ಖ್ಯಾತ ನಟಿಗೆ ಅವಘಡ!ಗಂಭೀರ ಸ್ಥಿತಿ! ಸಾವು ಬದುಕಿನ ಮಧ್ಯೆ ಖ್ಯಾತ ನಟಿ

ಬಾಲಿವುಡ್‌ನ ಖ್ಯಾತ ನಟಿ ನತಾಶ ಸೂರಿ ತೀರ್ವವಾಗಿ ಗಾಯಗೊಂಡಿದ್ದಾರೆ.ಬುಂಗೀ ಜಂಪ್ ಮಾಡುವಾಗ ಅವಘಡ ಸಂಭವಿಸಿ ನಟಿ ಗಂಭೀರ ಗಾಯಗೊಂಡಿದ್ದಾರೆ.


ಇಂಡೋನೇಷ್ಯಾದ ಮಳಿಗೆಯೊಂದರ ಉದ್ಘಾಟನೆಗೆ ನತಾಶ ಹೋಗಿದ್ದರು.ಕಾರ್ಯಕ್ರಮದ ನಂತರ ಸಾಹಸ ಮಾಡಲು ನತಾಶ ಮನಸ್ಸು ಮಾಡಿದರು.

ತುಂಬಾ ಎತ್ತರದಿಂದ ಬಂಗೀ ಜಂಪ್ ಮಾಡಲು ಹೋಗಿ ಅವರ ಸೊಂಟಕ್ಕೆ ಕಟ್ಟಿದ್ದ ಹಗ್ಗ ತುಂಡಾಗಿ ಕೆಳಗಾಗಿ ಬಿದ್ದಿದ್ದಾರೆ.ಅವರು ಬಿದ್ದ ಜಾಗದಲ್ಲಿ ಕಲ್ಲುಗಳು ಇರದ ಕಾರಣ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು ವೈದ್ಯರು ಚಿಕಿತ್ಸೆ ಕೊಡುತ್ತಿದ್ದಾರೆ.

24 ಗಂಟೆಗಳ ಬಳಿಕವಷ್ಟೇ ನತಾಶ ಆರೋಗ್ಯ ಸ್ಥಿತಿ ಹೇಳಬಹುದು ಎಂದು ವೈದ್ಯರು ಹೇಳಿದ್ದಾರೆ.
ನತಾಶ 2006 ರ ಫೆಮಿನಾ ಮಿಸ್ ಇಂಡಿಯಾ ಪದಕ ಗೆದ್ದಿದ್ದರು.ನಟಿಯಾಗಿ,ನಿರೂಪಕಿಯಾಗಿ ಬಾಲಿವುಡ್’ನಲ್ಲಿ ಸಕ್ರಿಯರಾಗಿದ್ದಾರೆ

