ಸಿನಿಮಾದಲ್ಲಿ ಅವಕಾಶ ಕೊಡಿಸುತ್ತೇನೆ ನೈಟಿಯಲ್ಲಿ ನಿನ್ನ ನೋಡಬೇಕು ಎಂದ ನಿರ್ದೇಶಕ

ಕಾಸ್ಟಿಂಗ್ ಕೌಚ್ ಬಗ್ಗೆ ಈಗ ಬಹಳ ಚರ್ಚೆಯಾಗುತ್ತಿದೆ.ನಟಿ ಶ್ರೀರೆಡ್ಡಿ ಓಪನ್‌ ಆಗಿ ಪ್ರತಿಭಟನೆ ನಡೆಸಿದ ಮೇಲೆ ಈಗ ಒಬ್ಬೊಬ್ಬ ನಟಿಯರೇ ತಮಗಾದ ಅನುಭವಗಳನ್ನು ಹೇಳುತ್ತಿದ್ದಾರೆ.

 

ಬಾಲಿವುಡ್’ನ ಮಾಹಿ ಗಿಲ್ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾಳೆ.ಸಿನಿಮಾದಲ್ಲಿ ಬಹಳ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಈಕೆಗೆ ವೃತ್ತಿಜೀವನದ ಪ್ರಾರಂಭದಲ್ಲಿ ಈ ಅನುಭವ ಆಗಿತ್ತಂತೆ.

ಆ ನಿರ್ದೇಶಕನ ಹೆಸರು ನೆನಪಿಲ್ಲ.ಚೂಡಿದಾರ ಹಾಕಿಕೊಂಡು ಅವಕಾಶಕ್ಕಾಗಿ ನಿರ್ದೇಶಕನೊಬ್ಬನನ್ನು ಭೇಟಿಯಾಗಿದ್ದರಂತೆ.ಆತ ನೀನು ಹೀಗೆ ಬಂದರೆ ಯಾರೂ ಅವಕಾಶ ಕೊಡುವುದಿಲ್ಲ. ನೀನು ನೈಟಿಯಲ್ಲಿ ಬಾ.ನೀನು ಹೇಗೆ ಕಾಣುತ್ತೀ ಎಂದು ನೋಡಬೇಕು ಎಂದನಂತೆ.

ಅದರಿಂದ ಮಾಹಿ ಭಯಗೊಂಡಳಂತೆ.ನಂತರ ನಿರ್ದೇಶಕರ ಭೇಟಿಗೆ ಭಯಪಡುತ್ತಿದ್ದಳಂತೆ. ಹೀಗೆ ಆರಂಭದ ದಿನಗಳಲ್ಲಿ ಸಾಕಷ್ಟು ಈ ರೀತಿಯ ಅವಮಾನ,ಮಾತುಗಳನ್ನು ಕೇಳಿದ್ದೇನೆ ಎಂದಿದ್ದಾಳೆ.

ಮಾಹಿಗಿಲ್ ದೇವ್ ಡಿ,ಖೋಯಾ ಖೋಯಾ ಚಾಂದ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ

