ದರ್ಶನ್’ನ ಒಂದು ದಿನದ ಖರ್ಚು ಕೇಳಿದ್ರೆ ತಲೆತಿರುಗಿ ಬೀಳ್ತೀರ!

ಕನ್ನಡದ ಜನಪ್ರಿಯ ನಾಯಕನಟ ದರ್ಶನ್.ಅಭಿಮಾನಿಗಳಿಂದ ದಾಸ,ಚಾಲೆಂಜಿಂಗ್ ಸ್ಟಾರ್ ಎಂದೇ ಕರೆಯಲ್ಪಡುವ ದರ್ಶನ್ ಬಹಳ ಕಷ್ಟಪಟ್ಟು ಮೇಲೆ ಬಂದವರು.ಒಂದು ಹೊತ್ತಿನ ಊಟಕ್ಕೂ ಪರದಾಟ ಅನುಭವಿಸಿದ್ದವರು.ಅವರಿಗೆ ದುಡ್ಡಿನ ಅರಿವಿದೆ.ಅದರ ಮಹತ್ವದ ಬೆಲೆ ಗೊತ್ತಿದೆ.
ದರ್ಶನ್ ಇಂದು 5.5 ಕೋಟಿಯನ್ನು ಒಂದು ಚಿತ್ರಕ್ಕೆ ಸಂಭಾವನೆಯಾಗಿ ಪಡೆಯುತ್ತಾರೆ.

ದರ್ಶನ್ ಅವರ ಒಂದು ದಿನ ಖರ್ಚು ಎಷ್ಟು ಗೊತ್ತೇ?!
ದರ್ಶನ್’ನ ಒಂದು ದಿನದ ಖರ್ಚು ಒಂದೂವರೆ ಲಕ್ಷ ರೂಪಾಯಿಗಳು.!!
ಅಬ್ಬಾ ! ಅಷ್ಟು ದುಡ್ಡು ಯಾಕೆ ಖರ್ಚು ಮಾಡ್ತಾರೆ ಅಂತ ಅನ್ಕೊಂಡ್ರಾ? ಹೇಳ್ತೀವಿ ಕೇಳಿ..

ದರ್ಶನ್ ಪ್ರಾಣಿಪ್ರಿಯ ಎಂದು ಇಡೀ ಜಗತ್ತಿಗೇ ಗೊತ್ತಿದೆ.ಮನುಷ್ಯರಿಗಿಂತಲೂ ಪ್ರಾಣಿ,ಪಕ್ಷಿಗಳು ಮೋಸ ಮಾಡಲಾರವು.ಅವುಗಳನ್ನು ಪ್ರೀತಿಸಿದರೆ ಅವು ನಮ್ಮನ್ನು ಪ್ರೀತಿಸುತ್ತವೆ ಎಂದು ತಿಳಿದವರು.
ದರ್ಶನ್ ಹಲವಾರು ಕುದುರೆಗಳು,ಹಸುಗಳನ್ನು ಸಾಕುದ್ದಾರೆ‌.ಅವರ ಹಸುಗಳ ಮೇವಿಗೆ,ಕುದುರೆ ಫಾರಂನ ಕುದುರೆಗಳ ಆಹಾರಕ್ಕೆ ದಿನಕ್ಕೆ ಒಂದೂವರೆ ಲಕ್ಷ ಖರ್ಚಾಗುತ್ತದೆ.ಅದಕ್ಕಾಗಿ ದರ್ಶನ್ ಅಷ್ಟು ಹಣವನ್ನು ಖರ್ಚು ಮಾಡುತ್ತಾರೆ.
ದರ್ಶನ್ ದುಂದು ವೆಚ್ಚ ಮಾಡುವುದಿಲ್ಲ. ಹಣದ ಬೆಲೆ ಅವರಿಗೆ ಚೆನ್ನಾಗಿ ಗೊತ್ತಿದೆ.
ಪ್ರಾಣಿಗಳಿಗೋಸ್ಕರ ಇಷ್ಟೊಂದು ಖರ್ಚು ಮಾಡುತ್ತಾರೆ‌. ಹ್ಯಾಟ್ಸಪ್ ದರ್ಶನ್.
ಇವರ ಈ ಗುಣಕ್ಕೆ ಜನ ಇವರನ್ನು ಹೆಚ್ಚು ಹೆಚ್ಚು ಪ್ರೀತಿಸುತ್ತಿರುವುದು.
ದಯವಿಟ್ಟು ಇದನ್ನು ಶೇರ್ ಮಾಡಿ

