ಇವರು ನನ್ನ ಇದಕ್ಕೆ ಸಮ ಎಂದ ಕನ್ನಡ ನಾಯಕನಟ

ನಾಯಕನಟ ಚಂದನ್ ಈಗ ವಿವಾದಕ್ಕೀಡಾಗಿದ್ದಾರೆ.ಅವರ ಪ್ರೇಮಬರಹ ಚಿತ್ರ ನಿರೀಕ್ಷಿತ ಜನ ಬಾರದೇ ಇರುವುದರಿಂದ ಹತಾಷೆಗೊಂಡಂತಿದೆ.


ಇತ್ತೀಚೆಗೆ ಮೈಸೂರಿನ ಲಕ್ಷ್ಮೀ ಥಿಯೇಟರ್ ನಲ್ಲಿ ಭೇಟಿ ನೀಡಿದ ಸಂಧರ್ಭದಲ್ಲಿ ಫೇಸ್‌ಬುಕ್‌ ಲೈವ್ ಮಾಡಿ “ಜನ ಇಷ್ಟಪಟ್ಟು ಥಿಯೇಟರ್’ಗೆ ಬರುತ್ತಿದ್ದಾರೆ.ಜನರು ಕೊಡುವ ಸ್ಟಾರ್ ನಮಗೆ ಮುಖ್ಯ. ದುಡ್ಡು ಪಡೆದು ರಿವ್ಯೂ ಕೊಡೋ ಪತ್ರಕರ್ತರ ಬಗ್ಗೆ ಬೆಲೆಕೊಡಬೇಡಿ.ಅವರ ರಿವ್ಯೂ ನನ್ನ ಕೂದಲಿಗೆ ಸಮ” ಎಂದು ಕೆಲವು ಪತ್ರಕರ್ತರ ವಿರುದ್ಧ ಹರಿಹಾಯ್ದಿದ್ದಾರೆ.ಆ ಪತ್ರಕರ್ತರು ಯಾರು ಎಂದು ಹೇಳಿದಿದ್ದರೆ ಚೆನ್ನಾಗಿರುತ್ತಿತ್ತು.ಆದರೆ ಅವರು ಹೇಳಿದ್ದು ಎಲ್ಲಾ ಪತ್ರಕರ್ತರಿಗೂ ಅವಮಾನವಾದಂತಾಗಿದೆ.ಈಗಷ್ಟೇ ಚಿತ್ರರಂಗದಲ್ಲಿ ಅಂಬೆಗಾಲಿಡುತ್ತಿರುವ ಚಂದನ್ ತಮ್ಮ ನಾಲಿಗೆ ಬಿಗಿಹಿಡಿದುಕೊಂಡರೆ ಅವರಿಗೇ ಒಳ್ಳೆಯದೇನೋ.ಏಕೆಂದರೆ ಮುತ್ತು ಒಡೆದರೇ ಹೋಯಿತು.ಮಾತು ಆಡಿದರೇ ಹೋಯಿತು.