Related Post

ಶೂಟಿಂಗ್ ವೇಳೆ ನಿಜವಾಗಿಯೇ ಮುತ್ತು ಕೊಟ್ಟ ಸ್ಟಾರ್ ನಾಯಕ ಯ... ಬಣ್ಣದ ಲೋಕದಲ್ಲಿ ಬರೀ ಮೋಸವೇ ತುಂಬಿದೆಯೇನೋ? ಪಾಪ ಹೆಣ್ಣುಮಕ್ಕಳು ಇಲ್ಲಿ ಹೊಟ್ಟೆಪಾಡಿಗೆ ಬಂದರೆ ನಟರು ಅವರನ್ನು ಕೀಳು ದೃಷ್ಟಿಯಿಂದ ನೋಡುತ್ತಾರೆ ‌. ಕಾಸ್ಟಿಂಗ್ ಕೌಚ್ ಬಹಳ ಇದೆ.ನಟಿ...
ನಿವೇದಿತಾ ಗೌಡ ನಂಬರ್’ಗೆ ಕಾಲ್ ಮಾಡಿ ಬಕ್ರ ಮಾಡಿದ ವ... ಬಿಗ್ಬಾಸ್ ನ ಡಾಲ್, ತನ್ನ ವಿಚಿತ್ರ ಕಂಗ್ಲೀಷ್'ನಿಂದ ಈಗಾಗಲೇ ಟ್ರೋಲ್ ಪೇಜ್'ಗಳಿಂದ ಟ್ರೋಲ್ ಆಗುತ್ತಿರುವ ನಿವೇದಿತಾ ಗೌಡ ರ ನಂಬರ್'ಗೆ ಮೈಸೂರಿನ ಆರ್ ಜೆ ಸುನೀಲ್ ಬಕ್ರಾ ಮಾಡಲು ಕಾಲ್ ...
ಗೇಲ್ ನೂರನೇ ಪಂದ್ಯದಲ್ಲಿ ಎಷ್ಟು ರನ್ ಹೊಡೆದರು ಗೊತ್ತಾ ?... ಇತ್ತೀಚೆಗೆ ಐಪಿಎಲ್ ನಲ್ಲಿ ಹತ್ತು ಸಾವಿರ ರನ್ ಪೂರೈಸಿದ ಗೇಲ್ ಇಂದು ನೂರನೇ ಪಂದ್ಯ ಆಡಿದರು. ಆದರೆ...ಅವರು ಎಷ್ಟು ರನ್ ಹೊಡೆದರು ಗೊತ್ತೇ? ಕೇವಲ ಶೂನ್ಯ,ಉಮೇಶ್ ಯಾದವ್'ರ ಮೊದಲ ಎಸೆತದ...
ತನ್ನ ಭಾವಿ ಪತಿಗೆ ಇನ್ನೊಬ್ಬ ಯುವಕ ಆಕೆಯ ನಕಲಿ ಸೆಕ್ಸ್ ವಿಡ... ಆಕೆಗೆ 22 ವರ್ಷ... ಆಗ ತಾನೇ ನಿಶ್ಚಿತಾರ್ಥ ಆಗಿದ್ದು ಮದುವೆ ಸವಿಗನಸಲ್ಲಿ ಇದ್ದಳು. ಆದರೆ ದುರಾದೃಷ್ಟಕ್ಕೆ ಆಕೆಯ ಬಾಳಿಗೆ ವಿಲನ್ ಎಂಟ್ರಿಯಾಗುತ್ತದೆ.ಅವನು ಅವಳಿಗೆ ಆಕೆಯದೇ ಅಶ್ಲೀಲ ವ...
ಸ್ಯಾಮ್‌ಸಂಗ್‌ ಮೊಬೈಲ್’ಗಳ ಬೆಲೆ ಕುಸಿತ – ಮೊ... ಸ್ಯಾಮ್‌ಸಂಗ್‌ ತನ್ನ ಸ್ಥಾನವನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ.ಚೀನಾ ಫೋನ್ ಗಳ ಮಾರಾಟದ ಭರಾಟೆ ನೋಡಿದರೆ ಶೀಘ್ರದಲ್ಲೇ ದೇಶದಲ್ಲಿ ನಂ 1 ಸ್ಥಾನ ಪಡೆದಿದ್ದ ಸ್ಯಾಮ್‌ಸಂಗ್‌ ಕೆಳಗಿಳಿಯಲ...
