ಸೆಕ್ಸ್ ಮಾಡಿದ ಬಳಿಕ ಈ ತಪ್ಪುಗಳನ್ನು ತಪ್ಪಿಯೂ ಮಾಡಬೇಡಿ !

ಸೆಕ್ಸ್ ಎಂಬುದು ಮನುಷ್ಯನ ಅವಿಭಾಜ್ಯ.ಇದನ್ನು ಹೊರಗಡೆ ಮಾತನಾಡುವುದೇ ಒಂದು ಮಹಾ ಅಪರಾಧವೆಂಬಂತೆ ಭಾರತದಲ್ಲಿ ನೋಡಲಾಗುತ್ತಿದೆ.ಆದರೆ ಎಷ್ಟೋ ಜನರಿಗೆ ಸೆಕ್ಸ್ ಮಾಡಿದ ಬಳಿಕ ಹೇಗಿರಬೇಕು ಎಂಬುದೇ ಗೊತ್ತಿಲ್ಲ.ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಇರಬೇಕು ಎಂದು ಹೋರಾಟ ನಡೆಯುತ್ತಲೇ ಇದೆ.
ನಾವು ಕೆಲವೊಂದು ಟಿಪ್ಸ್ ನೀಡುತ್ತಿದ್ದೇವೆ.ಲೈಂಗಿಕ ಆರೋಗ್ಯಕರ ದೃಷ್ಟಿಯಿಂದ.

1.ಸೆಕ್ಸ್ ಮಾಡಿದ ನಂತರ ಕೀಡಲೇ ಮಲಗಬೇಡಿ.
ಇದು ಸಂಗಾತಿಗೆ ಇರುಸು ಮುರುಸು ಆಗುತ್ತದೆ.ಸ್ವಲ್ಪ ಸಮಯ ಸಂಗಾತಿಯೊಂದಿಗೆ ಮಾತುಕತೆ ನಡೆಸಿ.
2.ಮಿಲನದ ನಂತರ ತಕ್ಷಣ ಹೋಗಿ ಸ್ನಾನ ಮಾಡಬೇಡಿ.
ಇದರಿಂದ ಸಂಗಾತಿಗೆ ತಾನು ಒಬ್ಬಂಟಿ ಎಂಬ ಭಾವನೆ ಬರಬಹುದು.ಜೊತೆಯಲ್ಲಿಯೇ ಇಬ್ಬರೂ ಸ್ನಾನ ಮಾಡಬಹುದು.

3.ಮಿಲನದ ನಂತರ ಫೋನ್ ನಲ್ಲಿ ಮಾತನಾಡಬೇಡಿ.ಅಥವಾ ಮೆಸೆಜ್ ಮಾಡಬೇಡಿ.
ಇದರಿಂದ ಸಂಗಾತಿಗೆ ತಾನು ಇವರಿಗೆ ಮುಖ್ಯ ಅಲ್ಲ ಎಂಬ ಭಾವನೆ ಬರಬಹುದು.

4. ಆದ ನಂತರ ಬೇರೆ ಬೇರೆಯಾಗಿ ಮಲಗಬೇಡಿ.ನೀವು ಪ್ರತಿ ದಿನ ಬೇರೆ ಮಲಗುತ್ತಿದ್ದರೂ ಮಿಲನದ ದಿನವಾದರೂ ಒಟ್ಟಿಗೇ ಮಲಗಿ.
ಲೈಂಗಿಕ ಶಿಕ್ಷಣ ವ್ಯಕ್ತಿಯ ಸಂಕುಚಿತ ಭಾವನೆಯನ್ನು ಹೋಗಲಾಡಿಸುತ್ತದೆ

