ಡಿನ್’ಚಕ್ ಪೂಜಾಳ ವಿಡಿಯೊಗಳನ್ನು ಡಿಲಿಟ್ ಮಾಡಿದ ಯೂಟ್ಯೂಬ್ ! ಕಾರಣ ಇಲ್ಲಿದೆ ನೋಡಿ..

ಡಿನ್’ಚಕ್ ಪೂಜಾ ಈಕೆಯ ಹೆಸರು ಕೇಳದವರಿಲ್ಲವೇನೂ ?! ಡಿನ್ಚಕ್ ಪೂಜಾ ರಾತ್ರಿ ಬೆಳಗಾಗೊದರಳೊಗೆ ಯೂಟ್ಯೂಬ್ ಹಾಗೂ ಫೇಸ್ಬುಕ್ಕಿನಲ್ಲಿ ಪ್ರಖ್ಯಾತರಾದವರು.ತಮ್ಮ ವಿಶಿಷ್ಟ ಗಾಯನದ ಮೂಲಕ ಯೂಟ್ಯೂಬ್ನಲ್ಲಿ ತನ್ನ ವಿಡಿಯೊಗಳನ್ನು ಹಾಕಿ ಅಪಾರ ಫಾಲೋಹರ್ಸ್’ಗಳನ್ನು ಹೊಂದಿರುವ ಈಕೆ ಸದ್ಯ ಹಿಂದಿ ಬಿಗ್ಬಾಸ್ ಸೀಜನ್ 11ರ ಸ್ಪರ್ಧಾಕಾಂಕ್ಷಿ.

ಬಿಗ್ ಬಾಸ್’ನ ಈ ಸೀಸನ್’ನಲ್ಲಿ ಇವರೆಲ್ಲಾ‌ ಇದ್ದಾರಾ ಅಂತ ಮೂಗಿನ ಮೇಲೆ ಬೆರಳು ಇಡ್ತೀರಾ !

ಈಗ ಇದ್ದಕ್ಕಿದ್ದಂತೆ ಬರಸಿಡಿಲಿನಂತೆ ಸುದ್ದಿಯೊಂದು ಅವಳ ಅಭಿಮಾನಿಗಳಿಗೆ ಶಾಕ್ ನೀಡಿದೆ.ಏನೆಂದರೆ ಆಕೆಯ ಯೂಟ್ಯೂಬ್‌ನಲ್ಲಿದ್ದ ಎಲ್ಲಾ ವೀಡಿಯೋಗಳನ್ನು ತೆಗೆದು ಹಾಕಲಾಗಿದೆ.
ಕಾರಣ ಏನೆಂದರೆ ಕಟ್ಟಪ್ಪ ಸಿಂಗ್ ಎಂಬುವವರು(ಬಾಹುಬಲಿ ಕೊಂದ ಕಟ್ಟಪ್ಪ ಅಲ್ಲ) ಕಾಪಿರೈಟ್ ಕ್ಲೇಮ್ ಮಾಡಿರುವ ಕಾರಣ ಯೂಟ್ಯೂಬ್ ಈಕೆಯ ವೀಡಿಯೋಗಳನ್ನು ತೆಗೆದು ಹಾಕಿದೆ.ಈಕೆ ತನ್ನ ಮ್ಯೂಸಿಕ್ ಕದಿದ್ದಾಳೆ ಎಂದು ಕಟ್ಟಪ್ಪ ಆರೋಪ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ ಎನ್ನಲಾಗುತ್ತಿದೆ.
ಆದರೆ ದಿಲೊಂಕ ಸ್ಕೂಟರ್ ಹಾಗೂ ಸೇಲ್ಫಿ ಮೇನೆ ಲೆಲಿಯಾ ಹಾಡು ಅವರ ಖಾತೆಯಲ್ಲಿ ಕಾಣಬಹುದು.ಸೇಲ್ಫಿ ಮೇನೆ ಲೆಲಿಯಾ ಹಾಡು ಯುಟ್ಯೂಬ್ ತೆಗೆದು ಪು:ನ ಹಾಕಿದೆ.

