ಮದುವೆಯಾದ ಮೇಲೆ ಮಹಿಳೆಯರು ದಪ್ಪ ಆಗಲು ಕಾರಣ ಏನು ಗೊತ್ತಾ?

ಮದುವೆಗೆ ಮುಂಚೆ ಹುಡುಗಿ ಚೆನ್ನಾಗಿರಬೇಕು,ಸ್ಲಿಮ್ ಆಗಿರಬೇಕು ಎಂದು ನೋಡಿ ಮದುವೆಯಾಗುತ್ತಾರೆ.ಆದರೆ ಮದುವೆ ಆದಮೇಲೆ ಹೆಂಡತಿ ದಪ್ಪ ಆದರೆ ಗಂಡನಿಗೂ ಬೇಜಾರು,ಹೆಂಡತಿಗೂ ಬೇಜಾರು.

 

ಮದುವೆಯಾದ ಮೇಲೆ ಹೆಂಡತಿ ಯಾಕೆ ದಪ್ಪ ಆಗುತ್ತಾರೆ..?

ಮದುವೆಯಾದ ಮೇಲೆ ತೆಗೆದುಕೊಳ್ಳುವ ಆಹಾರ.ಗಂಡಸರು ಸ್ವಲ್ಪ ದಪ್ಪ ಆದರೂ ತದನಂತರ ಸಣ್ಣ ಆಗುತ್ತಾರೆ.ಆದರೆ ಹೆಂಡತಿ ದಪ್ಪ ಆದರೆ ಸಣ್ಣ ಆಗುವುದು ಕಷ್ಟ.

ಗಂಡನ ಮನೆಗೆ ಹೋದಾಗ ಮಹಿಳೆಯ ಆಹಾರದಲ್ಲಿ ವ್ಯತ್ಯಾಸ ಆಗುತ್ತದೆ.ಇದು ದಪ್ಪ ಆಗಲು ಕಾರಣ.
ಮದುವೆಗೆ ಮುಂಚೆ ಮತ್ತು ಆನಂತರ ಮಹಿಳೆಯ ಆಲೋಚನೆಯಲ್ಲಿ ತುಂಬಾ ವ್ಯತ್ಯಾಸ ಆಗುತ್ತದೆ.

ಇದರಿಂದ ಆಲೋಚನೆಯಲ್ಲಿ ವ್ಯತ್ಯಾಸಗಳು ಆಗುತ್ತದೆ.ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ ದಪ್ಪ ಆಗುವ ಸಾಧ್ಯತೆ ಇರುತ್ತದೆ.ಮನೆಕೆಲಸ- ಆಫೀಸ್ ಕೆಲಸ ಹೀಗೆ ಒತ್ತಡ ಶುರುವಾಗುತ್ತದೆ.

ಮದುವೆಯಾಗುವಾಗ ,ಆದನಂತರ ಎಣ್ಣೆ ಪದಾರ್ಥಗಳನ್ನು ಸೇವಿಸುವುದು ಕೂಡ ದಪ್ಪ ಆಗಲು ಕಾರಣ ಆಗುತ್ತದೆ.

ಹಾಗೆ ಶೃಂಗಾರ ಮಾಡುವಾಗ ಹಾರ್ಮೋನ್ ಅಸಮತೋಲನ ಕಾರಣದಿಂದ ಸೊಂಟದ ಸುತ್ತ ಕಬ್ಬಿಣಾಂಶ ಹೆಚ್ಚಾಗುತ್ತದೆ.
ಸರಿಯಾದ ಸಮಯಕ್ಕೆ ಆಹಾರ ಸೇವಿಸದೆ ಇರುವುದು, ಸರಿಯಾದ ವ್ಯಾಯಾಮ ಮಾಡದಿರುವುದು ದಪ್ಪ ಆಗಲು ಕಾರಣ.

ಮದುವೆಯಾದ ಮೇಲೆ ಒತ್ತಡ ಮತ್ತು ಭಯದಿಂದ ದೂರ ಆಗಿ ಸರಿಯಾದ ಸಮಯಕ್ಕೆ ಊಟ ಸೇವಿಸಿದ್ದೇ ಆದಲ್ಲಿ ದಪ್ಪ ಆಗುವುದನ್ನು ತಡೆಯಬಹುದು.

