ಮಹಿಳೆಯರಿಗೆ ಯಾವ ರೀತಿಯ ಪುರುಷರು ಸೆಕ್ಸಿಯಾಗಿ ಕಾಣಿಸುತ್ತಾರೆ ಗೊತ್ತಾ? [ಸರ್ವೆ]

ಯುವಕರು ನೋಡಲು ಅಂದವಾಗಿದ್ದಾರೆಂದರೆ ಅದರ ಅರ್ಥ ಅವರು ಸೆಕ್ಸಿಯಾಗಿದ್ದಾರೆಂದು ಅರ್ಥ ಅಲ್ಲಾ ! ಹೀಗೆ ಹೇಳಿದ್ದು ಒಂದು ಸರ್ವೆಯಲ್ಲಿ ಭಾಗಿಯಾಗಿದ್ದ ಮಹಿಳೆ.
ದಕ್ಷಿಣ ಪ್ಲೋರಿಡಾ ಮೂಲದ ಆಟಿಕೆ ಕಂಪನಿಯಾದ ಪೆಟ್ನೀಸ್ ಸಮೀಕ್ಷೆ ಪ್ರಕಾರ ಮಹಿಳೆಯರು ಯಾವ ಪುರುಷರು ಸೆಕ್ಸಿಯಾಗಿ ಕಾಣಿಸುತ್ತಾರೆ ಗೊತ್ತಾ ?
ನಾಯಿಯನ್ನು ಹಿಡಿದುಕೊಂಡಿರುವ ಪುರುಷರಲ್ಲಿ ಮಹಿಳೆಯರು ಹೆಚ್ಚು ಆಕರ್ಷಿತರಾಗುತ್ತಾರಂತೆ !
ಮಹಿಳೆಯರಿಗೆ ಶೇಕಾಡ 13.4 ರಷ್ಟು ಸಾಮಾನ್ಯ ಪುರುಷರು ಆಕರ್ಷಕವಾಗಿ ಕಂಡರೆ,
ಶೇಕಡಾ 23.4 ರಷ್ಟು ನಾಯಿಯನ್ನು ಹಿಡಿದುಕೊಂಡ ಪುರುಷರೇ ಸೆಕ್ಸಿಯಾಗಿ ಕಾಣಿಸುತ್ತಾರಂತೆ. ನಾಯಿ ಮರಿಯನ್ನು ಹಿಡಿದುಕೊಂಡಿರುವ ಪುರುಷರು ಇತರ ಪುರುಷರಿಗಿಂತ ಹೆಚ್ಚು ಬುದ್ದಿವಂತರು ಹಾಗೂ ವಿಶ್ವಾಸಾರ್ಹವಾಗಿ ಕಾಣಿಸುತ್ತಾರೆಂದು ಮಹಿಳೆಯರು ಗ್ರಹಿಸುತ್ತಾರೆ.ಈ ಸರ್ವೆಯ ರಿಸಲ್ಟ್ ಈಗ ಜಾಲಾತಾಣಗಳಲ್ಲಿ ವೃರಲ್ ಆಗಿದೆ.ಈ ಸುದ್ದಿ ಕೇಳಿ ನಾಯಿ ಖರೀದಿಸುವವರ ಸಂಖ್ಯೆ ಜಾಸ್ತಿಯಾಗಬಹುದು ಎನ್ನುತ್ತಾರೆ ನೆಟ್ಟಿಗರು.

