ನೀವು ಕೊಡುವ ಹಣಕ್ಕೆ ಸರಿಯಾಗಿ ಪೆಟ್ರೋಲ್-ಡೀಸೆಲ್ ದೊರೆಯಲು ಈ ಐಡಿಯಾ ಮಾಡಿ

ನೀವು ಕೊಟ್ಟ ಹಣಕ್ಕೆ ಸರಿಯಾಗಿ ಪೆಟ್ರೋಲ್/ಡೀಸೆಲ್ ದೊರೆಯುತ್ತದೆಯೆ ?? ನೀವು ಎಂದಾದರೂ ಯೋಚಿಸಿದ್ದೀರಾ? ನೀವು ಕೊಡುವ ಹಣಕ್ಕೆ ಸರಿಯಾಗಿ ಪೆಟ್ರೋಲ್/ಡೀಸೆಲ್ ದೊರೆಯಬೇಕೆ?? ಇದನ್ನು ಓದಿ..

ನಿಮ್ಮಗಾಡಿಗೆ ನೀವು ಪೆಟ್ರೋಲ್ ಹಾಕಿಸುವಿರಿ,ನಾವು ಕೊಡುವ ಹಣಕ್ಕೆ ಸರಿಯಾಗಿಯಾಗಿ ಪೆಟ್ರೋಲ್ ದೊರೆಯುವುದಿಲ್ಲ.

ಕೆಲವೊಂದು ಬಂಕ್’ನ ಕಾರಣ ಹಾಗೂ ಕೆಲವೊಂದು ವೈಜ್ಞಾನಿಕ ಕಾರಣವೂ ಇರುತ್ತದೆ.
ಇದರಿಂದ ನೀವು ಬಚಾವ್ ಆಗಲೂ ಹೀಗೆ ಮಾಡಿ..
ನೀವು ಪೆಟ್ರೋಲ್ ಹಾಕಿಸಲು ಸರಿಯಾದ ಸಮಯವೆಂದರೆ ಬೆಳಿಗ್ಗೆ ಬೇಗ ಹಾಗೂ ಸಂಜೆಯ ಹೊತ್ತು. ಬಿಸಿಲಿನ ಹೊತ್ತು ನೀವು ಪೆಟ್ರೋಲ್ ಹಾಕಿದರೆ ನಿಮಗೆ ಪೂರ್ಣ ಪೆಟ್ರೋಲ್ ದೊರೆಯುವುದಿಲ್ಲ . ನೀವು ಶೇಕಡಾ 100 ರಷ್ಟು ಪೆಟ್ರೋಲ್ ಹಾಕಿದರೆ ಕೇವಲ 87%ರಷ್ಟು ಪೆಟ್ರೋಲ್ ದೊರೆಯುವುದು. ಏಕೆಂದರೆ ಬಿಸಿಲಿನ ತಾಪದಿಂದ ಪೆಟ್ರೋಲ್ ದ್ರವ್ಯ ವಿಸ್ತಾರ (expand) ಆಗುತ್ತದೆ. ವಿಸ್ತಾರ ಆಗುದರಿಂದ ಬಂಕ್ ಮೀಟರ್ ಬೋರ್ಡ್ ನಲ್ಲಿ ಪೆಟ್ರೋಲ್ ದ್ರವ್ಯ ದಪ್ಪನೆ ಸಾಗುತ್ತದೆ ನಿಮಗೆ ನೀವು ಬಯಸಿದಷ್ಟು ಸರಿಯಾದ ಪೆಟ್ರೋಲ್ ಸಿಗುವುದಿಲ್ಲಾ.

ಬಿಸಿಲಿನಲ್ಲಿ ಹಾಕುವುದರಿಂದ ಪೆಟ್ರೋಲ್ ಆವಿ ಅಗುವ ಸಾಧ್ಯತೆ ಬಹಳಷ್ಟು..

