ಖ್ಯಾತ ಕಲಾವಿದ ಅಶ್ವಥ್’ರ ಮಗ ಈಗ ಏನು ಕೆಲಸ ಮಾಡುತಿದ್ದಾರೆ ಗೊತ್ತಾ ?! ಯಾರಿವರು ನೋಡಿ !

ಕನ್ನಡದ ಖ್ಯಾತ ಹಿರಿಯ ನಟ ದಿವಂಗತ ಕೆಎಸ್ ಅಶ್ವಥ್ ಎಂದರೇ ಯಾರಿಗೆ ತಾನೆ ಗೊತಿಲ್ಲ ಹೇಳಿ.ತಮ್ಮ ಭಾವನಾತ್ಮಕ ನಟನೆಯಿಂದ ಎಲ್ಲರ ಮನೆ ಮಾತಾದವರು.ಇವರ ನಂತರ ಇವರ ಪುತ್ರ ಶಂಕರ್ ಪುತ್ರ ಕೂಡ ನಟಯತ್ತ ಹಾರಿದರು.ಈಗ ಅವರ ಪುತ್ರ ನಟ ಶಂಕರ್ ಅಶ್ವಥ್ ಅವರು ಜೀವನ ನಿರ್ವಹಣೆಗೆ ಏನು ಮಾಡುತಿದ್ದಾರೆ ಗೊತ್ತಾ ?!
ತಮ್ಮ ಕಾರನ್ನು ಉಬರ್ ಜೊತೆ ಅಟ್ಯಾಚ್ ಮಾಡಿ ಟ್ಯಾಕ್ಸಿ ಚಾಲಕರಾಗಿ ಕೆಲಸ‌ಮಾಡುತಿದ್ದಾರೆ.ತಮ್ಮ ತಂದೆಯ ಅಂತಿಮ ಕಾರ್ಯಕ್ಕಾಗಿ ಹಣ ಹೊಂದಿಸಲು ಸಾಕಷ್ಟು ಕಷ್ಟ ಪಟ್ಟ ದಿನಗಳನ್ನು ನೆನಸಿಕೊಂಡ ಇವರು, ನಿಷ್ಠೆ ಪ್ರಮಾಣಿಕವಾಗಿ ಮಾಡುವ ಯಾವುದೇ ಕೆಲಸವನ್ನೂ ಕೀಳಾಗಿ ಕಾಣಬಾರದು ಎಂದು ಹೇಳಿದ್ದಾರೆ.

ಈ ಕೆಲಸದಿಂದ ಕೆಲವು ಆರ್ಥಿಕ ಸಂಕಷ್ಟ ದೂರವಾಗಿದೆ.ವಯಸ್ಸಾದ‌ ನಂತರ ಹಣ ಉಳಿಸಿಕೊಳ್ಳಬೇಕು ಆದುದರಿಂದ ಈಗಲೇ ಕೆಲಸ ಮಾಡಿ ಇಳಿ ವಯಸ್ಸಿನಲ್ಲಿ ಆರೋಗ್ಯ ಕೆಟ್ಟಾಗ ಉಳಿಸಿಕೊಳ್ಳಬಹುದು ಎಂದಿದ್ದಾರೆ.ತನ್ನ ದುಡಿಮೆಯಲ್ಲಿ ತಾನು ದೇವರನ್ನು ಕಾಣುತಿದ್ದೇನೆ,ಮೆರು ನಟನ ಮಗ ಎಂಬುವುದರ ಬಗ್ಗೆ ತನಗೆ ಅಹಂಕಾರವಿಲ್ಲ ಎಂದು ಹೇಳಿದ್ದಾರೆ

