ಮಜಾ ಟಾಕೀಸ್ ಅಭಿಮಾನಿಗಳಿಗೆ ಕಹಿ ಸುದ್ದಿ ! ಇನ್ನೂ ನೆನಪು ಮಾತ್ರ

ಮಜಾ ಟಾಕೀಸ್ ಕನ್ನಡ ಕಿರುತೆರೆ ಇತಿಹಾಸದಲ್ಲಿ ಅತೀ ಜನಪ್ರಿಯ ಕಾಮಿಡಿ ಶೋ.ಪಾಪ ಪಾಂಡು ಹೇಗೆ ಜನಪ್ರಿಯವಾಯಿತೋ ಅದೇ ಮುಗುಳ್ನಗೆ ಈ ಶೋನಿಂದನೂ ದೊರಕಿತ್ತು.
ಸುಮಾರು ಇನ್ನೂರಕ್ಕೂ ಹೆಚ್ಚು ಎಪಿಸೋಡ್ ಕಂಡ ಈ ಮಜಾಟಾಕೀಸ್ ಮುಕ್ತಾಯದ ಹಂತ ತಲುಪಿದೆ.ಅದು ಕೆಲವು ಅಭಿಮಾನಿಗಳಲ್ಲಿ ಬೇಸರ ತರಿಸಿದರೆ,ಇನ್ನೂ ಹಲವರಿಗೆ ಖುಷಿಯ ವಿಚಾರ.ಏಕೆಂದರೆ ಇತ್ತೀಚೆಗೆ ಮಜಾ ಟಾಕೀಸ್ ಮನೋರಂಜನೆಯ ಕೊರತೆ ಅನುಭವಿಸಿತ್ತು.ಅದೇ ಏಕಾತಾನತೆ ,ಸೇಮ್ ಡೈಲಾಗ್, ಇವು ಸ್ವಲ್ಪ ಬೇಸರ ತರಿಸಿತ್ತು.
ಪ್ರಾರಂಭದಲ್ಲಿ ಮಜಾ ಟಾಕೀಸ್ ತನ್ನ ವಿಭಿನ್ನ ನಿರೂಪಣೆಯಿಂದ ಜನಮನ್ನಣೆ ಗಳಿಸಿತ್ತು.ಅದಕ್ಕೆ ಕಾರಣ ಸೃಜನ್ ಲೋಕೇಶ್, ಕುರಿ ಪ್ರತಾಪ್, ಮನೋಹರ್,ಪವನ್,ಮಿಮಿಕ್ರಿ ದಯಾನಂದ್ ಮುಂತಾದವರು.
ಎಲ್ಲದಕ್ಕೂ ಒಂದು ಕೊನೆಯಿರಲೇಬೇಕಲ್ಲ. ಮಜಾ ಟಾಕೀಸ್ ಈಗ ಮುಗಿಯುತ್ತಿದೆ.ಅದರ ಗ್ರಾಂಡ್ ಫಿನಾಲೆ ನಿನ್ನೆ ಸಂಜೆ ಬಸವನಗುಡಿಯ ನ್ಯಾಷನಲ್ ಕಾಲೇಜ್ ನ ಗ್ರೌಂಡಿನಲ್ಲಿ ನಡೆದಿದೆ. ಮತ್ತೆ ಇನ್ನಾವ ಹೊಸ ಶೋ ಮುಖಾಂತರ ಬರುವರೋ ಕಾದು ನೋಡಬೇಕಿದೆ

