55 ಗಂಟೆಗಳ ಮುಖ್ಯಮಂತ್ರಿ ರಾಜಿನಾಮೆ- ಮತ್ತೆ ಕುಮಾರಪರ್ವ ಶುರು

ಬಹುಮತ ಸಾಬೀತು ಕಷ್ಟ ಸಾಧ್ಯ ಎಂದರಿತ ಯಡಿಯೂರಪ್ಪ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ.

ವಿಶ್ವಾಸಮತವಿಲ್ಲದೆ “ಶಿಕಾರಿ” ಯಾದ ಯಡಿಯೂರಪ್ಪ
ಸರಕಾರ ನಡೆಸಲು ಅಗತ್ಯ ಸಂಖ್ಯೆ ಇಲ್ಲದಿದ್ದಾಗಲೂ ಅಸಂವಿಧಾನದಿಂದ ಸರಕಾರ ನಡೆಸಿದ ಸಿಎಂ ಯಡಿಯೂರಪ್ಪ ಬಹುಮತ ದೊರೆಯದ ಹಿನ್ನೆಲೆಯಲ್ಲಿ ವಿಶ್ವಾಸಮತ ಯಾಚನೆಯೂ ಮಾಡದೇ ಭಾಷಣ ಮಾಡಿ ರಾಜಿನಾಮೆ ಕೊಟ್ಟಿದ್ದಾರೆ.
ಈ ಮೂಲಕ ಹೊಸ ಸರಕಾರದ ಅಸ್ಥಿತ್ವಕ್ಕೆ ಅವಕಾಶ ಸಿಕ್ಕಂತಾಗಿದೆ.


ಬಹುಷ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಸೋಮವಾರ ಮಧ್ಯಾಹ್ನ 12.15ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ

