ಬ್ರೇಕಿಂಗ್ ನ್ಯೂಸ್- ಕನ್ನಡದ ಪ್ರಖ್ಯಾತ ನಟ ಸಾವು. ಕಂಬನಿ ಮಿಡಿದ ಚಿತ್ರರಂಗ!!

ಕನ್ನಡ ಚಿತ್ರರಂಗ ಮತ್ತೊಬ್ಬ ಕಲಾವಿದನನ್ನು ಕಳೆದುಕೊಂಡಿದೆ.ಹಲವಾರು ವರ್ಷಗಳಿಂದ ಕನ್ನಡದ ಚಿತ್ರಗಳಲ್ಲಿ ಅಭಿನಯಿಸಿ ಕಲಾಸೇವೆ ಮಾಡುತ್ತಿದ್ದ ಹಿರಿಯ ನಟ ಅಕ್ಕಿ ಚನ್ನಬಸಪ್ಪ ಇಹಲೋಕ ತ್ಯಜಿಸಿದ್ದಾರೆ.

 


ಸುಮಾರು 90 ವರ್ಷವಾಗಿದ್ದ ಅಕ್ಕಿ ಚನ್ನಬಸಪ್ಪ ಬೆಂಗಳೂರಿನ ಅನಾಥಾಶ್ರಮದಲ್ಲಿ ನಿಧನ ಹೊಂದಿದರು.
ಇವರ ಪತ್ನಿ ಐದು ವರ್ಷಗಳ ಹಿಂದೆ ತೀರಿಹೋಗಿದ್ದರು.

ಆದ ಕಾರಣ ಮಕ್ಕಳು ಮತ್ತು ನೋಡಿಕೊಳ್ಳುವವರು ಯಾರೂ ಇಲ್ಲದ ಕಾರಣ ಅಕ್ಕಿ ಚನ್ನಬಸಪ್ಪ ಅನಾಥಾಶ್ರಮ ಸೇರಿದ್ದರು.
ಸಿಯೂ,ಮುಸ್ಸಂಜೆ, ಜಿಪುಣ ನನ್ನ ಗಂಡ, ಕನಸೆಂಬ ಕುದುರೆಯನ್ನೇರಿ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಸಿಲ್ಲಿಲಲ್ಲಿ ಧಾರಾವಾಹಿಯಲ್ಲಿ ನಟಿಸಿದ್ದರು.