Related Post

ಬಿಗ್ ಬ್ರೇಕಿಂಗ್-ಕನ್ನಡ ಕೋಟ್ಯಾಧಿಪತಿ ಕಾರ್ಯಕ್ರಮ ಶುರು-ಪು... ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಬಹಳ ಜನಪ್ರಿಯ. ಅರ್ಥಪೂರ್ಣವೂ ,ಮಾಹಿತಿಪೂರ್ಣವೂ ಆಗಿದ್ದ ಈ ಕಾರ್ಯಕ್ರಮವನ್ನು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್...
ಉಪೇಂದ್ರನ ಕೆಪಿಜೆಪಿ ಪಕ್ಷಕ್ಕೆ ಸ್ಟಾರ್ ನಟಿಯ ಆಗಮನ! ಈಗಲಾದ... ಮುಖಪುಟ ಎಂಬ ಮಕ್ಕಳ ಚಿತ್ರ ನಿರ್ಮಿಸಿ ನಿರ್ದೇಶಿಸಿ ಆ ಮೂಲಕ ಪ್ರಚಾರದಲ್ಲಿ ಬಂದ ನಿರ್ದಶಿಕಿ ನಟಿ ರೂಪ ಅಯ್ಯರ್ ರಾಜಕೀಯದಲ್ಲಿ ಎಂಟ್ರಿಯಾಗುವ ಬಗ್ಗೆ ಅಲ್ಲಲ್ಲಿ ಚರ್ಚೆಯಾಗುತ್ತಿದೆ. ...
ಶಿವಣ್ಣ ಹಾಕಿದ ಟೈಗರ್ ಡಾನ್ಸ್’ಗೆ ರಕ್ಷಿತ್ ಶೆಟ್ಟಿ ... ಕರು‌ನಾಡ ಚಕ್ರವರ್ತಿ ಶಿವಣ್ಣ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಚಿತ್ರ ದುನಿಯಾ ಸೂರಿ ಅಭಿನಯದ 'ಟಗರು' ಟೀಸರ್ ನವೆಂಬರ್ 7ರಂದು ಅಭಿಮಾನಿಗಳಿಂದ ಭರ್ಜರಿಯಾಗಿ ಬಿಡುಗಡೆ ಆಗಿದೆ.ಈಗಾಗಲೇ ...
ಅನ್ಯ ಮಹಿಳೆಯೊಂದಿಗೆ ಸೆಕ್ಸ್ ಮಾಡೋದನ್ನು ಫೇಸ್ಬುಕ್ ಲೈವ್ ಮ... ಫೆಸ್ಬುಕ್ ಲೈವ್ ಮಾಡೊ ಆಫ್ಶನ್ ಬಂದಾಗಿನಿಂದ ಕೆಲ ಫೇಸ್ಬುಕ್ ಮಂದಿ ತಾವು ದಿನ ನಿತ್ಯ ಮಾಡೊ ಎಲ್ಲಾ ಕೆಲಸಕ್ಕೂ ಲೈವ್ ಮಾಡುತ್ತಾರೆ.ಕೆಲವರಿಗೆ ಜಾತ್ರೆ,ಕಾರ್ಯಕ್ರಮ ಲೈವ್ ಮಾಡುವುದೇ ಒಂದು...
ರೂಮಿನಲ್ಲಿ ಪ್ರೇಮಿ ಜೊತೆ ಸರಸವಾಡುತ್ತಿರುವಾಗ ಸರಕ್ಕನೆ ಬಾಗ... ಬರೀ ನಗರ ಪ್ರದೇಶಗಳಲ್ಲೇ ಅನೈತಿಕ ಸಂಬಂಧ, ಚಟುವಟಿಕೆಗಳು ನಡೆಯುತ್ತವೆ ಎಂದರೆ ತಪ್ಪು. ಹಳ್ಳಿಗಳಲ್ಲೂ ರಾಜಾರೋಷವಾಗಿ ಇಂತಹ ನೀತಿಗೆಟ್ಟ ಸಂಬಂಧಗಳು ಹುಟ್ಟಿಕೊಳ್ಳುತ್ತಿವೆ.ದೆಹಲಿಯ ನೋಯ್ಡ...