Related Post

ಬಹು ನಿರೀಕ್ಷಿತ ರೆಡ್ಮಿ ನೋಟ್-5 ಬಿಡುಗಡೆ. ವಿಶೇಷ ಮತ್ತು ಬ... ಬಹು ನಿರೀಕ್ಷಿತ ಶಿಯೋಮಿ ಕಂಪನಿಯ ರೆಡ್ಮಿ ನೋಟ್ -5 ಇಂದು ಭಾರತದಲ್ಲಿ ಬಿಡುಗಡೆ ಆಗಿದೆ‌.ಹೆಚ್ಚು ಮಾರಾಟವಾದ ನೋಟ್-4 ಸರಣಿಯ ಮುಂದಿನ ಸರಣಿ ನೋಟ್-5 ಬಗ್ಗೆ ಜನರಲ್ಲಿ ಬಹಳ ಕುತೂಹಲ ಇತ್ತ...
ಇನ್ನು ಮುಂದೆ ಈ ತಪ್ಪು ಮಾಡಿದರೆ ಜಿಯೋದ ಅನ್ಲಿಮಿಟೆಡ್ ಕರೆಗ... ಜಿಯೋ ಕಡೆಯಿಂದ ಶಾಕಿಂಗ್ ನ್ಯೂಸ್ ಹೊರಬಂದಿದೆ. ಇನ್ನು ಮುಂದೆ ಜಿಯೋ ಅನ್ಲಿಮಿಟೆಡ್ ಕಾಲ್ ಆಫರ್ ಇರುವುದಿಲ್ಲ. ಏಕೆಂದರೆ ಜಿಯೋದ ಅನ್ಲಿಮಿಟೆಡ್ ಕರೆಗಳನ್ನು ಕೆಲವರು ದುರುಪಯೋಗಪಡಿಸಿಕೊಂಡ...
ಬ್ರೇಕಿಂಗ್ ನ್ಯೂಸ್-ಹೆಂಡದ ದೊರೆ ವಿಜಯ ಮಲ್ಯ ಅರೆಸ್ಟ್ ! ಆದ... ಭಾರತದ ವಿವಿಧ ಬ್ಯಾಂಕುಗಳಿಂದ ಸುಮಾರು ಒಂಬೈನೂರು ಸಾವಿರ ಕೋಟಿ ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ವಿಜಯ ಮಲ್ಯನನ್ನು ಲಂಡನ್ ಪೋಲಿಸರು ಬಂಧಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಸಂಬಂ...
ಸ್ಯಾಂಡಲ್’ವುಡ್ ನಾಯಕನಟನ ಹತ್ಯೆಗೆ ಸುಫಾರಿ.’... ಕನ್ನಡದ ಯುಗಪುರುಷ ಚಿತ್ರದಲ್ಲಿ ನಾಯಕನಟನಾಗಿ ಅಭಿನಯಿಸಿದ್ದ ಅರ್ಜುನ್ ದೇವ್'ರನ್ನು ಕೊಲ್ಲಲು ಸುಫಾರಿ ನೀಡಲಾದ ಪ್ರಕರಣ ಬೆಳಕಿಗೆ ಬಂದಿದೆ. ನಾಯಕನಟ ಅರ್ಜುನ್ ದೇವ್ ಬ್ಯಾಟರಾಯನಪುರ ...
ಬಿಗ್ ಬ್ರೇಕಿಂಗ್ ನ್ಯೂಸ್- ಶೂಟಿಂಗ್ ಸಾಹಸ ಸಂಧರ್ಭದಲ್ಲಿ ಕನ... ಕನ್ನಡದ ಕೃಷ್ಣ ನಟ ಅಜೇಯ್ ರಾವ್ ರ ತಾಯಿಗೆ ತಕ್ಕ ಮಗ ಚಿತ್ರದ ಸಾಹಸ ಸನ್ನಿವೇಶದ ಚಿತ್ರೀಕರಣದಲ್ಲಿ ನಟ ಅಜೇಯ್'ರಾವ್'ಗೆ ಕಾಲಿಗೆ ಗಾಯವಾಗಿದ್ದು ಶೂಟಿಂಗ್ ತಕ್ಷಣ ರದ್ದುಗೊಳಿಸಲಾಗಿದೆ. ...
ಸೋನಿಯಾ ಗಾಂಧಿಯವರು ರಮ್ಯಾಗೆ ರಾಷ್ಟ್ರೀಯ ಕಾಂಗ್ರೇಸಿನಲ್ಲಿ ... ಸೋನಿಯಾ ಗಾಂಧಿಯವರು ರಮ್ಯಾರವರಿಗೆ ಸಾಮಾಜಿಕ ಮಾಧ್ಯಮ ನಿರ್ವಹಣೆಯ ಉಸ್ತುವಾರಿ ಹೊಣೆಯನ್ನು ವಹಿಸಿದ್ದಾರೆ. ಅವರು ಫೇಸ್‌ಬುಕ್‌, ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳ ನಿರ್ವಹಣೆ ಮಾಡಲ...
ಈ ಹುಡುಗಿಯ ಹಸಿಬಿಸಿ ಫೋಟೊ ವೈರಲ್ ! ಆದರೆ ಈ ಫೋಟೊ ಇಂದಿರುವ... ಈಕೆಯ ಹೆಸರು ಮೇರಿಯಾ.ಮೂಲತಃ ಅಮೆರಿಕದವಳು.ಇಮೇಜ್ ಇಲ್ಯೂಷನ್ ಕಾನ್ಸೆಪ್ಟ್ ತರಹ ತಾನೂ ಕೂಡ ಏನಾದರೂ ಪ್ರಯೋಗ ಮಾಡಬೇಕೆಂದು ಹೊರಟ ಇವಳಿಗೆ ಸಿಕ್ಕಿದ್ದು ವಿಚಿತ್ರ ಐಡಿಯಾ.   ...
ಇಂಡಿಯಾ ಬ್ರೌಸರ್ ಆ್ಯಪ್ ಡೌನ್ಲೋಡ್ ಮಾಡಿಕೊಂಡಿದ್ದೀರಾ ? ಈ ... ಭಾರತದಲ್ಲಿಗ ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎಂಬ ಕೂಗು ಜೋರಾಗಿ ಕೇಳಿ ಬರುತ್ತಿದೆ,ಈ ನಡುವೆ ಭಾರತದಲ್ಲಿ ಜನ ಚೀನಾದ ಸಾಮಾಗ್ರಿಗಳನ್ನು ಖರಿದೀಸಲು ಹಿಂದೆಜ್ಜೆ ಹಾಕುತಿದ್ದಾರೆ.ಇದನ್ನೆ...
ನೆಟ್ಟಿಗರಿಗೆ ಸಿಹಿ ಸುದ್ದಿ ! ಎಲ್ಲಾ ಕಡೆ ಕೆಎಸ್ಆರ್’... ಇನ್ನು ಮುಂದೆ ರಾಜ್ಯದ ಎಲ್ಲಾ ksrct ಹಾಗು ಈಶಾನ್ಯ, ವಾಯುವ್ಯ ಸಾರಿಗೆ ಬಸ್ ಗಳಲ್ಲಿ ಉಚಿತ ವೈಫೈ ಅಳವಡಿಸಲಾಗುವುದು ,ನಿಗದಿಯಂತೆ ಕೆಲಸ ಮುಗಿದರೆ ಜೂನ್ ತಿಂಗಳಿಂದ ವೈಫೈ ಪ್ರಯಾಣಿಕರು ಬ...
ಉತ್ತರ ದಿಕ್ಕಿನಲ್ಲಿ ತಲೆಯ ಇರಿಸಿ ಮಲಗಬಾರದು ಯಾಕೆ ಗೊತ್ತಾ?... ಉತ್ತರ ದಿಕ್ಕಿನಲ್ಲಿ ಮಲಗಬಾರದು ಎಂದು ಮನೆಯಲ್ಲಿ ಹಿರಿಯರು ಹೇಳಿದ್ದನ್ನು ಕೇಳಿದ್ದೇವೆ.ಇದು ಪುರಾಣ ಮತ್ತು ಜೋತಿಷ ಶಾಸ್ತ್ರದಲ್ಲಿ ಹೇಳಲಾಗಿದೆ. ಆದರೆ ಹಿರಿಯರು ಕಾರಣ ಸರಿಯಾಗಿ ಹೇಳದೇ ...

Leave a Reply

Your email address will not be published. Required fields are marked *