Related Post

ರಮ್ಯಾ ಕೆಲಸಕ್ಕೆ ಹಾಜರ್ ! ಮೋದಿ ಬಗ್ಗೆ  ಏನ್ ಹೇಳಿದ್ರು ಗೊ... ಇತ್ತೀಚೆಗೆ ಕಾಂಗ್ರೆಸಿನ  ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ರವರು ಇತ್ತೀಚೆಗೆ ಬಿಜೆಪಿ ಮೂರು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸಂಭ್ರಮ ಆಚರಿಸುತ್ತಿರುವಾಗ ಮೋದಿ ಸರಕಾರದ ವಿರುದ್ಧ ವ...
ಬ್ರೇಕಿಂಗ್ ನ್ಯೂಸ್-ಮದುವೆಯಾದ ಆರೇ ದಿನಕ್ಕೆ ಶುಭ ಸುದ್ದಿ ಕ... ಭಾವನಾ ಆರು ದಿನಗಳ ಹಿಂದೆ ಮದುವೆಯಾಗಿದ್ದರು.ಕನ್ನಡ ಚಿತ್ರ ನಿರ್ಮಾಪಕರ ನವೀನ್ ಜೊತೆ ವಿವಾಹವಾದ ಭಾವನ ವೈವಾಹಿಕ ಜೀವನದಲ್ಲಿ ಕಾಲಿರಿಸಿದ್ದಾರೆ. ಕೇರಳದಲ್ಲಿ ಸರಳವಾಗಿ ಮದುವೆಯಾದ ಭಾವನ...
ಜೆಡಿಎಸ್’ಗೆ ಮತ ಹಾಕಿದ ಪ್ರತಾಪ್ ಸಿಂಹ... ಹುಣಸೂರು ನಗರ ಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆದ್ದು ಅಧಿಕಾರ ಹಿಡಿದಿದೆ.ಘಟಾನುಘಟಿಗಳ ಮಧ್ಯೆಯೇ ಪ್ರಜ್ವಲ್ ರೇವಣ್ಣ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಜೆಡಿಎಸ್ ಕೇವಲ 8 ಸ್ಥಾನಗ...
ಬ್ರೇಕಿಂಗ್ ನ್ಯೂಸ್-ಚಂದನ್’ನ್ನು ಮದುವೆಯಾದ ಲಕ್ಷ್ಮೀ... ಲಕ್ಷ್ಮೀ ಬಾರಮ್ಮಾ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅತ್ಯಂತ ಜನಪ್ರಿಯ ಧಾರಾವಾಹಿ. ಅದರಲ್ಲಿ ಬೊಂಬೆ ಎಂದೇ ಖ್ಯಾತಿಯಾದ ನಟಿ ನೇಹಗೌಡ ಇಂದು ಮೈಸೂರು ರಸ್ತೆಯಲ್ಲಿರುವ ಸಾಯಿ ಪ...
ಅಬ್ಬಾ ! ಬಾಹುಬಲಿ ಎಫೆಕ್ಟ್; ಪ್ರಬಾಸ್’ಗೆ ಎಷ್ಟು ಮದ... ಸುಮಾರು ಐದು ವರ್ಷಗಳಿಂದಲೂ ಒಂದೇ ಚಿತ್ರದಲ್ಲಿ ತೊಡಗಿರುವ ನಟ ಎಂದರೆ ಅದೂ ತೆಲುಗಿನ ಪ್ರಬಾಸ್ ಎ ಇರಬೇಕು! ಅಮೀರ್ ಖಾನ್,ಶಾರುಖ್, ಸಲ್ಮಾನ್ ಒಂದು ಚಿತ್ರದಲ್ಲಿ ಸಂಪೂರ್ಣ ತೊಡಗುತ್ತಾರಾದ...
ಅಭಿಮಾನಿಗಳ ಎದೆ ಒಡೆಯುವ ನ್ಯೂಸ್ ಕೊಟ್ಟ ಸೆಕ್ಸಿ ನಟಿ ನಿವೇ... ನಮಿತಾ ಎಂಬ ಹಾಟ್ ಸ್ಟಾರ್ ಯಾರಿಗೆ ಗೊತ್ತಿಲ್ಲ. ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸುವ ಈಕೆ ಹುಟ್ಟಿದ್ದು ಗುಜರಾತಿನ ಸೂರತ್ ನಲ್ಲಿ. ಆದರೆ ವಿಜ್ರಂಭಿಸಿದ್ದು ತೆಲುಗು,ತಮಿಳು ಮಲಯಾಳಂ ಚಿತ್ರ...
ಬಹು ನಿರೀಕ್ಷಿತ ತಾರಕ್ ಸಿನಿಮಾದ ಟ್ರೈಲರ್ ಬಿಡುಗಡೆ... ದಾಸ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ತಾರಕ್'ನ ಟ್ರೇಲರ್ ಬಿಡುಗಡೆ ಆಗಿದೆ. ಕೌಟುಂಬಿಕ ಚಿತ್ರ ನಿರ್ದೇಶಕ ಮಿಲನ ಪ್ರಕಾಶ್ ನಿರ್ದೆಶಿಸಿರುವ ಈ ಚಿತ್ರ ದರ್ಶನ್ ವೃತ್ತಿ ಜೀವನದ ಮ...
ಹೊಸ ಗ್ರಾಹಕರನ್ನು ಆಕರ್ಷಿಸಲು ಬಂಪರ್ ಡೇಟಾ ಆಫರ್ ನೀಡಿದ ವೋ... ಜಿಯೊ ಬಂದ ನಂತರ ಎಲ್ಲಾ ಕಂಪನಿಗಳು ವಿವಿಧ ಕಂಪನಿಗಳು ಆಫರ್ ಮೇಲೆ ಆಫರ್ ನೀಡುತ್ತಾ ಬಂದಿದೆ.ಹಳೆ ಗ್ರಾಹಕರನ್ನು ಕಳೆದುಕೊಂಡ ವೋಡಾಫೋನ್ ತನ್ನ ಗ್ರಾಹಕರನ್ನು ಪು:ನ ಪಡೆಯಲು ಹರಸಾಹಸ ಮಾಡು...
ಚಂದನ್’ಶೆಟ್ಟಿಗೆ ಹುಡುಗಿ ಫಿಕ್ಸ್!ಫೆಬ್ರವರಿ ಹನ್ನೊಂ... ಬಿಗ್ಬಾಸ್ ಕನ್ನಡ ಸೀಜನ್'ನಲ್ಲಿ ಈ ಬಾರಿ ವಿಜೇತರಾದ ರ್ಯಾಪ್ ಸ್ಟಾರ್ ಚಂದನ್ ಶೆಟ್ಟಿ ಈಗ ಸುದ್ದಿಯ ಕೇಂದ್ರಬಿಂದು. ಚಂದನ್ ಮದುವೆ ಫಿಕ್ಸ್ ಆಗಿದ್ದು ಹುಡುಗಿ ಯಾರೆಂದು ಗೊತ್ತಾಗಿದೆ. ...
ಹೆಣ್ಣು ಮಕ್ಕಳ ಬಗ್ಗೆ ಅಸಡ್ಡೆ ತೋರುವವರಿಗೆ ಹೆಣ್ಣು ಎಂದರೆ ... ಕೆಲವು ಹೀರೋಗಳು ಇರುತ್ತಾರೆ,ಅವರು ಏಕಾಏಕಿ ಸಮಾಜಕ್ಕೆ ಪರಿಚಯವಾಗುತ್ತಾರೆ. ಸನ್ನಿವೇಶವೇ ಅವರ ಪರಿಚಯ ಮಾಡಿಸುತ್ತದೆ.ದೆಹಲಿಯ ಪೂಜಾ ಬಿಜರ್ನಿಯಾ ಎಂಬ ಯುವತಿ ಯಕೃತ್ತಿನ ವೈಫಲ್ಯದಿಂದ ಬಳಲ...

Leave a Reply

Your email address will not be published. Required fields are marked *