ನಿವೇದಿತಾ ಗೌಡ ನಂಬರ್’ಗೆ ಕಾಲ್ ಮಾಡಿ ಬಕ್ರ ಮಾಡಿದ ವೈರಲ್ ವೀಡಿಯೋ ನೋಡಿ

ಬಿಗ್ಬಾಸ್ ನ ಡಾಲ್, ತನ್ನ ವಿಚಿತ್ರ ಕಂಗ್ಲೀಷ್’ನಿಂದ ಈಗಾಗಲೇ ಟ್ರೋಲ್ ಪೇಜ್’ಗಳಿಂದ ಟ್ರೋಲ್ ಆಗುತ್ತಿರುವ ನಿವೇದಿತಾ ಗೌಡ ರ ನಂಬರ್’ಗೆ ಮೈಸೂರಿನ ಆರ್ ಜೆ ಸುನೀಲ್ ಬಕ್ರಾ ಮಾಡಲು ಕಾಲ್ ಮಾಡುತ್ತಾರೆ‌.ಕಾಲ್ ರಿಸೀವ್ ಮಾಡಿದ್ದು ನಿವೇದಿತಾ ಗೌಡರವರ ತಾಯಿ.ಆಕೆಗೆ ಫೋನ್ ಮಾಡಿ, ನಿಮ್ಮ ಮಗಳ ಫೋಟೋನ ನಲ್ಲಿಯಲ್ಲಿ ಇಟ್ಟು ನಿವೇದಿತಾ ಗೌಡ ನಲ್ಲಿಚಕ್ರ ಪಟಾಕಿ ಅಂತ ಮಾರ್ತೀದ್ದಿರಾ ಎಂದು ಬೇಜಾನ್ ಆಗಿ ತಲೆ ತಿನ್ನುತ್ತಾನೆ.ನಿವೇದಿತಾ ಗೌಡ ಬಿಗ್ಬಾಸ್ ನಲ್ಲಿ ಫೇಮಸ್ ಆಗಿರುವುದರಿಂದ ಅವರ ಫೋಟೊ ನೀವು ಪಟಾಕಿ ಮಾಡಿ ನಲಿಚಕ್ರಕ್ಕೆ ಹಾಕಿದ್ದೀರಾ ? ಎಂದು ಗಾಬರಿಪಡಿಸುತ್ತಾರೆ‌.ಆಗ ನಿವೇದಿತಾ ತಂದೆ ತಾಯಿ ತುಂಬಾ ಸಂಯಮದಿಂದ ಮಾತಾಡಿ ನಾವು ಆ ರೀತಿ ಮಾಡಿಲ್ಲ ಎಂದು ಕನ್ವಿನ್ಸ್ ಮಾಡುತ್ತಾರೆ.ಮುಂದೆ ?!ಸಂಪೂರ್ಣ ಆಡಿಯೊ ಕ್ಲಿಪ್ ಇಲ್ಲಿದೆ ಕೇಳಿ.