ಪೆಟ್ರೋಲ್ ಬಂಕ್ ನಲ್ಲಿ ನೀವು ಸಾಮಾನ್ಯವಾಗಿ 50ರು,100,150,500,2000 ರು ನಂತೆ ಪೆಟ್ರೋಲ್ ಹಾಕುವಿರಿ,ಬಂಕಿನ ಮಾಲೀಕರು ಸಾಪ್ಟ್ವೇರ್ ಬಳಕೆಯಿಂದ ಬಂಕ್ ಮೀಟರ್ ಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಬದಲಿಸುತ್ತಾರೆ. ಇದರಿಂದ ನೀವು 100 ರು ಪೆಟ್ರೋಲ್ ಹಾಕಿದರೆ ಕೇವಲ 90 ರು ಪೆಟ್ರೋಲ್ ದೊರೆಯುತ್ತದೆ. ಆದ್ದರಿಂದ ನೀವು ಯಾವಾಗಲೂ 102 ರು,123 ರು ,503 ರು,1111 ರು,2005 ರು ನಂತೆ ಹಾಕಿಸಿ, ನೀವು ಕೊಡುವ ದುಡ್ಡು ಕೊನೆಯಲ್ಲಿ 00 ಬರದಿದ್ದಂತೆ ಹಾಕಿ.ಆಗ ನಿಮಗೆ ಸಂಪೂರ್ಣ ಲಾಭ ಉಂಟಾಗುವುದು..

ನಿಮ್ಮ ಗಾಡಿಗೆ ಪೆಟ್ರೋಲ್ ಬಂಕ್ ನಲ್ಲಿ ಹೊರತುಪಡಿಸಿ ಬೇರೆಲ್ಲೂ ಪೆಟ್ರೋಲ್ ಅಥವ ಡಿಸಿಲ್ ಹಾಕಿಸಬೇಡಿ. ನಾನ್ ಕಮಷಿ‍‌‌೯ಯಲ್ಲ ಪೆಟ್ರೋಲ್ ಅಂಗಡಿ (ಪೆಟ್ರೋಲ್ ಬಂಕ್ ಅಲ್ಲದಾ)ಯಲ್ಲಿ ಸೀಮೆಎಣ್ಣೆ,ನೊರೆ ಉಂಟು ಮಾಡುವಂತಹ ಅಂಶ ಬೆರೆಸಿರುತ್ತಾರೆ .ಇದನ್ನು ಗಾಡಿಗೆ ಹಾಕಬೇಡಿ .ಇದರಿಂದ ನಿಮ್ಮ ಗಾಡಿಯ ಕಾರ್ಪೀಟರ್ ಹಾಗೂ ಎಂಜಿನ್ ಹಾಳಾಗುತ್ತದೆ.ನಿಮ್ಮ ಗಾಡಿ ಬಹು ಬೇಗ ಕಾರ್ಯ ಸ್ಥಗಿತ ಕಂಡುಕೊಳ್ಳುತ್ತದೆ.