Related Post

ಖ್ಯಾತ ನಟಿ ನೇಣುಬಿಗಿದುಕೊಂಡು ಆತ್ಮಹತ್ಯೆ.ಇದು ಕೊಲೆಯೋ ಆತ್... ಬಂಗಾಳಿ ಕಿರುತೆರೆ ನಟಿ ಮೌಮಿತ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೊಲ್ಕತ್ತಾದ ಅಪಾರ್ಟ್ಮೆಂಟ್'ವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ. ಮೌಮಿತ ಅ...
ನಿಮಗೆ ಹುಟ್ಟೊ ಮಗು ‘ಈ ತರ’ ಇದ್ಯಾ ?! ಹಾಗದರ... ಹೀಗೂ ಹೆಸರು ಇಡಬಹುದು ನೋಡಿ ! ಕಪ್ಪಗೀರೊ ಮಗು ಹುಟ್ಟಿದ್ರೆ - 'ಬ್ಲ್ಯಾಕ್'ಬೆರಿ ಕೆಂಪಗಿರೊ ಮಗು ಹುಟ್ಟಿದ್ರೆ - 'ರೆಡ್'ಮಿ ಹುಟ್ಟಿದ ಮಗು ಅಳೋದು ಇಲ್ಲ ನಗೊದು ಇಲ್ಲ- 'ನೋ'...
ಮಗು ಮಾಡಿದ ಗಾಂಧಿ ಜಯಂತಿಯ ಪ್ರಾಜೆಕ್ಟ್ ನೋಡಿ ಮನೆಮಂದಿಯೆಲ್... ಗಾಂಧೀಜಯಂತಿಯ ದಿನ ಶಾಲೆಯಲ್ಲಿ ಗಾಂಧಿ ಫೋಟೋಗೆ ನಮನ ಸಲ್ಲಿಸಿ ,ಸ್ವಚ್ಛತಾ ಕಾರ್ಯಕ್ರಮ ಮಾಡುವುದು ಸಾಮಾನ್ಯ. ಶಾಲೆಯೊಂದರಲ್ಲಿ ಮಕ್ಕಳಿಗೆ ಗಾಂಧಿಜಯಂತಿಯ ದಿನ ಗಾಂಧೀಜಿಯವರ ಚಿತ್ರವನ್ನು...
ಹೊಸ ವರ್ಷದ ಪಾರ್ಟಿ ಮಾಡುವವರು ಎಣ್ಣೆ ಹಾಕಿ ಏನು ಮಾಡಿದರು ಗ... ಹೊಸ ವರ್ಷದ ಪಾರ್ಟಿಗಳು ಅಂದರೇ ಹಾಗೆ ಇಲ್ಲಿ ಗುಂಡು-ತುಂಡುಗಳ ಗಮ್ಮತ್ತೇ ಜಾಸ್ತಿ.ಪಾರ್ಟಿ ಮಾಡಿ ಮನೆ ಸೇರಿದರ ಅನ್ಕೊಳ್ಳುವಷ್ಟರಲ್ಲಿ ಯಾವುದೊ ಮೋರಿಲೊ,ತೋಡಲ್ಲೊ ಬಿದ್ದಿರುತ್ತಾರೆ.ವಿದೇ...
ಮತ್ತೊಂದು ಬಂಪರ್ ಆಫರ್ ಕೊಟ್ಟು ಜಿಯೋಗೆ ಟಾಂಗ್ ಕೊಟ್ಟ ಏರ್ಟ... ಜಿಯೋ ಬಂದ ಮೇಲೆ ಏರ್ಟೆಲ್ ಸೇರಿದಂತೆ ಇತರ ಟೆಲಿಕಾಂ ಕಂಪನಿಗಳು ಅಲ್ಲೋಲಕಲ್ಲೋಲವಾಗಿವೆ.ಹಾಗಾಗಿ ಜಿಯೋ ಯಾವ ಆಫರ್ ಬಿಡುತ್ತದೆಯೋ ಅಂತಹದ್ದೇ ಆಫರ್ ಇತರ ಕಂಪನಿಗಳು ನೀಡುತ್ತಿವೆ. ಜಿಯೋ 9...
