ಒಳ ಉಡುಪಿನಲ್ಲಿ ಈ ಸಾಮಾಗ್ರಿಗಳು ಸಿಗುತ್ತೆ ಅಂತ ಪರೀಕ್ಷೆ ಹೇಗೆ ನಡೆಸಿದರು ಗೊತ್ತಾ ?! ನೋಡಿ !

ನಮ್ಮ ದೇಶದಲ್ಲಿ ಎಕ್ಸಾಂ’ನಲ್ಲಿ ಹೇಗೆ ಮಾಡುತ್ತಾರೆಂದು ಗೊತ್ತಿದೆ ತಾನೆ? ಸಣ್ಣ ಸಣ್ಣ ಚೀಟಿಗಳಲ್ಲಿ ಬರೆದುಕೊಂಡು ಅದನ್ನು ಅಂಗಿ ಜೇಬಿನಲ್ಲಿ,ಮಡಚಿದ ತೋಳಿನಲ್ಲಿ,ಕಾಲಿನ ಸಾಕ್ಸ್’ನಲ್ಲಿ ಇಟ್ಟುಕೊಂಡು ಕಾಪಿ ಮಾಡುತ್ತಾರೆ.ಆದರೆ ತಂತ್ರಜ್ಞಾನದಲ್ಲಿ ಮುಂದಿರುವ ಚೀನಾದವರು ಏನು ಮಾಡುತ್ತಾರೆ ಗೊತ್ತೇ?! ಅಲ್ಲಿನ ವಿದ್ಯಾರ್ಥಿಗಳು ಈಗಿನ ತಂತ್ರಜ್ಞಾನ ಬಳಸಿ ಪರೀಕ್ಷೆಗಳಲ್ಲಿ ನಕಲು ಮಾಡುತ್ತಾರೆ.ಚೀಟಿಯಲ್ಲಿ ಬರೆದುಕೊಂಡು ಹೋದರೆ ಮೇಲ್ವಿಚಾರಕರು ಕಂಡುಹಿಡಿಯಬಹುದು.ಆದರೆ ಆ ಚೀನಾದವರು ಕಿವಿಯಲ್ಲಿ ಬೇಳೆಕಾಳಿನ ರೀತಿಯ ಚಿಕ್ಕ ಸ್ಪೀಕರ್ ಮೂಲಕ ಅಲ್ಟ್ರಾ ತಂತ್ರಜ್ಞಾನದ ಮೂಲಕ ನಕಲು ಮಾಡುತ್ತಾರೆ.ಇದರ ಕನೆಕ್ಷನ್ ಬನಿಯನ್ ಒಳಗೆ ಇರುವ ಚಿಪ್(ಸಿಮ್)ನಲ್ಲಿರಿತ್ತದೆ.ಇದು ಮೈಕ್ರೊ ಮೊಬೈಲ್ ತರ ಪಿಚರ್ ಹೊಂದಿದೆ.

ವಾಚ್ ಹಾಗು ಎಲೆಕ್ಟ್ರಾನಿಕ್ ಪೆನ್’ಗಳ ಮೂಲಕ ಉತ್ತರಗಳ ಫೋಟೋ ತೆಗೆದು ಅದನ್ನು ನೆಲದ ಮೇಲೆ ಅಥವಾ ಡೆಸ್ಕ್ ಮೇಲೆ ಪ್ರಾಜೆಕ್ಟ್ ಮಾಡಿ ನಕಲು ಮಾಡುತ್ತಾರೆ.
ಇದು ಅಲ್ಲಿನ ಮೇಲ್ವಿಚಾರಕರಿಗೆ ತಲೆನೋವಾಗಿತ್ತು.ಏನು ಮಾಡಿದರೂ ಇದನ್ನು ಕಂಟುಹಿಡಿಯಲಿಕ್ಕೆ ಆಗಲಿಲ್ಲ.
ಅದಕ್ಕೆ ಅವರು ಒಂದು ಉಪಾಯ ಮಾಡಿದರು.ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಬೆತ್ತಲೆಯಾಗಿ ಪರೀಕ್ಷೆ ಬರೆಯಬೇಕು.ಮೇಲ್ವಿಚಾರಕರು ಕೊಡುವ ಪೆನ್ ಬಳಸಿಯೇ ಉತ್ತರ ಬರೆಯಬೇಕು.ಹೇಗಿದೆ ನೋಡಿ ಐಡಿಯಾ!

