರಾ ಗೌಡ... ಪವಿತ್ರ ಗೌಡ-ಈಕೆಯ ಉದ್ದೇಶವೇನೋ ಗೊತ್ತಾಗುತ್ತಿಲ್ಲ.ಪ್ರಚಾರಕ್ಕಾಗಿನಾ? ಅಥವಾ ಬ್ಲಾಕ್ ಮೇಲಾ ಅರ್ಥವಾಗುತ್ತಿಲ್ಲ. ದರ್ಶನ್ ಜೊತೆ ತಾನು ಇರುವ ಇರುವ ಫೋಟೋ ಹಾಕಿ ಸದಾ ಜನರಿಗೆ ದರ್ಶನ್...
ರಾಜಕೀಯ ಪ್ರವೇಶಿಸಿದ ತಲೈವ! ಯಾವ ಪಕ್ಷ ಗೊತ್ತಾ?... ತಮಿಳುನಾಡಿನಲ್ಲಿ ರಜನಿಕಾಂತ್ ರಾಜಕೀಯ ಪ್ರವೇಶ ಮಾಡಿದ್ದಾರೆ.ಇಂದು ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ ರಜನಿಕಾಂತ್ ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ಹೇಳಿದ್ದಾರೆ. ಇದರಿಂದ ತಮಿಳುನಾಡ...
ಮಾಳವಿಕ ಮುತ್ತಿನ ಕತೆಗೆ ಪರಮ್ ಏನೆಂದರು ಗೊತ್ತೇ? ವೈರಲ್ ಆದ... ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಬಿಗ್ಬಾಸ್-4 ನಲ್ಲಿ ಮಾಳವಿಕ ಮತ್ತು ಚಾನಲ್ ಹೆಡ್ ಪರಮೇಶ್ವರ ಗುಂಡ್ಕಲ್ ರ ನಡುವಿನ ಮುತ್ತಿನಾಟದ ವೀಡಿಯೋ ಸಕ್ಕತ್ ವೈರಲ್ ಆಗಿತ್ತು. ಇದಕ...
ಪಕ್ಕದ ಮನೆ ಆಂಟಿ ಸ್ನಾನ ಮಾಡೋದನ್ನ ನೋಡಿದ ಹುಡುಗನ ಸ್ಥಿತಿ ... ದೆಹಲಿಯ ಓಕ್ಲಾ ಎಂಬ ಕೊಳಚೆಪ್ರದೇಶದಲ್ಲಿ ಆರು ವರ್ಷದ ಹುಡುಗನನ್ನು ಕತ್ತು ಹಿಸುಕಿ ಸಾಯಿಸಲಾಗಿದೆ.ಕೊನೆಗೆ ರೋಹಿತ್ ಎಂಬ ಆರೋಪಿಯನ್ನು ಬಂಧಿಸಿದ ಪೋಲಿಸರು ಆತನ ಹೇಳಿಕೆ ಕೇಳಿ ಶಾಕ್ ಆಗಿದ...
ಪ್ರಥಮ್ ಮಾಡಿದ ಈ ಕೆಲಸಕ್ಕೆ ನೀವು ಖಂಡಿತ ಪ್ರಥಮ್’ಗೆ... ಪ್ರಥಮ್ -ಅಲ್ಲ;ಒಳ್ಳೆ ಹುಡ್ಗ ಪ್ರಥಮ್.ಏಕೆಂದರೆ ಒಳ್ಳೆ ಹುಡ್ಗ ಅವರೇ ಈ ವಿಶೇಷಣವನ್ನು ಇಟ್ಟುಕೊಂಡಿದ್ದರೂ,ಕೊನೆಗೆ ಇದನ್ನು ಬೇಡ ಅಂತ ತೆಗೀಲಿಕ್ಕೆ ಹೋದರೂ ಜನ ಇವರನ್ನು "ಒಳ್ಳೆ ಹು...
