ಭರ್ಜರಿಯಾಗಿ ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ‘ಭರ್ಜರಿ’ಯ ಮೂರು ದಿನದ ಒಟ್ಟು ಕಲೆಕ್ಷನ್ ಎಷ್ಟು ಗೊತ್ತಾ ?

ಧೃವ ಸರ್ಜಾ ಅಭಿನಯದ ಭರ್ಜರಿ ರಿಲೀಸ್ ಆಗಿ ಭರ್ಜರಿಯಾಗಿ ಕಲೆಕ್ಷನ್ ಮಾಡುತ್ತಿದೆ.ಚೇತನ್ ಕುಮಾರ್ ನಿರ್ದೇಶನದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡುತ್ತಿದೆ.
ಸಂಪೂರ್ಣ ಮಾಸ್,ಕಮರ್ಶಿಯಲ್ ಅಂಶಗಳೇ ತುಂಬಿರುವ ಭರ್ಜರಿ ಚಿತ್ರ ಯುವಜನಾಂಗವನ್ನು ಸೆಳೆಯಿತ್ತಿದೆ‌.
ಸುಮಾರು 340 ಥಿಯೇಟರ್’ಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರದ ಮೂರು ದಿನದ ಗಳಿಕೆ ಕೇಳಿದ್ರೆ ಮೂಗಿನ ಮೇಲೆ ಬೆರಳಿಡ್ತೀರಾ.
ಬಾಕ್ಸ್ ಆಫೀಸ್ ಮೂಲಗಳ ಪ್ರಕಾರ ಭರ್ಜರಿಯ ಮೂರುದಿನದ ಗಳಿಕೆ 16.61 ಕೋಟಿ.
BKT (ಬೆಂಗಳೂರು-ಕೋಲಾರ-ತುಮಕೂರು) ಗಳಿಕೆ- 4.47 ಕೋಟಿ
MMH( ಮೈಸೂರು-ಮಂಡ್ಯ-ಚಿತ್ರದುರ್ಗ) ಗಳಿಕೆ- 4.79 ಕೋಟಿ
ಉತ್ತರ ಕರ್ನಾಟಕ (ದಾವಣಗೆರೆ-ಹುಬ್ಬಳ್ಳಿ-ಗದಗ-ಬಳ್ಳಾರಿ-ಬಿಜಾಪುರ-ಬಾಗಲಕೋಟ- ಮುಂತಾದವು) ಗಳಿಕೆ- 7.35 ಕೋಟಿ
ಒಟ್ಟು ಇಡೀ ಕರ್ನಾಟಕ ಗಳಿಕೆ( ಸುಮಾರು 346ಸಿಂಗಲ್ ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್) -16.61 ಕೋಟಿ.

