ಅಭಿಮಾನಿಯ ಪ್ರಶ್ನೆಗೆ ಕನ್ನಡದಲ್ಲಿ ಉತ್ತರ ಕೋಟ್ರು ಅನುಷ್ಕಾ ಶೆಟ್ಟಿ ? ವಿಡಿಯೊ ನೋಡಿ

ಮೂಲತಃ ಅನುಷ್ಕಾ ಶೆಟ್ಟಿ ಕನ್ನಡದ ಹುಡುಗಿ.ಈ ಚೆಲುವೆ ಹುಟ್ಟಿದ್ದು ದಕ್ಷಿಣ ಕನ್ನಡದಲ್ಲಿ,ಬೆಳೆದಿದ್ದು ಬೆಂಗಳೂರಿನಲ್ಲಿ.

ಮೊದಲು ಕನ್ನಡದಲ್ಲಿ ಅವಕಾಶಕ್ಕಾಗಿ ಅಲೆದ ಈಕೆ ನಂತರ ತೆಲುಗಿನಲ್ಲಿ ಅವಕಾಶ ಪಡೆದು ನಂ1 ನಟಿಯಾದಳು.
ಅರುಂಧತಿ,ರುದ್ರಮಾದೇವಿ,ಜೀರೋ ಸೈಝ್, ಬಾಹುಬಲಿ ಮುಂತಾದ ಹಿಟ್ ಚಿತ್ರ ನೀಡಿದ್ದಾಳೆ.

ಬಾಹುಬಲಿಯ ಪ್ರಚಾರಾರ್ಥ ಆನ್ ಲೈನ್ ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುತ್ತಿದ್ದ ಈಕೆ ಕನ್ನಡದಲ್ಲಿ ನೀವು ನಟಿಸುತ್ತೀರ ? ಎಂಬ ಪ್ರಶ್ನೆಗೆ ಉತ್ತರಿಸಿ ಅಚ್ಚರಿ ಮೂಡಿಸಿದಳು.”ಉತ್ತಮ ಕತೆ ಸಿಕ್ಕರೆ ಕನ್ನಡದಲ್ಲೂ ನಟಿಸುತ್ತೇನೆ ಎಂದಿದ್ದಾಳೆ.
ಅವಳು ಮಾತನಾಡಿದ್ದು 2015 ರಲ್ಲಿ.ಆದರೆ ಆ ವೀಡಿಯೋ ಈಗ ವೈರಲ್ ಆಗಿದೆ.