ನಂ1 ಸೂಪರ್ ಸ್ಟಾರ್’ನೊಂದಿಗೆ ಅಭಿನಯಿಸಿದ ಸ್ಟಾರ್ ನಾ... ಬಾಲಿವುಡ್‌'ನ ಆಲ್ ಟೈಮ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನೊಂದಿಗೆ "ವೀರ್ ಗಟಿ'' ಎಂಬ ಸೂಪರ್ ಹಿಟ್ ಚಿತ್ರದಲ್ಲಿ ನಟಿಸಿದ್ದ ಪ್ರಸಿದ್ದ ನಟಿ ಪೂಜಾ ದಡ್ವಾಲ್'ರ ಆರ್ಥಕ ಪರಿಸ್ಥಿತಿ ಈಗ ನ...
‘ಕಾಸ್ಟಿಂಗ್ ಕೌಚ್’ ಇದೆ ಎಂದ ನಟಿ ಶ್ರುತಿ ಹರ... ನಾವು ಸಿನಿಮಾಗಳಲ್ಲಿ ನೋಡಿ ಇರ್ತೀವಿ ಒಬ್ಬರು ಸಿನಿಮಾಕ್ಕೊ ಅಥವಾ ಇನ್ನಾವುದೊ ದೊಡ್ಡ ಕೆಲಸಕ್ಕೆ ಸೇರಬೇಕಾದರೆ ಬಾಸ್ ಜೊತೆ 'ಅಡ್ಜಸ್ಟ್' ಆಗಬೇಕು.ಆದರೆ ಇದು ಸಿನಿಮಾಗಳಲ್ಲಿ ಮಾತ್ರ ಸಿನಿ...
ಬಯೋಪಿಕ್ ನಾರಾಯಣ ಕಿರುಚಿತ್ರ ನೋಡಿದರೆ ನೀವು ಕಳ್ದೊಗ್ ಬಿಡ್... ಬಯೋಪಿಕ್ ನಾರಾಯಣ ಕಿರುಚಿತ್ರ-ಬಯೋಪಿಕ್ ನಾರಾಯಣ ನಿರ್ದೇಶನ-ವಿಷ್ಣು ಹೆಬ್ಬಾರ್. ಸಂಗೀತ-ಪ್ರಜೋತ್ ಡಿಸೋಜಾ ನಿರ್ಮಾಣ- Revolution In Picture ಮೊನ್ನೆ ಫೇಸ್‌ಬುಕ್‌ ಗೆಳೆಯರೊಬ್ಬರು...
ಇನ್ನು ಮುಂದೆ ಬಿಟಿವಿಯಲ್ಲಿ ಚಂದನ್ ಶರ್ಮಾ ”ಯಶ್ ಎಲ್... ಬಿಟಿವಿ ಚಂದನ್ ಶರ್ಮಾ ನಿಮಗೆ ಗೊತ್ತೀರ್ಬೇಲ್ಲ.ತನ್ನ ಅತಿಯಾದ ಮಾತಿನಿಂದ ಕೆಲವರು ಇವರನ್ನು ಇಷ್ಟಪಟ್ಟರೆ,ಇನ್ನೂ ಕೆಲವರು ರೋಸಿಹೋಗಿದ್ದರು.ಹೇಳಿದ್ದನ್ನೇ ಹೇಳುತ್ತಿದ್ದ ಇವರು ಈಗ ಬಿಟಿವ...
ಅಪ್ಪಿತಪ್ಪಿಯೂ ಆಂಡ್ರಾಯ್ಡ್’ನಲ್ಲಿ ಸೆಕ್ಸ್ ವೀಡಿಯೋ ... ನೀವು ಆಂಡ್ರಾಯ್ಡ್'ನಲ್ಲಿ ಪೋರ್ನ್ ವೀಡಿಯೋ ನೋಡುತ್ತೀರಾದರೆ ಈಗಲೇ ‌ನಿಲ್ಲಿಸಿಬಿಡಿ.ಯಾಕೆಂದರೆ ಹ್ಯಾಕರ್ಸ್'ಗಳ ಸುಲಭವಾಗಿ ನಿಮ್ಮ ಪೋನ್'ಗೆ ಲಗ್ಗೆ ಇಡಬಹುದು! ರಷ್ಯಾದ ಜನಪ್ರಿಯ ಸೈಬರ್...

Leave a Reply

Your email address will not be published. Required fields are marked *