Related Post

ಹಸಿದ ಹೆಬ್ಬಾವು ಕೋತಿಯನ್ನು ತಿನ್ನದೇ ಒದ್ದಾಡುವ ವೀಡಿಯೋ ವೈ... ಕಾರ್ಕಳದ ಮಾಳದ ತೊಟವೊಂದರಲ್ಲಿ ಹಸಿದ ಹೆಬ್ಬಾವು ಕೋತಿಯನ್ನು ಕೊಂದು ಅದನ್ನು ತಿನ್ನಲು ಹೊರಟಿದೆ.ಆದರೆ ಆ ದೊಡ್ಡ ಕೋತಿಯನ್ನು ತಿನ್ನಲು ಆಗದೇ ಹಾಗೇ ಬಿಟ್ಟು ಹೊರಟಿದೆ‌.ಕೋತಿಯ ಅಸಹಾಯಕತೆ...
ಜಿಯೊ ಫೋನ್ ಮರೆತು ಬಿಡಿ ! ವೋಡಾಫೋನ್’ನಿಂದ ಕೇವಲ 99... ಜಿಯೋ ಬಂದ ಮೇಲೆ ಇತರ ಟೆಲಿಕಾಂ ಕಂಪನಿಗಳ ಸ್ಥಿತಿ ಹೇಗಿದೆ ಅಂದರೆ ತಮ್ಮ ಸ್ಥಾನ ಭದ್ರಮಾಡಿಕೊಳ್ಳುವುದಿರಲಿ,ಕಂಪನಿ ಮುಚ್ಚದಿದ್ದರೇ ಸಾಕು ಅನಿಸಿದೆ. ಜಿಯೋ ಕೇವಲ 1500 ರೂಪಾಯಿಗೆ 4 ಜಿ ...
ಮಾರುಕಟ್ಟೆಯಲ್ಲಿ ತಲ್ಲಣ ಮೂಡಿಸಿದ ಏರ್ಟೆಲ್ ಆಫರ್ ! ಕಡಿಮೆ ... ಟೆಲಿಕಾಂ ರಂಗದಲ್ಲಿ ಜಿಯೋ ಬಂದ ನಂತರ ಅಲ್ಲೋಲಕಲ್ಲೋಲವಾಗಿರುವುದು ಗೊತ್ತೇ ಇದೆ. ಇದರಿಂದ ದೇಶದಲ್ಲಿ ಇಂಟರ್ನೆಟ್ ಕ್ರಾಂತಿ ಸಂಭವಿಸಿ ಪ್ರತಿಯೊಬ್ಬರೂ ಡಾಟಾ ಬಳಕೆ ಮಾಡುತ್ತಿದ್ದಾರೆ.ಮೊದಲ...
ಮುಗುಳುನಕ್ಕು ಒಂದು ಸೇಲ್ಫಿ ತೆಗೆದು ಹಾಗೆ ಈ ವಾಟ್ಸಪ್ ನಂಬರ... ಯೋಗರಾಜ್ ಭಟ್ ನಿರ್ದೇಶನದ ಮುಗುಳುನಗೆ ಭಾರೀ ನಿರೀಕ್ಷೆ ಮೂಡಿಸಿದೆ.ಸುಮಾರು ವರ್ಷಗಳ ಬಳಿಕ ಗಣೇಶ್ ಮತ್ತು ಯೋಗರಾಜ್ ಭಟ್ ಒಂದಾಗಿರುವುದು ಜನರಲ್ಲಿ ಕುತೂಹಲ ಮೂಡಿಸಿದೆ. ಎಂದೂ ಅಳುವೇ ಕಾಣ...
ಸಿಗರೇಟ್ ಸೇವನೆಗಾಗಿ ಬೆತ್ತಲಾದರೆ ಕೆಂದಲ್ ಜೆನ್ನರ್ ?! ಇದಕ... ಸಿಗರೇಟ್ ಸೇವನೆಗಾಗಿ ಬೆತ್ತಲಾದರೆ ಕೆಂದಲ್ ಜೆನ್ನರ್ ?! ಇದಕ್ಕೆ ಜನ ಪ್ರತಿಕ್ರಿಯಿಸಿದ್ದು ಹೇಗೆ ? ಜನ ಫೇಮಸ್ ಆಗೋಕೆ ಏನೆನೂ ಮಾಡ್ತಾರೆ ಅಂತ ಅವರಿಗೇನೆ ಗೊತ್ತಿರಲ್ಲ.ಇನ್ನೂ ಕೆಲ ಮಾಡ...