Related Post

ಅಭಿಮಾನಿಗಳಿಗೆ ಹೊಸ ಭರ್ಜರಿ ನ್ಯೂಸ್ ಕೊಟ್ಟ ದಾಸ ದರ್ಶನ್... ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ವರ್ಷ ಯಶಸ್ಸಿನ ರುಚಿ ಕಂಡಿದ್ದಾರೆ‌.ತಾರಕ್ ಚಿತ್ರದಲ್ಲಿ ಕೌಟುಂಬಿಕ ಪ್ರೇಕ್ಷಕರನ್ನು ಪಡೆದ ದರ್ಶನ್ ಈಗ ಭಾರೀ ನಿರೀಕ್ಷಿತ ಕುರುಕ್ಷೇತ್ರ ಚಿತ್ರದಲ್ಲಿ ...
ದರ್ಶನ್‌ಗೆ ಶುಭಾ ಹಾರೈಸಿದ ಕಿಚ್ಚ ಸುದೀಪ್ ! ಯಾವುದಕ್ಕೆ ಶು... ಸುದೀಪ್ ಹಾಗೂ ದರ್ಶನ್ ನಡುವೆ ಶೀತಲ ಸಮರ ಆಗುತಿದೆ ಎಂದು ಆಗಾಗ ಸುದ್ದಿ ಕೇಳಿ ಬರ್ತಾ ಇತ್ತು.ಆದರ್ ಇದು ಎಷ್ಟರ ಮಟ್ಟಿಗೆ ನಿಜ ಎನ್ನುವುದು ದರ್ಶನ್ ಹಾಗೂ ಸುದೀಪ್'ಗೆ ಬಿಟ್ಟೆರೆ ಬೇರೆ ಯ...
ಹೆಚ್‌ಡಿಕೆ ಆಯಿತು,ಈಗ ಬರುತ್ತೆ ಯಡಿಯೂರಪ್ಪ’ರ ಸಿನಿಮ... ರಾಜಕೀಯ ಜಿದ್ದಾಜಿದ್ದಿಗೆ ಈಗ ಸಿನಿಮಾವನ್ನೂ ಬಳಸಿಕೊಳ್ಳಲಾಗುತ್ತಿದೆ‌.ಸಿನಿಮಾ ಕೇವಲ ಮನರಂಜನೆ ಕ್ಷೇತ್ರವಲ್ಲದೇ,ರಾಜಕೀಯ ಕ್ಷೇತ್ರದ ಪ್ರಚಾರದ ಕಟ್ಟೆಯೂ ಆಗುತ್ತಿದೆ. ಮೊನ್ನೆ ಮೊನ್ನೆಯ...
ಇಷ್ಟು ಮೇಗಾ ಪಿಕ್ಸೆಲ್ ಇರೊ ವಿಶ್ವದ ಪ್ರಪಥಮ ಮೊಬೈಲ್ ಬಿಡುಗ... ವಿಶ್ವದ ಪ್ರಪಥಮ 24. MP ಕ್ಯಾಮರಾ ಬಿಡುಗಡೆಯಾಗಿದೆ.ಅದೇ ಚೀನಾ ಮೂಲದ ಕಂಪನಿ ವೀವೋ ಈ 24 MP ಸೆಲ್ಫಿ ಕ್ಯಾಮರಾ ಇರುವ ಪೋನ್ ಬಿಡುಗಡೆ ಮಾಡಿದೆ.. ವೀವೋ ವಿ 7 ಪ್ಲಸ್ ಎಂಬ ಹೆಸರಿನ ಈ ...
ತಂದೆ-ತಾಯಿ ಸತ್ತು ನಾಲ್ಕು ವರ್ಷಗಳ ನಂತರ ಮಗು ಹುಟ್ಟಿತು- ಅ... ಸುಮಾರು 4 ವರ್ಷಗಳ ಹಿಂದೆ ನಡೆದ ಕಾರು ಅಪಘಾತದಲ್ಲಿ ದಂಪತಿಗಳು ಮೃತಪಟ್ಟಿದ್ದರು.ಇದು ನಡೆದದ್ದು ಚೀನಾದಲ್ಲಿ. ಈ ದಂಪತಿಗಳು ಸಾಯುವ ಮೊದಲು ಐವಿಎಂ ಮೂಲಕ ಮಗು ಹೊಂದುವ ಬಯಕೆಯಿಂದ ಮೊದಲೇ ...
