ಪುನೀತ್ ಹೇರ್’ಸ್ಟೈಲ್’ಗೆ ವಿರೋಧ.ವಿವಾದದ ಕೇಂದ್ರ ಬಿಂದುವಾದ ಹೇರ್’ಸ್ಟೈಲ್.

ಪುನೀತ್ ರಾಜ್‍ಕುಮಾರ್ ಕನ್ನಡ ಚಿತ್ರರಂಗದ ಜನಪ್ರಿಯ ನಟನಷ್ಟೇ ಅಲ್ಲ .ಬಹಳ ಸಭ್ಯ, ಸರಳ ಮನುಷ್ಯ ಮತ್ತು ಹೃದಯವಂತ.
ಅವರು ಎಂದೂ ವಿವಾದಕ್ಕೆ ಈಡಾಗಿರಲಿಲ್ಲ.ಆದರೆ ಮೊನ್ನೆ ಅವರು ಪವನ್ ಒಡೆಯರ್’ರ ಸಿನಿಮಾಕ್ಕೊಸ್ಕರ ತನ್ನ ಹೇರ್ ಸ್ಟೈಲ್ ಬದಲಾಯಿಸಿದ್ದರು.ಇದಕ್ಕೆ ಅಭಿಮಾನಿಗಳು ಸೇರಿದಂತೆ ಎಲ್ಲರೂ ಪ್ರಶಂಸೆ ಮಾಡಿದರು.
ಆದರೆ ಕೆಲವು ಫೇಸ್‌ಬುಕ್‌ ಪೇಜಿನವರು, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಸೇರಿದಂತೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ಪುನೀತ್ ರಾಜ್‍ಕುಮಾರ್’ರವರಲ್ಲಿ ರಾಜ್‍ಕುಮಾರ್ ಇದ್ದಾರೆ ‌.ಅವರು ಈ ರೀತಿಯ ಹೇರ್ ಸ್ಟೈಲ್ ಮಾಡಬಾರದು ಎಂದು ಬರೆದುಕೊಂಡಿದೆ.
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಈ ರೀತಿಯಲ್ಲಿ ಬರೆದುಕೊಂಡಿದೆ-
ನಮ್ಮೆಲ್ಲರ ಹೆಮ್ಮೆಯ ಸಾಂಸ್ಕೃತಿಕ ರಾಯಬಾರಿ ಡಾ|| ರಾಜ್ ರ ಹಾದಿಯಲ್ಲಿ ಸಾಗುವ ಭರವಸೆ ಮೂಡಿಸಿದ್ದ , ರಾಜ್ ರ ಹೆಸರನ್ನು ಚಿರಸ್ಥಾಯಿಮಾಡುವ ತಾಕತ್ತುಳ್ಳ ಪುನೀತ್ ಗೆ ಇಂತಹ ಹೇರ್ ಸ್ಟೈಲ್ ಬೇಕಾ. ಸುದೀಪ್ ರನ್ನು ಅನು ಸರಿಸಿದ ಯುವಕರ ದಂಡು ಅರ್ಧ ಕತ್ತರಿಸಿ ಇನ್ನರ್ಧ ಹಾಗೆ ಬಿಟ್ಟಿದ್ದರು. ಇದೀಗ ಪುನೀತ್ ರ ಸರದಿ. ಹೇರ್ ಸ್ಟೈಲ್ ವಯಕ್ತಿಕ ವಿಚಾರವೇ ಅಗಿದ್ದರೂ ನಿಮ್ಮಲ್ಲೊಬ್ಬ ರಾಜ್ ಇದ್ದಾರೆ ಎಂಬುದನ್ನು ನಾವು ಗಮನಿಸಿದ್ದೇವೆ. ಸ್ಟಾರ್ ವಾರ್ ಬಿಟ್ಟು ನೈಜ ನಾಯಕನಾಗುವ ಎಲ್ಲಾ ಅರ್ಹತೆ ನಿಮಗಿದೆ . ಸಿನಿಮಾ, ನಟನೆಯಲ್ಲಿ ಓ.ಕೆ. , ನಿಮ್ಮ ನಿಜಜೀವನದಲ್ಲಿ ಇದೆಲ್ಲಾ ಬೇಕೆ….?

