ಹೀರೋಯಿನ್ ಸೆಕ್ಸ್ ಮಾಡೋಣ ಬಾ ಎಂದು ಬಾಗಿಲು ಹಾಕಿದಾಗ ಆ ನಾಯಕ ತಕ್ಷಣವೇ..

ಬಣ್ಣದ ಜಗತ್ತೇ ಈ ಚಿತ್ರರಂಗ. ಇಲ್ಲಿ ಕೆಲವು ಜನರು ಮಾಯಾ ಪ್ರಪಂಚದಲ್ಲಿ ಬದುಕುತ್ತಿರುತ್ತಾರೆ.ಹಣ,ಹೆಂಡ,ಸೆಕ್ಸ್,ಸಿಗರೇಟ್ ಕೆಲವರಿಗೆ ಅಭ್ಯಾಸವಾಗಿ ಹೋಗಿದೆ.ಆದರೆ ಇಂತಹದ್ದರಲ್ಲಿ ಎಷ್ಟೋ ಜನ ಕಲಾವಿದರು ಪರಿಶುದ್ದರಾಗಿ ಯಾವ ದುಶ್ಚಟಗಳೂ ಇಲ್ಲದೇ ಈ ಮಾಯಾ ಪ್ರಪಂಚದಲ್ಲಿ ಅತ್ಯಂತ ಇದ್ದಾರೆ.ಅದರಲ್ಲಿ ತೆಲುಗಿನ ಖ್ಯಾತ ನಿರ್ದೇಶಕ ಶೇಖರ್ ಸೂರಿ ಒಬ್ಬರು. ಅವರು ಅರವಿಂದ್ ಅಂತಹ ಸಸ್ಪೆನ್ಸ್,ಥ್ರಿಲ್ಲರ್ ಜಾನರಿನ ಚಿತ್ರ ಮಾಡಿ ಜನಪ್ರಿಯರಾದವರು.ಅವರು ಬಾಲಿವುಡ್’ನಲ್ಲೂ ಕೂಡ ಬರಹಗಾರರಾಗಿ ಕೆಲಸ ಮಾಡಿದ್ದಾರೆ.ಕೆಲವು ತೆಲುಗಿನ ಚಿತ್ರಗಳಲ್ಲಿ ನಟಿಸಿದ್ದಾರೆ.ಅಂತಹ ಶೇಖರ್ ಸೂರಿ ಸಂದರ್ಶನವೊಂದರಲ್ಲಿ ತಮಗಾದ ವಿಚಿತ್ರ ಅನುಭವವನ್ನು ಹೇಳಿದ್ದಾರೆ.ಅವರು ಒಂದು ಚಿತ್ರ ಮಾಡಲು ತಯಾರಾಗುತ್ತಿದ್ದರು.ಅದಕ್ಕೆ ಹೀರೋಯಿನ್’ನ್ನು ಬಾಂಬೆಯಿಂದ ಕರೆಸಿದ್ದರು.ಆಕೆ ಹೈದರಾಬಾದ್’ನ ಹೋಟೆಲ್’ವೊಂದರಲ್ಲಿ ತಂಗಿದ್ದಳು.

ಅಲ್ಲಿಗೆ ಕತೆ ಬಗ್ಗೆ ಚರ್ಚಿಸಲು ಶೇಖರ್ ಸೂರಿ ಹೋಗುತ್ತಾರೆ. ಹೋಟೆಲ್ ರೂಮೊಳಗೆ ಕಾಲಿಡುತ್ತಿದ್ದಂತೆ ಶಾಕಾಗುತ್ತಾರೆ.ಆ ಹೀರೋಯಿನ್ ಸಿಗರೇಟ್ ಸೇದುತ್ತಾ ಮದ್ಯ ಸೇವಿಸುತ್ತಿದ್ದಳು.ಅವಳು ಶೇಖರ್ ರವರನ್ನು ಕಂಡು ಮಾದಕ ನಗೆ ಬೀರಿ ಬಾಗಿಲು ಹಾಕಿ ಸೆಕ್ಸ್ ಮಾಡೋಣ ಬಾ ಎನ್ನುತ್ತಾಳೆ.ಅದಕ್ಕೆ ಗಾಬರಿಯಾದ ಶೇಖರ್ ಸೂರಿ ಜೋರು ಮಾಡಿ ನಾನು ಈ ಅಭ್ಯಾಸ ಹೊಂದಿಲ್ಲ ಎನ್ನುತ್ತಾರೆ ‌ಆಗ ಆಕೆ ನಿಮ್ಮ ಟೀಮಿನವರೆಲ್ಲ ನನ್ನ ಜೊತೆಗೆ ಸೆಕ್ಸ್ ಮಾಡಿದ್ದಾರೆ ಎನ್ನುತ್ತಾಳೆ.ಆಗ ಶೇಖರ್ ಇನ್ನೊಬ್ಬರ ಜೊತೆಗೆ ಮಲಗಿದವರ ಜೊತೆ ನಾನು ಸೆಕ್ಸ್ ಮಾಡುವುದಿಲ್ಲ ಎಂದು ಹೊರಡುತ್ತಾರೆ.
ಈ ಎಲ್ಲಾ ಅನುಭವವನ್ನು ಶೇಖರ್ ಸೂರಿ ಹೇಳಿ ನಕ್ಕು ಬಿಡುತ್ತಾರೆ ‌.ಬಹಳ ಅಪರೂಪದ ವ್ಯಕ್ತಿ ಈತ ಅಲ್ಲವೇ?!