ಬಿಗ್‍‌‍ಬಾಸ್ ಮನೆಯೊಳಗೆ ನಡೆದು,ಡೈಲಾಗ್ ಹೇಳಿದಕ್ಕೆ ಜೆಕೆಗೆ... ಬಿಗ್‌ಬಾಸ್ ಈ ಸೀಸನ್ ಅಷ್ಟೇನೂ ಕುತೂಹಲ ಮೂಡಿಸದೆ ಮನೋರಂಜನೆ ನೀಡದಿದ್ದರು ಸಾಮನ್ಯವಾಗಿ ಶೊ ತನ್ನಷ್ಟೆಕ್ಕೆ ಅಲ್ಪಸ್ವಲ್ಪ ಮನೋರಂಜನೆ ನೀಡುತ್ತ ಬಂದಿದೆ.ಇತ್ತಿಚೀಗಿನ ಒಂದು ಎಪೀಸೊಡಿನಲ...
ಬಿಗ್ ಶಾಕಿಂಗ್ ನ್ಯೂಸ್- ಜಿಯೋ ಈ ಸೇವೆ ರದ್ದು.. ತಲ್ಲಣಗೊಂಡ... ಜಿಯೋ ದೇಶದ ಇಂಟರ್ನೆಟ್ ಕ್ಷೇತ್ರದಲ್ಲಿ ಮಾಡಿದಂತ ತಲ್ಲಣ,ಸಂಚಲನ ಅಷ್ಟಿಷ್ಟಲ್ಲ.ಮೊದಲೆಲ್ಲಾ ಇಂಟರ್ನೆಟ್ ಬಳಸುವಾಗ ಬಹಳ ಖರ್ಚಾಗುತ್ತಿತ್ತು.ಅದೂ ಕಡಿಮೆ ಡಾಟಾ ಕೊಡುತ್ತಿದ್ದರು ಆ...
ವಿಮಾನದಲ್ಲಿ ಆದ ಈ ತಮಾಷೆ ಘಟನೆ ಕೇಳಿದರೆ ನೀವು ನಗದೆ ಇರಲ್ಲ... ವಿಮಾನ ಟೇಕ್ ಆಫ್ ಆಗಿ ಮೇಲಕ್ಕೆ ಹಾರಿತು.. ಕಾಕ್ ಪಿಟ್ ನಿಂದ ಸ್ಪೀಕರ್ ನಲ್ಲಿ ಪೈಲೆಟ್ ಸ್ವರ ಕೇಳಿತು.. "ಗುಡ್ ಮಾರ್ನಿಂಗ್ ಪ್ಯಾಸೆಂಜರ್ಸ್, ಇದೀಗ ನಾವು ಬೆಂಗಳೂರಿನಿಂದ ಹಾರಾಟ ಆರಂ...
ಗೆಲ್ಲಲು 8 ರನ್ ಅವಶ್ಯಕತೆ ಇದ್ದಾಗ ಧೋನಿ ಮೈದಾನದಲ್ಲೇ ಮಲಗಿ... ಶ್ರೀಲಂಕಾ ವಿರುದ್ದದ 5 ಏಕದಿನ ಪಂದ್ಯಗಳಲ್ಲಿ ಭಾರತ 3 ಪಂದ್ಯ ಗೆದ್ದು ಸರಣಿ ವಶಪಡಿಸಿಕೊಂಡಿದೆ.ಆದರೆ ಸೋಲನ್ನು ಸಹಿಸಿಕೊಳ್ಳದ ಶ್ರೀಲಂಕಾ ಪ್ರೇಕ್ಷಕರು ಆಟದ ಮಧ್ಯೆ ಬಾಟಲಿಗಳನ್ನು ಎಸೆದು...
ಹುಚ್ಚ ವೆಂಕಟ್’ಗೆ ಈ ಚಿಹ್ನೆಯ ಗುರುತು ದಯಪಾಲಿಸಿದ ಚ... ಈ ಬಾರಿ ಚುನಾವಣೆಯಲ್ಲಿ ಜಿದ್ದಾಜಿದ್ದಿ ಅಂತೂ ಶುರುವಾಗಿದೆ.ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಲು ಹಲವು ಜನರು ಚುನಾವಣೆಗೆ ನಿಂತಿದ್ದಾರೆ. ಈ ಶತಮಾನದ ಅಚ್ಚರಿ ಹುಚ್ಚ ವೆಂಕಟ್ ಸಹ ಚುನಾವಣ...

Leave a Reply

Your email address will not be published. Required fields are marked *