Related Post

ಮದುವೆಯಾದ ಒಂದೇ ತಿಂಗಳಲ್ಲಿ ಮತ್ತೊಬ್ಬರ ಪ್ರೀತಿಯಲ್ಲಿ ಬಿದ್... ಸಮಂತಾ ತೆಲುಗು ಮತ್ತು ತಮಿಳಿನಲ್ಲಿ ಅತ್ಯಂತ ಬಿಜಿ ನಟಿ.ಈಕೆ ಚಿತ್ರದಲ್ಲಿ ನಟಿಸುತ್ತಿದ್ದರೆ ಸಾಕು ಆ ಚಿತ್ರ ಯಶಸ್ವಿಯಾಯಿತೆಂದೇ ಲೆಕ್ಕ. ಅಪಾರ ಅಭಿಮಾನಿಗಳ ಬಳಗ ಹೊಂದಿರುವ ಸಮಂತಾ ತೆಲು...
ಸೆಕ್ಸ್ ಬಗ್ಗೆ ನಿಮಗೆ ಗೊತ್ತಿರದ ಆಸಕ್ತಿಕರ ವಿಷಯಗಳು- ಯಾವು... ನಮ್ಮ ಜೀವನದಲ್ಲಿ ನಮಗೆ ಬೇಕಾಗಿರುವುದು ಎರಡೇ ಎರಡು ಒಂದು ಹಸಿವು ಇನ್ನೊಂದು ಸೆಕ್ಸ್. ಸೆಕ್ಸ್ ಅನ್ನುವುದು ನಮ್ಮ ಮುಂದಿನ ಪೀಳಿಗೆಯ ವೃದ್ಧಿಗೆ ಬೇಕೇ ಬೇಕು.   ಪ್ರಾಣಿಯಾಗ...
ಯೂಟ್ಯೂಬ್‌ನಲ್ಲಿ ವೈರಲ್ ಆಯ್ತು ಮೊದಲ ರಾತ್ರಿಯ ಅನುಭವದ ವಿಡ... ಯೂಟ್ಯೂಬ್‌ ಭಾರತವೂ ಕೇವಲ ಅಶ್ಲೀಲತೆ ಇರುವ ವಿಡಿಯೊಗಳನ್ನು ಮಾತ್ರ ಟ್ರೆಂಡಿಂಗ್ ಲಿಸ್ಟ್'ನಲ್ಲಿ ತೊರಿಸುತ್ತದೆ ಎಂದು ಅನೇಕ‌ ಯೂಟ್ಯೂಬರ್ಸ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಕೆಲವರು ಕಷ್...
ಮಜಾಟಾಕೀಸ್’ನಲ್ಲಿ ಅಪ್ಪು ಎಪಿಸೋಡ್ ಇನ್ನೂ ಯಾಕೆ ಪ್ರ... ಮಜಾ ಟಾಕೀಸ್-ಸೃಜನ್ ಲೋಕೇಶ್'ನ ವೃತ್ತಿಜೀವನದ ಅತೀ ಜನಪ್ರಿಯ ಕಾರ್ಯಕ್ರಮ.ಈ ಕಾರ್ಯಕ್ರಮದಿಂದಲೇ ಸೃಜನ್ ಭಾರೀ ಜನಪ್ರಿಯರಾದರು.ಪ್ರತಿ ವಾರ ಕಾಮಿಡಿ ಪಂಚಿಂಗ್,ಸಿನಿಮಾ ಪ್ರಮೋಷನ್ಗೆ ಆಯಾ ಕ...
ವಿದ್ಯಾರ್ಥಿನಿಯನ್ನೆ ಬೆತ್ತಲಾಗಿಸಿ ವಿಡಿಯೊ ತೆಗೆದ ವಿದ್ಯಾರ... ವಿದ್ಯಾರ್ಥಿನಿಗೆ ಬೆತ್ತಲೆಗೊಳಿಸಿ ಥಳಿಸಿದ ವೀಡಿಯೋ ಬಹಿರಂಗ ರಾಂಚಿಯ ಸಂತಾಲ್ ಪರ್ಗಾನ ಮಹಿಳಾ ಕಾಲೇಜು ವಿದ್ಯಾರ್ಥಿನಿಯರ ಹೇಯ ಕೃತ್ಯದಿಂದ ಕಳಂಕಿತವಾಗಿದೆ. ಇಲ್ಲಿನ ಹಾಸ್ಟೆಲ್'ನಲ್ಲಿ ಬ...