ಈ 21 ವರ್ಷದ ರೈತನ ಮಗನಿಗೆ ಬಂದೂಕುದಾರಿ ಅಂಗರಕ್ಷಕರಿಂದ ಸೆಕ... ನಮಗೆ ಜೀವ ಬೆದರಿಕೆ ಇದ್ದಾಗ ಅಮ್ಮಮ್ಮ ಅಂದರೆ ಪೋಲಿಸರಿಂದ ಸೆಕ್ಯುರಿಟಿ ತೆಗೆದುಕೊಳ್ಳಬಹುದು,ಅದು ಕೂಡ ಕ್ರೂರ ಮಾನವರಿಂದ ಮಾತ್ರ.ಆದರೆ ಇಲ್ಲಬ್ಬೊ ಹಾವಿನ ಭಯದಿಂದ ಸೆಕ್ಯೂರಿಟಿ ಗಾರ್ಡ್ ...
ಬ್ರೇಕಿಂಗ್ ನ್ಯೂಸ್ – ಜಾಧವ್ ಪ್ರಕರಣಕ್ಕೆ ಐಸಿಜೆ ಅಂ... ಪಾಕಿಸ್ತಾನ ಭಾರತದ ಮಾಜಿ ನೌಕಾದಳ ಅಧಿಕಾರಿ ಕುಲಭೂಷಣ್ ಜಾಧವ್'ರಿಗೆ ನೀಡಿದ್ದ ಗಲ್ಲು ಶಿಕ್ಷೆಯನ್ನು ಅಂತರರಾಷ್ಟ್ರೀಯ ನ್ಯಾಯಾಲಯ ತಡೆ ನೀಡಿದೆ.ಗೂಢಚಾರನೆಂಬುದಕ್ಕೆ ಯಾವುದೇ ಪುರಾವೆ ಇಲ್...
ರಕ್ಷಾಬಂಧನ ದಿನ ಇವರು ರಾಖಿ ಕಟ್ಟಿ ಸಹೋದರನಿಗೆ ಹೆಲ್ಮೆಟ್ ಕ... ಈ ಸಲ ರಕ್ಷಾ ಬಂಧನ ಬಹಳ ವಿಶೇಷವಾಗಿದೆ.ರಕ್ಷಾ ಬಂಧನವೆಂದರೆ ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟಿ ಆಚರಿಸುತ್ತಾರೆ.ಇದರಿಂದ ಅವರ ಬಂಧವನ್ನು ಹೆಚ್ಚು ಗಟ್ಟಿಪಡಿಸುವುದು ಸಾಧ್ಯವಾಗುತ...
ಈ ನಟಿಯ ಸೆಕ್ಸ್ ವೀಡಿಯೋ ನೋಡಲು ಮುಗಿಬಿದ್ದ ಜನ-ಅದರಿಂದ ಆಕೆ... ಕಿಮ್ ಕದರ್ಶಿಯನ್ ಎಂಬ ಹಾಲಿವುಡ್ ಟಿವಿ ಸೀರಿಯಲ್ ನಟಿ,ಮಾಡೆಲ್.ಈಕೆಯ ಸೆಕ್ಸ್ ಟೇಪ್ 2007 ರಲ್ಲಿ ಬಿಡುಗಡೆ ಆಗಿ ದೊಡ್ಡ ಸಂಚಲನ ಮೂಡಿತ್ತು.ಈಕೆಯ ಬಾಯ್ ಫ್ರೆಂಡ್ ಜಾಯ್ ರೇ ಜತೆಗೆ ತೊಡಗಿ...
ಅಶ್ಲೀಲ ವಿಡಿಯೊ ಟ್ವೀಟರ್’ನಲ್ಲಿ ಹಾಕಿ ಫಜೀತಿಗೆ ಸಿಲ... ತಮಾಷೆಗಾಗಿ ಟ್ವೀಟ್ ಮಾಡಿದ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಈಗ ತೊಂದರೆ ಅನುಭವಿಸುತಿದ್ದಾರೆ.ಶನಿವಾರ ಇವರು ಒಂದು ವಿಡಿಯೊವನ್ನು ಅಪ್ಲೋಡ್ ಮಾಡಿದ್ದಾರೆ.ಈ ವಿಡಿಯೊ ಪ್ರಿಪ್ಲಾನ್ಡ್ ತ...

Leave a Reply

Your email address will not be published. Required fields are marked *