ಚಿರು ಸರ್ಜಾ ಕನ್ನಡದ ಈ ಟಾಪ್ ನಟಿಯೊಂದಿಗೆ ಮದುವೆಯಾಗಲಿದ್ದಾರಂತೆ ! ಯಾರಿವರು ?!

ಚಿರಂಜೀವಿ ಸರ್ಜಾರ ಎರಡು ವರ್ಷಗಳ ಪ್ರೀತಿ ಕೊನೆಗೂ ಬಹಿರಂಗವಾಗಿದೆ.ಇಷ್ಟು ದಿನ ಒಬ್ಬಳನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿ ಅವಳಾರೆಂದು ಹೇಳಿರಲಿಲ್ಲ.
ಈಗ ಚಿರು ಸ್ಯಾಂಡಲ್ವುಡ್’ನ ಜನಪ್ರಿಯ ನಟಿ ಮೇಘನಾ ರಾಜ್ ಮೇಲೆ ಲವ್ವಾಗಿದ್ದು ಇಬ್ಬರ ಮನೆಯವರು ಒಪ್ಪಿರುವ ಕಾರಣ ಇಬ್ಬರ ಎಂಗೇಜ್ಮೆಂಟ್ ಅಕ್ಟೋಬರ್ 22 ರಂದು ಲೀಲಾ ಪ್ಯಾಲೇಸ್ ಹೋಟೆಲ್’ನಲ್ಲಿ ನಡೆಯಲಿದೆ.
ಚಿರು ಅರ್ಜುನ್ ಸರ್ಜಾರ ಅಳಿಯನಾಗಿದ್ದು ಕನ್ನಡದ ಜನಪ್ರಿಯ ನಟ ಧೃವಸರ್ಜಾ ತಮ್ಮನಾಗಿದ್ದಾನೆ.
ವಾಯುಪುತ್ರ ಚಿತ್ರದಿಂದ ಬೆಳಕಿಗೆ ಬಂದ ಚಿರು ನಂತರ,ಗಂಡೆದೆ,ಚಿರು,ದಂಡಂ ದಶಗುಣಂ,ವರದನಾಯಕ,ವಿಷಲ್, ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಮೇಘನಾರಾಜ್ ಕನ್ನಡದ ಜನಪ್ರಿಯ ಪೋಷಕ ನಟರಾದ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್ ರವರ ಮಗಳು.