ಆದರೆ ಕೆಲವರು ಹೇಳವಂತೆ-
ಅಣ್ಣಾವ್ರು “ಸರ್ವಜ್ಞ” ನ ಪಾತ್ರ ಮಾಡಿದಾಗ ಕೇವಲ ಒಂದು ಲಂಗೋಟಿ ಕಟ್ಟಿಕೊಂಡು ಪಾತ್ರ ನಿರ್ವಹಿಸಿದ್ದರು…ಈ ಪಾತ್ರದ ಬಗ್ಗೆ ಕೊಂಕು ಮೂಡಿದಾಗ ಅಣ್ಣಾವ್ರು ಹೇಳಿದ ಒಂದು ಮಾತು…,
“ಕಲಾವಿದ ಎಂಬುವವನು ನೀರಿನಂತೆ,ಯಾವ ಪಾತ್ರೆಗೆ ಹಾಕಿದರೂ ಪಾತ್ರೆಯ ಆಕಾರ ತಾಳಬೇಕು”…
ಹಾಗೇ ಪುನೀತ್‌ ಸರ್‌ರವರು ಕೂಡ ನಿರ್ದೇಶಕರ ನಟ…ನಿರ್ದೇಶಕನ ಕಲ್ಪನೆಯಂತೆ ತಮ್ಮ ಕೇಶ ವಿನ್ಯಾಸ ಬದಲಿಸಿಕೊಂಡಿದ್ದಾರೆ…ಇದರಲ್ಲಿ ವಿರೋಧವೇನಿದೆ…???ನಿರ್ದೇಶಕನ ಕಲ್ಪನೆಯ ಪಾತ್ರಕ್ಕೆ ತಕ್ಕಂತೆ ಪುನೀತ್ ಸರ್ ಬದಲಾದರೆ ತಪ್ಪೇನಿದೆ…???

ಒಟ್ಟಾರೆ ಪುನೀತ್ ರ ಹೊಸ ಸಿನಿಮಾ ಈ
ವಿವಾದಕ್ಕೆ ಕಾರಣವಾಗಿದೆ.

ಆದರೆ ಕೆಲವರು ಹೇಳುವಂತೆ ‘ಪುನೀತ್
ಅದು ಎಷ್ಟು ಸರೀನೊ ,ತಪ್ಪೋ ಪುನೀತ್’ರವರೆ ಸ್ಪಷ್ಟನೆ ಕೊಡಬೇಕಿದೆ.