Related Post

ವಿಕೆಂಡ್ ಹಾಗೂ ಪಬ್ಲಿಕ್ ರಜಾ ದಿನದಂದು ಸಿನಿಮಾಕ್ಕೆ ಹೋಗುವವ... ಸಿನಿಮಾ‌ ಪ್ರಿಯರಿಗೆ ಒಂದು ಕಹಿ ಸುದ್ದಿ.ರಜಾದಿನಗಳಲ್ಲಿ ಸಿನಿಮಾ ನೋಡಕೆ ಪ್ಲಾನ್ ಮಾಡಿದ್ದರೆ ಈ ವರದಿ ಓದಿ. ಹೌದು. ರಾಜ್ಯ ಸರ್ಕಾರ ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್ ಚಿತ್ರಮ...
ಬ್ರೇಕಿಂಗ್ ನ್ಯೂಸ್-ಕಳೆದು ಹೋಗಿದ್ದ ಮೋದಿ ಮಾರ್ಕ್ಸ್ ಕಾರ್ಡ... ರಮ್ಯಾ ಕಾಂಗ್ರೆಸ್ ಜಾಲತಾಣಗಳ ಮುಖ್ಯಸ್ಥೆ ಆದಾಗಿನಿಂದ ಕೇಂದ್ರ ಸರ್ಕಾರದ ವಿರುದ್ಧ ಟೀಕಾಸ್ತ್ರ್ ಮಾಡುತ್ತಲೇ ಇದ್ದಾರೆ. ಟ್ವಿಟರ್'ನಲ್ಲಿ ಒಂದಲ್ಲ ಒಂದು ಟ್ವೀಟ್ ಮಾಡುತ್ತಾ ಮೋದಿಯ ಕಾಲು...
ಜಿಯೊಫೈ ಬೆಲೆ ಸಡನ್ ಇಳಿಕೆ ! 2000 ಮೌಲ್ಯದ ಡಿವೈಸ್ ಕೇವಲ 9... ಜಿಯೊ ಇಂಟರ್ನೆಟ್ ಲೋಕದಲ್ಲಿ ಕಾಲಿಟ್ಟ ಕ್ಷಣದಿಂದ ವಿವಿಧ ಕಂಪನಿಗಳು ಬೇರೆ-ಬೇರೆ ಭರ್ಜರಿ ಆಫರ್ ನೀಡುತ್ತಲೆ ‌ಇದೆ.ಜಿಯೊ 4G ಸಿಮ್ ಆದ ಕಾರಣ ಕೇವಲ 4G  ಸಿಮ್ ಸಪೋರ್ಟ್ ಮಾಡುವ ಸ್ಮಾರ್ಟ್...
ದರ್ಶನ್ ಅಭಿಮಾನಿಯೊಬ್ಬ – ಡಿ ಬಾಸ್’ಗೋಸ್ಕರ ಹ... ಅಭಿಮಾನ ಅಂದರೆ ಹೇಗಿರುತ್ತದೆ ?! ಕೆಲವರು ತಮ್ಮ ನೆಚ್ಚಿನ ನಟರ ಅಭಿಮಾನದಿಂದ ನಟರ ಹೆಸರನ್ನು ಟ್ಯಾಟು ಹಾಕಿಸಿಕೊಳ್ಳುತ್ತಾರೆ.ಇಲ್ಲ ಅಂದರೆ ಮನೆ ಗೃಹ ಪ್ರವೇಶಕ್ಕೆ ಅವರನ್ನೇ ಆಹ್ವಾನಿಸುತ...
ಹೊಸ ಗ್ರಾಹಕರನ್ನು ಆಕರ್ಷಿಸಲು ಬಂಪರ್ ಡೇಟಾ ಆಫರ್ ನೀಡಿದ ವೋ... ಜಿಯೊ ಬಂದ ನಂತರ ಎಲ್ಲಾ ಕಂಪನಿಗಳು ವಿವಿಧ ಕಂಪನಿಗಳು ಆಫರ್ ಮೇಲೆ ಆಫರ್ ನೀಡುತ್ತಾ ಬಂದಿದೆ.ಹಳೆ ಗ್ರಾಹಕರನ್ನು ಕಳೆದುಕೊಂಡ ವೋಡಾಫೋನ್ ತನ್ನ ಗ್ರಾಹಕರನ್ನು ಪು:ನ ಪಡೆಯಲು ಹರಸಾಹಸ ಮಾಡು...
