ಬೆತ್ತಲೆ ಫೋಟೊ ಇನ್ಸ್ಟಾಗ್ರಾಂನಲ್ಲಿ ಹಾಕಿದ ಮೂರು‌ ಮಕ್ಕಳ ತಾಯಿ ಆದರೆ..

ಕಿಮ್ ಕರ್ದಾಶಿಯನ್ ಅಮೆರಿಕಾದ ಟೆಲಿವಿಷನ್ ಸ್ಟಾರ್. ಈಕೆ ಯಾವಾಗಲೂ ಕ್ಯಾಮರಾ ಮುಂದೆ ಫೋಸು ಕೊಡುವಾಗ ಸಕ್ಕತ್ ಬೋಲ್ಡ್ ಆಗೇ ಕೊಡುತ್ತಿದ್ದಳು.
ಈಗ ಈಕೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾಳೆ.ತನ್ನ ಇನ್ಸ್ಟಾ’ಗ್ರಾಂನಲ್ಲಿ ತನ್ನ ಬೆತ್ತಲೆ ಫೋಟೋ ಹಾಕಿದ್ದಾಳೆ. ಪುಸ್ತಕವೊಂದರ ಮುಖಪುಟಕ್ಕಾಗಿ ಈಕೆ ಬೆತ್ತಲೆ ಫೋಟೋ ತೆಗೆಸಿದ್ದಾಳೆ.ಈಕೆಗೆ ಪಬ್ಲಿಸಿಟಿ ಹುಚ್ಚು. ಹೆಚ್ಚು ಪ್ರಚಾರ ಪಡೆಯಲು ಈ ರೀತಿ ಗಿಮಿಕ್ ಮಾಡಿದ್ದಾಳಂತೆ.
ಕಿಮ್ ಕೇವಲ ಮಾಡೆಲ್ ಮಾತ್ರವಲ್ಲ, ಆಕೆ ಮೂರು ಮಕ್ಕಳ ತಾಯಿ .ಈಕೆ ಸ್ವಲ್ಪವಾದರೂ ಮಡಿವಂತಿಕೆಯಿಂದ ಇದ್ದರೆ ಒಳ್ಳೆಯದು ಎಂದು ಸಾಮಾಜಿಕ ಜಾಲತಾಣದಲ್ಲಿ ಜನ ಅಭಿಪ್ರಾಯಪಡುದ್ದಾರೆ.
ನಿಮ್ಮ ಮಕ್ಕಳು ದೊಡ್ಡವರಾದ ಮೇಲೆ ಅವರು ನಿಮ್ಮನ್ನು ಯಾವ ದೃಷ್ಟಿಯಲ್ಲಿ ನೋಡ್ತಾರೆ ಯೋಚಿಸಿ ಎಂದು ಟೀಕಿಸಿದ್ದಾರೆ.ಅಷ್ಟೇ ಅಲ್ಲದೆ,ಸುಂದರವಾಗಿ ಕಾಣಲೂ ಎಲ್ಲವೂ ಕೃತಕವಾದ ಸಾಮಾಗ್ರಿ ಉಪಯೋಗಿಸ್ತೀರಿ ಎಂದು ತೆಗಳಿದ್ದಾರೆ.

