ಮೊದಲ ರಾತ್ರಿ ಮುಗಿಸಿ ಪೋಲಿಸ್ ಠಾಣೆಗೆ ದೂರು ಕೊಟ್ಟ ವರ- ಕಾರಣ ಶಾಕಿಂಗ್

ಎಲ್ಲರಿಗೂ ಮದುವೆ,ಮೊದಲರಾತ್ರಿ ಇದರ ಬಗ್ಗೆ ಹಲವು ಕನಸುಗಳಿರುತ್ತವೆ.ಆದರೆ ಅದೇ ಕನಸು ಭಗ್ನವಾದರೆ?
ಉತ್ತರಪ್ರದೇಶದ ಉನ್ನಾವೋದಲ್ಲಿ ವಿಚಿತ್ರ ಘಟನೆ ನಡೆದಿದೆ.ಸಫಿಪುರ್ ಕೊಟ್ವಾಲಿ ಎಂಬ ಯುವಕನ ಮದುವೆ ಅದ್ದೂರಿಯಾಗಿ ನಡೆದಿತ್ತು.ಮೊದಲರಾತ್ರಿಯ ಕನಸು ಕಂಡಿದ್ದ.ಅಂದು ರಾತ್ರಿಯೇ ಮೊದಲ ರಾತ್ರಿ.
ಆಸೆಯಿಂದ ಒಳಹೋದ ವರ.ವಧುವೂ ಹೋದಳು.

ಇನ್ನೇನು ಲೈಟ್ ಆಫ್ ಮಾಡಬೇಕು ಅನ್ನುವಷ್ಟರಲ್ಲಿ ವರ ವಧುವನ್ನಜ ಸೂಕ್ಷ್ಮವಾಗಿ ನೋಡಿದ್ದಾನೆ.ನೋಡಿದ ಕೂಡಲೇ ಬೆಚ್ಚಿ ಬಿದ್ದಿದ್ದಾನೆ.
ಅಷ್ಟಕ್ಕೂ ಅವನು ಮದುವೆಯಾಗಿದ್ದು ಹುಡುಗಿಯನ್ನಲ್ಲ.ಮಂಗಳಮುಖಿಯನ್ನು.
ಇದರಿಂದ ಕಂಗಾಲಾದ ವರ ಮತ್ತು ಅವನ ಮನೆಯವರು ಪೋಲಿಸ್ ಮೆಟ್ಟಿಲೇರಿ ದೂರು ಕೊಟ್ಟಿದ್ದಾರೆ.ತಮಗೆ ಮೋಸವಾಗಿದೆ ಎಂದು.ಪೊಲೀಸರು ತನಿಖೆ ಕೈಗೊಂಡಿದ್ದಾರೆ