Related Post

ರೋಮಾನ್ಸ್’ಗಾಗಿಯೇ ರೆಡಿ ಮಾಡಿರುವ ಸ್ಥಳ.ವೀಡಿಯೋ ನೋಡ... ರೋಮಾನ್ಸ್'ಗಾಗಿಯೇ ರೆಡಿ ಮಾಡಿರುವ ಸ್ಥಳ.ವೀಡಿಯೋ ನೋಡಿ ಹೀಗೂ ಉಂಟೆ ಅಂತೀರ!!   ಅಂದ ಹಾಗೇ ವಿಡಿಯೋ ನೋಡಿ   ...
ಜಿಯೊ ದೀಪಾವಳಿ ಆಫರ್‌ ! ರೀಚಾರ್ಜ್ ಮಾಡಿದ ಹಣವನ್ನು ವಾಪಾಸು... ಜಿಯೋ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದೆ.ಉಚಿತ ಡಾಟಾ ನೀಡುವ ಮೂಲಕ ಇತರ ಟೆಲಿಕಾಂ ಕಂಪನಿಗಳಿಗೆ ಶಾಕ್ ಕೊಟ್ಟು ಸದ್ಯ ನಂಬರ್ ಒನ್ ಸ್ಥಾನದಲ್ಲಿದೆ. ಪ್ರತಿ ಸಲ...
ಕಾಲೇಜಿಗೆ ಹೋಗುವ ಮಗಳ ಬ್ಯಾಗಿನಲ್ಲಿ ದೊಡ್ಡ ಕಾಂಡಮ್ ಪ್ಯಾಕೆ... ವಿದೇಶದಲ್ಲಿ ಕೆಲವು ಶಾಲಾ ಕಾಲೇಜುಗಳೆ ವಿದ್ಯಾರ್ಥಿಗಳಿಗೆ ಕಾಂಡಮ್ ಉಚಿತವಾಗಿ ಹಂಚುತ್ತಾರೆ ಎಂಬ ಮಾತು ನಾವು ಕೇಳಿದ್ದು‌ ಹೊಸತೆನಲ್ಲ.ವಿದೇಶದಲ್ಲಿ ಕೆಲವು ಕಡೆ ಸೆಕ್ಸ್ ಎನ್ನುವುದು ತುಂ...
ಜಿಯೋ,ಏರ್ಟೆಲ್’ಗೆ ಟಾಂಗ್ ಕೊಟ್ಟ BSNL ! ಮಿತಿ ಇಲ್ಲ... ಇಷ್ಟು ದಿನ ಜಿಯೋ, ಏರ್ಟೆಲ್ ಮಾತ್ರ ಒಂದಕ್ಕೊಂದು ಉತ್ತಮ ಆಫರ್'ಗಳನ್ನು ನೀಡುತ್ತಿದ್ದವು.ಇವುಗಳ ಸದ್ದಿಗೆ ಉಳಿದ ಕಂಪನಿಗಳು ತೆರೆಮರೆಗೆ ಸರಿಯುತ್ತಿವೆ.ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ...
ಮಂಜು ಕವಿದ ಎಕ್ಸಪ್ರೆಸ್ ವೇನಲ್ಲಿ ನಡೆದ ಸರಣಿ ಅಘಾತ ನೋಡಿದರ... ದೆಹಲಿ : ಆಗ್ರಾ-ನೊಯಿಡಾ ಎಕ್ಸ್‌ಪ್ರೆಸ್‌ ವೇ ನಲ್ಲಿ ಇಂದು ವಿಚಿತ್ರ ಅಪಘಾತ ನಡೆಯಿತು.ಈ ಸಮಯದಲ್ಲಿ ದೆಹಲಿ,ಹರಿಯಾಣ,ಪಂಜಾಬ್,ಚಂಡಿಗಡ್ ,ರಾಜಸ್ಥಾನದಲ್ಲಿ ದಟ್ಟ ಕವಿದ ಮಂಜಿನ ವಾತಾವರಣ ಇ...
ರಂಗಿತರಂಗ ಸಿನಿಮಾ ಇದೆ ಜುಲೈನಲ್ಲಿ ಪುಃನ ಬಿಡುಗಡೆಯಾಗುತ್ತಂ... ರಂಗಿತರಂಗ - ವಿಶ್ವವೇ ಒಮ್ಮೆ ಕನ್ನಡ ಚಿತ್ರರಂಗದತ್ತ ನೋಡುವ ಹಾಗೆ ಮಾಡಿದ ಸಿನಿಮಾ ಇದು.2015 ಜುಲೈನಲ್ಲಿ ಬಿಡುಗಡೆಯಾದ ಈ ಸಿನಿಮಾ ಅದೇ ಸಮಯದಲ್ಲಿ ಕರ್ನಾಟಕದಲ್ಲಿ ಬಿಡುಗಡೆಯಾದ ಬಿಗ್ ಬ...
ಸೆಕ್ಸ್ ಮುಗಿದ ಬಳಿಕ ಈ ಕೆಲಸ ಮಾಡ್ತಾರಂತೆ ಈ ಟಾಪ್ ನಟಿ... ಕಾಲ ಬದಲಾಗಿದೆ.ಈಗ ಗಂಡು ಹೆಣ್ಣು ಎಂಬ ಬೇಧವೇ ಇಲ್ಲ.ಎಲ್ಲವೂ ಇಲ್ಲಿ ಖುಲ್ಲಂಖಲ್ಲ. ಅದರಲ್ಲೂ ಈ ಬಣ್ಣದ ಲೋಕ,ಮಾಡೆಲ್ ಲೋಕದಲ್ಲಿ ಹೆಣ್ಣು ಇನ್ನೂ ಮುಂದೆ ಹೋಗಿದ್ದಾರೆ.   ಬ...
ಬಿಗ್ ಬಾಸ್’ಗೆ ಬರೊ ಮುಂಚೆ ದಿವಾಕರ್ ಇವರ ಬಳಿ ಒದೆ ತ... ಬಿಗ್ ಬಾಸ್ ದಿವಾಕರ್ ಯಾರಿಗೆ ಗೊತ್ತಿಲ್ಲ.ಕಾಮನ್ ಮ್ಯಾನ್ ಆಯ್ಕೆಯ ಮೂಲಕ ಬಿಗ್ಬಾಸ್ ಮನೆಯೊಳಗೆ ಹೋದ ದಿವಾಕರ್ ಮೂಲತಃ ಸೇಲ್ಸ್ ಮ್ಯಾನ್.ಅಪಾರ ಕನಸುಗಳನ್ನು ಹೊತ್ತು ಬಿಗ್ಬಾಸ್ ಗೆಲುವಿನ ...
ಪ್ರತಿದಿನ ಪೋರ್ನ್ ನೋಡುತ್ತಿದ್ದೀರಾ ? ಹಾಗಾದರೆ ಕಾದಿದೆ ಗಂ... ಮೊದಲೆಲ್ಲಾ ಯುವಜನಾಂಗ ಜ್ಞಾನ ಬೆಳೆಸಲು ಪುಸ್ತಕದ ಮೊರೆ ಹೋಗುತ್ತಿದ್ದರು.ನಂತರ ಟಿವಿ ಬಂದ ಮೇಲೆ ಸಿನಿಮಾ,ಮನರಂಜನೆಯಲ್ಲೇ ಕಾಲ ಕಳೆಯುವುದಕ್ಕೆ ಶುರುಮಾಡಿದರು.ಪೋರ್ನ್ ಸಿಡಿಗಳು ಮಾರುಕಟ್...
ದರ್ಶನ್ ಅಭಿಮಾನಿಗಳಿಗೆ ಬೇಸರದ ಸುದ್ದಿ ! ಚಾಲೆಂಜಿಂಗ್ ಸ್ಟಾ... ರಾಜಕಾಲುವೆ ಒತ್ತುವರಿ ಮಾಡಿದ್ದಾರೆಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಶಾಮನೂರು ಶಿವಶಂಕರ್ ರ ಆಸ್ಪತ್ರೆಯನ್ನು ಬಿಬಿಎಂಪಿ ನೆಲಸಮಮಾಡುವಾಗ ಹೈಕೋರ್ಟ್ ನಿಂದ ತಡೆಯಾಜ್ಞೆ ಬಂದಿತ್ತ...

Leave a Reply

Your email address will not be published. Required fields are marked *