Related Post

ಜಿಯೊ ತಲೆತಿರುಗಿ ಬೀಳುವಂತಹ ಆಫರ್ ಕೊಟ್ಟ ಏರ್ಟೆಲ್- ಇಂತಹ ಆ... ಟೆಲಿಕಾಂ ಮಾರುಕಟ್ಟೆಯಲ್ಲಿ ದರಸಮರ ನಿಂತಿಲ್ಲ. ಜಿಯೊ ಇಡೀ ಟೆಲಿಕಾಂ ಮಾರುಕಟ್ಟೆಯನ್ನು ತನ್ನ ವಶಕ್ಕೆ ಪಡೆದುಕೊಂಡು ನಂಬರ್ ಒನ್ ಆಗಿದೆ. ಮೊದಲೆಲ್ಲಾ ಹೆಚ್ಚು ದರ ವಿಧಿಸಿ ಗ್ರಾಹಕರನ್...
ಲಕ್ಷ್ಮೀ ಬಾರಮ್ಮಾ ಗೊಂಬೆ ನೇಹಾಗೌಡ ಕಿಡ್ನಾಪ್ ಅಸಲಿ ರಹಸ್ಯ ... ಕಿರುತೆರೆಯ ಜನಪ್ರಿಯ ಧಾರಾವಾಹಿ ಲಕ್ಷ್ಮೀ ಬಾರಮ್ಮಾ .ಬಹಳಷ್ಟು ಹೆಣ್ಣು ಮಕ್ಕಳು ಈ ಧಾರಾವಾಹಿಯನ್ನು ತಪ್ಪದೆ ನೋಡುತ್ತಾರೆ. ಆದರೆ ಇತ್ತೀಚೆಗೆ ಈ ಧಾರಾವಾಹಿಯ ಪಾತ್ರಧಾರಿ ಗೊಂಬೆ ಕಿಡ್ನ...
ಹುಚ್ಚ ವೆಂಕಟ್ ತರಹ ಕಿರಿಕ್ ಮಾಡಿ ಬ್ರೇಕಿಂಗ್ ನ್ಯೂಸ್ -ಬಿಗ... ಎರಡು ವರ್ಷದ ಹಿಂದೆ ಹುಚ್ಚವೆಂಕಟ್ ಬಿಗ್ ಬಾಸ್'ನಲ್ಲಿದ್ದಾಗ ಗಾಯಕ ರವಿಮೂರೂರವರ ಮೇಲೆ ಹಲ್ಲೆ ಮಾಡಿದ್ದು ಬಹಳ ಸುದ್ದಿಯಾಗಿತ್ತು.ಆ ನಂತರ ಅವರು ಬಿಗ್ಬಾಸ್ ನಿಂದ ಹೊರಹೋಗಿದ್ದರು. ಈಗ ಅ...
ವಿಜಯಾ ಬ್ಯಾಂಕ್’ನಲ್ಲಿ ಕ್ಲರ್ಕ್ ಹುದ್ದೆಗಳ ನೇಮಕಾತಿ... ದೇಶದ ಪ್ರತಿಷ್ಠಿತ ಬ್ಯಾಂಕ್ ವಿಜಯಾ ಬ್ಯಾಂಕ್‌ ಕ್ಲೆರಿಕಲ್ ಕೇಡರ್ ಸ್ಪೋರ್ಟ್'ಮ್ಯಾನ್ ಕ್ಲರ್ಕ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಹು...
ಇಲ್ಲಿ ಬರಲು ಬಟ್ಟೆ ಬಿಚ್ಚಿ ನಗ್ನರಾಗಿ ಬರಬೇಕು!... ಪ್ಯಾರಿಸ್'ನಲ್ಲಿ ಒಂದು ಹೋಟೆಲ್ ಇದೆ.ಅದರ ವಿಶೇಷ ಏನೆಂದರೆ ಆ ಹೋಟೆಲ್'ಗೆ ಹೋಗುವವರು ಬಟ್ಟೆ ಬಿಚ್ಚಿ ನಗ್ನರಾಗಿ ಹೋಗಬೇಕು. ನಗ್ನರಾಗಿ ತಿಂದು,ಕುಡಿದು ಮಜಾ ಮಾಡಬಹುದು.ಈ ಹೋಟೆಲ್ ಓಪನ್...