Related Post

ಫೇಸ್ಬುಕ್’ನಲ್ಲಿ ಬಂದಿದೆ ಹೊಸ ಕಾಮನಬಿಲ್ಲು ರಿಯಾಕ್ಷ... ಫೇಸ್ಬುಕ್ ದಿನೆ ದಿನೆ ಹೊಸ ಹೊಸ ಉಪಯೋಗಿಗಳನ್ನ ತನ್ನತ್ತ ಆಕರ್ಷಿಸುತ್ತಾ ಇದೆ.ಫೇಸ್ಬುಕ್ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ.ಈಗಿನ ಎಲ್ಲ ಸ್ಮಾರ್ಟ್ಫೋನಿನಲ್ಲಿ ಫೇಸ್ಬುಕ್ ಅಥವಾ ಅದರ ಅಂಗ...
ಹೆತ್ತ ತಾಯಿಯನ್ನೇ ಝಾಡಿಸಿ ಎದೆಗೆ ಒದ್ದ ಪಾಪಿ ಮಗ- ಛೆ! ನೋಡ... ಈ ಪ್ರಪಂಚದಲ್ಲಿ ತಾಯಿಗಿಂತ ದೇವರೇ ಇಲ್ಲ. ಭಾಷೆ, ಸಂಸ್ಕೃತಿ,ಜಾಗ ಯಾವುದೇ ಇದ್ದರೂ ಎಲ್ಲರೂ ತಮ್ಮ ತಾಯಿಯನ್ನು ಪೂಜಿಸುತ್ತಾರೆ. ಆದರೆ ಕೆಲವು ನೀಚ ಮಾನವರು ಒಂಬತ್ತು ತಿಂಗಳು ಹೊತ್ತು ಹ...
ಶಾಕಿಂಗ್- ರಸ್ತೆ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡಿದ ಜನಪ್... ನಾವು ಸಾಮಾನ್ಯವಾಗಿ ಎಲ್ಲಿಗಾದರೂ ರಸ್ತೆಯಲ್ಲಿ ಹೋಗುತ್ತಿರುವಾಗ ಅಲ್ಲಿ ಎಷ್ಟೋ ಜನರು ರಸ್ತೆ ಬದಿಯಲ್ಲೇ ಮೂತ್ರ ವಿಸರ್ಜನೆ ಮಾಡುತ್ತಾರೆ.ಸ್ವಚ್ಛವಾಗಿರಬೇಕು ಎಂದು ಸರಕಾರವೇ ಘೋಷಿಸಿದ್ದರ...
ನಟಸಾರ್ವಭೌಮನಿಗೆ ನಾಯಕಿಯಾಗುವಳೇ ತಮನ್ನಾ??... ಪುನೀತ್ ರಾಜ್‍ಕುಮಾರ್ ಅಭಿನಯದ ಭಾರೀ ನಿರೀಕ್ಷೆ ಮೂಡಿಸಿರುವ ಚಿತ್ರ "ನಟಸಾರ್ವಭೌಮ'' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಪವನ್ ಒಡೆಯರ್ ನಿರ್ದೇಶನ ಇರುವ ಈ ಚಿತ್ರವನ್ನು ರಾ...
ಮುಗುಳುನಕ್ಕು ಒಂದು ಸೇಲ್ಫಿ ತೆಗೆದು ಹಾಗೆ ಈ ವಾಟ್ಸಪ್ ನಂಬರ... ಯೋಗರಾಜ್ ಭಟ್ ನಿರ್ದೇಶನದ ಮುಗುಳುನಗೆ ಭಾರೀ ನಿರೀಕ್ಷೆ ಮೂಡಿಸಿದೆ.ಸುಮಾರು ವರ್ಷಗಳ ಬಳಿಕ ಗಣೇಶ್ ಮತ್ತು ಯೋಗರಾಜ್ ಭಟ್ ಒಂದಾಗಿರುವುದು ಜನರಲ್ಲಿ ಕುತೂಹಲ ಮೂಡಿಸಿದೆ. ಎಂದೂ ಅಳುವೇ ಕಾಣ...
ಟಾಪ್ ಟವೆಲ್ ಸುತ್ತಿಕೊಂಡು ಡಾನ್ಸ್ ಮಾಡುತ್ತಿದ್ದಾಗ ಆಯ್ತು ... ಸಾಮಾಜಿಕ ಜಾಲತಾಣದಲ್ಲಿ ನಟಿ ಶ್ರದ್ಧಾ ಆರ್ಯಳ ವೀಡಿಯೋ ಒಂದು ವೈರಲ್ ಆಗುತ್ತಿದೆ. ಟಿವಿ ಧಾರಾವಾಹಿ ಕುಂಡ್ಲಿ ಭಾಗ್ಯ ದ ಜನಪ್ರಿಯ ನಟಿಯಾದ ಶ್ರದ್ಧಾ ಟವೆಲ್ ಸುತ್ತಿಕೊಂಡು ತನ್ನಿಬ್ಬರ...
ಜ್ಯುವೆಲೆರಿ ಶಾಪ್’ಗೆ ಟಿಪ್-ಟಾಪ್ ಆಗಿ ಬಂದ ಲೇಡಿಸ್ ... ಹೈಫೈ ಡ್ರೆಸ್, ಕೂಲಿಂಗ್ ಗ್ಲಾಸ್ ಹಾಕ್ಕೊಂಡವರನ್ನು ನೋಡಿ ಮರುಳಾಗಬೇಡಿ.ಅವರಲ್ಲಿ ಕೆಲವರು ಖತರ್ನಾಕ್ ಕಳ್ಳರೂ ಇರ್ತಾರೆ.ಬೆಂಗಳೂರುನ ಜಯನಗರದ ಅಂಬಟಿ ಜುವೆಲ್ಲರಿ ಶಾಪಿಗೆ ಬಂದ ಐವರು ಹೈಫ...
ಬೆತ್ತಲೆ ಫೋಟೊ ಇನ್ಸ್ಟಾಗ್ರಾಂನಲ್ಲಿ ಹಾಕಿದ ಮೂರು‌ ಮಕ್ಕಳ ತ... ಕಿಮ್ ಕರ್ದಾಶಿಯನ್ ಅಮೆರಿಕಾದ ಟೆಲಿವಿಷನ್ ಸ್ಟಾರ್. ಈಕೆ ಯಾವಾಗಲೂ ಕ್ಯಾಮರಾ ಮುಂದೆ ಫೋಸು ಕೊಡುವಾಗ ಸಕ್ಕತ್ ಬೋಲ್ಡ್ ಆಗೇ ಕೊಡುತ್ತಿದ್ದಳು. ಈಗ ಈಕೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗ...
ಕನ್ನಡದ ಈ ನಟ ರಾಣಾ ದಗ್ಗುಬಾಟಿಯಗೆ ಫೇವ್ರೇಟ್ ಅಂತೆ ! ಯಾರಿ... ಬಾಹುಬಲಿ ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ,ಭಾರತದ ಚಿತ್ರರಂಗವನ್ನೆ ವಿಶ್ವವೆ ಒಮ್ಮೆ ತಿರುಗಿ ನೋಡುವ ಹಾಗೆ ಮಾಡಿದ ಚಿತ್ರವಿದು.ಬಾಹುಬಲಿ 2 ಬಿಡುಗಡೆಯಾದ ಕೆಲವೆ ದಿನಗಳಲ್ಲಿ 1000 ಕೋಟ...
ಪುಟ್ಟ ಮಗುವನ್ನು ಪೋಲಿಸರ ಮುಂದೆ ಕಟ್ಟಡದಿಂದ ಬಿಸಾಡಿದ‌ ತಂದ... ದಕ್ಷಿಣ ಆಫ್ರಿಕಾದ ಕೇಪ್'ಡೌನ್'ನ ಪೊರ್ಟ್ ಎಲಿಜಬೆತ್ ನಗರದಲ್ಲಿ ತಂದೆಯೊಬ್ಬ ತನ್ನ ಆರು ತಿಂಗಳ ಪುಟ್ಟ ಮಗುವನ್ನು ಕಟ್ಟಡದ ಕೆಳಗೆಸೆದ ಘಟನೆ ನಡೆದಿದೆ   ಆಕ್ರಮ ಕಟ್ಟಡಗಳನ್...

Leave a Reply

Your email address will not be published. Required fields are marked *