Related Post

ಬಹುನಿರೀಕ್ಷಿತ ಹೊಂಬಣ್ಣ ಸಿನಿಮಾದ ಟ್ರೈಲರ್ ಬಿಡುಗಡೆ ! ನೋಡ... ಕನ್ನಡ ಚಿತ್ರರಂಗದಲ್ಲಿ ರೈತರ ಪರ ಸಿನಿಮಾ ಬಂದಿದ್ದು ಕಮ್ಮಿ.ಬಂಗಾರ ಮನುಷ್ಯ ಸಿನಿಮಾದ ಮೂಲಕ ಅಣ್ಣವ್ರು ಹೊಸ ಕ್ರಾಂತಿ ಮಾಡಿದ್ದರು.ಆದರೆ ಈಗ ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ ಹೊಂಬಣ್...
ಅಭಿಮಾನಿಗಳಿಗೋಸ್ಕರ ಬೆತ್ತಲೆ ಫೋಟೊ‌ ಹಾಕಿದ ಮಾಡೆಲ್ ! ಅಷ್ಟ... ಹುಡುಗರು ಸಿಕ್ಸ್ ಪ್ಯಾಕ್ ಮಾಡುವುದನ್ನು ನೋಡಿದ್ದೀರಿ.ಆದರೆ ಹುಡುಗಿಯರು ಮಾಡಿದ್ದು ನೋಡಿದ್ದೀರ.. ಆದರೆ ಲಂಡನ್'ನ ಗಾಯಕಿಯೊಬ್ಬಳು ತಾನೂ ಯಾರಿಗೂ ಕಮ್ಮಿ ಇಲ್ಲ ಎಂದು ಸಿಕ್ಸ್ ಮಾಡಿ ಪೋ...
ಓ ಮೈ ಗಾಡ್ !ನೋಕಿಯಾ ಪ್ರಿಯರಿಗೆ ಸಿಹಿಸುದ್ದಿ! ಏನು ಗೊತ್ತಾ... ನವದೆಹಲಿ:ಮೊಬೈಲ್ ಮಾರುಕಟ್ಟೆಯಲ್ಲಿ ನೋಕಿಯಾ ಗಿರೋ ಕ್ರೇಜ್ ಯಾವ ಮೊಬೈಲ್‌ ಕಂಪನಿಗೂ ಇಲ್ಲ. ಸುಮಾರು ಆರು ವರ್ಷಗಳ ಕಾಲ ರಾಜನಂತೆ ಮೆರೆದ ನೋಕಿಯಾ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಬಂದ...
4ಸಾವಿರ ಹುಡುಗಿಯರನ್ನು ಹಿಂದಿಕ್ಕಿ ಬ್ಯೂಟಿ ಕಂಟೆಸ್ಟ್ ಗೆದ್... ಮಿಸ್ ವರ್ಚುವಲ್ ಕಜಕಿಸ್ಥಾನ ಎಂಬ ಮಹಿಳಾ ಸೌಂದರ್ಯ ಸ್ಪರ್ಧೆಯಲ್ಲಿ ಯುವಕನೊಬ್ಬ ಥೇಟ್ ಹುಡುಗಿಯಂತೆ ಡ್ರೆಸ್ ಮಾಡಿಕೊಂಡು ಸುಮಾರು 4000 ಹುಡುಗಿಯರ ಹಿಂದಿಕ್ಕಿ ಫಿನಾಲೆ ತಲುಪಿದ್ದಾನೆ‌. ...
ಖಾಸಗಿ ವಾಹಿನಿಯ ಡಾನ್ಸ್ ರಿಯಾಲಿಟಿ ಶೋ ವಿನ್ನರ್ ಸೆಕ್ಸ್ ವೀ... ಸುಮಾರು ಒಂದು ನಿಮಿಷ ಏಳು ಸೆಕೆಂಡಿನ ಸೆಕ್ಸ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ಒಡಿಸ್ಸಾದ ಖಾಸಗಿ ವಾಹಿನಿಯ ಡಾನ್ಸ್ ರಿಯಾಲಿಟಿ ಶೋನಲ್ಲಿ ವಿನ್ನರ್ ಆಗಿದ್...