Related Post

ಸೀಜರ್ ಚಿತ್ರ ತಂಡದಿಂದ ಕ್ರೇಜಿಸ್ಟಾರ್’ಗೆ ಗಿಫ್ಟ್ &... ಕನಸುಗಾರ ರವಿಚಂದ್ರನ್ ಕನ್ನಡ ಚಿತ್ರರಂಗವನ್ನು ಒಂದು ಮಟ್ಟಕ್ಕೆ ಕೊಂಡೊಯ್ದ ಧೀರ. ಆ ಕಾಲದಲ್ಲೇ ಕೋಟಿಗಟ್ಟಲೆ ಖರ್ಚು ಮಾಡಿ ಶಾಂತಿ ಕ್ರಾಂತಿ ಸಿನಿಮಾ ಮಾಡಿ ಒಂದು ವಿನೂತನ ಶೈಲಿಗೆ ನಾಂದ...
ಬಿಗ್ಬಾಸ್’ನಲ್ಲಿ ಸಮೀರ್ ಆಚಾರ್ಯ ಸಂಭಾವನೆ ಕೇಳಿದ್ರೆ... ಬಿಗ್ಬಾಸ್ ಸೀಜನ್ ಕನ್ನಡ ಈ ಬಾರಿ ಅಷ್ಟೇನೂ ಜನಪ್ರಿಯವಾಗಲಿಲ್ಲ.ಕೇವಲ ಮನರಂಜನೆಯೂ ಇಲ್ಲದೇ ಟಿಆರ್ಪಿಯಲ್ಲಿ ನೆಲಕಚ್ಚಿರುವ ಬಿಗ್ಬಾಸ್ ಕೊನೆಯ ಹಂತ ತಲುಪಿದೆ. ಗೆಲ್ಲಲು ಇನ್ನೊಂದೇ ಮೆಟ್ಟ...
ಹೊಸ ರೆಡ್ಮಿ 5 ಬಿಡುಗಡೆ ದಿನಾಂಕ ಫಿಕ್ಸ್.ಬೆಲೆ ಕೇಳಿದ್ರೆ ಈ... ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿರುವ ಶಿಯೋಮಿ ತನ್ನ ಅಧ್ಬುತ ಫೀಚರ್'ಗಳಿಂದ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನ ಪಡೆದು ಅಧಿಪತ್ಯ ಸಾಧಿಸಿದೆ. ಇತ್ತೀಚಿಗೆ ರೆಡ್ಮಿ ನೋಟ್ 5 ನ...
ವಾರಕೊಮ್ಮೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ವಯಸ್ಸಾದಾಗ ನಿ... ಮದುವೆಯಾದ ನಂತರ ಲೈಂಗಿಕ ಕ್ರಿಯೆಯಲ್ಲಿ ತೊಡಗಿ ಕೊಳ್ಳುವುದು ಸಾಮಾನ್ಯ. ಆದರೆ ವಾರಕ್ಕೆ ಎಷ್ಟು ಸಲ,ತಿಂಗಳಿಗೆ ಎಷ್ಟು ಸಲ‌ ಲೈಂಗಿಕವಾಗಿ ಸೇರಬೇಕೆಂಬ ಬಗ್ಗೆ ಮಾಹಿತಿ ಕೆಲವರಲ್ಲಿ ಇಲ್ಲ.ಹ...
ಹೊಸ ಬ್ಯಾಚಿನ ಹೊಸ 500ರ ರೂಪಾಯಿಯ ನೋಟ್ ಬಿಡುಗಡೆ ಮಾಡಿದ ರಿ... ನವೆಂಬರ್'ನಲ್ಲಿ ಮೋದಿ ನೋಟ್ ಬ್ಯಾನ್ ಮಾಡಿದ ನಂತರ ರಿಸರ್ವ್ ಬ್ಯಾಂಕ್ 2000 ಹಾಗೂ 500 ರೂಪಾಯಿಯ ಹೊಸ ನೋಟ್ ಬಿಟ್ಟಿತ್ತು.ಈ ಹೊಸ ನೋಟಿನಲ್ಲಿ ಅನೇಕ ಸೆಕ್ಯೂರಿಟಿ ಫಿಚರ್ ಕೂಡ ಇತ್ತು ಆದ...
ಇಂದು ಮೆಡಿಕಲ್ ಹಾಗೂ ಹೋಟೆಲ್’ಗಳು ಬಂದ್ – ಬಂ... ಇಂದು ಸುಮಾರು 28000 ಔಷಧ ಅಂಗಡಿಗಳು ಬಂದ್ - ರಾಜ್ಯಾದ್ಯಂತ ಜನರಿಗೆ ಔಷಧಗಳು ಸಿಗುವುದಿಲ್ಲ.ಇದಕ್ಕೆ ಜನ ಪರದಾಡುವ ಪರಿಸ್ಥಿತಿ ಬರಬಹುದು. ಅದೂ ಅಲ್ಲದೇ ಗಾಯದ ಮೇಲೆ ಬರೆ ಎಳೆದಂತೆ ಇಂದ...
ಜೀರಿಗೆ ನೀರು ಕುಡಿಯುವುದರಿಂದ 9 ರೋಗಗಳಿಗೆ ರಾಮಬಾಣ... ಜೀರಿಗೆಯಲ್ಲಿರುವ ಅಂಶಗಳು ಆರೋಗ್ಯಕ್ಕೆ ಒಳ್ಳೆಯದು. ಪ್ರತಿ ದಿನ ಜೀರಿಗೆ ನೀರು ಕುಡಿಯುವುದರಿಂದ 9 ರೋಗಗಳಿಗೆ ರಾಮಬಾಣ. ಜೀರಿಗೆ ನೀರು ಕುಡಿಯಲು ಇಷ್ಟವಿಲ್ಲದವರು ಅನ್ನ ಅಥವಾ ಸಾರಿಗ...
ಕರೀನಾ ಕಪೂರ್ ಜಿಮ್’ಗಾಗಿ ತೊಡುವ ಟೀ ಶರ್ಟ್ ಬೆಲೆ ಕೇ... ಬಾಲಿವುಡ್ ನಟಿ ಕರೀನಾ ಕಪೂರ್ ಫ್ಯಾಷನ್ ಪ್ರಿಯೆ.ಬಗೆಬಗೆಯ ಬಣ್ಣದ ಬಟ್ಟೆಗಳನ್ನು ತೊಡುವುದು ಆಕೆಗೆ ಫ್ಯಾಷನ್ ಆಗಿದೆ. ಪ್ರವಾಸ,ಫ್ಯಾಷನ್, ಪಾರ್ಟಿ ಯಾವುದೇ ಆಗಲಿ ಅಲ್ಲಿ ಹೋಗಲು ಆಕೆ ದು...
ಟೀಚರ್ ಶಾಲೆಯ ಹುಡುಗನ ಜೊತೆ ಕ್ಯಾಂಡಲ್ ಸೆಕ್ಸ್ ಮಾಡುತ್ತಿದ್... ಸಾಮಾನ್ಯವಾಗಿ ಸೆಕ್ಸ್ ಮಾಡುವವರು ಲೈಟ್ ಆಫ್ ಮಾಡಿ ಮಾಡುತ್ತಾರೆ.ನಿಮಗೆ ಗೊತ್ತೇ ಅಮೇರಿಕಾದಲ್ಲಿ ಕ್ಯಾಂಡಲ್ ಸೆಕ್ಸ್ ಎಂಬ ಪರಿಕಲ್ಪನೆ ಹೆಚ್ಚು ಬಳಕೆಯಾಗುತ್ತಿದೆ.ಅಂದರೆ ರೂಮಿನಲ್ಲಿ ಲೈಟ...
ಬೆದರಿಸಿ ಹುಡುಗನನ್ನು ರೇಪ್ ಮಾಡಿದ ಹುಡುಗಿ ವೀಡಿಯೋ ಮಾಡಿದ್... ಎಂಥಾ ಕಾಲ ಬಂತಪ್ಪಾ.ಹುಡುಗಿಗೆ ಹುಡುಗ ರೇಪ್ ಮಾಡುವುದನ್ನು ಕೇಳಿದ್ದೇವೆ.ಆದರೆ ಹುಡುಗಿ ಹುಡುಗನನ್ನು ಅತ್ಯಾಚಾರ ಮಾಡುವುದೆಂದರೆ? ಈ ಘಟನೆ ಅಮೇರಿಕಾದಲ್ಲಿ ನಡೆದಿದೆ.ಲೆಸ್ಟಿನ್ ಮೇರಿ ಸ...

Leave a Reply

Your email address will not be published. Required fields are marked *