ಮೊಬೈಲ್ ನಂಬರನ್ನು ಆಧಾರ್’ನೊಂದಿಗೆ ನೀವೇ ಲಿಂಕ್ ಮಾಡಿಕೊಳ್ಳಬಹುದು ! ಹೇಗೆ ಗೊತ್ತೇ?

ಕೇಂದ್ರ ಸರಕಾರ ಸುಪ್ರೀಂ ಕೋರ್ಟ್’ನ ಆದೇಶದನ್ವಯ ಮೊಬೈಲ್ ನಂಬರನ್ನು ಆಧಾರ್ ನಂಬರ್’ಗೆ ಲಿಂಕ್ ಮಾಡಲು ಗ್ರಾಹಕರಿಗೆ ಸೂಚಿಸುವಂತೆ ಎಲ್ಲಾ ಟೆಲಿಕಾಂ ಕಂಪನಿಗಳಿಗೆ ಸೂಚನೆ ನೀಡಿದೆ.

ಹಾಗಾಗಿ ಈಗ ಟೆಲಿಕಾಂ ಕಂಪನಿಗಳು ಆಧಾರ್ ಲಿಂಕ್ ಮಾಡಿಸಿಕೊಳ್ಳುವಂತೆ ಎಲ್ಲಾ ಗ್ರಾಹಕರಿಗೆ ಮೆಸೇಜ್, ಮೇಲ್, ಜಾಹಿರಾತಿನ ಮೂಲಕ ಸೂಚನೆ ನೀಡುತ್ತಿವೆ‌.ತನ್ನ ಅಧಿಕೃತ ಸ್ಟೋರುಗಳಲ್ಲಿ, ಪ್ರತಿಯೊಂದು ಊರಿನ ನಿರ್ದಿಷ್ಟ ಅಂಗಡಿಗಳಲ್ಲಿ ಗ್ರಾಹಕರಿಗೆ ಲಿಂಕ್ ಮಾಡಿಸಿಕೊಳ್ಳಲು ಅವಕಾಶ ನೀಡಿದೆ.

ಆದರೆ ಎಷ್ಟೋ ಜನಕ್ಕೆ ಕೆಲಸದ ನಿಮಿತ್ತ  ಅಲ್ಲಿಗೇ ಹೋಗಿ ಆಧಾರ್ ಲಿಂಕ್ ಮಾಡಿಸಿಕೊಳ್ಳಲು ಕಷ್ಟವಾಗುತ್ತದೆ. ಹಾಗಾಗಿ ಗ್ರಾಹಕರು ತಮ್ಮ ಮೊಬೈಲ್’ನಲ್ಲಿಯೇ ನಂಬರನ್ನು ಆಧಾರ್ ಜೊತೆ ಲಿಂಕ್ ಮಾಡಿಕೊಳ್ಳಬಹುದು.

 

ಹೇಗೆ ಗೊತ್ತಾ?

ಮೊದಲು ಆಧಾರ್ ಅಧಿಕೃತ ವೆಬ್‌ಸೈಟ್‌ನ ತೆರೆಯಬೇಕು.ಅಲ್ಲಿ ಆಧಾರ್ ಅಪ್ಡೇಟ್‌ ಆಯ್ಕೆಯನ್ನು ಮಾಡಿಕೊಳ್ಳಿ.ಅದು ಆಧಾರ್ ಸ್ವಸೇವೆ ವೆಬ್ಸೈಟ್ ಗೆ ಕನೆಕ್ಟ್ ಆಗುತ್ತದೆ. ಅಲ್ಲಿ ಕ್ಲಿಕ್ ಇಯರ್ ಬಟನ್ ಕ್ಲಿಕ್ ಮಾಡಿ.
ಅಲ್ಲಿ ನಿಮ್ಮ ಆಧಾರ್ ನಂಬರನ್ನು ಎಂಟ್ರಿ ಮಾಡಿ.ನಂತರ ಕ್ಯಾಪ್ಚ ನೋಡಿ ಬರೆಯಿದು ಎಂಟರ್ ಕೊಡಿ.ಅಲ್ಲೆ ಕೆಳಗೆ ಒಟಿಪಿ ಎಂಬಲ್ಲಿ ಕ್ಲಿಕ್ ಮಾಡಿ. ನಿಮ್ಮ ನಂಬರ್ಗೆ ಓಟಿಪಿ ಅಂದರಸ ಒನ್ ಟೈಮ್ ಪಾಸ್ವರ್ಡ್ ಬರುತ್ತದೆ.ಅದನ್ನು ಖಾಲಿ ಆಗದಲ್ಲಿ ಬರೆದು ಎಂಟರ್ ಕೊಡಿ.ನಂತರ ಓಪನ್ ಆಗುವ ಪುಟದಲ್ಲಿ ನಿಮ್ಮ ಮಾಹಿತಿಯನ್ನು ಎಂಟ್ರಿ ಮಾಡಬಹುದು .ಮೊಬೈಲ್ ನಂಬರ್ ಜಾಗದಲ್ಲಿ ನಿಮ್ಮ ಹೊಸ ನಂಬರ್ ಎಂಟ್ರಿ ಮಾಡಬಹುದು.