Related Post

ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ ನಿಖಲ್ ಗೌಡ ಕುಮಾರಸ್ವಾಮ... ರಾಜ್ಯದ ಮಾಜಿ ಮುಖ್ಯಮಂತ್ರಿ,ಜೆಡಿಎಸ್ ಮುಖಂಡ ಕುಮಾರಸ್ವಾಮಿಯವರಿಗೆ ಕಳೆದ ತಿಂಗಳಲ್ಲಿ ಹೃದಯದ ಕವಾಟು ಬದಲಿ ಚಿಕಿತ್ಸೆ ಯಶಸ್ವಿಯಾಗಿ ನಡೆದಿತ್ತು.ಈಗ ಗುಣಮುಖರಾಗಿದ್ದು ವಿಶ್ರಾಂತಿ ತೆಗೆ...
ಈ ಸಮಯದಲ್ಲಿ ಸಂಭೋಗದಿಂದ ದೂರ ಇರುವುದು ಒಳ್ಳೆಯದು... ಸೆಕ್ಸ್ ಎಂಬುದು ದಾಂಪತ್ಯ ಜೀವನಕ್ಕೆ ಬಹುಮುಖ್ಯವಾಗಿ ಬೇಕಾಗಿದೆ.ಗಂಡ ಹೆಂಡತಿ ಅನ್ಯೋನ್ಯವಾಗಿರಲು ಸೆಕ್ಸ್'ನಿಂದ ಸಾಧ್ಯ. ಪ್ರತಿ ದಿನ ಸೆಕ್ಸ್ ಆರೋಗ್ಯಕ್ಕೂ ಒಳ್ಳೆಯದು.   ...
ತಂದೆ-ತಾಯಿ ಸತ್ತು ನಾಲ್ಕು ವರ್ಷಗಳ ನಂತರ ಮಗು ಹುಟ್ಟಿತು- ಅ... ಸುಮಾರು 4 ವರ್ಷಗಳ ಹಿಂದೆ ನಡೆದ ಕಾರು ಅಪಘಾತದಲ್ಲಿ ದಂಪತಿಗಳು ಮೃತಪಟ್ಟಿದ್ದರು.ಇದು ನಡೆದದ್ದು ಚೀನಾದಲ್ಲಿ. ಈ ದಂಪತಿಗಳು ಸಾಯುವ ಮೊದಲು ಐವಿಎಂ ಮೂಲಕ ಮಗು ಹೊಂದುವ ಬಯಕೆಯಿಂದ ಮೊದಲೇ ...
ಚುನಾವಣೆ-ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಸಿದ್ದ. ಯಾವ ಕ್ಷೇ...   ಚುನಾವಣೆ-ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಸಿದ್ದ. ಯಾವ ಕ್ಷೇತ್ರದಲ್ಲಿ ಯಾರ್ಯಾರು ಗೊತ್ತಾ? ಸಂಪೂರ್ಣ ಮಾಹಿತಿ 1. ಚಿಕ್ಕಮಗಳೂರು: ಬಿ.ಎಲ್.ಶಂಕರ್ 2. ಶೃಂಗೇರಿ: ಟಿ.ಡ...
ದರ್ಶನ್ ತನ್ನ ಅಭಿಮಾನಿಗೆ ಏನೆಂದು ಆಟೋಗ್ರಾಫ್ ಬರೆದಿದ್ದು ಗ... ಸೆಲೆಬ್ರಿಟಿಗಳ ಹತ್ತಿರ ಅಭಿಮಾನಿಗಳು ಆಟೋಗ್ರಾಫ್ ಕೇಳಿದರೆ ಏನೆಂದು ಬರೆದುಕೊಡಬಹುದು? ಸಾಮನ್ಯವಾಗಿ ಅವರು ಶುಭವಾಗಲಿ,ಪ್ರೀತಿ ಇರಲಿ ಹೀಗೆ ಬರೆದುಕೊಡುತ್ತಾರೆ. ಆದರೆ ಚಾಲೆಂಜಿಂಗ್ ಸ್ಟ...
