ರಾಹುಲ್ ಗಾಂಧಿ ಪ್ರಧಾನಿಯಾಗಿದಿದ್ದರೆ ನೋಟು ನಿಷೇಧವನ್ನು ಹೇಗೆ ಜಾರಿಗೊಳಿಸುತ್ತಿದ್ದರು ಗೊತ್ತೇ?

ರಾಹುಲ್ ಗಾಂಧಿ ಮೊದಲಿಂದಲೂ ನೋಟು ನಿಷೇಧವನ್ನು ವಿರೋಧಿಸುತ್ತಾ ಬಂದವರು.ಮಲೇಶಿಯಾದ ಸಂವಾದ ಕಾರ್ಯಕ್ರಮದಲ್ಲಿ ಸಭಿಕರೊಬ್ಬರು ನೀವು ಪ್ರಧಾನಿಯಾಗಿದಿದ್ದರೆ ನೋಟು ನಿಷೇಧ ಹೇಗೆ ಮಾಡುತ್ತಿದ್ದೀರಿ? ಎಂದು ಕೇಳಿದರು.

ಆಗ ರಾಹುಲ್ ಗಾಂಧಿ ನಾನು ಪ್ರಧಾನಿಯಾಗಿದ್ದಿದ್ದರೆ ಯಾರಾದರೂ ನೋಟು ನಿಷೇಧದ ಕಡತಗಳನ್ನು ತಂದರೆ ಅದನ್ನು ಕಸದ ಬುಟ್ಟಿಗೆ ಎಸೆಯುವ ಮೂಲಕ ಅದನ್ನು ಜಾರಿಗೊಳಿಸುತ್ತಿದ್ದೆ ಎಂದಿದ್ದಾರೆ

ಕಾಂಗ್ರೆಸ್ ಪಕ್ಷ ನೋಟು ನಿಷೇಧವನ್ನು ತೀವ್ರವಾಗಿ ವಿರೋಧಿಸುತ್ತಾ ಬಂದಿದೆ.ನೋಟಿನ ಅಮಾನಿಕರಣದ ವಾರ್ಷಿಕ ದಿನವನ್ನು ಕಪ್ಪು ದಿನವಾಗಿ ಕಾಂಗ್ರೆಸ್ ಆಚರಿಸಿದೆ.

2016 ನವೆಂಬರ್ ಮೊದಲ ವಾರ ಮೋದಿ 500,1000/ನೋಟುಗಳನ್ನು ನಿಷೇಧ ಮಾಡಿದ್ದರು.ಅದಕ್ಕೆ ದೇಶದಾದ್ಯಂತ ಹಣಕಾಸು ಕ್ಷೇತ್ರದಲ್ಲಿ ಗೊಂದಲ ಉಂಟಾಗಿತ್ತು