Related Post

‘ವಾಟ್ಸಪ್’ನಲ್ಲಿ ಹೊಸ ಅದ್ಭುತ ಫಿಚರ್ –... ಪ್ರಾರಂಭದಿಂದಲೂ ನಂಬರ್ 1 ಸ್ಥಾನ ಬಿಟ್ಟುಕೊಡದ ವಾಟ್ಸಪ್ ವಿವಿಧ ಅಪ್ಡೇಟ್ ಮೂಲಕ ಹೊಸ ಹೊಸ ಫಿಚರ್'ಗಳನ್ನು ಬಳಕೆದಾರರಿಗೆ ನೋಡುತ್ತ ಬಂದಿದೆ.ಮೊದಲಿಗೆ ನಾರ್ಮಲ್ ಚಾಟಿಂಗಿಂದ ಹಿಡಿದು ಆಡಿ...
ಕೇವಲ 21 ರೂಪಾಯಿಗೆ ಅನ್ಲಿಮಿಟೆಡ್ ಡಾಟಾ ಆಫರ್ ಕೊಟ್ಟ ಈ ಕಂಪ... ಜಿಯೋ ಬಂದ ಮೇಲೆ ಡಾಟಾ ಎನ್ನುವುದು ಕಡಲೆಪುರಿ ಸಿಗುವ ಹಾಗೆ ಕಡಿಮೆ ಬೆಲೆಗೆ ಸಿಗುತ್ತಿದೆ.ಒಂದು ಜಿಬಿ 300 ಇದ್ದ ಕಾಲ ಹೋಗಿ ಅನ್ಲಿಮಿಟೆಡ್ ಡಾಟಾ ಬಳಸುವ ಆಫರ್ ಬಂದಿದೆ. ಈಗ ಪ್ರಿಪೇಯ...
ಬೆಂಗಳೂರಿನಲ್ಲಿ ತಯಾರಿಸಿದ ಐಫೋನ್‌ 32 ಜಿಬಿ ಬೆಲೆ ಕೇಳಿದ್ರ... ಜೀವನದಲ್ಲಿ ಎಲ್ರಿಗೂ ಐಫೋನ್‌ ಒಂದು ಬಾರಿಯಾದರೂ ಉಪಯೋಗಿಸಬೇಕೆಂಬ ಆಸೆ ಇರುತ್ತದೆ.ಆದರೆ ಅದರ ಕೈಗೆಟುಗದ ಬೆಲೆಗೆ ಭಾರತದಲ್ಲಿ ಅದರ ಮಾರಾಟ ಕಡಿಮೆಯೇ.ಐಫೋನ್ ಎನ್ನುವುದು ಶ್ರೀಮಂತರು ಮಾತ್...
ಕಾಮಿಯೊಬ್ಬ ಕುದುರೆಯೊಂದಿಗೆ ಸಂಭೋಗ ಮಾಡಿದ ! ಇದನ್ನು ತಿಳಿದ... ಎಂಥೆಂತ ಕಾಮುಕರಿರುತ್ತಾರೆ ನೋಡಿ.ಮನುಷ್ಯರನ್ನು ಬಿಡಿ ಪ್ರಾಣಿಗಳನ್ನೂ ಕೂಡ ಬಿಡುವುದಿಲ್ಲ. ನಾಯಿ ಜತೆ ಸಂಭೋಗ ಮಾಡಿ ಸಿಕ್ಕಿ ಹಾಕಿಕೊಂಡವರ ಬಗ್ಗೆ ಓದಿದ್ದೇವೆ. ರಷ್ಯಾದ ಯುವಕನೊಬ...
ಬಹುನಿರೀಕ್ಷಿತ ಕರಿಯ 2 ಸಿನಿಮಾದ ಟ್ರೈಲರ್ ಬಿಡುಗಡೆ –... ಕರಿಯ ಕನ್ನಡ ಚಿತ್ರರಂಗದ ಒಂದು ಮೈಲಿಗಲ್ಲಿನ ಚಿತ್ರ. ದರ್ಶನ್ ವೃತ್ತಿಜೀವನದ ಆರಂಭದಲ್ಲಿ ಬಂದ ಇದು ಅವರಿಗೆ ವಿಭಿನ್ನಮಯವಾದ ಮಾಸ್ ಇಮೇಜನ್ನು ನೀಡಿತ್ತು. ನಿರ್ದೇಶಕ ಗಿಮಿಕ್ ರಾಜ ಪ್ರೇಮ...
ಕ್ರಿಕೆಟ್ ಪಂದ್ಯದಲ್ಲಿ ಗೆದ್ದವರಿಗೆ ಬಿಯರ್ ಕೇಸ್ ಬಹುಮಾನವಂ... ಕ್ರಿಕೆಟ್ ಪಂದ್ಯದಲ್ಲಿ ಬಿಯರ್ ಕೇಸ್ ಗಳನ್ನು ಕೊಡುವ ಆಯೋಜಕರ ಭಿತ್ತಿ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸಿ.ಎ.ಕೆರೆ ಹೋಬಳಿ, ಗುರುದ...
ಶಿವರಾಜ್ ಕೆ ಆರ್ ಪೇಟೆ ಹಾಗೂ ಸಂಜು ಬಸಯ್ಯರವರ ಮೇಲೆ ಕೇಸ್ ಹ... ಸಾಮಾನ್ಯ ಕನ್ನಡಿಗ ಪ್ರತಿಷ್ಠಾಪನಾ ತಂಡ ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆಆರ್ ಪೇಟೆ ,ಸಂಜು ಬಸಯ್ಯ, ಹಾಗೂ ಜೀ ಕನ್ನಡ ವಾಹಿನಿಯ ವಿರುದ್ದ FIR ದಾಖಲಿಸಲು ನಿರ್ಧರಿಸಲಾಗಿದೆ. ...
ಮಹಿಳೆಯರ ಶೌಚಾಲಯ ಪ್ರವೇಶಿಸಿದ ಕಾಂಗ್ರೆಸ್’ ಭಾವೀ ಪ್... ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿಗೂ ವಿವಾದಕ್ಕೂ ಹತ್ತಿರದ ನಂಟು.ಸದಾ ಒಂದಿಲ್ಲೊಂದು ಬಗೆಯಲ್ಲಿ ವಿವಾದಕ್ಕೆ ಒಳಗಾಗುತ್ತಿರುತ್ತಾರೆ. ಕಾಂಗ್ರೆಸ್ ನ ಭಾವೀ ಪ್ರಧಾನಿ ಎಂದೇ ಬಿಂಬಿತರಾಗ...
ಗಂಡ ಸತ್ತಗ ಹೆಂಡತಿ ಅವನೆಲ್ಲಾ ಹಣವನ್ನು ಏನು ಮಾಡಿದಳು ಗೊತ್... ಜೇಮ್ಸ್ ಛಾರ್ಟೆಡ್ ಅಕೌಂಟೆಟ್ ಆಗಿ ಜೀವಮಾನವಿಡೀ ಕೆಲಸ ಮಾಡಿ ತುಂಬಾ ಹಣ ಸಂಪಾದಿಸಿದ್ದ. ಆದರೆ ಅವನು ತುಂಬ ಜಿಪುಣ.ಸಾಯುವುದಕ್ಕೆ ಸ್ವಲ್ಪ ದಿನ ಮೊದಲು ಹೆಂಡತಿಶೀಲಾಗೆ ಈ ರೀತಿ ಹೇಳಿದ "ನ...
ಗೌರಿ ಹಬ್ಬಕ್ಕೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಸುದೀಪ... ಸುದೀಪ್ ಅಭಿಮಾನಿಗಳಿಗೆ ಗೌರಿ ಹಬ್ಬದ ಗಿಪ್ಟ್ ಕೊಟ್ಟಿದ್ದಾರೆ.ಸುದೀಪ್ ದಂಪತಿಗಳು ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಾಪಾಸು ಪಡೆದಿದ್ದಾರೆ. ನಮ್ಮ ಇಬ್ಬರ ನಡುವಿನ ವೈಮನಸ್ಸು...

Leave a Reply

Your email address will not be published. Required fields are marked *