Related Post

ನಿಮ್ಮ ಫೇಸ್ಬುಕ್ ಖಾತೆ ರಕ್ಷಣೆಯ ಬಗ್ಗೆ ನಿಮಗೆ ಗೊತ್ತಿರದ 5... ಫೇಸ್ಬುಕ್ ನಲ್ಲಿ ಏಷ್ಟು ಮನೋರಂಜನೆ ಸಿಗುತ್ತೂ,ಸ್ವಲ್ಪಾ ಏಡವಿದರೂ ಸಂಪೊರ್ಣ ನಿಮ್ಮ ಜೀವನವನ್ನೆ ಹಾಳು ಮಾಡುವ ಶಕ್ತಿ ಫೇಸ್ಬುಕ್ಕಿಗೆ ಇದೆ.ಹಾಗೆಂದು ನೀವು ಅಥವಾ ಫೇಸ್ಬುಕ್ ಕಂಪನಿ ನಿಮ್...
ಸಾಕ್ಷಿ ಪ್ರಧಾನ್ mms- ಈ ವೀಡಿಯೋ ವಯಸ್ಕರಿಗೆ ಮಾತ್ರ... ಸಾಕ್ಷಿ ಪ್ರಧಾನ್ ಗೊತ್ತಲ್ಲ.ಯಾವಾಗಲೂ ವಿವಾದವನ್ನು ಮೈಮೇಲೆ ಎಳೆದುಕೊಂಡು ಬಂದವಳು.ಆಗಾಗ ಗಾಸಿಪ್'ಗೆ ಗುರಿಯಾಗುವ ಈಕೆ ಒಂದಲ್ಲ ಒಂದು ವಿಧದಲ್ಲಿ ಸುದ್ದಿಯವರಿಗೆ ಸುದ್ದಿಯನ್ನು ನೀಡುತ್ತ...
ರಿಲಯನ್ಸ್‌ನ ಈ ಆಫರ್ ಕೇಳಿದ್ರೆ ನೀವು ಜಿಯೋ ಬಿಟ್ಟು ಇದಕ್ಕೆ... ಟೆಲಿಕಾಂ ವಲಯದಲ್ಲಿ ದರ ಸಮರ ಎಷ್ಟು ತಾರಕಕ್ಕೇರಿದೆಯೆಂದರೆ ಗ್ರಾಹಕನಿಗೆ ಯಾವುದನ್ನು ರೀಚಾರ್ಜ್ ಮಾಡಿಸಿಕೊಳ್ಳಬೇಕು ಎಂದು ಕನ್ಫ್ಯೂಸ್ ಆಗತೊಡಗಿದೆ. ಜಿಯೋ ಬಂದ ಮೇಲೆ ಡಾಟ ಪ್ಯಾಕ್ ಅನ್ನ...
ಮನೆ ಪೂರ್ತಿ ದರೋಡೆ ಆದರೂ ಮನೆಯವರು ಖುಷಿಯಾಗಿದ್ದಾರೆ-ಕಾರಣ ... ಮನೆಯಲ್ಲಿ ಕಳ್ಳತನ ಅಥವಾ ದರೋಡೆ ಆದರೆ ಮನೆಯವರು ಗಾಬರಿಯಾಗಿ,ರೋಧಿಸುವುದು ಸಹಜ. ಆದರೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ಮನೆಯಲ್ಲಿ ದರೋಡೆಯಾಗಿದೆ.ಆದರೂ ಮನೆಯವರು ಖುಷಿಯಾಗಿದ್ದಾರೆ...
ಪ್ರೀತಿಸಿದ ಹುಡುಗಿಯನ್ನೆ ಅತ್ಯಾಚಾರ ಮಾಡಲು ಯತ್ನಿಸಿ ಸ್ನೇಹ... ಪ್ರೀತಿ ಪ್ರೇಮದ ಬಲೆಗೆ ಸಿಲುಕಿ ನಂತರ ಹುಡುಗಿ ಅಥವಾ ಹುಡುಗ ಕೈ ಕೊಟ್ಟಗ ಮುಂದೆ ಆಗುವ ಅನಾಹುತಗಳೆ ಬೇರೆ.ಒಂದೆ ಅವರೇ ಆತ್ಮಹತ್ಯೆ ಮಾಡಿಕೊಂಡರೆ,ಇಲ್ಲವೇ ಎದುರಿಗಿದ್ದವರನ್ನು ಅಂದರೆ ಕೈ ...