*ಚಿತ್ರ ಸಾಂದರ್ಭಿಕ

Related Post

ಹಳೆ ದಾಖಲೆ ಉಡೀಸ್ ಮಾಡಿದ ಚಂದನ್ ಶೆಟ್ಟಿಯ “ಟಕಿಲ... ಚಂದನ್ ಶೆಟ್ಟಿ ಕನ್ನಡ ರ್ಯಾಪ್ ಸಿಂಗರ್.ಸದ್ಯ ಬಿಗ್ಬಾಸ್ ನಲ್ಲಿ ಇದ್ದು ಉತ್ತಮವಾಗಿ ಆಡುತ್ತಿದ್ದಾರೆ. ಈಗ ಚಂದನ್ ಶೆಟ್ಟಿಯ ರ್ಯಾಪ್ ಸಾಂಗ್ "ಟಕಿಲ" ಹಾಡು ಯೂಟ್ಯೂಬ್ ನಲ್ಲಿ ಟ್ರೆಂಡ್ ...
ಮಾತಿನ ಝರಿಯಲ್ಲಿ ಕ್ರೌರ್ಯದ ತಣ್ಣನೆಯ ನರ್ತನ : ಮಫ್ತಿ-ವಿಮರ... ಹತ್ತು ನಿಮಿಷಕ್ಕೊಮ್ಮೆ ಬೀಳುವ ಹೆಣ,ಬುಲೆಟ್‌ನಂತೆ ನುಗ್ಗುವ ಪಂಚಿಂಗ್ ಮಾತುಗಳು,ಕರ್ತವ್ಯ ರೂಪದ ಪೋಲಿಸ್ ಅಧಿಕಾರಿ,ರಾಕ್ಷಸ ರೂಪದ ಡಾನ್ ,ಇಬ್ಬರೂ ಜನಸೇವೆಗೆ ಮಫ್ತಿ(ವೇಶಾಂತರ)ಯಲ್ಲಿರುತ...
ನಟಿಗೆ ನಿನ್ನ ಕನ್ಯತ್ವ ಪರೀಕ್ಷೆ ನಡೆಸು ಎಂದ ಕನ್ನಡದ ದೊಡ್ಡ... ಕನ್ನಡ ಚಿತ್ರರಂಗದಲ್ಲಿ ವಿವಾದಗಳು ಹೊಸದಲ್ಲ.ಹೊಸ ಚಿತ್ರ ಮಾಡುವವರು ಒಂದಲ್ಲ ಒಂದು ವಿವಾದಕ್ಕೆ ಕಾರಣರಾಗುತ್ತಿದ್ದಾರೆ.ಇದು ಅವರು ಬೇಕಂತಲೇ ವಿವಾದಗಳನ್ನು ಹುಟ್ಟು ಹಾಕುತ್ತಾರೋ,ಅಥವಾ ಆ...
ನಟಿ,ಸಂಸದೆ ಹೇಮಾಮಾಲಿನಿ ಮೇಲೆ ಗೂಳಿ ದಾಳಿ | ದೃಶ್ಯ ಮೊಬೈಲಿ... ಮಥುರಾದ ಸಂಸದೆ ಕನಸಿನ ಕನ್ಯೆ ಹೇಮಾಮಾಲಿನಿ ಮೇಲೆ ಗೂಳಿಯೊಂದು ದಾಳಿ ಮಾಡಲು ಹೊರಟಿದ್ದು ಅವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಮಥುರಾದ ರೈಲುನಿಲ್ದಾಣದ ನವೀಕರಣದ ಪರಿಶೀಲನೆಗೆ ಹೇಮಾಮಾ...
ಮಾರ್ಚ್ 18 ಯುಗಾದಿ ನಂತರ ಈ 6 ರಾಶಿಯವರಿಗೆ ಮುಟ್ಟಿದ್ದೆಲ್ಲ... ಜ್ಯೋತಿಷ್ಯ ಶಾಸ್ತ್ರ ನಮ್ಮ ಹಿಂದೂಸಂಪ್ರದಾಯದ ಬಹು ಮುಖ್ಯ ಶಾಸ್ತ್ರ.ಪುರಾಣಕಾಲದಲ್ಲೇ ಗ್ರಹಣಗಳು ಯಾವಾಗ ಆಗುತ್ತವೆ,ಏನೆಲ್ಲಾ ಪರಿಣಾಮಗಳಾಗುತ್ತವೆ ಎಲ್ಲಾ ಮುನ್ಸೂಚನೆಯನ್ನು ನೀಡಲಾಗುತ್ತ...