ಚಲಿಸುವ ಕಾರ ಹೊರಗೆ ಟಾಪ್ ಲೆಸ್ ಆಗಿ ವೀಡಿಯೋ ಮಾಡ್ತಿದ್ದಳು ... ರಷ್ಯಾದ ಮಹಿಳೆ ನತಾಲಿಯಾ ಬೋರೋಡಿನ್ ಎಂಬ ಮಹಿಳೆ ತನ್ನ ವಿಚಿತ್ರ ಖಯಾಲಿಯಿಂದ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ನತಾಲಿಯಾ ತನ್ನ ಸ್ನೇಹಿತೆಯ ಜತೆ ಕಾರಿನಲ್ಲಿ ಹೋಗುತ್ತಿದ್ದಳು.ಕ...
ಡಿಸೆಂಬರ್ 15 ಆನ್ಲೈನ್’ನಲ್ಲಿ ಖರೀದಿ ಮಾಡಿ.ಯಾಕೆ ಗೊ... ಜನಪ್ರಿಯ ಆನ್ಲೈನ್ ತಾಣ ಫ್ಲಿಪ್ಕಾರ್ಟ್ ಮೂರುದಿನದ ಪಿಂಚ್ ಡೇಸ್' ಆಫರ್ ನೀಡುತ್ತಿದೆ. ಡಿಸೆಂಬರ್ 15 ರಿಂದ 17 ರ ಮೂರು ದಿನಗಳ ಆಫರ್'ನಲ್ಲಿ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ...
ಜೆಡಿಎಸ್’ಗೆ ಮತ ಹಾಕಿದ ಪ್ರತಾಪ್ ಸಿಂಹ... ಹುಣಸೂರು ನಗರ ಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆದ್ದು ಅಧಿಕಾರ ಹಿಡಿದಿದೆ.ಘಟಾನುಘಟಿಗಳ ಮಧ್ಯೆಯೇ ಪ್ರಜ್ವಲ್ ರೇವಣ್ಣ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಜೆಡಿಎಸ್ ಕೇವಲ 8 ಸ್ಥಾನಗ...
ಮದುವೆಯಾದ ಮೇಲೆ ಮಹಿಳೆಯರು ದಪ್ಪ ಆಗಲು ಕಾರಣ ಏನು ಗೊತ್ತಾ?... ಮದುವೆಗೆ ಮುಂಚೆ ಹುಡುಗಿ ಚೆನ್ನಾಗಿರಬೇಕು,ಸ್ಲಿಮ್ ಆಗಿರಬೇಕು ಎಂದು ನೋಡಿ ಮದುವೆಯಾಗುತ್ತಾರೆ.ಆದರೆ ಮದುವೆ ಆದಮೇಲೆ ಹೆಂಡತಿ ದಪ್ಪ ಆದರೆ ಗಂಡನಿಗೂ ಬೇಜಾರು,ಹೆಂಡತಿಗೂ ಬೇಜಾರು. &nb...
ಈ ನಾಲ್ಕು ವಸ್ತುಗಳು ನಿಮ್ಮ ಮನೆಯಲ್ಲಿ ಇದ್ದರೆ ಐಶ್ವರ್ಯ ಬರ... ಪುರಾತನ ಕಾಲದಿಂದಲೂ ಮನುಷ್ಯ ಕೆಲವೊಂದು ನಂಬಿಕೆಯನ್ನು ಆಚರಿಸಿಕೊಂಡು ಬರುತ್ತಿದ್ದಾನೆ.ಆದರೆ ಈಗೀಗ ಅದಕ್ಕೆ ಸೂಕ್ತ ಆಧಾರ ಇಲ್ಲದೇ ಆಧುನಿಕತೆ ಹೆಸರಿನಲ್ಲಿ ಆ ನಂಬಿಕೆಯನ್ನು ಮೌಡ್ಯತೆ ಎಂ...

Leave a Reply

Your email address will not be published. Required fields are marked *