ಇಂತಹ ಒಳ್ಳೆಯ ಸಲಹೆಯನ್ನು ಪಾಲಿಸಿ.ಬೇರೆಯವರಿಗೂ ತಿಳಿಯಲು ಈ ಲೇಖನವನ್ನು ಎಲ್ಲಾ ಕಡೆ ಶೇರ್ ಮಾಡಿ

Related Post

ಶಾಕಿಂಗ್ ನ್ಯೂಸ್-ಖ್ಯಾತ ನಟಿಗೆ ಅತ್ಯಾಚಾರ.. ಉದ್ಯಮಿಯ ಬಂದಿ... ಬಾಲಿವುಡ್'ನ ಖ್ಯಾತ ನಟಿ ಝೀನತ್ ಅಮಾನ್ ಮುಂಬಯಿನ ಜಹು ಪೋಲಿಸ್ ಠಾಣೆಯಲ್ಲಿ ವ್ಯಕ್ತಿಯೊರ್ವನ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿದ್ದಾರೆ.ದೂರಿನ ಅನ್ವಯ ಆರೋಪಿಯನ್ನು ನಿನ್ನೆ ರಾತ್ರಿ ಬ...
ಈ ಸಮಯದಲ್ಲಿ ಸಂಭೋಗದಿಂದ ದೂರ ಇರುವುದು ಒಳ್ಳೆಯದು... ಸೆಕ್ಸ್ ಎಂಬುದು ದಾಂಪತ್ಯ ಜೀವನಕ್ಕೆ ಬಹುಮುಖ್ಯವಾಗಿ ಬೇಕಾಗಿದೆ.ಗಂಡ ಹೆಂಡತಿ ಅನ್ಯೋನ್ಯವಾಗಿರಲು ಸೆಕ್ಸ್'ನಿಂದ ಸಾಧ್ಯ. ಪ್ರತಿ ದಿನ ಸೆಕ್ಸ್ ಆರೋಗ್ಯಕ್ಕೂ ಒಳ್ಳೆಯದು.   ...
ಎಂಥ ದುರ್ವಿಧಿ.! ನಿರ್ಭಯಾಳನ್ನು ರೇಪ್ ಮಾಡಿದ ಬಾಲಾಫರಾಧಿ ಈ... ಇದು ದುಃಖದ ಸಂಗತಿ. ನಿರ್ಭಯಾಳನ್ನು ಅತ್ಯಾಚಾರಿಗಳಿಗೆ ಕೋರ್ಟ್ ನಿನ್ನೆ ಮರಣದಂಡನೆ ವಿಧಿಸಿದೆ.ಆದರೆ ಒಬ್ಬ ಅಪರಾಧಿ ಮಾತ್ರ ಹದಿನೆಂಟು ತುಂಬದ ಕಾರಣ ಬಾಲಾಪರಾಧಿ ಎಂಬ ಕಾರಣವೊಡ್ಡಿ ಕೇವಲ ...
ಇವರಿಗೆಲ್ಲಾ ಉಚಿತವಾಗಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ 8 ಮೊಬೈಲ... ಕೆಲವರೆಗೆ ಅದೃಷ್ಟ ಯಾವ ಕಡೆಯಿಂದ ಖುಲಾಯಿಸುತ್ತೊ ಗೊತ್ತಾಗಲ್ಲ.ಈ ಪ್ರಯಾಣಿಕರಿಗೆ ಬಿಟ್ಟಿ ಸ್ಯಾಮ್‌ಸಂಗ್‌ ಮೊಬೈಲ್ ಸಿಕ್ಕಿದಂತು ನಿಜ. ಹೌದು ಸ್ಪೇನ್‌ನ ವಿಮಾನದಲ್ಲಿದ್ದ 200 ಜನರಿಗೆ ...
ರೂಮಿನಲ್ಲಿ ಇನಿಯನ ಜತೆ ಹೆಂಡತಿ ಸೆಕ್ಸ್ ಮಾಡುತ್ತಿದ್ದಳು ! ... ಆಕೆ ಗಾರ್ಮೆಂಟ್'ನಲ್ಲಿ ಕೆಲಸ ಮಾಡುತ್ತಿದ್ದಳು.ಹೆಸರು ದೀಪಾಲಿ.ಗಂಡ ಒಬ್ಬ ಆಟೋ ಡ್ರೈವರ್. ಶಾಲೆಗೆ ಹೋಗುವ ಮಕ್ಕಳಿದ್ದಾರೆ.ಆದರೆ ಇಂತ ಸುಂದರ ಸಂಸಾರವನ್ನು ಒಪ್ಪದ ಆಕೆ ಗಾರ್ಮೆಂಟ್'ನಲ್ಲ...
