ಬ್ರೇಕಿಂಗ್ ನ್ಯೂಸ್- ಖ್ಯಾತ ಕ್ರಿಕೆಟರ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಕನ್ನಡದ ಸ್ಟಾರ್ ನಟಿ!!!

ಕರ್ನಾಟಕದ ಖ್ಯಾತ ಕ್ರಿಕೆಟರ್ ಬಿಗ್ ಬಾಸ್ ಸ್ಪರ್ಧಿಯಾಗಿ ಮನೆ ಮಾತಾದ ಅಯ್ಯಪ್ಪ ಕೊನೆಗೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.ಕನ್ನಡದ ನಟಿ ಅನು ಪೂವಮ್ಮ ಜೊತೆ ಬೆಂಗಳೂರಿನ ವಸಂತ ನಗರದಲ್ಲಿರುವ ಕೊಡವ ಸಮಾಜದಲ್ಲಿ ಕೊಡವ ಸಂಪ್ರದಾಯದಂತೆ ನಿಶ್ಚಿತಾರ್ಥ ನೆರವೇರಿದೆ.

ಎರಡೂ ಮನೆಯವರು ಇವರಿಬ್ಬರ ಮದುವೆಗೆ ಒಪ್ಪಿಗೆ ನೀಡಿದ್ದು ಗುರು ಹಿರಿಯರ ಆಶೀರ್ವಾದದೊಂದಿಗೆ ಇವರ ಮದುವೆ ಮುಂದಿನ ವರ್ಷ ನಡೆಯಲಿದೆ.
ನಿಶ್ಚಿತಾರ್ಥ ಸಮಯದಲ್ಲಿ ಕುಟುಂಬದವರು,ಗುರುಹಿರಿಯರು ಹಾಜರಿದ್ದು ಪರಸ್ಪರ ಉಂಗುರ ಬದಲಿಸಿಕೊಳ್ಳುವ ಮೂಲಕ ನಿಶ್ಚಿತಾರ್ಥ ನಡೆದಿದೆ.

 


ಅನು ಪೂವಮ್ಮ ಕನ್ನಡದ ಕರ್ವ,ಕಥಾವಿಚಿತ್ರ,ಲೈಫ್ ಸೂಪರ್, ಪಾನಿಪೂರಿ ಚಿತ್ರಗಳಲ್ಲಿ ನಟಿಸಿದ್ದಾರೆ.
ಸದ್ಯ ಅವರು ಮುದ್ದುಲಕ್ಷ್ಮಿ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ

Related Post

ಪ್ರಖ್ಯಾತ ಹಾಸ್ಯನಟನಿಗೆ ಆರು ತಿಂಗಳ ಜೈಲು ಶಿಕ್ಷೆ .ಯಾಕೆ ಗ... ಖ್ಯಾತ ಹಾಸ್ಯ ನಟ ಬಾಲಿವುಡ್'ನ ರಾಜ್ಪಾಲ್ ಯಾದವ್'ಗೆ ದೆಹಲಿ ನ್ಯಾಯಾಲಯವು ಆರು ತಿಂಗಳ ಶಿಕ್ಷೆ ವಿಧಿಸಿದೆ. ನಟ ರಾಜ್ಪಾಲ್ ಯಾದವ್'ರವರು ಯಾದವ್ ಕಂಪನಿಯ ಶ್ರೀ ನೌರಂಗ್ ಗೋದಾವರಿ...
ಹಿಂದಿ ಧಾರಾವಾಹಿಯೊಂದು ನಿಷೇಧಿಸಲು ಹೋರಾಟ ! ಈ ಧಾರಾವಾಹಿ ಯ... ಪಹರೇದಾರ್ ಪಿಯಾ ಕಿ ಹಿಂದಿ ಧಾರಾವಾಹಿ ಸೋನಿ ಚಾನಲ್ ನಲ್ಲಿ ರಾತ್ರಿ 8.30 ಕ್ಕೆ ಪ್ರಸಾರವಾಗುತ್ತಿದ್ದು,ಈ ಧಾರಾವಾಹಿ ಅಸಹಜ ಕತೆ ಹೊಂದಿರುವುದರಿಂದ ನೋಡುಗರ ಮನಸ್ಸಿನ ಮೇಲೆ ಕೆಟ್ಟ ಪರಿಣ...
ಕಾವೇರಿ ತೀರ್ಪಿನ ಕುರಿತು ಶಾಕಿಂಗ್ ಹೇಳಿಕೆ ಕೊಟ್ಟ ರಜನಿಕಾಂ... ಈಗ ತಾನೇ ರಾಜಕೀಯ ರಂಗಕ್ಕಿಳಿದಿರುವ ರಜನಿಕಾಂತ್ ಮತ್ತೆ ತಮ್ಮ ನಟನಾ ಚಾತುರ್ಯ ತೋರಿಸಿದ್ದಾರೆ. ಕಾವೇರಿ ನದಿನೀರಿನ ಹಂಚಿಕೆ ಕುರಿತು ಇಂದು ಸುಪ್ರೀಂ ತ್ರಿಸದಸ್ಯ ಪೀಠ ಕರ್ನಾಟಕಕ್ಕೆ ...
ಬಿಗ್ ಬ್ರೇಕಿಂಗ್-ಕನ್ನಡ ಕೋಟ್ಯಾಧಿಪತಿ ಕಾರ್ಯಕ್ರಮ ಶುರು-ಪು... ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಬಹಳ ಜನಪ್ರಿಯ. ಅರ್ಥಪೂರ್ಣವೂ ,ಮಾಹಿತಿಪೂರ್ಣವೂ ಆಗಿದ್ದ ಈ ಕಾರ್ಯಕ್ರಮವನ್ನು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್...
ದರ್ಶನ್ ಖರೀದಿಸಿದ ಹೊಸ ಲಂಬೋರ್ಘಿನಿ ಆವೆಡೆಡರ್ ಕಾರಿನ ಬೆಲೆ... ದರ್ಶನ್ ಈ ವರ್ಷದ ಸಂಕ್ರಾಂತಿಗೆ ಡಬ್ಬಲ್ ಖುಷಿಯಲ್ಲಿದ್ದಾರೆ.ಒಂದು ಅವರ ಹೊಸ ಚಿತ್ರದ ಮುಹೂರ್ತ ನಡೆದರೆ ಇನ್ನೊಂದು ಅವರ ಮನೆಗೆ ಹೊಸ ಅತಿಥಿ ಬಂದಿದ್ದಾರೆ.ಅದು ಹೊಸ ಕಾರು.ಅವರು ಬಿಳಿಯ ಬ...
ಕಿಚ್ಚ ಸುದೀಪ್’ನ ಮೇಲೆ ಅಕ್ಷರಶಃ ಅಭಿಮಾನಿಗಳು ಉರಿದು... ಸುದೀಪ್ ಸಿನಿಮಾದಲ್ಲಿ ಮಾತ್ರ ಹೀರೋ.ಕಿಚ್ಚ ಸುದೀಪನ ಮೇಲೆ ಉರಿದು ಬಿದ್ದ ಅಭಿಮಾನಿಗಳು.ಸುದೀಪ್ ಈ ಸಲ ಹುಟ್ಟಿದ ಹಬ್ಬ ಆಚರಿಸಿಕೊಳ್ಳದೇ ಇರುವುದು. ಸುದೀಪ್ ತಮ್ಮ ಹುಟ್ಟಿದ ಹಬ್ಬದ ದಿನ ಸ...
ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆ? ಇದನ್ನು ಮರೆಯದೇ ಪಾಲಿ... ಇತ್ತೀಚಿನ ದಿನಗಳಲ್ಲಿ ಯುವಜನತೆ ಹಲವಾರು ದುಶ್ಚಟಗಳಿಗೆ ದಾಸರಾಗುತ್ತಿರುವುದರಿಂದ ಅವರ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅದರಲ್ಲಿ ಯುವಜನತೆ ಲೈಂಗಿಕ ಶಕ್ತಿಯನ್ನು ಕಳೆದುಕೊಳ್ಳ...
ಆಸೀಫಾಳನ್ನು ಅತ್ಯಾಚಾರ ಮಾಡಿದವರ ತಲೆ ಕಡಿದವರಿಗೆ 50 ಲಕ್ಷ ... ಅಮಾಯಕ ಬಾಲಕಿ ,8 ವರ್ಷದ ಆಸೀಫಾಳನ್ನು 8 ದಿನ ಡ್ರಗ್ ಕೊಟ್ಟು ಅಮಾನುಷವಾಗಿ ಅತ್ಯಾಚಾರ ಮಾಡಿ ಸಾಯಿಸಿದರಲ್ಲ. ಇಂತಹ ಹೀನ ಕೃತ್ಯಕ್ಕೆ ದೇಶದಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಬಾಲಿವು...
ವಿದ್ಯಾಬಾಲನ್ ಎದುರು ಅವನು ಹಸ್ತಮೈಥುನ ಮಾಡುತ್ತಿದ್ದ ! ಅದಕ... ವಿದ್ಯಾಬಾಲನ್ ಬಾಲಿವುಡ್'ನ ಪ್ರತಿಭಾನ್ವಿತೆ ಕಲಾವಿದೆ.ಆಕೆ ತನ್ನ ಅದ್ಭುತ ಅಭಿನಯದಿಂದ ಚಿತ್ರರಸಿಕರ ಮನಗೆದ್ದಿದ್ದಾರೆ.ಆಕೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಜೀವನದ ಹಲವಾರು ಘಟನೆ...
ಗರಿಷ್ಠ ಸಂಬಳ ಸಿಗುವ ವೃತ್ತಿ ಯಾವುದು ಎಂದು ತೀರ್ಪುಗಾರರು ಕ... ಹರಿಯಾಣದ ಮೂಲದ ಮನುಷಿ ಚಿಲ್ಲಾರ್‌ ಇದೇ ವರ್ಷ ಜೂನ್ನ ಮಿಸ್‌ ಇಂಡಿಯಾ ಪಟ್ಟ ಅಲಂಕರಿಸಿದ್ದರು.ಮೊನ್ನೆ 108 ರಾಷ್ಟ್ರಗಳ ಸುಂದರಿಯರನ್ನು ಹಿಂದಿಕ್ಕಿ ಮನುಷಿ ಛಿಲ್ಲಾರ್‌ ಮಿಸ್‌ ವರ್ಲ್ಡ್‌...

Leave a Reply

Your email address will not be published. Required fields are marked *