ಬಿಗ್ಬಾಸ್’ನಿಂದ ಎಲಿಮಿನೇಟ್ ಆದ ರಿಯಾಜ್’ಗೆ ಸ... ಬಿಗ್ಬಾಸ್ ಕನ್ನಡ ಈ ಸಲ ಅಷ್ಟೇನೂ ಯಶಸ್ಸು ಆಗದೇ ಇರಬಹುದು.ಆದರೆ ಅಲ್ಲಿ ಸ್ಪರ್ಧಿಸಿದ ಸ್ಪರ್ಧಿಗಳಿಗೆ ಸವಲತ್ತು ಏನೂ ಕಮ್ಮಿ ಇಲ್ಲ. ಅವರಿಗೆ ಕೊಡುವ ಸಂಭಾವನೆ ಕೇಳಿದ್ರೆ ಅವರು ಗೆಲ್ಲುವು...
ರೈಲು ಗುದ್ದಿ 99 ಜನ ಸತ್ತು ಹೋದರು.ಅದೃಷ್ಟವಶಾತ್ ಒಬ್ಬ ವ್ಯ... ರೈಲು ಗುದ್ದಿ 99 ಜನ ಸತ್ತು ಹೋದರು. ಅದ್ರೃಷ್ಠವಶಾತ್ ಒಬ್ಬ ವ್ಯಕ್ತಿ ಉಳಿದುಕೊಂಡ. ಸರಿ TV 9 ಅವನನ್ನು ಸಂದರ್ಶಿಸಿದರು. TV : ಈ ಅಪಘಾತ ಹೇಗಾಯಿತು ಸಾರ್. ಅವನು : ಅಧಿಕಾರಿಗ...
ತ್ರಿವರ್ಣ ಧ್ವಜಕ್ಕೆ ಗೌರವ ಸೂಚಿಸಿದ ಅಫ್ರಿದಿ.ವೈರಲ್ ವೀಡಿಯ... ಸ್ವಿಟ್ಜರ್ಲೆಂಡ್‌‌'ನ ಸೈಂಟ್ ಮೊರಿಟ್ಜ್ ನಗರದಲ್ಲಿ ನಂತರ ನಡೆಯುತ್ತಿರುವ ಕ್ರಿಕೆಟ್ 20-20 ಕ್ರಿಕೆಟ್‌ ಪಂದ್ಯಾಟದ ವೇಳೆ ಪಾಕಿಸ್ತಾನದ ಅಫ್ರಿದಿ ಭಾರತೀಯ ಅಭಿಮಾನಿಯೊಬ್ಬರ ಜೊತೆಗೆ ಸೆಲ...
ಏರ್ಟೆಲ್’ನಿಂದ ಭರ್ಜರಿ ಆಫರ್ ! ಒಂದು ವರ್ಷಕ್ಕೆ 100... ಜಿಯೋ ಬಂದ ಮೇಲೆ ಇತರ ಟೆಲಿಕಾಂ ಕಂಪನಿಗಳಿಗೆ ನಡುಕ ಹುಟ್ಟಿದೆ.ಒಂದು ಜಿಬಿ ಇಂಟರ್ನೆಟ್'ಗೆ 200ರಿಂದ 300ರೂ ಪೀಕುತ್ತಿದ್ದ ಈ ಕಂಪನಿಗಳು ಈಗ ಆಫರ್ ಮೇಲೆ ಆಫರ್ ಬಿಡುತ್ತಿವೆ. ಈಗ ಏರ್ಟೆ...
24 ಮಹಡಿ ಮೇಲಿಂದ ಪ್ಯಾರಾಚೂಟ್ ಇಲ್ಲದೆ ಬಿದ್ದಾಗ ಏನಾಯ್ತು ಗ... ಮನುಷ್ಯನ ಸಾಹಸಿ ಪ್ರವೃತ್ತಿ ಒಂದು ಉತ್ತಮ ಹವ್ಯಾಸವಾದರೂ ಸೂಕ್ತ ವ್ಯವಸ್ಥೆ ಕಂಡುಕೊಳ್ಳದಿದ್ದರೆ ಅಪಾಯ ಗ್ಯಾರಂಟಿ. ಸ್ಪೀಡನ್ ದೇಶದ ಸ್ಟಾಕೋಮ್'ನಲ್ಲಿ ಸಾಹಸಿಯೊಬ್ಬ ಸಾಹಸ ಮಾಡಲು ಹೋಗ...

Leave a Reply

Your email address will not be published. Required fields are marked *