ಶಿವರಾಜ್’ಕುಮಾರ್’ರವರನ್ನು ಹಗುರವಾಗಿ ಕಂಡು ಮ... ಕನ್ನಡದ ಹೃದಯವಂತ ಶಿವಣ್ಣನ ಬಗ್ಗೆ ತಿಳಿಯದೆ ಕಿರಿಕ್ ಸ್ಟಾರ್ ಹುಚ್ಚವೆಂಕಟ್ ಬಾಯಿಗೆ ಬಂದಂತೆ ಮಾತನಾಡಿದ್ದಾನೆ. ಹುಚ್ಚವೆಂಕಟ್ ಶಿವಣ್ಣನ ಮನೆಗೆ ಹೋಗಿದ್ದನಂತೆ.ಶಿವಣ್ಣನ ಮನೆಯಲ್ಲಿ ಇಲ...
ವಿಶ್ವದ ಟಾಪ್ ಅಗ್ಗದ ನಗರಗಳಲ್ಲಿ ಭಾರತದ ನಗರಗಳು ಏಷ್ಟನೇ ಸ್... ಕರ್ನಾಟಕದ ರಾಜಧಾನಿ ಬೆಂಗಳೂರೆಂದರೆ ಎಲ್ಲರಿಗೂ ಇಷ್ಟ,ಒಮ್ಮೆಯಾದರು ಬೆಂಗಳೂರಿಗೆ ಬಂದು,ಇಲ್ಲಿನ ಸೌಂದರ್ಯ ನೋಡಿ ಕಣ್ಣ್ ತುಂಬಿಸಿಕೊಳ್ಳಬೇಕೆನ್ನುವುದು ಪ್ರತಿಯೊಬ್ಬರು ಆಸೆ.ಐಟಿ-ಬಿಟಿ ಸಿ...
ಮೊಬೈಲ್’ನಲ್ಲಿ ಸಿಕ್ಕಾಪಟ್ಟೆ ಫೋರ್ನ್ ವಿಡಿಯೊ ನೋಡುವ... ಪೋರ್ನ್ ವೀಡಿಯೋ ನೋಡ್ತೀರ ! ನೀವು ಇದನ್ನು ಓದಲೇಬೇಕು ! ಇಂಟರ್ನೆಟ್‌ ಬಂದ ಮೇಲೆ ಪ್ರಪಂಚದ ಸುದ್ದಿಗಳನ್ನು ಮೊಬೈಲ್ ನಲ್ಲೇ ನೋಡಬಹುದು. ಇದರಿಂದ ಒಳ್ಳೆಯದೂ ಇದೆ,ಅಷ್ಟೇ ಕೆಟ್ಟದ್ದು ...
ಬಿಡುಗಡೆಗೂ ಮೊದಲೇ ಇತಿಹಾಸ ನಿರ್ಮಿಸಿದ ಕುರುಕ್ಷೇತ್ರ. ಯಾರೂ... ಕನ್ನಡ ಚಿತ್ರರಂಗದ ಬಹಿನಿರೀಕ್ಷಿತ ,ಭಾರೀ ಬಜೆಟ್ಟಿನ ಚಿತ್ರವೆಂದೇ ಬಿಂಬಿಸಲ್ಪಟ್ಟ ಚಿತ್ರ ಕುರುಕ್ಷೇತ್ರ ದರ್ಶನ್ ನ ಒಂದು ಮಹತ್ವದ ಚಿತ್ರ. ನಾಗಣ್ಣ ನಿರ್ದೇಶನದ ಕುರುಕ್ಷೇತ್ರದಲ್ಲಿ ದ...
ಈ ಒಂದು ಬಾಟಲಿ ನೀರಿನ ಬೆಲೆ 65 ಲಕ್ಷ ರೂಪಾಯಿಯಂತೆ ! ಅಷ್ಟಕ... ಅಂಗಡಿಯಲ್ಲಿ ಬಾಟಲಿ ನೀರು ಖರೀದಿಸಲು ಕೆಲವೊಮ್ಮೆ ಹಿಂದೆ ಮುಂದೆ ನೋಡುತ್ತೇವೆ ಕಾರಣ ನೀರು ಹಣ ಕೊಟ್ಟು ಖರೀದಿಸುವ ಬದಲು ಮನೆಗೆ ಹೋಗಿ ಕುಡಿಯುಬಹುದೆಂದು.ಆದರೆ ಅನಿವಾರ್ಯ ಸಮಯದಲ್ಲಿ ಅ...

Leave a Reply

Your email address will not be published. Required fields are marked *