Related Post

ಸೋನಿಯಾ ಗಾಂಧಿ ಪ್ರಧಾನಿ ಯಾಕೆ ಆಗಲಿಲ್ಲ ಗೊತ್ತೇ? ರಹಸ್ಯ ಬಹ... ಸೋನಿಯಾ ಗಾಂಧಿ ಹತ್ತೊಂಬತ್ತು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದವರು.ಪತಿ ರಾಜೀವ್ ಗಾಂಧಿ ಮರಣದ ನಂತರ ಸ್ವಲ್ಪ ಸಮಯ ತೆರೆಮರೆಯಲ್ಲಿದ್ದ ಸೋನಿಯಾ ನಂತರ ಕಾಂಗ್ರೆಸ್ ಎಂಬ ...
ಕೊರೆವ ಚಳಿಯಲ್ಲಿ ಬಟ್ಟೆ ಬಿಚ್ಚಿ ಈಕೆ ಏನು ಮಾಡಿದಳು ಗೊತ್ತಾ... ಚಳಿಗಾಲದಲ್ಲಿ ಬಟ್ಟೆ ಪೂರ್ತಿ ತೊಟ್ಟರೇನೇ ಚಳಿ ಇರುತ್ತದೆ.ಆದರೆ ಸೈಬಿರಿಯಾದಂತಹ ಹಿಮ ಪ್ರದೇಶದಲ್ಲಿ ಕೇವಲ ಮೈನಸ್ ಡಿಗ್ರಿ ಉಷ್ಣಾಂಶ ಇರುತ್ತದೆ.ಅಲ್ಲಿ ನಿಲ್ಲುವುದೇ ಕಷ್ಟ. ...
ಈ ಸಲದ ಬಿಗ್’ಬಾಸ್’ನ ಈ ಸ್ಪರ್ಧಿಗೆ ಹಿಗ್ಗಾಮು... ಬಿಗ್ ಬಾಸ್ ಹಿಂದಿ ಆವೃತ್ತಿಯ ಈ ಸಲದ ವಿವಾದಿತ ಸ್ಪರ್ಧಿ ಓಂ ಸ್ವಾಮೀಜಿಗೆ ಸಾರ್ವಜನಿಕರು ಕಾರ್ಕ್ರಮವೊಂದರಲ್ಲಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ದೆಹಲಿಯ ವಿಕಾಸ್ ನಗರದಲ್ಲಿ ನಾಥೂರಾಮ್ ಗೂ...
ಪಬ್ಲಿಕ್ ಟಿವಿ ರಂಗನಾಥ’ರನ್ನು ಬೆತ್ತಲೆ ಮಾಡಿದ TV9 ... ಸಾಮಾನ್ಯವಾಗಿ ಮಾಧ್ಯಮ ರಂಗದಲ್ಲಿ ಜಿದ್ದಾಜಿದ್ದಿ,ಪೈಪೋಟಿ ಸಾಮಾನ್ಯ. ಒಂದು ಪತ್ರಿಕೆ,ಅಥವಾ ಟಿವಿಯನ್ನು ತೆಗಳುವಾಗ ಆ ಚಾನಲ್ ಅಥವಾ ಟಿವಿಯ ಹೆಸರನ್ನು ಇನ್ನೊಂದು ಪತ್ರಿಕೆ ಅಥವಾ ಟಿವಿ ...
ಸಾಧು ಹಾಗೂ ಮಂಡ್ಯ ರಮೇಶ್ ಮಸಾಜ್ ಸೆಂಟರ್’ಗೆ ಹೋಗಿ ಹ... ಮೈಸೂರಿನ ಮಸಾಜ್ ಸೆಂಟರ್'ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ತಾನು ಕೆಲಸ ಮಾಡುತ್ತಿದ್ದ ಮಸಾಜ್ ಸೆಂಟರ್'ನಲ್ಲಿ ಮಸಾಜ್ ಜೊತೆಗೆ ಪುರುಷರಿಗೆ ಲೈಂಗಿಕವಾಗಿ ಸಹಕರಿಸುವಂತೆ ಒತ್ತಡ ...
ಜಿಯೋನಿಂದ ಹೊಸತೊಂದು ಸೇವೆ ಆರಂಭ.ಏನೆಲ್ಲಾ ಪ್ರಯೋಜನಗಳಿವೆ ಗ... ಎಪ್ರಿಲ್ 3 ರಂದು ಜಿಯೋ ತನ್ನ ಪೇಮೆಂಟ್ ಬ್ಯಾಂಕ್'ನ್ನು ಕಾರ್ಯಾರಂಭ ಮಾಡಿದೆ ಎಂದು ಆರ್ಬಿಐ ಅಧಿಕೃತವಾಗಿ ಹೇಳಿದೆ. ಆರ್ಬಿಐ ಅನುಮತಿ ನೀಡಿದ ಪೇಮೆಂಟ್ ಬ್ಯಾಂಕುಗಳಲ್ಲಿ ಜಿಯೋ ಪೇಮೆಂಟ್ ...
ನಿಮಗೆಲ್ಲರಿಗೂ ಸಿಹಿ ಸುದ್ದಿ – ಬ್ಯಾಂಕಂಗ್ ವ್ಯವಸ್ಥ... ನಾವು ನೀವು ಒಂದು ಮೊಬೈಲ್ ನೆಟ್ವರ್ಕ್ ಅಂದರೇ ಸೀಮ್ಮಿನ ಸೇವೆ ಇಷ್ಟ ಆಗಿಲ್ಲ ಅಂದರೇ ಇನ್ನೊಂದು ಸೀಮ್'ಗೆ ಅದೆ ನಂಬರ್ ಇಟ್ಟುಕೊಂಡು ಪೋರ್ಟ್ ಮಾಡ್ತೀವಿ.ಅಂದರೆ ಕಾಲ್ ರೇಟ್ ಜಾಸ್ತಿ ಇದ್ದ...
ಪಟಾಕಿಯನ್ನು ನಿಯಂತ್ರಿಸಿ ಮಕ್ಕಳ ಬಾಳನ್ನೂ ಬೆಳಗಿಸಿ.. ದೀಪದ... ನಮ್ಮ ಹಿಂದೂ ಸಂಪ್ರದಾಯದಲ್ಲಿ  ಅತಿ ವಿಜೃಂಭಣೆಯಿಂದ ಮಾಡುವ ಹಬ್ಬಗಳಲ್ಲಿ ದೀಪಾವಳಿಯೂ ಒಂದು.. ಮೊದಲು ಈ ಹಬ್ಬದ ಮಹತ್ವವನ್ನು ತಿಳಿದುಕೊಂಡು ನಂತರ ವಿಚಾರಕ್ಕೆ ಬರೋಣ.. ಪುರಾಣದ ಪ್ರಕಾ...
6to6 ಎಂಬ ವಿಭಿನ್ನ ಥ್ರಿಲ್ಲರ್ ಕನ್ನಡ ಚಿತ್ರ ಬಿಡುಗಡೆಗೆ ರ... 6to6 ಚಿತ್ರ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ.ಟ್ರೇಲರ್ ಬಿಡುಗಡೆ ಆಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಂಡು ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಿದೆ. ಚಿತ್ರವನ್ನು MV ಶ...
ಮುಖ್ಯಮಂತ್ರಿಯ ಸಹೋದರಿಯೇ ಆಗಿದ್ದರೂ ಸಾಮಾನ್ಯ ಮಹಿಳೆಯಂತೆ ರ... ಒಬ್ಬ ವ್ಯಕ್ತಿ ತನ್ನ ಬಂಧು ಬಳಗ ಅಥವಾ ತನ್ನದೇ ಮನೆಯವರೇ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಇದ್ದರೆ ಆ ಅಧಿಕಾರವನ್ನು ಉಪಯೋಗಿಸಿಕೊಂಡು ಹಣ ,ಅಧಿಕಾರ ಸಂಪಾದನೆ ಮಾಡಿಕೊಳ್ಳುತ್ತಾನೆ. ಅ...

Leave a Reply

Your email address will not be published. Required fields are marked *