Related Post

ಹುಡುಗರ ಈ ಅಂಗ ನೋಡೋಕೆ ಚೆನ್ನಾಗಿದ್ದರೆ ಹುಡುಗಿಯರು ಏನ್ ಬೇ... ಮಹಿಳೆಯರು ಪುರುಷರ ಈ ಅಂಗಗಳಿಗೆ ಮಾರುಹೋಗುತ್ತಾರೆ. ಮಹಿಳೆಯರು ಪುರುಷರ ಕಣ್ಣಿಗೆ ಆಕರ್ಷಿತರಾಗುತ್ತಾರೆ.ಪುರುಷರ ಸೆಕ್ಸಿ ಕಣ್ಣು ಅವರನ್ನು ಬಹುಬೇಗ ಆಕರ್ಷಣೆ ಉಂಟು ಮಾಡುತ್ತದೆ....
ವರ್ಷವಿಡೀ ಡಾಟಾ ಕೊಟ್ಟ ಈ ಟೆಲಿಕಾಂ ಕಂಪನಿ.ಯಾರೂ ಊಹಿಸದ ಆಫರ... ದೇಶದಲ್ಲಿ ಜಿಯೋ ಬಂದ ಮೇಲೆ ಇತರ ಟೆಲಿಕಾಂ ಕಂಪನಿಗಳ ಸ್ಥಿತಿ ಏನಾಗಿದೆ ಅಂದರೆ ಜಿಯೋ ಮುಂದೆ ಇವು ಬದುಕಿದರೆ ಅಷ್ಟೇ ಸಾಕನ್ನಿಸಿವೆ. ಇಷ್ಟು ದಿನ ಮನಸ್ಸಿಗೆ ಬಂದಷ್ಟು ದರ ವಿಧಿಸುತ್ತಿ...
ಈ ಸಿನಿಮಾದ 12 ದೃಶ್ಯಕ್ಕೆ ಕತ್ತರಿ ಹಾಕಿದ ಸೆನ್ಸಾರ್ ಮಂಡಳಿ... ರಿಲೀಸ್'ಗೂ ಮುನ್ನ ಭೂಮಿ ಚಿತ್ರ ವಿವಾದಕ್ಕೀಡಾಗಿದೆ.ಸಂಜಯ್ ದತ್ ಮತ್ತು ಅದತಿರಾವ್ ಹೈದರಿ ನಟಿಸಿರುವ ಈ ಚಿತ್ರದ ಸುಮಾರು 12 ದೃಶ್ಯಗಳನ್ನು ಸೆನ್ಸಾರ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇ...
ಈ ಸಿನಿಮಾವನ್ನು ನೋಡಬೇಕು ಅಂದ್ರೆ ಮತ್ತೆ ಹುಟ್ಟಿ ಬರಬೇಕು!!... ಒಂದು ಸಿನಿಮಾದ ಚಿತ್ರೀಕರಣ ಮುಗಿದು ಯಾವಾಗ ರಿಲೀಸ್ ಆಗಬಹುದು.ಹೆಚ್ಚು ಅಂದರೆ ಒಂದೆರಡು ವರ್ಷ ತಡವಾಗಬಹುದು. ಆದರೆ ಇಲ್ಲೊಂದು ಚಿತ್ರ ಬರೋಬ್ಬರಿ 100 ವರ್ಷಗಳ ನಂತರ ತೆರೆಕಾಣಲಿದೆ. ...
ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆಯಿಂದ ಕನ್ನಡ ಸಿನಿಮಾದ ಜೊತ... ಕಿರಿಕ್ ಪಾರ್ಟಿ ಯಶಸ್ವಿಯಾಗಿದ್ದೇ ತಡ ಸಂಯುಕ್ತ ಹೆಗ್ಗಡೆ ನಿರ್ದೇಶಕರಿಗೆ ಕಿರಿಕಿರಿ ಮಾಡುತ್ತಿದ್ದಾರಂತೆ ? ಅಷ್ಟಕ್ಕೂ ಆಗಿದ್ದೇನು ಗೊತ್ತಾ ? ಸಂಯುಕ್ತ ಹೆಗಡೆ ಸಂತು ನಿರ್ದೇಶನದ ಕಾಲೇ...
ಸ್ಮಿತ್’ಗೆ ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆ ನಡು... ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಪಂದ್ಯದಲ್ಲಿ ಕಳ್ಳಾಟ ನಡೆಸಿದ ಆರೋಪದಲ್ಲಿ ಒಂದು ವರ್ಷ ಕಾಲ ನಿಷೇಧ ಹೇರಿಕೊಂಡ ಆಸ್ಟ್ರೇಲಿಯಾ ನಾಯಕ ಸ್ಮಿತ್ ಗೆ ತಾಯಿ ನಾಡಿಗೆ ಹೊಗುವಾಗ ದಕ್ಷಿಣ ಆಫ...
ಭಾರತ-ಪಾಕಿಸ್ತಾನ ಫೈನಲ್ ಕ್ರಿಕೆಟ್’ನಲ್ಲಿ 30 ಸೆಕೆಂ... ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಎಂದರೆ ಅದು ಯುದ್ಧ ಅಂತಲೇ ಎಂದು ಎರಡೂ ದೇಶದ ಜನರು ತಿಳಿಯುತ್ತಾರೆ. ಈ ಹೈ ವೋಲ್ಟೇಜ್ ಪಂದ್ಯದಲ್ಲಿ ಕೋಟ್ಯಾಂತರ ರೂಪಾಯಿ ಬೆಟ್ಟಿಂಗ್ ನಡೆಯು...
ಬ್ರೇಕಿಂಗ್ ನ್ಯೂಸ್- ಕನ್ನಡ ನಾಯಕನಟನ ವಿರುದ್ದ ದೂರು ದಾಖಲು... ಕಿರುತೆರೆ ನಟ ಕಿರಣ್ ರಾಜ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಕೆಲ ದಿನಗಳ ಹಿಂದೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ದೂರು ಕೊಟ್ಟಿದ್ದ ನಟಿ ಯಾಸ್ಮಿನ್ ಈಗ ಅವನ ವಿರುದ್ಧ ...
ಇಂದು ಮತದಾನ ಮಾಡಿದ ನಿವೇದಿತಾಗೆ ಡಬ್ಬಲ್ ಸಂಭ್ರಮ! ಏನದು ಗೊ... ಕಂಗ್ಲಿಷ್ ಸ್ಟಾರ್ ನಿವೇದಿತಾ ಗೌಡ ಇಂದು ಮತದಾನ ಮಾಡಿದ್ದಾರೆ. ಮೈಸೂರು ನಗರದ ದಟ್ಟಗಳ್ಳಿ ಕನಕದಾಸ ನಗರದಲ್ಲಿ ತಮ್ಮ ಮೊದಲ ವೋಟ್ ಹಾಕಿದ್ದಾರೆ. ವಿಶೇಷವೆಂದರೆ ನಿವೇದಿತಾ ಗೌಡ ...
ಉತ್ತಮ ಲೈಂಗಿಕ ಜೀವನಕ್ಕಾಗಿ ಇದನ್ನು ಮಾಡಲೇಬೇಕು... ಧ್ಯಾನ ಮನಸ್ಸನ್ನು ಏಕಾಗ್ರತೆಯಿಂದ ಇರಿಸುತ್ತದೆ.ಪುರಾಣ ಕಾಲದಿಂದಲೂ ಧ್ಯಾನಕ್ಕೆ ಬಹಳ ಪ್ರಾಶಸ್ತ್ಯ ನೀಡಲಾಗುತ್ತದೆ. ಧ್ಯಾನದಿಂದ ಮನುಷ್ಯ ಶಾಂತಿಯಿಂದ ಇರುತ್ತಾನೆ.ಅದೂ ಅಲ್ಲದೆ ರಕ್ತ...

Leave a Reply

Your email address will not be published. Required fields are marked *