ರಾಹುಲ್ ಗಾಂಧಿ ಮಾರ್ಷಲ್ ಆರ್ಟ್’ನಲ್ಲಿ ಈ ದೊಡ್ಡ ಸಾಧ... ರಾಹುಲ್ ಗಾಂಧಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಯುವರಾಜ.ಮುಂದಿನ ಭಾವೀ ಪ್ರಧಾನಿ ಎಂದೇ ರಾಹುಲ್ ಗಾಂಧಿ ಬಗ್ಗೆ ನಿಮಗೆ ಗೊತ್ತಿರದ ವಿಷಯ ಒಂದಿದೆ. ರಾಹುಲ್ ಗಾಂಧಿ ಸದಾ ರಾಷ್ಟ ರಾಜಕ...
ನಂ1 ಸೂಪರ್ ಸ್ಟಾರ್’ನೊಂದಿಗೆ ಅಭಿನಯಿಸಿದ ಸ್ಟಾರ್ ನಾ... ಬಾಲಿವುಡ್‌'ನ ಆಲ್ ಟೈಮ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನೊಂದಿಗೆ "ವೀರ್ ಗಟಿ'' ಎಂಬ ಸೂಪರ್ ಹಿಟ್ ಚಿತ್ರದಲ್ಲಿ ನಟಿಸಿದ್ದ ಪ್ರಸಿದ್ದ ನಟಿ ಪೂಜಾ ದಡ್ವಾಲ್'ರ ಆರ್ಥಕ ಪರಿಸ್ಥಿತಿ ಈಗ ನ...
ತನ್ನ ಮಾಜಿ ಪ್ರೇಯಸಿಯ ಗಂಡನಿಗೆ,ತಮ್ಮ ಲವ್ವಿ-ಡವ್ವಿ ವಿಡಿಯೊ... ಪ್ರೀತಿ ಮಾಡಿ ನಂತರ ಬೇರೊಬ್ಬನನ್ನು ಮದುವೆಯಾಗುವ ಯುವತಿಯರೇ ಹುಷಾರು! ಏಕೆಂದರೆ ಪ್ರಿಯತಮನೊಂದಿಗೆ ಕಳೆದ ಖಾಸಗಿ ಕ್ಷಣಗಳನ್ನು ವೀಡಿಯೋ ಮಾಡಿ ಬ್ಲಾಕ್ ಮೇಲ್ ಮಾಡುವ ಅಥವಾ ಸೇಡು ತೀರಿಸಿ ...
ಈ ಸಂಗೀತ ಕೇಳುವುದರಿಂದ 24 ಗಂಟೆಗಳಲ್ಲಿ ನಿಮ್ಮ ಹಣದ ಸಮಸ್ಯೆ... ಸಂಗೀತ ಕೇಳುವುದರಿಂದ ನಮ್ಮ ಮನಸ್ಸು ಉಲ್ಲಾಸವಾಗುತ್ತದೆ.ಸಂಗೀತ ಮನುಷ್ಯನಿಗೆ ಶಾಂತಿ ನೆಮ್ಮದಿಯನ್ನು ಕೊಡುತ್ತದೆ.ಮೊದಲೆಲ್ಲಾ ಸಂಗೀತದಿಂದ ಮಳೆಯನ್ನೇ ಬರಿಸುತ್ತಿದ್ದರು. ಎಷ್ಟೋ ರೋಗಗ...
ವಿಕೆಂಡ್ ವಿತ್ ರಮೇಶ್ ಸಾಧಕರ ಸೀಟಿನಲ್ಲಿ ಕುಳಿತ ರಕ್ಷಿತ್&#... ಈ ಶನಿವಾರ ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಾಧಕರ ಸೀಟಿನಲ್ಲಿ ರಕ್ಷಿತ್ ಶೆಟ್ಟಿ ಕುಳಿತುಕೊಳ್ಳಲಿದ್ದಾರೆ.ಈ ಬಗ್ಗೆ ಜೀ ಕನ್ನಡದ ಫೇಸ್ಬುಕ್ ಪೇಜಿನಲ್ಲಿ ಎರಡು ಪ್ರೊಮೊಗಳನ್ನು ಬ...

Leave a Reply

Your email address will not be published. Required fields are marked *