ಈ ಸಲ ಬಿಗ್ ಬಾಸ್’ನಲ್ಲಿ ಯಾರೆಲ್ಲಾ ಸ್ಪರ್ಧಿಸುತ್ತಾರ... ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ಪ್ರಸಾರ ಸಮಯ ನಿಗದಿಯಾಗಿದೆ.ಅಕ್ಟೋಬರ್ 15 ರಿಂದ ಕಾರ್ಯಕ್ರಮ ಶುರುವಾಗಲಿದ್ದು ಆ ಶೋನಲ್ಲಿ ಯಾರೆಲ್ಲ ಸ್ಪರ್ಧಿಸುತ್ತಾರೆ ಎಂದು ವೀಕ್ಷಕರು ತಲೆಕೆಡಿಸಿ...
ಕಾವೇರಿ ನೀರು ಹಂಚಿಕೆ ಅಂತಿಮ ತೀರ್ಪು-ಕರ್ನಾಟಕಕ್ಕೆ ಸಮಾಧಾನ... ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠ ಕಾವೇರಿ ಐ ತೀರ್ಪು ಪ್ರಕಟಿಸಿದ್ದು ರಾಜ್ಯಕ್ಕೆ ಹೆಚ್ಚುವರಿ 14.5 ಟಿಎಂಸಿ ಹೆಚ್ಚುವರಿ ನೀರು ಪಡೆದುಕೊಳ್ಳುವ ಆದೇಶ ನೀಡಿದೆ.ಇದು ಮುಂದಿನ 15 ವರ್ಷ...
ಗುರುವಿನ ಕೊನೆಯ ಆಸೆಯನ್ನು ಈಡೇರಿಸದೇ ಹೋದ ನತದೃಷ್ಟ ಶಿಷ್ಯ ... "ಕಾಶೀನಾಥ್ ನಮ್ಮನ್ನು ಅಗಲಿದ್ದಾರೆ‌'' ಈ ವಾಕ್ಯವನ್ನು ನಮಗೆ,ಇಡೀ ಕರ್ನಾಟಕ ಜನಕ್ಕೇ ಅರಗಿಸಿಕೊಳ್ಳಲಾಗುತ್ತಿಲ್ಲ.ಸದಾ ಉತ್ಸಾಹದ ಚಿಲುಮೆಯಂತಿದ್ದ ತನ್ನ ನೋವನ್ನು ಯಾರಲ್ಲೂ ಹೇಳಿಕೊಳ್ಳದ...
ರಿಲೀಸ್‌ಗೂ ಮುನ್ನ 25 ಕೋಟಿ ಬಾಚಿಕೊಂಡ ಭರ್ಜರಿ ಚಿತ್ರ ! ಇಷ... ಧೃವ ಸರ್ಜಾ ಅಭಿನಯದ ಭರ್ಜರಿ ಚಿತ್ರ ತಡವಾಗಿ ಬಿಡುಗಡೆಯಾಗುತ್ತಿದ್ದರೂ ಚಿತ್ರದ ಬಗ್ಗೆ ಇರುವ ನಿರೀಕ್ಷೆ ಕಮ್ಮಿಯಾಗಿಲ್ಲ.ಅವರ ಅಭಿಮಾನಿಗಳು ಅಲ್ಲದೇ ಕನ್ನಡ ಚಿತ್ರರಂಗ ಕುತೂಹಲದಿಂದ ನೋಡು...
ತನ್ನ ಚಪಲ ತೀರಿಸಿಕೊಳ್ಳಲು ಚಪ್ಪಲಿಯಲ್ಲಿ ಕ್ಯಾಮೆರಾ ಇಟ್ಟು ... ಲಾಡ್ಜ್'ಗಳಲ್ಲಿ ಹಿಡನ್ ಕ್ಯಾಮೆರಾ ಇಟ್ಟು ಕೆಲವು ಖಾಸಗಿ ಕ್ಷಣಗಳನ್ನು ಸೆರೆ‌ ಹಿಡಿದು ಇಂಟರ್ನೆಟ್'ನಲ್ಲಿ ಬಿಟ್ಟಿರುವುದು ಕೇಳಿದೀರಾ,ಟ್ರೈಯಲ್ ರೂಮ್'ನಲ್ಲಿ ಕ್ಯಾಮೆರಾ ಇಟ್ಟ ವಿಕೃತ ಕಾ...

Leave a Reply

Your email address will not be published. Required fields are marked *