Related Post

ಬಿಗ್ ಬ್ರೇಕಿಂಗ್ ನ್ಯೂಸ್-ಕನ್ನಡದ ಪ್ರಖ್ಯಾತ ನಾಯಕಿ ಅರೆಸ್ಟ... ಕನ್ನಡದ ಹೆಬ್ಬುಲಿ ಚಿತ್ರದಲ್ಲಿ ನಟಿಸಿ ಮನಸೂರೆಗೊಂಡಿದ್ದ ಬಹುಭಾಷಾ ತಾರೆ ಅಮಲಾ ಪೌಲ್'ರವರನ್ನು ಪೋಲಿಸರು ಬಂಧಿಸಿದ್ದಾರೆ.ಇತ್ತೀಚೆಗೆ ಕೋಟಿ ಬೆಲೆಬಾಳುವ ಕಾರನ್ನು ಕೊಂಡಿದ್ದರು. ಆದರೆ ...
ಮಂತ್ರಿ ಮಗಳನ್ನು ರಾತ್ರಿಯಿಡೀ ಅನುಭವಿಸಿದ್ದೇನೆ ಎಂದು ಹೇಳಿ... ಕೆಲವರಿಗೆ ಇದ್ದುದನ್ನು ಹಾಗೇ ಹೇಳುವ ನೇರ ನಡೆ ಇರುತ್ತದೆ. ಸಿನಿಮಾ ಮಂದಿಯಲ್ಲಿ ಕೆಲವರು ತಮ್ಮ ಸಿನಿ ಜೀವನದ ಹೊರತಾಗಿಯೂ ಆಡಂಬರದ,ಶೋಕಿಯ ಜೀವನ ನಡಸುವವರಿದ್ದಾರೆ.ಹಾಲಿವುಡ್'ನ ನಟ ಚಾರ...
ಬಿಗ್’ಬಾಸ್ ಬಾತ್’ರೂಮಲ್ಲಿ ಲಿಪ್ ಲಾಕ್ ಮಾಡಿಕ... ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಗಳು ಮಾಡುವ ಆಟಗಳು ಒಂದಲ್ಲ.ಅದರಲ್ಲೂ ಬಿಗ್ಬಾಸ್ ಎಂಬ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುವ ಸೆಲೆಬ್ರಿಟಿಗಳಲ್ಲಿ ಒಂದು ಜೋಡಿಯಾದರೂ ಪ್ರೇಮಿಗಳಿರುತ್ತಾರೆ.ಚಾನ...
ಬಿಗ್ ಬ್ರೇಕಿಂಗ್ ನ್ಯೂಸ್- ಕನ್ನಡದ ಖ್ಯಾತ ಸ್ಟಾರ್ ನಾಯಕಿ ಆ... ಕನ್ನಡದ ಅಭಿನಯ ಶಾರದೆ ಜಯಂತಿಯವರನ್ನು ಇಂದು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಯಂತಿಯವರು ಬಹಳ ವರ್ಷಗಳಿಂದ ಅಸ್ತಮಾದಿಂದ ಬಳಲುತ್ತಿದ್ದರು. ಉಸಿರಾಟದಲ್ಲಿ ತೊಂ...
ಹುಟ್ಟಿದ ಕೆಲವೆ ನಿಮಿಷದಲ್ಲಿ ನಡೆದಾಡಿದ ನವಜಾತ ಶಿಶು ̵... ಹುಟ್ಟಿದ ಮಗು ಸಾಮಾನ್ಯವಾಗಿ 12 ರಿಂದ 13 ತಿಂಗಳುಗಳ ನಂತರ ನಡೆದಾಡಲು ಪ್ರಯತ್ನಿಸುತ್ತದೆ. ಆದರೆ ಬ್ರೆಜಿಲಿನ ಆಸ್ಪತ್ರೆಯೊಂದರಲ್ಲಿ ಹುಟ್ಟಿದ ಮಗು ಕೆಲವೇ ಕ್ಷಣಗಳಲ್ಲಿ ನರ್ಸ್ ಸಹಾಯದಿಂ...
