22 ವರ್ಷಗಳಿಂದ ಈಕೆಯ ವಯಸ್ಸು ನಿಂತಲ್ಲೇ ನಿಂತಿದೆ! ಅಚ್ಚರಿಯಾದರೂ ಸತ್ಯ!

ಸುಂದರವಾಗಿ ಕಾಣಲು ಏನೆಲ್ಲಾ ಮಾಡುತ್ತಾರೆ ಅಲ್ಲವಾ? ಸೌಂದರ್ಯ ಪ್ರಸಾದನ ಬಳಸುತ್ತಾರೆ.ಡಯಟ್ ಮಾಡುತ್ತಾರೆ.ತಮ್ಮ ವಯಸ್ಸು ಹೆಚ್ಚಾಗದಂತೆ ಕಾಣಲು ಏನೆಲ್ಲಾ ಸರ್ಕಸ್ ಮಾಡುತ್ತಾರೆ. ಚಿಕಿತ್ಸೆ ಮಾಡಿಕೊಳ್ಳುತ್ತಾರೆ.
ಆದರೆ ಚೀನಾದ ಈ ಮಹಿಳೆಗೆ ಇದ್ಯಾವ ಅವಶ್ಯಕತೆಯೂ ಬೇಕಾಗಿಲ್ಲ.ಅವಳ ವಯಸ್ಸು ಮುಂದಕ್ಕೇ ಹೋಗಿಲ್ಲವೇನೋ ಎನ್ನುವಂತೆ ಈಗಲೂ ಸುಂದರವಾಗಿಯೇ ಇದ್ದಾಳೆ.

ಯಾಂಗ್ ಡಾನ್ ಎಂಬ ಮಹಿಳೆ ಸಿಸಿಟಿವಿ ಎಂಬ ವಾಹಿನಿಯಲ್ಲಿ ಹವಾಮಾನ ವರದಿಗಾರ್ಥಿಯಾಗಿ ಕಳೆದ 22 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.1996 ರಿಂದ ಆಕೆ ಹವಾಮಾನ ವರದಿ ಓದುತ್ತಾರೆ.ಆಗ ಹೇಗೆ ಸುಂದರವಾಗಿ ಯಂಗ್ ಆಗಿದ್ದರೂ ಈಗಲೂ ಹಾಗೆಯೇ ಇದ್ದಾರೆ. ಜನರು ಈಕೆಯನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ.ಈಕೆಗೇನೂ ವಯಸ್ಸೇ ಆಗುವುದಿಲ್ಲವಾ ಎಂದು!
ಯಾಂಗ್ ಡಾನ್ ಗೆ ಈಗ 44 ವರ್ಷ ವಯಸ್ಸು.