ಬಿಗ್ಬಾಸ್’ನಲ್ಲಿ ಸಮೀರ್ ಆಚಾರ್ಯ ಸಂಭಾವನೆ ಕೇಳಿದ್ರೆ... ಬಿಗ್ಬಾಸ್ ಸೀಜನ್ ಕನ್ನಡ ಈ ಬಾರಿ ಅಷ್ಟೇನೂ ಜನಪ್ರಿಯವಾಗಲಿಲ್ಲ.ಕೇವಲ ಮನರಂಜನೆಯೂ ಇಲ್ಲದೇ ಟಿಆರ್ಪಿಯಲ್ಲಿ ನೆಲಕಚ್ಚಿರುವ ಬಿಗ್ಬಾಸ್ ಕೊನೆಯ ಹಂತ ತಲುಪಿದೆ. ಗೆಲ್ಲಲು ಇನ್ನೊಂದೇ ಮೆಟ್ಟ...
ಬಿಗ್ ಬಾಸ್ ನಿರೂಪಣೆಗೆ ಸಲ್ಮಾನ್ ಖಾನ್ ಪಡೆಯುವ ಸಂಭಾವನೆ ಕೇ... ಬಿಗ್ ಬಾಸ್ ಎಂಬ ವಿವಾದಿತ ಕಾರ್ಯಕ್ರಮ ಭಾರೀ ಜನಪ್ರಿಯ ಗಳಿಸಿದೆ‌.ಇಂಗ್ಲಿಷ್, ಹಿಂದಿ, ತಮಿಳು,ತೆಲುಗು, ಹಾಗೂ ಕನ್ನಡದಲ್ಲಿ ಮೂಡಿ ಬರುತ್ತಿದೆ ಈ ಬಿಗ್ಬಾಸ್ . ಹಿಂದಿಯಲ್ಲಿ ಬಿಗ್ಬಾಸ್ ...
ಧೃವಸರ್ಜಾನ ಪೊಗರು ಚಿತ್ರದ ಫಸ್ಟ್ ಲುಕ್ ಬಿಡುಗಡೆ. ಹೇಗಿದೆ ... ಧೃವಸರ್ಜ ಇಂದು 29ನೇ ಹುಟ್ಟಿದ ಹಬ್ಬವನ್ನು ಅದ್ದೂರಿಯಾಗಿ ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡರು. ಭರ್ಜರಿ ಚಿತ್ರದ ಯಶಸ್ವಿನ ನಂತರ ಅವರ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿದ್ದಿದು ...
ರಾಜ್‍ಕುಮಾರ್ ಮನೆಗೆ ರಾಹುಲ್ ಗಾಂಧಿ ಭೇಟಿ ! ಕಾರಣ ?... ಇಂದು ರಾಜ್‍ಕುಮಾರ್ ಮನೆಗೆ ರಾಹುಲ್ ಗಾಂಧಿ ಭೇಟಿ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ರಾಜ್‍ಕುಮಾರ್ ಮನೆಗೆ ಭೇಟಿ ನೀಡಿದ್ದಾರೆ.ಕರ್ನಾಟಕದ ರಾಜಮಾತೆ,ನಿರ್ಮಾಪಕಿ ಪಾರ...
ಮುಂಬಯಿ ಕಾಲ್ತುಳಿತಕ್ಕೆ ಕಾರಣವಾದದ್ದು ಬರೀ ಒಂದೇ ಅಕ್ಷರದ ವ... ಮೊನ್ನೆ ಮುಂಬಯಿಯ ಎಲ್ಫಿನ್ ಸ್ಟೋನ್ ಸೇತುವೆಯಲ್ಲಿ ಕಾಲ್ತುಳಿತದಿಂದ ಸುಮಾರು 23 ಜನ ಪ್ರಾಣ ತೆತ್ತು, 40 ಜನ ತೀರ್ವ ಗಾಯಾಳು ಆದರಲ್ಲ ಎಂಥಾ ದುರಂತ ಅಲ್ವಾ ?! ಆ ವಿಷಯ ಈಗ ಯಾಕೆಂದರೆ ಈ ...

Leave a Reply

Your email address will not be published. Required fields are marked *