ರಾಹುಲ್ ಗಾಂಧಿ ಮಾರ್ಷಲ್ ಆರ್ಟ್’ನಲ್ಲಿ ಈ ದೊಡ್ಡ ಸಾಧ... ರಾಹುಲ್ ಗಾಂಧಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಯುವರಾಜ.ಮುಂದಿನ ಭಾವೀ ಪ್ರಧಾನಿ ಎಂದೇ ರಾಹುಲ್ ಗಾಂಧಿ ಬಗ್ಗೆ ನಿಮಗೆ ಗೊತ್ತಿರದ ವಿಷಯ ಒಂದಿದೆ. ರಾಹುಲ್ ಗಾಂಧಿ ಸದಾ ರಾಷ್ಟ ರಾಜಕ...
ಫೇಸ್‌ಬುಕ್‌’ನ BFF ನ ಅಸಲಿ ಕಾರಣ ಏನು ಗೊತ್ತಾ? ಕಾಮ... ಫೇಸ್‌ಬುಕ್‌ ಓಪನ್ ಮಾಡಿದರೆ ಇತ್ತೀಚೆಗೆ BFF ಎಂದು ಕಾಮೆಂಟ್ ಮಾಡಿ ನಿಮ್ಮ ಕಾಮೆಂಟ್ ಹಸಿರು ಬಣ್ಣದಲ್ಲಿ ತಿರುಗಿದರೆ ಖಾತೆ ಸುರಕ್ಷಿತವಾಗಿದೆ ಎಂದರ್ಥ ಎಂದು ಹಲವು ಫೇಸ್‌ಬುಕ್‌ ಪೇಜ್'ಗ...
ಕಟ್ಟಪ್ಪನ ಬಂಧನಕ್ಕೆ ನ್ಯಾಯಾಲಯ ಆದೇಶ – ಯಾಕೆ ಗೊತ್ತ... 2009 ಅಕ್ಟೋಬರ್ 7 ರಂದು ದಕ್ಷಿಣ ಭಾರತದ ಸಿನಿಮಾ ನಟರ ಸಭೆಯಲ್ಲಿ ಕಟ್ಟಪ್ಪ ಖ್ಯಾತಿಯ ಸತ್ಯರಾಜ್,ನಟ ಸೂರ್ಯ,ಶರತ್ ಕುಮಾರ್,ಅರುಣ್ ವಿಜಯ್  ಸೇರಿದಂತೆ ಒಟ್ಟು ಎಂಟು ಜನರು ಮಾನನಷ್ಟ ಮೊಕದ...
ಬೆಳಿಗ್ಗೆ ಈ ಮಂತ್ರವನ್ನು ಮೂರು ಬಾರಿ ಜಪಿಸಿದರೆ ಆ ದಿನವೆಲ್... ಪ್ರತಿ ನಿತ್ಯ ಎದ್ದ ತಕ್ಷಣ ನಾವು ದೇವರ ಪಟ ನೋಡುವುದು ಒಳ್ಳೆಯ ಅಭ್ಯಾಸ.ಹಾಗೆಯೇ ನಾವು ಹೇಳುವ ಈ ಮಂತ್ರವನ್ನು ಬೆಳಿಗ್ಗೆ ಮೂರು ಬಾರಿ ಜಪಿಸಿದರೆ ಆ ದಿನ ನಿಮಗೆ ಅಖಂಡ ವಿಜಯ ಲಭಿಸುತ್ತದೆ...
ಮದುವೆ ಆಯಿತೆಂದು ಹನಿಮೊನ್’ಗೆ ಹೋದರು – ಅಲ್ಲ... ನೋಯ್ಡಾದ ಸೆಕ್ಟರ್  12ರ ಮಹಿಳೆಗೆ ಸೆಕ್ಟರ್ 52ರ ಪುರುಷನೊಂದಿಗೆ ಮದುವೆಯಾಗಿತ್ತು. ಅದು 2015 ರಲ್ಲಿ ಮದುವೆಯಾದ ಜೋಡಿ ಹನಿಮೂನ್'ಗೆಂದು ತೆರಳಿದ್ದರು. ಆಗ ಗಂಡನ ನರದೌರ್ಬಲ್ಯದ ಅರಿವು ...

Leave a Reply

Your email address will not be published. Required fields are marked *