ಈ ಸಲದ ಬಿಗ್’ಬಾಸ್’ನ ಈ ಸ್ಪರ್ಧಿಗೆ ಹಿಗ್ಗಾಮು... ಬಿಗ್ ಬಾಸ್ ಹಿಂದಿ ಆವೃತ್ತಿಯ ಈ ಸಲದ ವಿವಾದಿತ ಸ್ಪರ್ಧಿ ಓಂ ಸ್ವಾಮೀಜಿಗೆ ಸಾರ್ವಜನಿಕರು ಕಾರ್ಕ್ರಮವೊಂದರಲ್ಲಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ದೆಹಲಿಯ ವಿಕಾಸ್ ನಗರದಲ್ಲಿ ನಾಥೂರಾಮ್ ಗೂ...
ಬಿಗ್ಬಾಸ್ ವಿನ್ನರ್ ಅನೌನ್ಸ್..ಮೂರನೇ ಸ್ಥಾನಕ್ಕೆ ತಳ್ಳಲ್ಪಟ... ಈ ಬಾರಿಯ ಬಿಗ್ಬಾಸ್ ಆಟ ಮುಗಿದಿದ್ದು ಕೊನೆಗೆ ಗೆದ್ದವರು ಯಾರು ಎಂದು ಗೊತ್ತಾಗಿದೆ. ಈ ಬಾರಿ ಸೆಲೆಬ್ರಿಟಿ ಮತ್ತು ಕಾಮನ್ ಮ್ಯಾನ್ ಎಂಬ ನಿಯಮದಡಿ ವಿಭಿನ್ನತೆ ಕೊಡಲು ಹೋದ ಬಿಗ್ಬಾಸ್ ಟಿ...
ನೋಕಿಯಾ ಆ್ಯಂಡ್ರಾಯ್ಡ್ ಫೋನ್ ಭಾರತದಲ್ಲಿ ಬಿಡುಗಡೆ –... ನೋಕಿಯಾ ಫೋನ್ ಗಳು ಭಾರತದಲ್ಲಿ ಲಭ್ಯ. ಬೆಲೆ ಎಷ್ಟು ಗೊತ್ತೇ? ಬಹು ನಿರೀಕ್ಷಿತ ನೋಕಿಯಾ ಆಂಡ್ರಾಯ್ಡ್ ಫೋನ್ ಗಳು ಭಾರತದಲ್ಲಿ ಲಭ್ಯವಾಗಿದ್ದು ಬೆಲೆ ನಿಗದಿಯಾಗಿವೆ. ನೋಕಿಯಾ 3 ಬೆಲೆ 9...
ಸಿನಿಮಾ ನಟಿಯೊಂದಿಗೆ ಸ್ವಾಮೀಜಿಯ ರಾಸಲೀಲೆ ವೀಡಿಯೋ ವೈರಲ್ ಆ... ನೂರಾರು ವರ್ಷಗಳ ಇತಿಹಾಸವಿರುವ ಮದ್ದೇವಣಾಪುರದ ಮಠಕ್ಕೆ ಸಾವಿರಾರು ಭಕ್ತರು ನಂಬಿಕೆ ಇಟ್ಟಿದ್ದ ಮಠವಾಗಿತ್ತು.ಅದಕ್ಕೆ ಪೀಠಾಧಿಪತಿಯಾಗಿರುವವರು ಶಿವಾಚಾರ್ಯ ಸ್ವಾಮೀಜಿಯವರು. ಆದರೆ ಒಮ್ಮ...
ಜಿಯೋ ಮರೆತು ಬಿಡಿ-ಏರ್ಟೆಲ್ ಹೊಸ ಪ್ಲಾನ್ ಕೇಳಿದ್ರೆ ಅಚ್ಚರಿ... ಜಿಯೋ ಹೊಸ ವರ್ಷಕ್ಕೆ ಹೊಸ ಆಫರ್ ಮತ್ತು ಬೆಲೆಯಲ್ಲಿ ಇಳಿಕೆ ಮಾಡಿದ ತಕ್ಷಣ ಕಾದು ನೋಡುವ ತಂತ್ರ ಅನುಸರಿಸಿದ್ದ ಏರ್ಟೆಲ್ ತನ್ನ ಆಫರ್'ಗಳಲ್ಲಿ ಬದಲಾವಣೆ ಮಾಡಿ ವ್ಯಾಲಿಡಿಟಿ ಹೆಚ್ಚು ಕೊಟ್...

Leave a Reply

Your email address will not be published. Required fields are marked *