ಆರ್ಸಿಬಿಯ ಸತತ ಸೋಲಿಗೆ ಕೊಹ್ಲಿಯನ್ನು ಕೋತಿ ಎಂದ ಈ ನಟ ಮಹಾಶ... ಬಾಲಿವುಡ್ ನಟ,ವಿಮರ್ಶಕ, ನಿರ್ಮಾಪಕ ಕಮಲ್ ಆರ್ ಖಾನ್ ಟ್ವಿಟರ್ನಲ್ಲಿ ಕೋಹ್ಲಿಯನ್ನು ಕೋತಿ ಎಂದು ಹಂಗಿಸಿದ್ದಾರೆ. ಬರೀ ವಿವಾದಾತ್ಮಕ ಹೇಳಿಕೆ ನೀಡಿ ಪ್ರಚಾರ ಪಡೆಯುವ ಈತ ಇತ್ತಿಚಿನ ಐ...
ನರೇಂದ್ರ ಮೋದಿಯವರ ಫೋಟೊಕಳಿಸಿ ಎಂದ ರಮ್ಯಾಳಿಗೆ ನೆಟ್ಟಿಗರು ... ರಮ್ಯಾಗೆ ತಿರುಗು ಬಾಣವಾದ ಆಕೆಯ ಟ್ವೀಟ್ ರಮ್ಯ ಮೊನ್ನೆ ಮೋದಿ ಅಸ್ಸಾಂ, ಗುಜರಾತ್, ಬಿಹಾರದ ಭೀಕರ ಪ್ರವಾಹಕ್ಕೆ ಪರಿಹಾರ ನೀಡಲು ಅಲ್ಲಿ ಭೇಟಿ ನೀಡಿಲ್ಲ. ಒಂದು ವೇಳೆ ಯಾರಾದರೂ ಮೋದಿ ನ...
ಕನ್ನಡದ ನಾಯಕನಟನ ಮೇಲೆ ಹಲ್ಲೆ.ತೀವ್ರ ಗಾಯಕ್ಕೊಳಗಾದ ನಾಯಕ... ಕನ್ನಡದ18+ ಎಂಬ ಚಿತ್ರದಲ್ಲಿ ನಟಿಸಿದ್ದ ಭರತ್ ಎಂಬ ನಾಯಕ ನಟನ ಮೇಲೆ ಹಲ್ಲೆ ಮಾಡಲಾಗಿದೆ. ಭರತ್ ನಾಯಕತ್ವದ ಕಬಡ್ಡಿ ತಂಡವು ಟೂರ್ನಿಯಲ್ಲಿ ಗೆದ್ದುಕೊಂಡಿತು.ಇದನ್ನು ಸಹಿಸದ ಮತ್ತೊ...
ಬ್ರೇಕಿಂಗ್ ನ್ಯೂಸ್- ಕನ್ನಡದ ಖ್ಯಾತ ನಟ ಹೃದಯಾಘಾತದಿಂದ ನಿಧ... ಕನ್ನಡದ ಹಿರಿಯ ನಟ ಅನಿಲ್ ಕುಮಾರ್ ಹೃದಯಾಘಾತದಿಂದ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ "ಬಿಳಿ ಹೆಂಡ್ತಿ" ಚಿತ್ರದಲ್ಲಿ ಅನಿಲ್ ಕುಮಾ...
ಅಭಿಮಾನಿಗಳಿಗೆ ಹೊಸ ಭರ್ಜರಿ ನ್ಯೂಸ್ ಕೊಟ್ಟ ದಾಸ ದರ್ಶನ್... ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ವರ್ಷ ಯಶಸ್ಸಿನ ರುಚಿ ಕಂಡಿದ್ದಾರೆ‌.ತಾರಕ್ ಚಿತ್ರದಲ್ಲಿ ಕೌಟುಂಬಿಕ ಪ್ರೇಕ್ಷಕರನ್ನು ಪಡೆದ ದರ್ಶನ್ ಈಗ ಭಾರೀ ನಿರೀಕ್ಷಿತ ಕುರುಕ್ಷೇತ್ರ ಚಿತ್ರದಲ್ಲಿ ...

Leave a Reply

Your email address will not be published. Required fields are marked *