ಸನ್ನಿಲಿಯೋನ್,ಅರ್ಬಾಜ್ ಖಾನ್’ರ ಹಾಟ್ ಸೀನ್,ಲಿಪ್ ಲಾ... ಬಾಲಿವುಡ್'ನಲ್ಲಿ ಭಾರೀ ಕುತೂಹಲ ಮೂಡಿಸಿರುವ "ತೇರಾ ಇಂತಜಾರ್"ಎಂಬ ಸಸ್ಪೆನ್ಸ್ ,ರೊಮ್ಯಾಂಟಿಕ್ ಚಿತ್ರ ಟ್ರೇಲರ್ ರಿಲೀಸ್ ಆಗಿದ್ದು ಅದರಲ್ಲಿ ಸನ್ನಿ ಲಿಯೋನ್ ಮತ್ತು ಅರ್ಬಾಜ್ ಖಾನ್ ಲಿಪ...
ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಈ ನಟನ ಎಫೀಸೊಡ್... ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಎಂದರೆ ಎಲ್ಲರಿಗೂ ಅಚ್ಚು-ಮೆಚ್ಚು.ಕನ್ನಡ ಟಿವಿ ಕಾರ್ಯಕ್ರಮದಲ್ಲಿ ಇದೊಂದು ವಿಶಿಷ್ಟ,ಸ್ಪೂರ್ತಿದಾಯಕ ಕಾರ್ಯಕ್ರಮ.ಈ ಕಾರ್ಯಕ್ರಮದಲ್ಲಿ ಅನೇಕ ಸಾಧಕರು ...
ಹಿಮಾಚಲದ ಮಹಿಳೆಯರು ಈ ದಿನಗಳಲ್ಲಿ ಬೆತ್ತಲಾಗಿರುತ್ತಾರೆ ! ಕ... ಭಾರತ ಸೇರಿದಂತೆ ಎಲ್ಲಾ ದೇಶಗಳಲ್ಲೂ ಸಂಪ್ರದಾಯಗಳನ್ನು ಜನರು ಆಚರಿಸಿಕೊಂಡು ಬರುತ್ತಿದ್ದಾರೆ.ನೆಲ ಬದಲಾಗಿರಬಹುದು ಆದರೆ ಜನರ ಮನೋಭಾವ ,ಮೂಢನಂಬಿಕೆ ಎಲ್ಲಾ ಕಡೆಯೂ ಇದೆ.ಭಾರತದ ಹಿಮಾಚಲ ಪ...
ತ್ರಿವರ್ಣ ಧ್ವಜಕ್ಕೆ ಗೌರವ ಸೂಚಿಸಿದ ಅಫ್ರಿದಿ.ವೈರಲ್ ವೀಡಿಯ... ಸ್ವಿಟ್ಜರ್ಲೆಂಡ್‌‌'ನ ಸೈಂಟ್ ಮೊರಿಟ್ಜ್ ನಗರದಲ್ಲಿ ನಂತರ ನಡೆಯುತ್ತಿರುವ ಕ್ರಿಕೆಟ್ 20-20 ಕ್ರಿಕೆಟ್‌ ಪಂದ್ಯಾಟದ ವೇಳೆ ಪಾಕಿಸ್ತಾನದ ಅಫ್ರಿದಿ ಭಾರತೀಯ ಅಭಿಮಾನಿಯೊಬ್ಬರ ಜೊತೆಗೆ ಸೆಲ...
ಹಳಿ ತಪ್ಪಿದ ರೈಲಿನಲ್ಲಿ ಆದರ್ಶಗಳ ಪಯಣ-ಕನಕ ಚಿತ್ರ ವಿಮರ್ಶೆ... ಕನಕ ಅಮಾವಾಸ್ಯೆಯಂದು ಹುಟ್ಟಿದವನು.ಅದರಿಂದ ಕುಟುಂಬಕ್ಕೆ ಕೆಡುಕೆಂದು ಜ್ಯೋತಿಷಿ ಹೇಳಿದ ಮಾತನ್ನೇ ನಂಬಿದ ತಂದೆ ಕನಕನಿಗೆ ಕಿರುಕುಳ ಕೊಡುತ್ತಾನೆ‌.ತಂದೆಯ ಅನಾಧಾರಕ್ಕೆ ಒಳಗಾದ ಬಾಲಕ ಕನಕ...

Leave a Reply

Your email address will not be published. Required fields are marked *