Related Post

ಎಲ್ಲಾ ಖಾಯಿಲೆಗೂ ರಾಮಬಾಣ ಈ ತುಳಸಿಎಲೆ... ಪ್ರತಿ ಮನೆಯ ಎದುರು ಒಂದು ತುಳಸಿ ಕಟ್ಟೆ,ತುಳಸಿ ಕಟ್ಟೆಯ ಮೇಲೂಂದು ತುಳಸಿ.ಆದರೆ ಈ ತುಳಸಿ ಗಿಡ ಹೆಚ್ಚು-ಕಡಿಮೆ ನಮ್ಮ ಎಲ್ಲಾ ಮಾರಣಾಂತಿಕ ಕಾಯಿಲೆಗಳಿಗೂ ರಾಮಬಾಣ ಎಂದು ನಿಮಗೆ ಗೊತ್ತೆ.?...
ರಿಲಾಯನ್ಸ್ ಗ್ರಾಹಕರಿಗೆ ಶಾಕಿಂಗ್ ಸುದ್ದಿ : ರಿಲಾಯನ್ಸ್ ಕರ... ರಿಲಯನ್ಸ್ ಜಿಯೋ ಬಂದ ಮೇಲೆ ಇತರ ಟೆಲಿಕಾಂ ಕಂಪನಿಗಳುವಯಾವ ರೀತಿಯ ನಷ್ಟ ಅನುಭವಿಸಿದೆಯೆಂದರೆ ಟಾಟಾ ಡೋಕೋಮೋ ಅಂತಹ ಬೃಹತ್ ಕಂಪನಿಯೇ ಮುಚ್ಚಿದೆ. ಈಗ ಮುಕೇಶ್ ಅಂಬಾನಿಯ ತಮ್ಮ ಅನಿಲ್ ಅಂಬ...
ಇನ್ನೊಮ್ಮೆ ಮೋದಿ ವಿರುದ್ದ ರಮ್ಯ ಲೇವಡಿಯ ಕಾರ್ಟೂನ್ ಹಾಕಿ ಟ... ಕನ್ನಡದ ಮಾಜಿ ನಟಿ ರಮ್ಯ ಈಗ ಸಕ್ರಿಯ ರಾಜಕಾರಣಿ. ಸದ್ಯ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷೆ . ಮೋದಿ ವಿರುದ್ಧ ಟ್ವೀಟ್ಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.ಮೊನ್ನೆ ಮೊನ್ನೆಯ...
ನಡುರಸ್ತೆಯಲ್ಲಿ ಸ್ಯಾಂಡಲ್’ವುಡ್ ನಟನ ಮೇಲೆ ಹಲ್ಲೆ ನ... ಸ್ಯಾಂಡಲ್'ವುಡ್ ಹೀರೋ ಮೇಲೆ ಹಲ್ಲೆ ಸ್ಯಾಂಡಲ್'ವುಡ್ ನ ಉದಯೋನ್ಮುಖ ನಾಯಕ ನಟ ಅರ್ಜುನ್ ದೇವ್ ಮೇಲೆ ಇಂದು ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ನಡೆದಿದೆ. ಬೆಂಗಳೂರು-ಮೈಸೂರು ಹೆದ್ದ...
ಸೆನ್ಸೇಷನಲ್ ಬ್ಯೂಟಿ ಪ್ರಿಯಾ ವಾರಿಯರ್’ಗೆ ಸಂಕಷ್ಟ.ಪ... ಒಂದೇ ಹಾಡಿನಲ್ಲಿ ತನ್ನ ಕಣ್ಸನ್ನೆ ಮೂಲಕವೇ ಪ್ರಪಂಚದಾದ್ಯಂತ ಪ್ರಸಿದ್ಧಳಾದ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್ ಅಭಿನಯದ ಒರು ಆಧಾರ್ ಲವ್ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಒರು ...
ದಾಖಲೆ ಸೃಷ್ಟಿಸಿದ ಮಹೇಶ್ ಬಾಬುನ ‘ಭರತ್ ಅನೇ ನೇನು&#... ತೆಲುಗಿನ ಉತ್ತಮ ಬರಹಗಾರ ನಿರ್ದೇಶಕ ಕೊರಟಾಲ ಶಿವ'ರ 'ಭರತ್ ಅನೆ ನೇನು' ಭಾರೀ ನಿರೀಕ್ಷೆಯ ಚಿತ್ರ. ಶ್ರೀಮಂತುಡು ಭರ್ಜರಿ ಯಶಸ್ಸಿನ ನಂತರ ಮಹೇಶ್ ಬಾಬು ಮತ್ತು ಕೊರಟಾಲ ಶಿವ ಇಬ್ಬರೂ ಮತ್...
ಫೇಸ್ಬುಕ್’ನ ಈ ಹೊಸ ಫಿಚರ್ ಬಗ್ಗೆ ಕೇಳಿದರೆ ನೀವು ಈ ... ನಾವು  ದಿನನಿತ್ಯ ಕಡಿಮೆ ಅಂದರು ಫೆಸ್ಬುಕ್ಕಿನಲ್ಲಿ 20-30 ನಿಮಿಷ ಕಾಲ ಸಮಯ ಕಳೆಯುತ್ತೇವೆ.ಇನ್ನೂ ಕೆಲವರಂತೂ ದಿನ ಇಡೀ ಫೇಸ್ಬುಕ್ಕಿನಲ್ಲಿಯೇ ಇರುತ್ತಾರೆ.ವಾಟ್ಸಪ್ ಖರೀದಿಸಿದ ನಂತರ ಫೇ...
ಈ ವಾರ ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಯಾರು ಬರ್ತಾ... ಕಾಶಿನಾಥ್ ಕನ್ನಡ ಚಿತ್ರರಂಗದ ವಿಭಿನ್ನ ನಟ-ನಿರ್ದೇಶಕ.ಇವರು ಹಾಸ್ಯಕ್ಕೊ ಸೈ,ರೊಮ್ಯಾನ್ಸಿಗೂ ಸೈ,ಎಮೋಷನ್'ಗೂ ಸೈ.ಈ ವಾರ ಇವರು ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಾಧಕರ ಸೀಟಿನಲ್ಲಿ ಕ...
ಅಂಬಾನಿ ಮಗನ ಮದುವೆ ಕಾರ್ಡ್ ಬೆಲೆ ಕೇಳಿದ್ರೆ ತಲೆತಿರುಗಿ ಬೀ... ದೇಶದ ಅತೀ ಶ್ರೀಮಂತರ ಪೈಕಿ ರಿಲಯನ್ಸ್'ನ ಮಾಲೀಕ ಮುಕೇಶ್ ಅಂಬಾನಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಅವರ ಆಸ್ತಿ ಹಂಚಿದರೆ ಒಂದು ರಾಜ್ಯದ ಬಡತನವನ್ನೇ ನೀಗಿಸಬಹುದೇನೋ ? ಆದರೂ ದೇಶದ ಪ್...
ಅವಳು ಸ್ನಾನ ಮಾಡುತ್ತಿದ್ದಾಗ ಆ ನಾಯಿ ಬಾತ್’ರೂಮಿಗೆ ... ಮನುಷ್ಯ ತನಗಿಂತ, ತನ್ನವರಿಗಿಂತ ಹೆಚ್ಚಾಗಿ ಪ್ರಾಣಿಗಳನ್ನು ಪ್ರೀತಿಸುತ್ತಾನೆ.ಅದರಲ್ಲೂ ನಾಯಿ,ಬೆಕ್ಕು ಆತನ ನೆಚ್ಚಿನ ಪ್ರಾಣಿಗಳು.ನಾಯಿ ಮನುಷ್ಯನ ಅತ್ಯಂತ ನಂಬುಗೆಯ ಪ್ರಾಣಿ. ತನ್ನ ನಿಯ...

Leave a Reply

Your email address will not be published. Required fields are marked *