ಈ ವಾರ ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಯಾರು ಬರ್ತಾ... ಕಾಶಿನಾಥ್ ಕನ್ನಡ ಚಿತ್ರರಂಗದ ವಿಭಿನ್ನ ನಟ-ನಿರ್ದೇಶಕ.ಇವರು ಹಾಸ್ಯಕ್ಕೊ ಸೈ,ರೊಮ್ಯಾನ್ಸಿಗೂ ಸೈ,ಎಮೋಷನ್'ಗೂ ಸೈ.ಈ ವಾರ ಇವರು ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಾಧಕರ ಸೀಟಿನಲ್ಲಿ ಕ...
ಬಿಗ್ಬಾಸ್ ಆಶಿತಾಳಿಗೆ ಜನರಿಂದ ಮಂಗಳಾರತಿ! ಆಕೆ ಮಾಡಿದ್ದಾದರ... ಕನ್ನಡ ಬಿಗ್ಬಾಸ್ ಸೇರಿ ಅಲ್ಲಿಂದ ಹೊರಬಂದ ಆಶಿತಾಳ ಗ್ರಹಚಾರ ಏಕೋ ನೆಟ್ಟಗಿದ್ದಂತೆ ಕಾಣುತ್ತಿಲ್ಲ.ಅಥವಾ ಆಕೆಯೇ ಪ್ರಚಾರಕ್ಕೆ ಹೀಗೆ ಮಾಡಿದ್ದಾಳೋ ಗೊತ್ತಾಗುತ್ತಿಲ್ಲ. ಫೇಸ್ಬುಕ್ ತುಂಬೆ...
ಹಣ ಬಿಸಾಕಿ – ಮಜಾ ನೋಡಿ : ಅಷ್ಟಕ್ಕೂ ಶನಿವಾರ ಮಡಿವಾ... ಎಣ್ಣೆ ಅಂದ್ರೆ ಹಾಗೆ ಎಷ್ಟು ಕಿಕ್ ಕೊಡುತ್ತೊ ಅಷ್ಟೆ ಹಾನಿಕಾರಕ.ಈ ಎಣ್ಣೆ ಕೇವಲ ಆರೋಗ್ಯ ಮಾತ್ರ ಅಲ್ಲ ಸಮಾಜದಲ್ಲಿ ವ್ಯಕ್ತಿಯ ವ್ಯಕ್ತಿತ್ವವನ್ನೇ ಹಾಳು ಮಾಡುತ್ತೆ.ಎಣ್ಣೆಯ ಅಮಲಿನಲ್ಲಿ ...
ಜನಪ್ರಿಯ ಸ್ಟಾರ್ ನಾಯಕನಟನ ಕಾರು ಅಪಘಾತದಲ್ಲಿ… ಶಾಕಿ... ಈಗ ಚಿತ್ರ ಖ್ಯಾತಿಯ ನಟ ನಾನಿಯ ಕಾರು ನಿನ್ನೆ ಸಂಜೆ 4.30 ಕ್ಕೆ ಜುಬಿಲಿ ಹಿಲ್ಸ್ ರೋಡ್ no.45 ರಲ್ಲಿ ಅಪಘಾತಕ್ಕೀಡಾಗಿದೆ.ಘಟನೆಯಲ್ಲಿ ನಟ ನಾನಿ ಮತ್ತು ಡ್ರೈವರ್ ಶ್ರೀನಿವಾಸ್'ಗೆ ಸಣ್ಣ...
ರಜನಿಯ ಕಾಲಾ ಚಿತ್ರದ ರಿಲೀಸ್ ಡೇಟ್ ಫಿಕ್ಸ್. ಎಂದು ಜಾತ್ರೆ ... ವರ್ಲ್ಡ್ ಸ್ಟಾರ್ ರಜನಿಕಾಂತ್ ಚಿತ್ರದ ಕ್ರೇಜ್ ಹೇಗಿರುತ್ತದೆ ಎಂದು ಹೇಳುವುದೇ ಬೇಡ.ಮುಹೂರ್ತದ ದಿನವೇ ಚಿತ್ರದ ಪೂರ್ತಿ ಬಜೆಟ್ ಕಳೆದು ನಿರ್ಮಾಪಕನಿಗೆ ಲಾಭ ಬಂದಿರುತ್ತದೆ. ರಜನಿ ಈಗ ಕ...

Leave a Reply

Your email address will not be published. Required fields are marked *