Related Post

ದೀಪಕ್ ತಾಯಿಯ ಬಳಿ 40 ಲಕ್ಷ ರೂಪಾಯಿ ಇದ್ದರೂ ಡ್ರಾ ಮಾಡಲು ಆ... ಹಿಂದೂ ಕಾರ್ಯಕರ್ತ ದೀಪಕ್'ರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ ಬಳಿಕ ಬಡ ದೀಪಕ್ ಕುಟುಂಬಕ್ಕೆ ಸಾವಿರಾರು ಜನರು ಧನ ಸಹಾಯ ಮಾಡಿದ್ದರು. ದೀಪಕ್ ಸಾವಿನ ನಂತರ ಜಿಲ್ಲಾಡಳಿತ ಮಂಡಳಿಯಿಂದ ...
ಕನ್ನಡದಲ್ಲಿ ನಟಿಸಿದ್ದ ಪ್ರಖ್ಯಾತ ನಟಿ ನಿಧನ.ಶೋಕಸಾಗರದಲ್ಲಿ... ಕನ್ನಡ ಸೇರಿದಂತೆ ಹಿಂದಿ,ತಮಿಳು, ತೆಲುಗು,ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದ ಭಾಷಾನಟಿ ಶ್ರೀದೇವಿ ನಿಧನರಾಗಿದ್ದಾರೆ.ದುಬೈನಲ್ಲಿ ಸಂಬಂಧಿಕರೊಬ್ಬರ ಮದುವೆ ಸಮಾರಂಭದಲ್ಲಿ ಇದ್ದಾಗ ಕುಸಿದು...
ಮತ್ತೊಮ್ಮೆ ರೆಡ್ಮಿ ನೋಟ್-4 ಸ್ಫೋಟ ! ಚೈನಾ ಮೊಬೈಲ್‌ ಮೇಲೆ ... ಮತ್ತೊಮ್ಮೆ ರೆಡ್ಮಿ ನೋಟ್-4 ಸ್ಫೋಟ.ಚೈನಾ ಮೊಬೈಲ್‌ ಮೇಲೆ ವಿಶ್ವಾಸ ಕಳೆದುಕೊಂಡ ಗ್ರಾಹಕ ಬೆಂಗಳೂರಿನಲ್ಲಿ ಕಳೆದ ಎಪ್ರಿಲ್‌ನಲ್ಲಿ ಕ್ಸಿಯೋಮಿ ಕಂಪನಿಯ ನೋಟ್-4 ಬ್ಲಾಸ್ಟ್ ಆಗಿ ಚರ್ಚೆಗೆ ...
ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರನ ಸಾಹೇಬ ಸಿನಿಮಾದ ಟ್ರೈಲ... ಕನಸುಗಾರ ರವಿಚಂದ್ರನ್ ಮಗ ಮನೋರಂಜನ್ ಚೊಚ್ಚಲ ಚಿತ್ರ "ಸಾಹೇಬ" ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಕಂಠಿ ಚಿತ್ರದ ಮುಖಾಂತರ ಭರವಸೆಯ ನಿರ್ದೇಶ...
ಲವ್ ಟಿಪ್ಸ್- ಹುಡುಗಿಯರನ್ನು ಅರ್ಥ ಮಾಡಿಕೊಳ್ಳಲು ಈ ಟಿಪ್ಸ್... ಹುಡುಗಿಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ತುಂಬಾ ಕಷ್ಟ ಅಂತ ಹಿರಿಯರು ಹೇಳುತ್ತಾರೆ.ಅವರು ಮಾತಾಡದೇನೇ ಮೌನವಾಗಿದ್ದೇ ಕೇವಲ ಸನ್ನೆಗಳ ಮೂಲಕವೇ ಸಾಕಷ್ಟು ವಿಷಯಗಳನ್ನು ಹೊರಹಾಕುತ್ತಾರೆ. ...
ಬಸ್ ಸ್ಟಾಪ್’ನಲ್ಲಿ ನಿಂತಿದ್ದ ಹುಡುಗಿ ನೋಡಿ ಪ್ಯಾಂಟ... ಶನಿವಾರ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜ್ ನ ಬಸ್ ಸ್ಟಾಪ್ ಬಳಿ ಯುವತಿಯೊಬ್ಬರು ನಿಂತಿದ್ದರು.ಆಗ ಅಲ್ಲಿ KA -53-c 1877 ನಂಬರಿನ ಕಾರಿನ ಚಾಲಕ ಈ ಹುಡುಗಿಯನ್ನು ನೋಡಿ ತನ್ನ ಪ್ಯಾಂ...
ಗೊಲ್ಡನ್ ಅವಾರ್ಡ್ ಪಡೆದ ಉದ್ಯಮಿ ಡಾನ್ಸ್ ಮಾಡುತ್ತಾ ವೇದಿಕೆ... ಮನುಷ್ಯನ ಪ್ರಾಣ ಯಾವಾಗ ಹೋಗುತ್ತದೆ ಎಂದೇ ತಿಳಿಯುವುದಿಲ್ಲ ‌.ಈಗ ಚೆನ್ನಾಗಿ ಮಾತಾಡುತ್ತಿದ್ದವರು ಸ್ವಲ್ಪ ಹೊತ್ತಿನಲ್ಲಿ ಸಾಯಬಹುದು. ಉತ್ತರಪ್ರದೇಶದ ಆಗ್ರಾದಲ್ಲಿ ಉದ್ಯಮಿಗಳಿಗೆ ನೀಡಲ...
ಎರಡನೇ ಭಾಗಕ್ಕೆ ರಮ್ಯಾ ಬದಲು ಈ ನಟಿಯನ್ನು ಆಯ್ಕೆ ಮಾಡಿದ ಜಾ... ದುನಿಯಾ ವಿಜಯ್ ಹಾಗೂ ರಮ್ಯಾ ಅಭಿನಯದ ಜಾನಿ ಮೇರಾ ನಾಮ್ ಚಿತ್ರ ತನ್ನ ವಿಭಿನ್ನ ನಿರೂಪಣೆಯಿಂದ ಜನ ಮನ ಗೆದ್ದಿತ್ತು. ನಿರ್ದೇಶಕ ಪ್ರೀತಂ ಗುಬ್ಬಿಗೂ ಹೆಸರು ತಂದು ಕೊಟ್ಟಿತ್ತು. ಈಗ ಪ್ರೀ...
ವರ ಬೋಳುತಲೆಯವನೆಂದು ಮದುವೆ ಕ್ಯಾನ್ಸಲ್ ಮಾಡಿದ ವಧು! ಆಗ ವರ... ಬೋಳುತಲೆ ಈಗ ಎಲ್ಲಾ ಯುವಜನರಿಗೂ ಒಂದು ಸಮಸ್ಯೆಯಾಗಿದೆ.ವಾತಾವರಣದ ಪ್ರಭಾವದಿಂದಾಗಿ ಇತ್ತೀಚೆಗೆ ಹೆಚ್ಚು ಜನರು ಕಡಿಮೆ ವಯಸ್ಸಿನಲ್ಲಿಯೆ ಕೂದಲು ಕಳೆದುಕೊಳ್ಳುತ್ತಿದ್ದಾರೆ. ಈ ಬೋಳುತಲೆಯ...
ಹೊಸ ವರ್ಷಕ್ಕೆ ಗ್ರಾಹಕರಿಗೆ ಬಂಪರ್ ಆಫರ್ ಕೊಟ್ಟ ಜಿಯೊ ! ಜಿ... ಹೊಸ ವರ್ಷಕ್ಕೆ ಜಿಯೋ ತನ್ನ ಟಾರಿಫ್ ಬೆಲೆಯಲ್ಲಿ ಏರಿಕೆ ಮಾಡುತ್ತದೆ ಎಂದು ಎಲ್ಲರೂ ಭಾವಿಸಿದ್ದರು‌.ಆದರೆ ಬದಲಾದ ಕಾಲಘಟ್ಟದಲ್ಲಿ, ದರಸಮರದಲ್ಲಿ ಜಿಯೋ ಮತ್ತೆ ನಂಬಲಸಾದ್ಯವಾದ ಆಫರ್ ಹೊರತ...

Leave a Reply

Your email address will not be published. Required fields are marked *