16ರ ಪೋರನಿಗೆ ಸಿಕ್ತು ಗೂಗಲ್‌ನಲ್ಲಿ ಕೆಲಸ ! ಅಷ್ಟಕ್ಕೂ ಈತನ... ದೈತ್ಯ ಗೂಗಲ್‌ನಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಸಾಮಾನ್ಯ ವಿಷಯವಲ್ಲ.ಗೂಗಲ್ ನೀಡುವ ಕೆಲಸದಲ್ಲಿ ತುಂಬಾ ಪರಿಣಿತರಾಗಿರಬೇಕು,ಆ ಕೆಲಸದ ಇಂಚಿಂಚು ಮಾಹಿತಿ ಗೊತ್ತಿದ್ದು ಕೆಲಸದ ಎಲ್ಲಾ ಐ...
ರನ್ನರ್ ಅಪ್ ಆಗಿದ್ದರೂ ದಿವಾಕರ್ ಸಂಭಾವನೆ ಎಲ್ಲರಿಗಿಂತ ತುಂ... ಬಿಗ್ಬಾಸ್ ಕನ್ನಡ ಈ ಸಲ ಬಹಳ ಸದ್ದಿಲ್ಲದೆ ಮುಗಿಯಿತು‌.ಟಿಆರ್ಪಿಯಲ್ಲಿ ಕುಸಿದು ಹೋದ ಬಿಗ್ಬಾಸ್ ಎಷ್ಟು ಬೇಗ ಮುಗಿಯುತ್ತೋ ಎಂದು ಜನ ಕಾಯುತ್ತಿದ್ದರು.ಮನರಂಜನೆ ಕೊರತೆ ಮತ್ತು ಕೆಲವು ಬದಲ...
ದಿನಕ್ಕೆರಡು ಜಿಬಿ ಉಚಿತ ಕರೆ ಅತ್ಯಂತ ಕಡಿಮೆ ಬೆಲೆಯಲ್ಲಿ ಭರ... ಜಿಯೋ ಕೊಟ್ಟ ಟಾಂಗಿಗೆ ಯಾವ ರೀತಿಯಲ್ಲಿ ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲವಾಗಿದೆಯೆಂದರೆ ಟೆಲಿಕಾಂ ಕಂಪನಿ ಉಳಿಯಬೇಕೆಂದರೆ ಆಫರ್ ಕೊಡಲೇಬೇಕಾಗಿದೆ.ಇಷ್ಟು ದಿನ ಜಿಯೋ,ಏರ್ಟೆಲ್, ವೋಡಾಪೋನ...
ಒಂದು ಸೇಲ್ಫಿ ತೆಗೆಯಲು ಹೋಗಿ ಎಷ್ಟು ರೂಪಾಯಿ ನಷ್ಟ ಮಾಡಿದಳು... ಸೆಲ್ಫಿ ಈಗೀಗ ಯುವ ಜನರ ಒಂದು ಗೀಳಾಗಿದೆ.ಇದರ ಕ್ರೇಝ್ ಎಷ್ಟಿದೆಯಂದರೆ ಪ್ರಮುಖ ಮೊಬೈಲ್ ಕಂಪನಿಗಳೂ ಕೂಡ ಹಿಂದಿನ ಕ್ಯಾಮರಾಗಿಂತ ಸೆಲ್ಫಿಗೋಸ್ಕರ ಮುಂದಿನ ಕ್ಯಾಮರಾ ಕ್ಕೇ ಒತ್ತು ಕೊಡುತ್ತ...
“ಜಯಂತಿ ಇನ್ನಿಲ್ಲ” ಎಂಬ ಸುಳ್ಳು ಸುದ್ದಿ ಹಬ್... ಅಭಿನಯ ಶಾರದೆ ಜಯಂತಿ ಆಸ್ಪತ್ರೆಗೆ ದಾಖಲಾಗಿದ್ದು ಈಗ ಗುಣಮುಖರಾಗುತ್ತಿದ್ದಾರೆ.ಆದರೆ ಕೆಲವು ಫೇಸ್‌ಬುಕ್‌ ಪೇಜ್'ಗಳಲ್ಲಿ, ಶಾಕಿಂಗ್ ಹೆಸರಲ್ಲಿ ಸುಳ್ಳು ಸುದ್ದಿ ಹಾಕುವ ಕೆಲವು ಬ್ಲಾಗರ್...

Leave a Reply

Your email address will not be published. Required fields are marked *