Related Post

ಶೂನ್ಯ ಬಂಡವಾಳದಲ್ಲಿ ಒಂದೇ ತಿಂಗಳಲ್ಲಿ ಒಂದು ಲಕ್ಷ ಸಂಪಾದಿಸ... ಉಪೇಂದ್ರ ಅಂದರೆ ಅದು ವಿಶೇಷ ಶಕ್ತಿ. ಸದಾ ಹೊಸತಾಗಿ ಯೋಚಿಸುವ ಉಪ್ಪಿ ರಾಜಕೀಯದಲ್ಲಿ ಧುಮುಕಿ ಈಗ ತನ್ನದೇ ಆದ ಪ್ರಜಾಕೀಯ ಸ್ಥಾಪಿಸಿರುವುದು ಗೊತ್ತಿರುವುದೇ ಆಗಿದೆ. ತನ್ನ ಪಕ್ಷದ ಪ್ರಚಾ...
ಮನೆಯ ಮುಂದೆ ನಿಲ್ಲಿಸಿದ್ದ ಕಾರಿನೊಳಗೆ ಸೆಕ್ಸ್ ಮಾಡುತ್ತಿದ್... ಕನ್ನಡದಲ್ಲಿ ಹೆಚ್ಚು ವೈರಲ್ ಸುದ್ದಿಗಳಿಗೆ ನಮ್ಮ ಸುದ್ದಿಸಂತೆ ಪೇಜ್ ಲೈಕ್ ಮಾಡಿ ಹರಿಯಾಣದ ಗುರಗಾಂವ್'ನಲ್ಲಿ ಹೊಸದಾಗಿ ಮದುವೆಯಾಗಿದ್ದ ಜೋಡಿಯೊಂದು ಮನೆಯ ಮುಂದೆ ನಿಲ್ಲಿಸಿದ್ದ ಕಾರ...
ಬ್ರೇಕಿಂಗ್ ನ್ಯೂಸ್-ಹೆಂಡದ ದೊರೆ ವಿಜಯ ಮಲ್ಯ ಅರೆಸ್ಟ್ ! ಆದ... ಭಾರತದ ವಿವಿಧ ಬ್ಯಾಂಕುಗಳಿಂದ ಸುಮಾರು ಒಂಬೈನೂರು ಸಾವಿರ ಕೋಟಿ ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ವಿಜಯ ಮಲ್ಯನನ್ನು ಲಂಡನ್ ಪೋಲಿಸರು ಬಂಧಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಸಂಬಂ...
ಮೊಬೈಲ್’ನಲ್ಲಿ ಸಿಕ್ಕಾಪಟ್ಟೆ ಫೋರ್ನ್ ವಿಡಿಯೊ ನೋಡುವ... ಪೋರ್ನ್ ವೀಡಿಯೋ ನೋಡ್ತೀರ ! ನೀವು ಇದನ್ನು ಓದಲೇಬೇಕು ! ಇಂಟರ್ನೆಟ್‌ ಬಂದ ಮೇಲೆ ಪ್ರಪಂಚದ ಸುದ್ದಿಗಳನ್ನು ಮೊಬೈಲ್ ನಲ್ಲೇ ನೋಡಬಹುದು. ಇದರಿಂದ ಒಳ್ಳೆಯದೂ ಇದೆ,ಅಷ್ಟೇ ಕೆಟ್ಟದ್ದು ...
ವಿದ್ಯಾರ್ಥಿನಿಯನ್ನೆ ಬೆತ್ತಲಾಗಿಸಿ ವಿಡಿಯೊ ತೆಗೆದ ವಿದ್ಯಾರ... ವಿದ್ಯಾರ್ಥಿನಿಗೆ ಬೆತ್ತಲೆಗೊಳಿಸಿ ಥಳಿಸಿದ ವೀಡಿಯೋ ಬಹಿರಂಗ ರಾಂಚಿಯ ಸಂತಾಲ್ ಪರ್ಗಾನ ಮಹಿಳಾ ಕಾಲೇಜು ವಿದ್ಯಾರ್ಥಿನಿಯರ ಹೇಯ ಕೃತ್ಯದಿಂದ ಕಳಂಕಿತವಾಗಿದೆ. ಇಲ್ಲಿನ ಹಾಸ್ಟೆಲ್'ನಲ್ಲಿ ಬ...
ಅಷ್ಟೊಂದು ಅದ್ದೂರಿಯಾಗಿ ರಿಲೀಸ್ ಆದ ಕೆಜಿಎಫ್ ಬದಲಿಗೆ ಟ್ರೆ... ಇಂದು ರಾಕಿಂಗ್ ಸ್ಟಾರ್ ಯಶ್ ಹುಟ್ಟಿದ ಹಬ್ಬ. ಆದ ಕಾರಣ ಬಹು ನಿರೀಕ್ಷಿತ ಕೆಜಿಎಫ್ ಚಿತ್ರದ ಟೀಸರನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲಾಯಿತು. ಅದ್ಭುತ ತಂತ್ರಜ್ಞಾನದ ತಂಡ ಇರುವ ಕೆಜಿಎಫ...
ನಾಯಿ ಬೊಗಳಿದ ಕಾರಣದಿಂದ ಕೋಮಾ ಸೇರಿದ ಯುವಕ. ಕಾರಣ ಯಾಕೆ ಅಂ... ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರಿನಲ್ಲಿ ನಾಯಿ ಬೊಗಳಿದ್ದಕ್ಕಾಗಿ ಯುವಕನೊಬ್ಬ ಕಲ್ಲು ಎಸೆದನೆಂದು ಗಲಾಟೆ ನಡೆದು ಯುವಕ ಕೋಮಾ ತಲುಪಿ ಈಗ ಆಸ್ಪತ್ರೆಗೆ ಸೇರಿದ್ದಾನೆ.ಕೆರೂರು ...
ಶೊ ಮಧ್ಯೆ ಕನ್ನಡದಲ್ಲಿ ಮಾತನಾಡಿದ ಜೂನಿಯರ್ NTR ! ಏನು ಮಾತ... ಜ್ಯೂನಿಯರ್ ಎನ್'ಟಿಆರ್ ಕನ್ನಡದಲ್ಲಿ ಮಾತನಾಡಿ ಸುದ್ದಿಯಾಗಿದ್ದಾರೆ,ಆ ಮೂಲಕ ಕನ್ನಡಿಗರ ಎದೆಯಲ್ಲಿ ಪುಲಕ ಮೂಡಿಸಿದ್ದಾರೆ. ಎನ್ ಟಿ ರಾಮರಾವ್'ರ ಮೊಮ್ಮಗನಾದ ಜ್ಯೂನಿಯರ್ ಎನ್'ಟಿಆರ್ ತನ್...
ಈ ವಾಟ್ಸಪ್ ಜೋಕ್ ಓದಿದರೆ ಈಗಿನ ಶಿಕ್ಷಣ ವ್ಯವಸ್ಥೆಯ ಅವ್ಯವಸ... 😂😀😃😄😆😆😆   😎ಕನ್ನಡ ಪಿರಿಯಡಿನಲ್ಲಿ ತರಗತಿಗೆ ಬಂದ AEO ಪ್ರಥಮ ಬೆಂಚಿನ ಸತೀಶನೊಂದಿಗೆ ಪ್ರಶ್ನಿ...
ಈ ವಾಟ್ಸಪ್ ಜೋಕನ್ನು ಓದಿದರೆ ಬಿದ್ದು ಬಿದ್ದು ನಗ್ತೀರ! ಈ ಬ... *ಗಣತಿಯವರು:* ಎಷ್ಟು ಜನ ಮಕ್ಳು ನಿಮಗೆ..? *ಮನೆ ಮಾಲೀಕ:* 5 *ಗಣತಿಯವರು:* ಹೆಸರು ಹೇಳ್ತೀರಾ...?? *ಮನೆ ಮಾಲೀಕ:* ಮೊದಲನೇಯವನು *_ನೆಟ್ ನಾರಾಯಣ,_* ಎರಡನೆಯವನು...

Leave a Reply

Your email address will not be published. Required fields are marked *